Friday, July 17, 2026
Advertisement
ADVERTISEMENT

ಕೆ.ಎಸ್. ಈಶ್ವರಪ್ಪ ಅವರ ಅಧಿಕೃತ ಕಚೇರಿ ಉದ್ಘಾಟನೆ

ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ತಮ್ಮ ನೂತನ ಕಚೇರಿಯನ್ನು ನೆಹರೂ ರಸ್ತೆಯ ಶಿವಪ್ಪನಾಯಕ ಮಾರುಕಟ್ಟೆ ಸಂಕೀರ್ಣದ ಹಿಂಬದಿಯ ಆವರಣದಲ್ಲಿರುವ ಇಂದು ಆರಂಭಿಸಿದ್ದು, ಹೋಮ ಮತ್ತು ಪೂಜೆಗಳನ್ನು ನಡೆಸಲಾಯಿತು. ಇಂದು ಮುಂಜಾನೆ ನಡೆದ ಪೂಜೆ ಮತ್ತು ಹೋಮ ಕಾರ್ಯಕ್ರಮದಲ್ಲಿ ಈಶ್ವರಪ್ಪ ದಂಪತಿ ಪಾಲ್ಗೊಂಡಿದ್ದರು....

Read moreDetails

ಶಿಕಾರಿಪುರ: ಸ್ನಾತಕೋತ್ತರ ಕೇಂದ್ರ ರದ್ದತಿಗೆ ವಿರೋಧ

ಶಿಕಾರಿಪುರ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರ ರದ್ದುಗೊಳಿಸಿರುವ ವಿಶ್ವವಿದ್ಯಾಲಯದ ಆದೇಶ ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಳೆದ ಏಳು ವರ್ಷಗಳ ಹಿಂದೆ ಪಟ್ಟಣದ ಪದವಿ ಕಾಲೇಜಿನಲ್ಲಿ ಆರಂಭಗೊಂಡಿದ್ದ ಕನ್ನಡ ಅಲ್ಲಮ...

Read moreDetails

ಶಿಕಾರಿಪುರ: ರಕ್ತದಾನಕ್ಕೆ ಯುವಕರು ಕೈಜೋಡಿಸಬೇಕು

ಶಿಕಾರಿಪುರ: ರಕ್ತದಾನ ಶ್ರೇಷ್ಠ, ಅದನ್ನು ಸೃಷ್ಠಿಸಲು ಆಗುವುದಿಲ್ಲ ದಾನದ ಮೂಲಕ ಸಂಗ್ರಹಿಸುವ ಕೆಲಸಕ್ಕೆ ಎಲ್ಲ ಯುವಕರೂ ಕೈಜೋಡಿಸಬೇಕು ಎಂದು ಮುರುಘರಾಜೇಂದ್ರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಹೇಳಿದರು. ಜಗಜ್ಯೋತಿ ಬಸವೇಶ್ವರ ಯುವ ಬಳಗ, ಮುರುಘರಾಜೇಂದ್ರ ವಿರಕ್ತಮಠ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗ ಆಯೋಜಿಸಿದ್ದ...

Read moreDetails

ಸೊರಬ: ಕುಮಾರಸ್ವಾಮಿ ಅವರಿಂದ ತಾಲೂಕು ಅಭಿವೃದ್ಧಿಗೆ ಅವಕಾಶವಿದೆ

ಸೊರಬ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದರೂ ಸಹ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವುದರಿಂದ ತಾಲೂಕಿನ ಅಭಿವೃದ್ದಿಯ ಕನಸನ್ನು ನನಸಾಗಿಸಲು ಉತ್ತಮ ಅವಕಾಶ ಸಿಕ್ಕಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು. ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರದಲ್ಲಿ ಪ್ರಥಮ ಬಾರಿಗೆ...

Read moreDetails

ಶಿವಮೊಗ್ಗಕ್ಕೆ ಮಿಸೆಸ್ ಇಂಡಿಯಾ ಕಿರೀಟ: ಆಕೆ ಹೇಳಿದ್ದೇನು?

ಶಿವಮೊಗ್ಗ: ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮಿಗಿಲಾದುದು. ಹಾಗಾಗಿ ಈ ಸ್ಪರ್ಧೆಯಲ್ಲಿ ಕೂಡ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ನಾನೂ ಕೂಡ ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡುತ್ತೇನೆ ಎಂದು ಮಿಸೆಸ್ ಇಂಡಿಯಾ ಯೂನಿವರ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಮನಿಷಾ...

Read moreDetails

ಸೊರಬ: ಕಾನೂನು ಸುವ್ಯವಸ್ಥೆ ಕದಡಿದರೆ ಕಠಿಣಕ್ರಮದ ಎಚ್ಚರಿಕೆ

ಸೊರಬ: ಹಬ್ಬದ ಸಂದರ್ಭಗಳಲ್ಲಿ ಗೊಂದಲಗಳನ್ನು ಸೃಷ್ಟಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೊರಬ ಪಿಎಸ್‌ಐ ಮಂಜುನಾಥ ಕುಪ್ಪೆಲೂರ್ ಎಚ್ಚರಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಮ್ಝಾನ್ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು...

Read moreDetails

ಸೊರಬ: ಬ್ಯಾಂಕ್ ಅಧಿಕಾರಿಗಳ ವಿರುದ್ದ ರೈತರ ಆಕ್ರೋಶ

ಸೊರಬ: ಸೊರಬ ಹಾಗೂ ಸಾಗರ ತಾಲೂಕಿನ ಕೆಲವು ರೈತರು ಬ್ಯಾಡಗಿ ಸೇರಿದಂತೆ ಇನ್ನಿತರೆ ಕೋಲ್‌ಡ್ ಸ್ಟೋರೇಜ್‌ಗಳಲ್ಲಿ ಶೇಖರಿಸಿಟ್ಟ ಶುಂಠಿ ಮೇಲೆ ಸಾಗರ ಎಸ್‌ಬಿಐ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಸಕಾಲದಲ್ಲಿ ಸಾಲ ಮರುಪಾವತಿಸಿಲ್ಲ ಎಂದು ಬ್ಯಾಂಕಿನವರು ಕಾಲಾವಕಾಶ ನೀಡದೆ ರೈತರಿಗೆ ಹರಾಜು ನೋಟೀಸ್...

Read moreDetails

ಶೀಘ್ರದಲ್ಲೇ ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಶಂಕುಸ್ಥಾಪನೆ

ಶಿವಮೊಗ್ಗ: ಶೀಘ್ರದಲ್ಲೇ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ನಗರ ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗ ನಗರವನ್ನು ಸ್ಮಾರ್ಟ್ ಸಿಟಿಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿ ಮೂರು ವರ್ಷ ಕಳೆದಿದೆ. ಆದರೆ, ಈ...

Read moreDetails

ಶಿವಮೊಗ್ಗದಲ್ಲಿ ಭಿಕ್ಷಾಟನೆಯ ಹಿಂದಿನ ಕರಾಳ ಮುಖ ನೋಡಿ

ಪ್ರಪಂಚದಲ್ಲಿರುವ ಹಲವಾರು ರೀತಿಯ ಸಮಸ್ಯೆಗಳಲ್ಲಿ ಭಿಕ್ಷಾಟನೆಯೂ ಒಂದು. ಅಸಹಾಯಕತೆಗಾಗಿ ಆರಂಭವಾದ ಭಿಕ್ಷೆ ಬೇಡುವುದು ಒಂದು ವೃತ್ತಿಯಾಗಿ ಬದಲಾಗಿ, ಅದೊಂದು ಮಾಫಿಯಾ ಆಗಿ, ತನ್ನದೇ ಆದ ಕರಾಳಮುಖವನ್ನು ಬೆಳೆಸಿಕೊಂಡಿದೆ. ಇಂತಹ ಭೀಕರ ಸಮಸ್ಯೆಗೆ ರಾಷ್ಟ್ರ, ರಾಜ್ಯದ ಪ್ರಮುಖ ನಗರಗಳು ಸಾಕ್ಷಿಯಾಗಿದ್ದು ಮಾತ್ರವಲ್ಲದೇ, ಇಂತಹ...

Read moreDetails

ಶಿವಮೊಗ್ಗ ಲೋಕಸಭೆಗೆ ದತ್ತಾತ್ರಿಗೆ ಟಿಕೇಟ್ ನೀಡಿ: ಆರಂಭವಾದ ಕೂಗು

ವಿಧಾನಸಭಾ ಚುನಾವಣೆ, ಪರಿಷತ್ ಚುನಾವಣೆಗಳು ಮುಕ್ತಾಯವಾದ ಬೆನ್ನಲ್ಲೇ, ಬಿ.ಎಸ್. ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಯಾರಿಗೆ ಬಿಜೆಪಿ ಟಿಕೇಟ್ ದೊರೆಯುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ. ಜಿಲ್ಲಾ ಬಿಜೆಪಿಯಲ್ಲಿ ಈಗಾಗಲೇ ಸಾಕಷ್ಟು ಹಿರಿಯರಿಗೆ ಬಹುತೇಕ ಅವಕಾಶಗಳು ದೊರೆತಿವೆ. ಆದರೆ, ಬ್ರಾಹ್ಮಣ...

Read moreDetails
Page 1327 of 1334 1 1,326 1,327 1,328 1,334
  • Trending
  • Latest
error: Content is protected by Kalpa News!!