Sunday, August 2, 2026
Advertisement
ADVERTISEMENT

ಜಿಲ್ಲೆ

ಉತ್ತಮ ಶಿಕ್ಷಣ ನೀಡುವಲ್ಲಿ ಟಿಎಂಎಇಎಸ್ ಸಂಸ್ಥೆಯ ಕೊಡುಗೆ ಅಪಾರ: ಹಿರೇಮಠ

ಉತ್ತಮ ಶಿಕ್ಷಣ ನೀಡುವಲ್ಲಿ ಟಿಎಂಎಇಎಸ್ ಸಂಸ್ಥೆಯ ಕೊಡುಗೆ ಅಪಾರ: ಹಿರೇಮಠ

ಭದ್ರಾವತಿ: ರಾಜ್ಯದ 8 ಜಿಲ್ಲೆಗಳಲ್ಲಿ ಸುಮಾರು 60 ವೃತ್ತಿಪರ ಸೇರಿದಂತೆ ಆಯುರ್ವೇದ ವೈದ್ಯಕೀಯ ವಿದ್ಯಾ ಸಂಸ್ಥೆಗಳನ್ನು ತೆರೆದು ಎಲ್ಲಾ ವರ್ಗದ ಜನರಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಟಿಎಂಎಇಎಸ್ ಶಿಕ್ಷಣ ಸಂಸ್ಥೆ ಮುಂದಾಗಿದೆ ಎಂದು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಜೆ. ಹಿರೇಮಠ ತಿಳಿಸಿದರು....

Read moreDetails

ಭದ್ರಾವತಿ-ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಿ: ರಾಘವೇಂದ್ರ ಕರೆ

ಭದ್ರಾವತಿ-ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಿ: ರಾಘವೇಂದ್ರ ಕರೆ

ಭದ್ರಾವತಿ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾರ್ಯಕರ್ತರು ಎಚ್ಚೆತ್ತುಕೊಂಡು ದೇಶದ ರಕ್ಷಣೆಗಾಗಿ ಪಕ್ಷ ಗೆಲ್ಲಿಸಬೇಕಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ನಗರದ ಲೋಯರ್ ಹುತ್ತಾ ಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕು ಬಿಜೆಪಿ ಘಟಕ ಆಯೋಜಿಸಿದ್ದ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ...

Read moreDetails

ಭದ್ರಾವತಿ: ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು

ಭದ್ರಾವತಿ: ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು

ಭದ್ರಾವತಿ: ಮಹಿಳೆ ಜಗನ್ಮಾತೆಯಾಗಿದ್ದರೂ ಶೋಷಣೆಯಿಂದ ಕೂಡಿದ್ದಾಳೆ. ಮಧ್ಯೆಕಾಲದ ಯುಗದಲ್ಲಿಯೂ ಶೋಷಣೆ ಬಹಳಷ್ಟು ಪ್ರಮಾಣದಲ್ಲಿ ಕಂಡುಬಂದಿದ್ದು, ಇಂದಿಗೂ ಆ ಪರಿಸ್ಥಿತಿ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ನಗರಸಭೆ ಸಮೂಹ ಸಂಘಟನಾ ಅಧಿಕಾರಿ ಸುಹಾಸಿನಿ ಎಸ್. ಶೆಟ್ಟಿ ಹೇಳಿದರು. ಕಾಗದನಗರದ ಎಂಪಿಎಂ ಲೇಔಟ್‌ನ ಸಂಜೀವಿನಿ ಹಿರಿಯ...

Read moreDetails

ಧಾರವಾಡ ಕಟ್ಟಡ ದುರಂತ ಸಾವಿನ ಸಂಖ್ಯೆ 14ಕ್ಕೇರಿಕೆ: ಜಿಲ್ಲಾಡಳಿತದಿಂದ 2 ಲಕ್ಷ ರೂ. ಪರಿಹಾರ

ಧಾರವಾಡ ಕಟ್ಟಡ ದುರಂತ ಸಾವಿನ ಸಂಖ್ಯೆ 14ಕ್ಕೇರಿಕೆ: ಜಿಲ್ಲಾಡಳಿತದಿಂದ 2 ಲಕ್ಷ ರೂ. ಪರಿಹಾರ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದ ಪರಿಣಾಮ ಸಾವಿಗೀಡಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆ ಏರಿಕೆಯಾಗುವ ಆತಂಕವಿದೆ ಎನ್ನಲಾಗಿದೆ. ಕುಸಿತಗೊಂಡ ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಟ್ಟಿರುವ ಕುಟುಂಬಗಳ ಅವಲಂಬಿತರಿಗೆ ತಕ್ಷಣ ತಲಾ 2 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗುವುದು...

Read moreDetails

ಹೋಳಿ ಓಕುಳಿಯಲ್ಲಿ ಮಿಂದೆದ್ದ ಶಿಕಾರಿಪುರ: ಕಾಮದಹನ ಹೇಗಿತ್ತು ನೋಡಿ

ಹೋಳಿ ಓಕುಳಿಯಲ್ಲಿ ಮಿಂದೆದ್ದ ಶಿಕಾರಿಪುರ: ಕಾಮದಹನ ಹೇಗಿತ್ತು ನೋಡಿ

ಶಿಕಾರಿಪುರ: ಹೋಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ವತಿಯಿಂದ ನಡೆದ ಕಾಮದಹನ ಹಾಗೂ ಬಣ್ಣ ಎರೆಚುವ ಹೋಳಿ ಅತ್ಯಂತ ಸಂಭ್ರಮ ಸಡಗರದಿಂದ ಗುರುವಾರ ನಡೆಯಿತು. ಬೆಳಿಗ್ಗೆ 7 ರಿಂದ ಪಟ್ಟಣದ ವಿವಿಧ ಭಾಗದಲ್ಲಿ ಆರಂಭವಾದ ಬಣ್ಣ ಎರಚುವ...

Read moreDetails

ಯಡಿಯೂರಪ್ಪ ತವರಲ್ಲಿ ಮಧು ಬಂಗಾರಪ್ಪ ಅಬ್ಬರದ ಪ್ರಚಾರ

ಯಡಿಯೂರಪ್ಪ ತವರಲ್ಲಿ ಮಧು ಬಂಗಾರಪ್ಪ ಅಬ್ಬರದ ಪ್ರಚಾರ

ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅಬ್ಬರದ ಪ್ರಚಾರ ನಡೆಸಿದ್ದಾರೆ. ಶಿಕಾರಿಪುರ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಭೇಟಿ ಮಾಡಿದ ಮಧು ಬಂಗಾರಪ್ಪ ಅವರಿಗೆ ಉಭಯ ಪಕ್ಷಗಳ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು....

Read moreDetails

ಶಿವಮೊಗ್ಗ: ಸಾಗರದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ವಶ

ಶಿವಮೊಗ್ಗ: ಸಾಗರದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ವಶ

ಸಾಗರ: ದಾಖಲೆಯಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 2 ಕೋಟಿ ರೂ. ಹಣವನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಸಾಗರ ತಾಲೂಕಿನ ಅಮಟೆಕೊಪ್ಪದ ಬಳಿ ಎರ್ಟಿಗಾ ಕಾರಿನಲ್ಲಿ 2 ಕೋಟಿ ರೂಪಾಯಿ ಹಣ ಕೊಂಡೊಯ್ಯುತ್ತಿದ್ದ ವ್ಯಕ್ತಿಗಳನ್ನು ಫ್ಲೈಯಿಂಗ್ ಸ್ಕ್ವಾಡ್...

Read moreDetails

ಪುತ್ತೂರು: ಹಾಸ್ಟೆಲ್ ಜೀವನ ಅದ್ಬುತವಾದ ಅನುಭವಗಳ ಬುತ್ತಿ

ಪುತ್ತೂರು: ಹಾಸ್ಟೆಲ್ ಜೀವನ ಅದ್ಬುತವಾದ ಅನುಭವಗಳ ಬುತ್ತಿ

ಪುತ್ತೂರು: ಹಾಸ್ಟೆಲ್ ಜೀವನ ಅದ್ಭುತವಾದ ಅನುಭವಗಳ ಬುತ್ತಿಯನ್ನು ತೆರೆದಿಡುತ್ತವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣಭಟ್ ಹೇಳಿದರು. ವಿವೇಕಾನಂದ ಹಾಸ್ಟೆಲ್ಸ್ ನ ನಳಂದ ಹಾಸ್ಟೆಲ್ ನಲ್ಲಿ ಅಂತಿಮ ವರ್ಷದ ಪದವಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು....

Read moreDetails

ಪವಾಡ ಪುರುಷ ಚಳ್ಳಕೆರೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಶಕ್ತಿ ಎಂತಹುದ್ದು ಗೊತ್ತಾ?

ಪವಾಡ ಪುರುಷ ಚಳ್ಳಕೆರೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಶಕ್ತಿ ಎಂತಹುದ್ದು ಗೊತ್ತಾ?

ಜಾನಪದ ಬುಡಕಟ್ಟು ಸಂಸ್ಕೃತಿಯ ತವರು ಚಿತ್ರದುರ್ಗ ಜಿಲ್ಲೆಯ ಮಧ್ಯ ಕರ್ನಾಟಕದ ದೊಡ್ಡ ಜಾತ್ರೆ ಎಂದೇ ಪ್ರಖ್ಯಾತಿ ಪಡೆದ ಪವಾಡ ಪುರುಷ ಕಾಯಕ ಯೋಗಿ ಕ್ಷೇತ್ರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರೆ ಅಪಾರ ಭಕ್ತರ ನಡುವೆ ಅದ್ದೂರಿಯಾಗಿ ಇಂದು(ಮಾರ್ಚ್ 22) ನಡೆಯುತ್ತಿದೆ....

Read moreDetails

ಶಿವಮೊಗ್ಗ: ಮಕ್ಕಳ ವಿಜ್ಞಾನ ಪ್ರತಿಭೆಗೆ ವೇದಿಕೆಯಾದ ದೆಹಲಿ ಇಂಟರ್’ನ್ಯಾಶನಲ್ ಸ್ಕೂಲ್ ಶಿಬಿರ

ಶಿವಮೊಗ್ಗ: ಮಕ್ಕಳ ವಿಜ್ಞಾನ ಪ್ರತಿಭೆಗೆ ವೇದಿಕೆಯಾದ ದೆಹಲಿ ಇಂಟರ್’ನ್ಯಾಶನಲ್ ಸ್ಕೂಲ್ ಶಿಬಿರ

ಶಿವಮೊಗ್ಗ: ನಗರದ ಗುರುಪುರದಲ್ಲಿರುವ ದೆಹಲಿ ಇಂಟರ್’ನ್ಯಾಶನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ವಿಜ್ಞಾನ ಮೇಳ ಹಾಗೂ ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಪ್ರತಿಭೆಗೆ ವೇದಿಕೆಯಾಗಿ ಪರಿವರ್ತಿತವಾಗಿತ್ತು. ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ, ಆರೋಗ್ಯ ಶಿಬಿರದಲ್ಲಿ ಏರೋನಾಟಿಕ್, ರೋಬೋಟಿಕ್, ಲೈವ್ ಸೋಲಾರ್ ಸಿಸ್ಟಂ ಮತ್ತು...

Read moreDetails
Page 2123 of 2216 1 2,122 2,123 2,124 2,216
  • Trending
  • Latest
error: Content is protected by Kalpa News!!