Sunday, August 2, 2026
Advertisement
ADVERTISEMENT

ಜಿಲ್ಲೆ

ಚಳ್ಳಕೆರೆ ವೆಂಕಟೇಶ ನಗರದ ಸ್ಲಂ ಅವ್ಯವಸ್ಥೆ: ಕೇಳುವವರಿಲ್ಲ ಅಲೆಮಾರಿಗಳ ಗೋಳು

ಚಳ್ಳಕೆರೆ ವೆಂಕಟೇಶ ನಗರದ ಸ್ಲಂ ಅವ್ಯವಸ್ಥೆ: ಕೇಳುವವರಿಲ್ಲ ಅಲೆಮಾರಿಗಳ ಗೋಳು

ಚಳ್ಳಕೆರೆ: ನಗರದ ಕರೆಕಲ್ಲು ಕೆರೆ ಅಂಗಳದ ಸಮೀಪ ಪಂಪು ಹೌಸ್ ಹಿಂಭಾಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸ ಮಾಡುತ್ತಿದ್ದು, ಇಲ್ಲಿನ ಅಸ್ವಚ್ಛತೆ ಹಾಗೂ ಅವ್ಯವಸ್ಥೆಯಿಂದ ನರಳುತ್ತಿರುವ ಅಲೆಮಾರಿಗಳ ಗೋಳು ಕೇಳುವವರಿಲ್ಲದಾಗಿದೆ. ವೆಂಕಟೇಶ ನಗರದ ಸನಿಹ ಸುಮಾರು ಹಲವು ಅಲೆಮಾರಿ...

Read moreDetails

ಮೇ 9-12: ಉಡುಪಿ ಪಲಿಮಾರು ಮಠದ ಉತ್ತರಾಧಿಕಾರಿ ಸನ್ಯಾಸ ಸ್ವೀಕಾರ, ಪೀಠಾರೋಹಣ

ಮೇ 9-12: ಉಡುಪಿ ಪಲಿಮಾರು ಮಠದ ಉತ್ತರಾಧಿಕಾರಿ ಸನ್ಯಾಸ ಸ್ವೀಕಾರ, ಪೀಠಾರೋಹಣ

ಉಡುಪಿ: ಶ್ರೀ ಕೃಷ್ಣ ಮಠದ ಪರ್ಯಾಯ ಪಲಿಮಾರು ಮಠದ ಶ್ರೀಶ್ರೀವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶೈಲೇಶ್ ಉಪಾಧ್ಯಾಯ ಎಂಬ ವಟುವನ್ನು ಆಯ್ಕೆ ಮಾಡಿದ್ದು, ಇವರ ಸನ್ಯಾಸ ಸ್ವೀಕಾರ ಹಾಗೂ ಪೀಠಾರೋಹಣ ಕಾರ್ಯಕ್ರಮ ಮೇ 9ರಿಂದ 12ರವರೆಗೂ ನಡೆಯಲಿದೆ. ಈ ಕುರಿತಂತೆ...

Read moreDetails

ಹೊನ್ನಾವರ: ಕೈಯಲ್ಲೇ ಕಿತ್ತು ಬರುತ್ತಿದೆ ‘ನಗರೆ ಕ್ರಾಸ್’ ಡಾಂಬಾರ್ ರಸ್ತೆ, ಸ್ಥಳೀಯರ ಛೀಮಾರಿ

ಹೊನ್ನಾವರ: ಕೈಯಲ್ಲೇ ಕಿತ್ತು ಬರುತ್ತಿದೆ ‘ನಗರೆ ಕ್ರಾಸ್’ ಡಾಂಬಾರ್ ರಸ್ತೆ, ಸ್ಥಳೀಯರ ಛೀಮಾರಿ

ಹೊನ್ನಾವರ: ಕರಾವಳಿ ಭಾಗದ ಇಲ್ಲಿ ಹಾದು ಹೋಗುವ ಬಿ.ಎಚ್. ರಸ್ತೆಯಲ್ಲಿ ಅಂದರೆ ಹೊನ್ನಾವರ ನಗರದಿಂದ ಆರು ಕಿಮೀ ದೂರದಲ್ಲೇ ಇರುವ ಕವಲಕ್ಕಿ, ನಗರೆ ಕ್ರಾಸ್-ಬೇರೋಳ್ಳಿ ವ್ಯಾಪ್ತಿಯಲ್ಲಿ ನಡೆದಿರುವ ಡಾಂಬಾರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಸ್ಥಳೀಯರುವ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ....

Read moreDetails

ಶಿವಮೊಗ್ಗ-ನೋಟಾ ಚಲಾವಣೆ ಬೇಡ: ನಿವೃತ್ತ ಡಿವೈಎಸ್’ಪಿ ವಿಶಿಷ್ಠ ಜಾಗೃತಿಗೆ ವ್ಯಾಪಕ ಪ್ರಶಂಸೆ

ಶಿವಮೊಗ್ಗ-ನೋಟಾ ಚಲಾವಣೆ ಬೇಡ: ನಿವೃತ್ತ ಡಿವೈಎಸ್’ಪಿ ವಿಶಿಷ್ಠ ಜಾಗೃತಿಗೆ ವ್ಯಾಪಕ ಪ್ರಶಂಸೆ

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಯ ಸಂಭ್ರಮ ಹಾಗೂ ಬಿಸಿಯಲ್ಲಿ ದೇಶ ಮುಳುಗೇಳುತ್ತಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ಚುನಾವಣಾ ಆಯೋಗ ಸೇರಿದಂತೆ ಬಹಳಷ್ಟು ಖಾಸಗೀ ಸಂಸ್ಥೆಗಳೂ ಸಹ ಪ್ರಚಾರ ಮಾಡುತ್ತಾ, ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಮತದಾನ ಮಾಡುವ ವಿಚಾರದಲ್ಲಿ ನೋಡುವುದಾದರೆ, ಒಂದು...

Read moreDetails

ಶಿವಮೊಗ್ಗ: ಪ್ರಾಮಾಣಿಕ ಹೋರಾಟಗಳಿಗೆ ಅಡ್ಡಿಯೇ ಅಧಿಕ, ಇದಕ್ಕೆ ಧೃತಿಗೆಡಬಾರದು

ಶಿವಮೊಗ್ಗ: ಪ್ರಾಮಾಣಿಕ ಹೋರಾಟಗಳಿಗೆ ಅಡ್ಡಿಯೇ ಅಧಿಕ, ಇದಕ್ಕೆ ಧೃತಿಗೆಡಬಾರದು

ಶಿವಮೊಗ್ಗ: ಆರ್.ಟಿಐ, ಮಾನವ ಹಕ್ಕುಗಳು ಸಾಂವಿಧಾನಿಕವಾಗಿದ್ದರು ಇದನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳು ನಿರಂತರವಾಗಿದೆ. ಹೀಗಾಗಿ ಇದರ ಉಳಿವಿಕೆಗಾಗಿನ ಹೋರಾಟಗಳು ಕಾನೂನಾತ್ಮಕವಾಗಿ ಲಿಖಿತವಾಗಿ, ದುರುಪಯೋಗಪಡಿಸಿಕೊಳ್ಳದೇ ಸದುಪಯೋಗಪಡಿಸಿಕೊಳ್ಳಬೇಕು ಎಂದು ತೆರಿಗೆ ಸಲಹೆಗಾಗರರು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷರು, ಆರ್.ಟಿ.ಐ ಕಾರ್‍ಯಕರ್ತರಾಗಿರುವ...

Read moreDetails

ಉಡುಪಿ ಪರ್ಯಾಯ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶೈಲೇಶ್ ಉಪಾಧ್ಯಾಯ ಆಯ್ಕೆ

ಉಡುಪಿ ಪರ್ಯಾಯ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶೈಲೇಶ್ ಉಪಾಧ್ಯಾಯ ಆಯ್ಕೆ

ಉಡುಪಿ: ಪ್ರಸ್ತುತ ಪರ್ಯಾಯ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಮೂಲ ಮಠದ ಶಿಷ್ಯ ಶೈಲೇಶ್ ಉಪಾಧ್ಯಾಯ ಆಯ್ಕೆಯಾಗಿದ್ದಾರೆ. ಪಲಿಮಾರು ಮೂಲ ಮಠದಲ್ಲಿರುವ ಯೋಗದೀಪಿಕಾ ಗುರುಕುಲದ ವಿದ್ಯಾರ್ಥಿಯಾಗಿರುವ ಶೈಲೇಶ್ ಉಪಾಧ್ಯಾಯ ಅವರನ್ನು ಪ್ರಸ್ತುತ ಪೀಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಆಯ್ಕೆ ಮಾಡಿದ್ದು, ಉತ್ತರಾಧಿಕಾರಿಯಾಗಿ...

Read moreDetails

ಬೆಂಗಳೂರು: ವ್ಯಾಸರಾಜ ಗುರುಸಾರ್ವಭೌಮ ಅದ್ದೂರಿ ಆರಾಧನೆ ಸಂಪನ್ನ

ಬೆಂಗಳೂರು: ವ್ಯಾಸರಾಜ ಗುರುಸಾರ್ವಭೌಮ ಅದ್ದೂರಿ ಆರಾಧನೆ ಸಂಪನ್ನ

ಬೆಂಗಳೂರು: ಶ್ರೀ ವ್ಯಾಸರಾಜ ಗುರುಸಾರ್ವಭೌಮರ 480ನೆಯ ಆರಾಧನಾ ಮಹೋತ್ಸವವನ್ನು ಶ್ರೀನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು. ಶ್ರೀವಿದ್ಯಾವಿಜಯ ತೀರ್ಥರ ಶಿಷ್ಯವೃಂದವು ಬೆಂಗಳೂರು ನಗರದ ಶ್ರೀನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಾರ್ಚ್ 23 ರಿಂದ 25ರವರೆಗೆ ಅನೇಕ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ...

Read moreDetails

ಅಪರೂಪದ ಸನ್ನಿವೇಶ: ಕಾಂಚೀ-ರಾಮಚಂದ್ರಾಪುರ ಮಠ ಶಂಕರ ಪೀಠಗಳ ಸಮಾಗಮ

ಅಪರೂಪದ ಸನ್ನಿವೇಶ: ಕಾಂಚೀ-ರಾಮಚಂದ್ರಾಪುರ ಮಠ ಶಂಕರ ಪೀಠಗಳ ಸಮಾಗಮ

ಕಾಂಚಿ: ಕಾಂಚೀ ಕಾಮಕೋಟಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀಗೋಕರ್ಣ ಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಶ್ರೀಗಳು ಕಾಂಚೀಮಠದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಕಾಂಚೀ ಶಂಕರಾಚಾರ್ಯರ ವಿಶೇಷ ಆಮಂತ್ರಣದ ಮೇರೆಗೆ ಕಾಂಚೀಪುರಂನಲ್ಲಿರುವ ಮಠಕ್ಕೆ ಭೇಟಿ ನೀಡಿದ...

Read moreDetails

ಶಿವಮೊಗ್ಗ: ಮೈತ್ರಿ ಅಭ್ಯರ್ಥಿ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರ ಸಾಥ್

ಶಿವಮೊಗ್ಗ: ಮೈತ್ರಿ ಅಭ್ಯರ್ಥಿ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರ ಸಾಥ್

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ನಗರದಲ್ಲಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದು, ಇವರಿಗೆ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ಬಸವನಗುಡಿ, ಟ್ಯಾಂಕ್ ಮೊಹಲ್ಲಾ, ಬಾಪೂಜಿನಗರ, ಬೊಮ್ಮನಕಟ್ಟೆ, ವಿನೋಬನಗರದ ಕಲ್ಲಹಳ್ಳಿ, ವೆಂಕಟೇಶ ನಗರ, ಗುರುಪುರ, ರಾಗಿಗುಡ್ಡ,...

Read moreDetails

ಅಭಿನಂದನ್’ರನ್ನು ಮಠಕ್ಕೆ ಕಳುಹಿಸಿಕೊಡಿ: ರಕ್ಷಣಾ ಸಚಿವರಿಗೆ ಪಲಿಮಾರು ಶ್ರೀ ಮನವಿ

ಅಭಿನಂದನ್’ರನ್ನು ಮಠಕ್ಕೆ ಕಳುಹಿಸಿಕೊಡಿ: ರಕ್ಷಣಾ ಸಚಿವರಿಗೆ ಪಲಿಮಾರು ಶ್ರೀ ಮನವಿ

ಉಡುಪಿ: ನಮ್ಮ ದೇಶದ ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಒಮ್ಮೆ ಉಡುಪಿಗೆ ಕಳುಹಿಸಿಕೊಡಿ. ನಾವು ಅವರಿಗೆ ಸನ್ಮಾನ ಮಾಡಬೇಕು ಎಂದು ಪರ್ಯಾಯ ಪಲಿಮಾರು ಶ್ರೀಗಳು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ. ಸಚಿವೆ ನಿರ್ಮಲಾ...

Read moreDetails
Page 2119 of 2216 1 2,118 2,119 2,120 2,216
  • Trending
  • Latest
error: Content is protected by Kalpa News!!