Sunday, June 28, 2026
Advertisement
ADVERTISEMENT

ಮೋದಿ ಪ್ರಮಾಣ ವಚನ: ಬಿಜೆಪಿಯಿಂದ ಶಿವಮೊಗ್ಗದೆಲ್ಲೆಡೆ ನಾಗರಿಕರಿಗೆ ಒಂದು ಲಕ್ಷ ಲಾಡು ಹಂಚಿಕೆ

ಮೋದಿ ಪ್ರಮಾಣ ವಚನ: ಬಿಜೆಪಿಯಿಂದ ಶಿವಮೊಗ್ಗದೆಲ್ಲೆಡೆ ನಾಗರಿಕರಿಗೆ ಒಂದು ಲಕ್ಷ ಲಾಡು ಹಂಚಿಕೆ

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿ, ನರೇಂದ್ರ ಮೋದಿಯವರು ದೇಶದ 16ನೆಯ ಪ್ರಧಾನಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಬಿಜೆಪಿ ವತಿಯಿಂದ ಒಂದು ಲಕ್ಷ ಲಾಡು ಹಂಚಲಾಯಿತು. ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ...

Read moreDetails

ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಮಾರ್ಗದ ಸಂಸ್ಕಾರ ನೀಡಿ: ವಿಧುಶೇಖರ ಭಾರತಿ ಶ್ರೀ ಕರೆ

ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಮಾರ್ಗದ ಸಂಸ್ಕಾರ ನೀಡಿ: ವಿಧುಶೇಖರ ಭಾರತಿ ಶ್ರೀ ಕರೆ

ಶಿವಮೊಗ್ಗ: ಮಕ್ಕಳಿಗೆ ಉತ್ತಮ ಮಾರ್ಗದಲ್ಲಿ ಸಾಗುವ ಸಂಸ್ಕಾರವನ್ನು ನೀಡಬೇಕು. ಕುಟುಂಬದ ಹಿರಿಯರು ಹಾಗೂ ಗುರುಗಳು ಇದನ್ನು ಮಾಡಬೇಕು ಎಂದು ಶೃಂಗೇರಿ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತಿ ಸ್ವಾಮಿಗಳು ಕರೆ ನೀಡಿದರು. ಶ್ರೀಗಂಧ ಸಂಸ್ಥೆಯ 25ನೆಯ ವಾರ್ಷಿಕೋತ್ಸವದ ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ನಡೆದ...

Read moreDetails

ಭದ್ರಾವತಿ-ತಂಬಾಕು ಪದಾರ್ಥ ಮಾರಾಟ ಅಂಗಡಿಗಳ ಮೇಲೆ ದಾಳಿ: ಪ್ರಕರಣ ದಾಖಲು

ಭದ್ರಾವತಿ: ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ನಗರದ ವಿವಿಧೆಡೆ ತಂಬಾಕು ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ 371 ಪ್ರಕರಣಗಳನ್ನು ದಾಖಲಿಸಿ 21,700 ರೂ ದಂಢ ವಸೂಲಿ ಮಾಡಿದ ಪ್ರಕರಣ ಶನಿವಾರ ನಡೆದಿದೆ. ತಹಸೀಲ್ದಾರ್ ಸೋಮಶೇಖರ್ ನೇತೃತ್ವದ...

Read moreDetails

ಭದ್ರಾವತಿ: ಅದ್ದೂರಿಯಾಗಿ ನಡೆದ ಆಂಜನೇಯ ಸ್ವಾಮಿ ಮಹಾ ರಥೋತ್ಸವ

ಭದ್ರಾವತಿ: ಅದ್ದೂರಿಯಾಗಿ ನಡೆದ ಆಂಜನೇಯ ಸ್ವಾಮಿ ಮಹಾ ರಥೋತ್ಸವ

ಭದ್ರಾವತಿ: ಹಳೇನಗರದ ಕಂಚಿನ ಬಾಗಿಲು ಶ್ರೀಆಂಜನೇಯ ಸ್ವಾಮಿ ದೇವಾಲಯದ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಬೆಳಿಗ್ಗೆ ನವಗ್ರಹ ಹೋಮ, ಆದಿವಾಸ ಹೋಮ ರಥ ಶುದ್ಧಿಹೋಮ, ರಥಾಧಿವಾಸ ಹೋಮ ಹಾಗೂ ಶ್ರೀ ಸ್ವಾಮಿಯ ರಥಾರೋಹಣ ನೆರವೇರಿತು. ಮಧ್ಯಾಹ್ನ 12...

Read moreDetails

ಶಿವಮೊಗ್ಗ: ಮನೋವೈದ್ಯೆ ಕೆ.ಎಸ್. ಶುಭ್ರತಾಗೆ ಅಂತಾರಾಷ್ಟ್ರೀಯ ಗೌರವ

ಶಿವಮೊಗ್ಗ: ಮನೋವೈದ್ಯೆ ಕೆ.ಎಸ್. ಶುಭ್ರತಾಗೆ ಅಂತಾರಾಷ್ಟ್ರೀಯ ಗೌರವ

ಶಿವಮೊಗ್ಗ: ಮಲೆನಾಡಿನ ಖ್ಯಾತ ಯುವ ಮನೋವೈದ್ಯೆ ಡಾ.ಕೆ.ಎಸ್. ಶುಭ್ರತಾ ಅವರ ಸಾಧನೆಯ ಹಾದಿಗೆ ಅಂತಾರಾಷ್ಟ್ರೀಯ ಗೌರವ ದೊರೆತಿದೆ. ವಿಶ್ವ ಬಯೋಲಾಜಿಕಲ್ ಸೈಕಿಯಾಟ್ರಿ ಸಂಸ್ಥೆಯಿಂದ 2019 ನೆಯ ಸಾಲಿನ ಯುವ ಸಂಶೋಧಕಿ ಪ್ರಶಸ್ತಿ ಲಭಿಸಿದೆ. ಜೂನ್ 2 ರಿಂದ 6 ವರೆಗೆ ಕೆನಡಾದ...

Read moreDetails

ಭದ್ರಾವತಿ-ಪರಿಸರ ಪೂರಕ ಕುಂಬಾರಿಕೆಗೆ ಆತಂಕದ ಸ್ಥಿತಿ: ನಷ್ಟದಿಂದ ವೃತ್ತಿ ತೊರೆಯುತ್ತಿರುವ ಕುಂಬಾರರು

ಭದ್ರಾವತಿ-ಪರಿಸರ ಪೂರಕ ಕುಂಬಾರಿಕೆಗೆ ಆತಂಕದ ಸ್ಥಿತಿ: ನಷ್ಟದಿಂದ ವೃತ್ತಿ ತೊರೆಯುತ್ತಿರುವ ಕುಂಬಾರರು

ಭದ್ರಾವತಿ: ಪ್ಲಾಸ್ಟಿಕ್ ಸಮಸ್ಯೆ ದೇಶದಲ್ಲಿಂದು ಕಂಟಕವಾಗಿ ಪರಿಣಿಮಿಸಿದೆ. ಸರಕಾರಗಳು ಅದರ ನಿವಾರಣೆಗಾಗಿ ನಾನಾ ಕಸರತ್ತು ಮಾಡುತ್ತಿದ್ದರು ಪ್ರಯೋಜನವಾಗದಿರುವುದು ವಿಷಾಧನೀಯ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ನೈರ್ಮಲ್ಯ ತಡೆಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತಿರುವ ಸರಕಾರ ಮಣ್ಣಿನ ಪರಿಕರಗಳ ಚಿಂತನೆಗೆ ಮುಂದಾಗಬಹುದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಪರಿಸರ...

Read moreDetails

ಮಲೆನಾಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ‘ಶ್ರೀಗಂಧ’ಕ್ಕೀಗ ರಜತ ಸಂಭ್ರಮ

ಮಲೆನಾಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ‘ಶ್ರೀಗಂಧ’ಕ್ಕೀಗ ರಜತ ಸಂಭ್ರಮ

ಸಂಸ್ಕøತಿ-ಸಂಸ್ಕಾರಗಳು ಮಾನವನ ಜೀವನ ಮೌಲ್ಯಗಳನ್ನು ಬಿಂಭಿಸುವ ಅವಿಭಾಜ್ಯ ಅಂಗಗಳು. ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯುವಲ್ಲಿ ಈ ಗುಣಗಳೇ ಸಿಂಹಪಾಲು ಪಾತ್ರವಹಿಸುತ್ತವೆ ಎಂದರೂ ತಪ್ಪಲ್ಲ. ಆದಿಕವಿ ಪಂಪನ ನಾಣ್ಣುಡಿಯಂತೆ ಮಾನವ ಜಾತಿ ತಾನೊಂದೇ ವಲಂ ಎಂಬುದನ್ನು ನಿರೂಪಿಸುವುದೂ ಕೂಡ ಈ ಸಂಸ್ಕಾರಗಳೇ. ಇಂತಹ...

Read moreDetails

ಶಿವಮೊಗ್ಗ: ರಾಘವೇಂದ್ರ ಭರ್ಜರಿ ಗೆಲುವು, ಮಧುಗೆ ಭಾರೀ ಮುಖಭಂಗ, ಎಲ್ಲೆಲ್ಲಿ ಲೀಡ್ ಎಷ್ಟು?

ಶಿವಮೊಗ್ಗ: ರಾಘವೇಂದ್ರ ಭರ್ಜರಿ ಗೆಲುವು, ಮಧುಗೆ ಭಾರೀ ಮುಖಭಂಗ, ಎಲ್ಲೆಲ್ಲಿ ಲೀಡ್ ಎಷ್ಟು?

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಜಯ ದಾಖಲಿಸಿದ್ದು, ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಭಾರೀ ಮುಖಭಂಗವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ 223360 ಮತಗಳ ಭಾರೀ ಅಂತರದಿಂದ ಜಯ ದಾಖಲಿಸಿದ್ದಾರೆ....

Read moreDetails

ಶಿವಮೊಗ್ಗ: ಆರೋಗ್ಯ ನಿರೀಕ್ಷಕರ ಮೊಬೈಲ್ ನಂಬರ್ ಸೇವ್ ಮಾಡಿಕೊಳ್ಳಿ

ಶಿವಮೊಗ್ಗ: ನಗರದ ಎಲ್ಲಾ ವಾರ್ಡ್‌ಗಳ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾರ್ಯಗಳ ನಿರ್ವಹಣೆಗಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಆರೋಗ್ಯ ನಿರೀಕ್ಷಕರಿಗೆ ಹಂಚಿಕೆ ಮಾಡಲಾಗಿದ್ದು, ಉಸ್ತುವಾರಿ ಪಟ್ಟಿ ಈ ಕೆಳಗಿನಂತಿದೆ. ವಾರ್ಡ್ ನಂಬರ್ 5, 14, 15 ಗಳಿಗೆ ವೇಣುಗೋಪಾಲ್- 9740559284 ವಾರ್ಡ್...

Read moreDetails

ಶಿವಮೊಗ್ಗ: ನರ್ಸರಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗದಲ್ಲಿ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ, ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನ

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ, ಹೊಸನಗರದ ಅಮೃತ, ಸಾಗರದ ಆನಂದಪುರ, ಶಿಕಾರಿಪುರದ ಶಿರಾಳಕೊಪ್ಪ, ಹಿತ್ತಲ, ಶಿವಮೊಗ್ಗದ ಶೆಟ್ಟಿಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಬಿಹೆಚ್ ರಸ್ತೆ ಶಿವಮೊಗ್ಗ, ಗಾಜನೂರು, ಸೊರಬದ ಆನವಟ್ಟಿ, ತೀರ್ಥಹಳ್ಳಿಯ ಕೋಣಂದೂರು ಈ ಸ್ಥಳಗಳಲ್ಲಿ ಪೂರ್ವ ಪ್ರಾಥಮಿಕ...

Read moreDetails
Page 1263 of 1324 1 1,262 1,263 1,264 1,324
  • Trending
  • Latest
error: Content is protected by Kalpa News!!