Sunday, August 2, 2026
Advertisement
ADVERTISEMENT

ಜಿಲ್ಲೆ

ಜನಾದೇಶ: ಇಂದು ಸಂಜೆ ನಾಗರಿಕರೊಂದಿಗೆ ಶಿವಮೊಗ್ಗ ಡಿಸಿ ಸಂವಾದ, ನೀವೂ ಪಾಲ್ಗೊಳ್ಳಿ

ಆಡಳಿತ ವೇಗಕ್ಕೆ ಡಿಸಿ ದಯಾನಂದ್ ಕೈಗೊಂಡ ಅತ್ಯಾಧುನಿಕ ಮಾದರಿ ಕ್ರಮ

ಶಿವಮೊಗ್ಗ: ಚುನಾವಣಾ ಆಯೋಗ, ಜಿಲ್ಲಾಡಳಿತ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದೆ ಬಣ್ಣಿಸಲಾಗುತ್ತಿರುವ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಮತದಾನ ಪ್ರಕ್ರಿಯೆಯಲ್ಲಿ ಪ್ರಥಮವಾಗಿಸಲು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರು ಮಾರ್ಚ್ 21ರ ಇಂದು ಸಂಜೆ 6.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ...

Read moreDetails

ಚುನಾವಣೆ ರಾಜಕಾರಣದಲ್ಲಿ ನನ್ನ ಹೆಸರು ಸಂಬಂಧಿಸಬೇಡಿ: ಪುನೀತ್ ರಾಜ್’ಕುಮಾರ್ ಮನವಿ

ಚುನಾವಣೆ ರಾಜಕಾರಣದಲ್ಲಿ ನನ್ನ ಹೆಸರು ಸಂಬಂಧಿಸಬೇಡಿ: ಪುನೀತ್ ರಾಜ್’ಕುಮಾರ್ ಮನವಿ

ಬೆಂಗಳೂರು: ಅಭಿಮಾನಿಗಳು ತಮ್ಮ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದಷ್ಟೇ ನಾನು ಕೇಳಿಕೊಂಡಿದ್ದೇನೆ. ದಯವಿಟ್ಟು ಚುನಾವಣೆ ಹಾಗೂ ರಾಜಕಾರಣದಲ್ಲಿ ನನ್ನ ಹೆಸರನ್ನು ಬೆರೆಸಬೇಡಿ ಎಂದು ನಟ ಪುನೀತ್ ರಾಜ್’ಕುಮಾರ್ ಮನವಿ ಮಾಡಿದ್ದಾರೆ. ಈ ಕುರಿತಂತೆ ಟ್ವಿಟರ್’ನಲ್ಲಿ ಮನವಿ ರಾಜ್ಯವನ್ನುದ್ದೇಶಿಸಿ ಪತ್ರವೊಂದನ್ನು ಬರೆದಿರುವ ಅವರು,...

Read moreDetails

ಪ್ರೌಢಿಮೆ ಮೆರೆದು ಅಂಬರೀಶ್’ಗೆ ತಕ್ಕ ಪತ್ನಿ ಎಂದು ಸಾಬೀತು ಮಾಡಿದ ಸುಮಲತಾ

ಪ್ರೌಢಿಮೆ ಮೆರೆದು ಅಂಬರೀಶ್’ಗೆ ತಕ್ಕ ಪತ್ನಿ ಎಂದು ಸಾಬೀತು ಮಾಡಿದ ಸುಮಲತಾ

ಮಂಡ್ಯ: ಈ ಲೋಕಸಭಾ ಕ್ಷೇತ್ರ ಇಡಿಯ ರಾಜ್ಯದಲ್ಲೇ ಹೈವೋಲ್ಟೇಜ್ ಕಣವಾಗಿ ಬದಲಾಗಿದ್ದು, ಒಂದು ರೀತಿಯಲ್ಲಿ ಧರ್ಮಯುದ್ಧದಂತೆಯೇ ಆಗಿದೆ. ಇಂತಹ ಸಂದರ್ಭದಲ್ಲಿ ನಿನ್ನೆ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ ಸುಮಲತಾ ಅಂಬರೀಶ್, ತಮ್ಮ ಪ್ರಬುದ್ಧ ಮಾತಿನ ಮೂಲಕ ತಾವು ಅಂಬರೀಶ್ ಅವರಿಗೆ...

Read moreDetails

ಭದ್ರಾವತಿ ಆರೋಗ್ಯ ಇಲಾಖೆ ದಾಳಿ: ತಂಬಾಕು ಉತ್ಪನ್ನಗಳ ವಶ

ಭದ್ರಾವತಿ ಆರೋಗ್ಯ ಇಲಾಖೆ ದಾಳಿ: ತಂಬಾಕು ಉತ್ಪನ್ನಗಳ ವಶ

ಭದ್ರಾವತಿ: ತಾಲ್ಲೂಕು ಆರೋಗ್ಯ ಇಲಾಖೆ ಸಿಬ್ಬಂದಿಗಳು ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳ ಮೇಲೆ ದಾಳಿನಡೆಸಿ ತಂಬಾಕು, ಬೀಡಿ, ಸಿಗರೇಟ್, ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಅಂಗಡಿಯ ಮಾಲಿಕರ ಮೇಲೆ ಪ್ರಕರಣ ದಾಖಲಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್. ಗಾಯತ್ರಿ...

Read moreDetails

ಸುಮಲತಾ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯಗೆ ಅಹಿಂದ ತಿರುಗೇಟು

ಸುಮಲತಾ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯಗೆ ಅಹಿಂದ ತಿರುಗೇಟು

ಮಂಡ್ಯ: ರಾಜ್ಯದಲ್ಲೇ ಬಾರೀ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಸಾವಿರಾರು ಅಭಿಮಾನಿಗಳೊಂದಿಗೆ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸುಮಲತಾ ಅವರು ನೇರವಾಗಿ ಮಂಡ್ಯ ತಾಲೂಕು ಇಂಡುವಾಳಿಗೆ...

Read moreDetails

ಪರಿಹಾರ ಕಾಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ವೈಜ್ಞಾನಿಕ ತಳಹದಿಯ ಶಾಶ್ವತ ಪರಿಹಾರ

ಪರಿಹಾರ ಕಾಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ವೈಜ್ಞಾನಿಕ ತಳಹದಿಯ ಶಾಶ್ವತ ಪರಿಹಾರ

ಬೆಂಗಳೂರು: ನೀವು ದುಃಖ, ಖಿನ್ನತೆ, ಒತ್ತಡ, ಆತ್ಮಹತ್ಯೆ ಯೋಚನೆ ಇವೇ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಾದರೆ ನಿಮಗೆ ಇಲ್ಲೊಂದು ವೈಜ್ಞಾನಿಕ ತಳಹದಿಯ ಪರಿಹಾರವಿದೆ. ಏನೆಂದು ತಿಳಿಯಲು ಮುಂದೆ ಓದಿ: ಹೌದು... ಸಮ್ಮೋಹಿನಿ, ಪೂರ್ವಜನ್ಮ ಚಿಕಿತ್ಸೆಯಲ್ಲಿ ವಿಶ್ವದಾದ್ಯಂತ ಖ್ಯಾತರಾಗಿರುವ ಶ್ರೀ ಶ್ರೀ ರಾಮಚಂದ್ರ ಗುರೂಜಿಯವರ...

Read moreDetails

ಸಂತ್ರಸ್ಥ ಮಗುವಿನ ಹೆಸರು, ಭಾವಚಿತ್ರ ಪ್ರಕಟಿಸುವಂತಿಲ್ಲ: ಕೋರ್ಟ್

ಸಂತ್ರಸ್ಥ ಮಗುವಿನ ಹೆಸರು, ಭಾವಚಿತ್ರ ಪ್ರಕಟಿಸುವಂತಿಲ್ಲ: ಕೋರ್ಟ್

ಹಾವೇರಿ: ಸಂತ್ರಸ್ಥ ಮಗುವಿನ ಹೆಸರು, ವಿಳಾಸ, ಭಾವಚಿತ್ರ, ಕೌಟುಂಬಿಕ ವಿವರಗಳು, ಶಾಲೆ, ನೆರೆಹೊರೆ ಅಥವಾ ಮಗುವಿನ ಗುರುತನ್ನು ಬಹಿರಂಗ ಪಡಿಸಬಹುದಾದಂಥ ಯಾವುದೇ ಇತರೆ ವಿವರಗಳನ್ನೊಳಗೊಂಡ ಯಾವ ವರದಿಗಳನ್ನು ಯಾವುದೇ ವ್ಯಕ್ತಿ ಮುದ್ರಣ ಅಥವಾ ವಿದ್ಯುನ್ಮಾನ, ಸಾಮಾಜಿಕ ಮಾಧ್ಯಮ, ಇತರೆ ಮಾಧ್ಯಮಗಳಲ್ಲಿ ಬಹಿರಂಗ...

Read moreDetails

ಧಾರವಾಡ ಕಟ್ಟಡ ಕುಸಿತ ದುರಂತ: ರಕ್ಷಣಾ ಕಾರ್ಯಕ್ಕೆ ಎನ್’ಡಿಆರ್’ಎಫ್

ಧಾರವಾಡ ಕಟ್ಟಡ ಕುಸಿತ ದುರಂತ: ರಕ್ಷಣಾ ಕಾರ್ಯಕ್ಕೆ ಎನ್’ಡಿಆರ್’ಎಫ್

ಧಾರವಾಡ: ಇಲ್ಲಿ ನಿನ್ನೆ ಸಂಜೆ ಸಂಭವಿಸಿದ ಕಟ್ಟಡ ದುರಂತದ ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್’ಡಿಆರ್’ಎಫ್) ತಂಡ ಆಗಮಿಸಿದ್ದು, ತಡರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದೆ. ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಹಲವಾರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಇವರ ರಕ್ಷಣಾ...

Read moreDetails

ಭದ್ರಾವತಿ-4.9 ಲಕ್ಷ ಮತಗಳ ಅಂತರದಿಂದ ಗೆಲುವು ನಿಶ್ಚಿತ: ಮಧು ಬಂಗಾರಪ್ಪ ವಿಶ್ವಾಸ

ಭದ್ರಾವತಿ-4.9 ಲಕ್ಷ ಮತಗಳ ಅಂತರದಿಂದ ಗೆಲುವು ನಿಶ್ಚಿತ: ಮಧು ಬಂಗಾರಪ್ಪ ವಿಶ್ವಾಸ

ಭದ್ರಾವತಿ: ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಸೋಲು ಕಂಡಿರುವುದು ನಿಜ. ತಮ್ಮ ಸೋಲಿಗೆ ಯಾರು ಹೊಣೆ ಅಲ್ಲ. ಕಾಲಾವಕಾಶ, ಗೊಂದಲ ಸೇರಿ ಹಲವಾರು ಕಾರಣಗಳಿಂದ ಸೋಲು ಕಾಣಬೇಕಾಯಿತು. ಈ ಭಾರಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಮೈತ್ರಿ ಒಕ್ಕೂಟದ ಲೋಕಸಭಾ ಅಭ್ಯರ್ಥಿ...

Read moreDetails

ಹೋಳಿ ಹಬ್ಬಕ್ಕೆ ಬಲವಂತವಾಗಿ ಬಣ್ಣ ಹಚ್ಚೀರಿ ಜೋಕೆ: ಶಿವಮೊಗ್ಗ ಜಿಲ್ಲಾ ಪೊಲೀಸ್ ಎಚ್ಚರಿಕೆ

ಹೋಳಿ ಹಬ್ಬಕ್ಕೆ ಬಲವಂತವಾಗಿ ಬಣ್ಣ ಹಚ್ಚೀರಿ ಜೋಕೆ: ಶಿವಮೊಗ್ಗ ಜಿಲ್ಲಾ ಪೊಲೀಸ್ ಎಚ್ಚರಿಕೆ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಾರ್ಚ್ 20 ಮತ್ತು 23 ರಂದು ಹೋಳಿ ಹಬ್ಬ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅತಕರ ಘಟನೆಗೆ ಅವಕಾಶ ನೀಡದಂತೆ ಶಾಂತ ರೀತಿಯಲ್ಲಿ ಆಚರಿಸಲು ಜಿಲ್ಲಾ ಪೊಲೀಸ್ ಅಧಿಕ್ಷಕರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಬಣ್ಣದ ಜೊತೆ ಆಯಿಲ್ ಪೈಂಟ್,...

Read moreDetails
Page 2124 of 2216 1 2,123 2,124 2,125 2,216
  • Trending
  • Latest
error: Content is protected by Kalpa News!!