Wednesday, June 24, 2026
Advertisement
ADVERTISEMENT

ಜಿಲ್ಲೆ

ಭದ್ರಾವತಿ; ಸಂಗಮೇಶ್ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ: ದೇಶಪಾಂಡೆ

ಭದ್ರಾವತಿ; ಸಂಗಮೇಶ್ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ: ದೇಶಪಾಂಡೆ

ಭದ್ರಾವತಿ: ಕಾಂಗ್ರೆಸ್ ಪಕ್ಷಕ್ಕೆ ಗಂಡು ಮೆಟ್ಟಿದ ನೆಲ ಭದ್ರಾವತಿ ಕ್ಷೇತ್ರ. ದೊಡ್ಡ ಪಡೆಯನ್ನೇ ಸೃಷ್ಟಿಸಿಕೊಂಡಿರುವ ಶಾಸಕ ಸಂಗಮೇಶ್ ಅನಿವಾರ್ಯ ಸ್ಥಿತಿಯಲ್ಲಿಂದು ಜೆಡಿಎಸ್ ಮತ್ತು ಕಾಂಗ್ರೆಸ್ ಎಂಬ ಬೇದ ತೋರದೆ ಪರಸ್ಪರರು ಒಗ್ಗೂಡಿ ಮಧು ಬಂಗಾರಪ್ಪ ರವರನ್ನು ಗೆಲ್ಲಿಸುವ ನಂಬಿಕೆ ಇದೆ ಎಂದು...

Read moreDetails

ಮೋದಿ ಸರ್ಕಾರ ಕಿತ್ತೊಗೆಯಲು ಉಪಚುನಾವಣೆ ನಾಂದಿ: ದಿನೇಶ್ ಗುಂಡೂರಾವ್

ಭದ್ರಾವತಿ: ಪೊಳ್ಳು ಭರವಸೆಗಳನ್ನು ನೀಡುತ್ತಾ ದಲಿತರ, ರೈತರ, ಅಮಾಯಕರ, ಬಡವರ ದಮನ ಮಾಡಲು ಮುಂದಾಗಿರುವ ಕೇಂದ್ರದ ನರೇಂದ್ರ ಮೋದಿ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಉಂಟಾಗಿರುವ ಉಪ ಚುನಾವಣೆಯಾಗಿದೆ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾರ್ಮಿಕವಾಗಿ ನುಡಿದರು. ಅವರು ಸೋಮವಾರ...

Read moreDetails

ಸೊರಬ: ಹೋರಿ ಬೆದರಿಸುವ ಹಬ್ಬಕ್ಕೆ ಅನುಮತಿ ನೀಡಲು ಮನವಿ

ಸೊರಬ: ಹೋರಿ ಬೆದರಿಸುವ ಹಬ್ಬಕ್ಕೆ ಅನುಮತಿ ನೀಡಲು ಮನವಿ

ಸೊರಬ: ಗ್ರಾಮೀಣ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ನಂತರ ಇತಿಹಾಸ ಪೂರ್ವದಿಂದಲೂ ಪಾರಂಪರಿಕವಾಗಿ ಬಂದಿರುವ ರೈತರಗ್ರಾಮೀಣ ಕ್ರೀಡೆಯಾದಂತಹ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲು ಸರ್ಕಾರ ಅನುಮತಿ ನೀಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಜನಪದ ಕ್ರೀಡೆ ಹೋರಿ ಹಬ್ಬ...

Read moreDetails

ಸೊರಬ; ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಮಧು

ಸೊರಬ; ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಮಧು

ಸೊರಬ: ತಾಲೂಕಿನ ಜನತೆ ನನ್ನನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಮಾಡುತ್ತಿದ್ದರೆ ಇಂದು ಸರ್ಕಾರದ ದೊಡ್ಡ ಸ್ಥಾನದಲ್ಲಿರುತ್ತಿದ್ದೆ. ನಾನು ಸೋತಿದ್ದೇನೆ. ಸೋತ ಕೇವಲ ನಾಲ್ಕೇ ತಿಂಗಳಲ್ಲಿ ಮತ್ತೆ ಸಂಸದನಾಗುವ ಅವಕಾಶ ದೊರೆತಿದೆ. ನನ್ನನ್ನು ಗೆಲ್ಲಿಸಿದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ...

Read moreDetails

ಸೊರಬ; ಪ್ರಜಾಪ್ರಭುತ್ವವನ್ನು ಕಸದ ಬುಟ್ಟಿದೆ ಎಸೆದಂತಿದೆ: ಕಾಗೋಡು ಕಿಡಿ

ಸೊರಬ; ಪ್ರಜಾಪ್ರಭುತ್ವವನ್ನು ಕಸದ ಬುಟ್ಟಿದೆ ಎಸೆದಂತಿದೆ: ಕಾಗೋಡು ಕಿಡಿ

ಸೊರಬ: ಐದು ವರ್ಷದ ಅವಧಿಗಾಗಿ ಸಂಸದನಾಗಿ ಆಯ್ಕೆಮಾಡಿ ಕಳುಹಿಸಿದ ಜಿಲ್ಲೆಯ ಮತದಾರರಿಗೆ ಯಡಿಯೂರಪ್ಪನವರ ನಡೆ ಪ್ರಜಾಪ್ರಭುತ್ವವನ್ನು ವ್ಯವಸ್ಥೆಯನ್ನು ಕಸದ ಬುಟ್ಟಿಗೆ ಎಸೆಯುವಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಿಡಿ ಕಾರಿದರು. ಪಟ್ಟಣದ ಬಂಗಾರಧಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ...

Read moreDetails

ಭದ್ರಾವತಿ: ಸಮಿಶ್ರ ಸರಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ: ತೇಜಸ್ವಿನಿ ಗೌಡ

ಭದ್ರಾವತಿ: ಸಮಿಶ್ರ ಸರಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ: ತೇಜಸ್ವಿನಿ ಗೌಡ

ಭದ್ರಾವತಿ: ರಾಜ್ಯದ ಆಡಳಿತ ನಡೆಸುತ್ತಿರುವ ಸಮಿಶ್ರ ಸರಕಾರವು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಂಸದೆ ಹಾಗು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತೀಯ ಜನತಾ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ...

Read moreDetails

ಭದ್ರಾವತಿ: ಚುನಾವಣಾ ಸಿಬ್ಬಂದಿಗಳಿಗೆ ಕಾರ್ಯಾಗಾರ

ಭದ್ರಾವತಿ: ಚುನಾವಣಾ ಸಿಬ್ಬಂದಿಗಳಿಗೆ ಕಾರ್ಯಾಗಾರ

ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಲೋಕಸಭಾ ಉಪ ಚುನಾವಣೆ ಸಂಬಂಧಿಸಿದಂತೆ ಯಾವುದೇ ಲೋಪ ದೋಷಗಳಾಗಬಾರದೆಂದು ಚುನಾವಣಾ ಸಿಬ್ಬಂದಿಗಳಿಗೆ ಮುಂಜ್ರಾಗತ ಕ್ರಮವಾಗಿ ಚುನಾವಣೆ ಪ್ರಕ್ರಿಯೆಗೆ ತರಬೇತಿ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಎಂ.ಆರ್.ನಾಗರಾಜ್ ಹೇಳಿದರು. ಅವರು ಹಳೇನಗರದ ಸಂಚಿಹೊನ್ನಮ್ಮ ಶಾಲೆಯಲ್ಲಿ ಚುನಾವಣೆಗೆ ನಿಯೋಜಿತರಾದ ವಿವಿಧ ಇಲಾಖೆಯ...

Read moreDetails

ಭದ್ರಾವತಿ; ದೇವೇಗೌಡ-ಸಿದ್ದರಾಮಯ್ಯ ಸಮಯ ಸಾಧಕರು: ಬಿಎಸ್‌ವೈ ಕಿಡಿ

ಭದ್ರಾವತಿ: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರನ್ನು ಸೋಲಿಸಲು ಪ್ರಯತ್ನಿಸಿದ ಮಾಜಿ ಪ್ರಧಾನಿ ದೇವೆಗೌಡ ಮತ್ತು ಕುಮಾರಸ್ವಾಮಿ ಈಗ ಅದೇ ಸಿದ್ಧರಾಮಯ್ಯನವರೊಂದಿಗೆ ಜಂಟಿ ಸುದ್ಧಿ ಘೋಷ್ಠಿ ಮಾಡುತ್ತಿರುವುದು ಅವರ ಸಮಯ ಸಾಧಕ ತನವನ್ನು ತೊರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್....

Read moreDetails

ಭದ್ರಾವತಿ ದಸರಾ ಮೆರವಣಿಗೆ ಅದ್ದೂರಿ ಸಂಪನ್ನ

ಭದ್ರಾವತಿ ದಸರಾ ಮೆರವಣಿಗೆ ಅದ್ದೂರಿ ಸಂಪನ್ನ

ಭದ್ರಾವತಿ: ನಗರಸಭೆಯಿಂದ ಆಯೋಜಿಸಿದ್ದ ದಸರಾ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದು, ನಿನ್ನೆ ಸಂಪನ್ನಗೊಂಡಿದೆ. ನಗರದ ಅಪ್ಪರ್ ಹುತ್ತಾದ ತಿರುಮಲ ವೆಂಕಟೇಶ್ವರ ದೇವಾಲಯದ ಮುಂಭಾಗದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿ ಪ್ರಕಾಶ್ ಹಾಗೂ ಶಾಸಕ ಬಿಕೆ.ಸಂಗಮೇಶ್ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ...

Read moreDetails

ಗದುಗಿನ ತೋಂಟದಾರ್ಯ ಸ್ವಾಮೀಜಿ ಲಿಂಗೈಕ್ಯ: ಗಣ್ಯರ ಕಂಬನಿ

ಗದುಗಿನ ತೋಂಟದಾರ್ಯ ಸ್ವಾಮೀಜಿ ಲಿಂಗೈಕ್ಯ: ಗಣ್ಯರ ಕಂಬನಿ

ಗದಗ: ಪ್ರಸಿದ್ದ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಇಂದು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಸ್ವಾಮಿಗಳಿಗೆ ಬೆಳಗಿನ ಜಾವ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಇಹಲೋಕ ತ್ಯಜಿಸಿದ್ದಾರೆ. ಸ್ವಾಮಿಗಳ ನಿಧನದಿಂದಾಗಿ ಅವರ ಹಾಗೂ ಮಠದ ಭಕ್ತವರ್ಗದಲ್ಲಿ ತೀವ್ರ ಶೋಕ...

Read moreDetails
Page 2125 of 2186 1 2,124 2,125 2,126 2,186
  • Trending
  • Latest
error: Content is protected by Kalpa News!!