Friday, October 9, 2026
Advertisement
ADVERTISEMENT

ಕೆಲಸವಿಲ್ಲದೆ, ಸಾಲದ ಒತ್ತಡ: ಸಾಗರದಲ್ಲಿ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Sagara Man Dies By Suicide Due to Debt Stress Lake

ಕಲ್ಪ ಮೀಡಿಯಾ ಹೌಸ್  |  ಸಾಗರ (ಶಿವಮೊಗ್ಗ)  | ಕೆಲಸವಿಲ್ಲದೆ ಆದಾಯದ ಕೊರತೆ ಹಾಗೂ ಕೈಸಾಲ ತೀರಿಸಲಾಗದ ಒತ್ತಡದಿಂದ ಮನನೊಂದಿದ್ದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ (Sagara) ತಾಲೂಕಿನ ಆನಂದಪುರ ಪೊಲೀಸ್ ಠಾಣಾ...

Read moreDetails

ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಕಾಡಾನೆ ಶೌರ್ಯ ಸಕ್ರೆಬೈಲಿನಲ್ಲಿ ಸಾವು

Shivamogga Elephant Surya Dies In Sakrebail Camp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿ, ಬಳಿಕ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕು ಶಿವಮೊಗ್ಗದ (Shivamogga) ಸಕ್ರೆಬೈಲು ಆನೆ ಬಿಡಾರದಲ್ಲಿ ಪಳಗಿಸಲ್ಪಟ್ಟಿದ್ದ ಕಾಡಾನೆ (Elephant) ‘ಶೌರ್ಯ’ ಮೃತಪಟ್ಟಿದೆ. ಅನಾರೋಗ್ಯದಿಂದ...

Read moreDetails

ಭಾರತ್ ಜೋಡೋ 2.0 ಪಾದಯಾತ್ರೆಯಲ್ಲಿ ಒಗ್ಗಟ್ಟಿನ ಸಂದೇಶ: ಶಿಕಾರಿಪುರದಲ್ಲಿ ಬಿ.ಕೆ. ಸಂಗಮೇಶ್

Shikaripura Bharat Jodo 2 BK Sangamesh padayatra

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ (ಶಿವಮೊಗ್ಗ)  | ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಶಿಕಾರಿಪುರದಲ್ಲಿ (Shikaripura) ಹಮ್ಮಿಕೊಳ್ಳಲಾಗಿದ್ದ ‘ಭಾರತ್ ಜೋಡೋ 2.0’ ಪಾದಯಾತ್ರೆ (Bharat Jodo 2) ಯಶಸ್ವಿಯಾಗಿ ನಡೆಯಿತು. ಕೆಟ್ಟದಹಳ್ಳಿ ಗ್ರಾಮದಿಂದ...

Read moreDetails

ವಿಟಿಯುನಲ್ಲಿ JNNCE ಕಮಾಲ್‌: 8 ರ‍್ಯಾಂಕ್‌ಗಳೊಂದಿಗೆ ಶಿವಮೊಗ್ಗದ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳು!

JNNCE Students Bring Glory To Shivamogga 8 VTU Ranks copy

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025–26ನೇ ಸಾಲಿನ ಇಂಜಿನಿಯರಿಂಗ್‌ ಪರೀಕ್ಷಾ ರ‍್ಯಾಂಕ್‌ಗಳನ್ನು ಪ್ರಕಟಿಸಿದ್ದು, (Shivamogga) ಶಿವಮೊಗ್ಗದ ಜೆ'ಎನ್'ಎನ್ ಇಂಜಿನಿಯರಿಂಗ್‌ ಕಾಲೇಜಿನ (JNNCE) ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಒಟ್ಟು 8 ರ‍್ಯಾಂಕ್‌ಗಳನ್ನು ಪಡೆದು ಕಾಲೇಜಿಗೆ...

Read moreDetails

ಶಿಕಾರಿಪುರದಿಂದಲೇ ರಾಜಕೀಯ ‘ಶಿಕಾರಿ’ ಆರಂಭ: ಜನರೇ ಬದಲಾವಣೆಗೆ ಮುನ್ನುಡಿ : ಮಧು ಬಂಗಾರಪ್ಪ

Shikaripura Political Shikari Madhu Bharat Jodo 2.0

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಶಿಕಾರಿಪುರದಿಂದಲೇ (Shikaripura) ರಾಜಕೀಯ ‘ಶಿಕಾರಿ’ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ‘ಶಿಕಾರಿ’ಯ ಜವಾಬ್ದಾರಿಯನ್ನು ಇಲ್ಲಿನ ಜನರೇ ವಹಿಸಿಕೊಳ್ಳಲಿದ್ದಾರೆ ಎಂದು (Shivamogga) ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

Read moreDetails

ಆಟೋ ಚಾಲಕರಿಗೆ ಸಂಚಾರ ಪೊಲೀಸರ ಶಾಕ್‌: ಪ್ರೀ-ಪೇಯ್ಡ್ ದರ ಮೀರಿ ಹಣ ಪಡೆದರೆ ಕೇಸ್!

Shivamogga Railway Station Prepaid Auto Traffic Police Raid

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಲ್ಪಿಸಿರುವ (Prepaid Auto) ಪ್ರೀ-ಪೇಯ್ಡ್ ಆಟೋ ಸೌಲಭ್ಯವಿದ್ದರೂ, ಕೆಲವು ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ (Shivamogga)...

Read moreDetails

ಶಿವಮೊಗ್ಗ : ಪ್ರಸಿದ್ಧ ಹೋಟೆಲ್’ಗಳ ಮೇಲೆ ಎಸಿ ದಾಳಿ : ಕಿಚನ್ ಕಂಡು ಅಧಿಕಾರಿಗಳೇ ಶಾಕ್! ಏನೆಲ್ಲಾ ಸಿಕ್ತು?

Shivamogga AC Raid On Famous Hotels Tasting Powder Found

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಶಿವಮೊಗ್ಗ (Shivamogga) ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ (Hotel) ಆಹಾರ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳ ಗುಣಮಟ್ಟ ಹಾಗೂ ಅಡುಗೆಮನೆಯ ಸ್ವಚ್ಛತೆ ಪರಿಶೀಲಿಸಲು ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆ ವೇಳೆ ಹಲವು ಲೋಪದೋಷಗಳು ಪತ್ತೆಯಾಗಿವೆ. ನಗರದ...

Read moreDetails

ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ: ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

shivamogga congress protest gyanesh kumar removal

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗ (Shivamogga) ಜಿಲ್ಲಾ ಕಾಂಗ್ರೆಸ್ (Congress) ವತಿಯಿಂದ ಸೋಮವಾರ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಜ್ಞಾನೇಶ್ ಕುಮಾರ್ ಅವರ...

Read moreDetails

ವಿಜಯೇಂದ್ರರನ್ನು ಸೋಲಿಸುವುದೇ ನಮ್ಮ ಗುರಿ: ಮಧು ಬಂಗಾರಪ್ಪ

shikaripura madhu bangarappa political statement

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ (ಶಿವಮೊಗ್ಗ)  | ಶಿಕಾರಿಪುರದಲ್ಲಿ (Shikaripura) ಬಿ.ವೈ. ವಿಜಯೇಂದ್ರ ಅವರು ಹೇಗೆ ಗೆದ್ದಿದ್ದಾರೆ ಎಂಬುದು ಗೊತ್ತಿದೆ. ಕೊನೆಯ ಕ್ಷಣದಲ್ಲಿ ಹೇಗೋ ಬಚಾವಾಗಿದ್ದಾರೆ. ಈ ಬಾರಿ ಹಾಗಾಗುವುದಕ್ಕೆ ಬಿಡುವುದಿಲ್ಲ. ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಸಚಿವ...

Read moreDetails

ಸೆ. 30 | ಶಿಕಾರಿಪುರದಲ್ಲಿ ‘ಭಾರತ್ ಜೋಡೋ’ ನೆನಪಿಗಾಗಿ ಬೃಹತ್ ಪಾದಯಾತ್ರೆ

shikaripura bharat jodo padayatra sep 30

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ (ಶಿವಮೊಗ್ಗ)  | ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್ ಜೋಡೋ’ (Bharat Jodo) ಪಾದಯಾತ್ರೆಯ ನಾಲ್ಕನೇ ವರ್ಷದ ನೆನಪಿಗಾಗಿ ಸೆ. 30ರಂದು ಶಿಕಾರಿಪುರದಲ್ಲಿ (Shikaripura)ಬೃಹತ್ ಪಾದಯಾತ್ರೆ ಹಾಗೂ ಸಮಾವೇಶ ಆಯೋಜಿಸಲಾಗಿದೆ ಎಂದು ಸಚಿವ ಮಧು...

Read moreDetails
Page 4 of 1377 1 … 3 4 5 … 1,377
  • Trending
  • Latest
error: Content is protected by Kalpa News!!