Wednesday, September 23, 2026
Advertisement
ADVERTISEMENT

ಭದ್ರಾವತಿ ನಗರಸಭೆ ಆಯುಕ್ತ ಮನೋಹರ್ ವರ್ಗಾವಣೆ

ಕವಲಗುಂದಿ ಸಂತ್ರಸ್ತರಿಗೆ ಜೇಡಿಕಟ್ಟೆಯಲ್ಲಿ ನಿವೇಶನ, ಮನೆ ನಿರ್ಮಾಣಕ್ಕೆ 5 ಲಕ್ಷ ರೂ.: ಆಯುಕ್ತ ಮನೋಹರ್

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರಸಭೆ ಆಯುಕ್ತ ಮನೋಹರ್ ಅವರನ್ನು ರಾಜ್ಯ ಸರ್ಕಾರ ವಗಾವಣೆ ಮಾಡಿದೆ. ಈ ವಿಚಾರವನ್ನು ಸ್ವತಃ ಮನೋಹರ್ ಅವರೇ ಖಚಿತಪಡಿಸಿದ್ದು, ಇವರ ಜಾಗಕ್ಕೆ ಹೊಸಕೋಟೆ ನಗರಸಭೆ ಆಯುಕ್ತ ಪರಮೇಶ್ ಅವರನ್ನು ನಿಯೋಜಿಸಲಾಗಿದೆ. ಭದ್ರಾವತಿಯಿಂದ ವರ್ಗಾವಣೆ ಮಾಡಿರುವ ಮನೋಹರ್...

Read moreDetails

ಭದ್ರಾ ಅಚ್ಚುಕಟ್ಟು ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿದ ಪವಿತ್ರ ರಾಮಯ್ಯ

ಭದ್ರಾ ಅಚ್ಚುಕಟ್ಟು ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿದ ಪವಿತ್ರ ರಾಮಯ್ಯ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ದೇಶದಲ್ಲಿ ಕಷ್ಟದಲ್ಲಿ ಇರುವ ಏಕೈಕ ವರ್ಗವಿದ್ದರೆ ಅದು ರೈತಾಪಿ ವರ್ಗ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಹೇಳಿದರು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ...

Read moreDetails

ದೇಶಕ್ಕೆ ಮಾದರಿಯಾದ ದೆಹಲಿ ಮುಖ್ಯಮಂತ್ರಿ: ರವಿಕುಮಾರ್ ಅಭಿಪ್ರಾಯ

ಮಾಸ್ಕ್‌ ಧರಿಸದಿದ್ದರೆ ಫೈನ್: ದಂಡ ಮೊತ್ತ ಇಳಿಕೆ ಮಾಡಲು ಎಎಪಿ ಆಗ್ರಹ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೊರೋನಾ ತುರ್ತು ಸಂದರ್ಭದಲ್ಲಿ ಮುಂದಿನ ಎರಡು ತಿಂಗಳು ಉಚಿತ ಪಡಿತರ, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ. ಸಹಾಯ ಧನ ನೀಡಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡುವ ಮೂಲಕ ದೆಹಲಿ...

Read moreDetails

ಭದ್ರಾವತಿ ಜನತೆಗಾಗಿ ಶಾಸಕರ ನಿಧಿಯಿಂದ 1 ಕೋಟಿ ರೂ. ನೆರವು ಘೋಷಿಸಿದ ಶಾಸಕ ಸಂಗಮೇಶ್ವರ್!

ಶಾಸಕರ ಪ್ರಯತ್ನದಿಂದ ಭದ್ರಾವತಿಯ ವಿವಿಧ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ರೂ. ಅನುದಾನ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ ನೇತೃತ್ವದಲ್ಲಿ ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಶಾಸಕರು, ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕರ ಜೀವನ ನಿರ್ವಹಣೆ ಕಷ್ಟವಾಗಿದೆ. ರಾಜ್ಯಸರ್ಕಾರ ಬಡವರ ಖಾತೆಗೆ...

Read moreDetails

ಜನರು ಛೀ! ಥೂ! ಎಂದು ಉಗಿಯುತ್ತಿದ್ದಾರೆ, ಸರ್ಕಾರಕ್ಕೆ ಶಾಪ ತಟ್ಟದೇ ಬಿಡುವುದಿಲ್ಲ: ಶಾಸಕ ಸಂಗಮೇಶ್ವರ ಕಿಡಿ

ತಮ್ಮ ಬಂಧನದ ವೀಡಿಯೋ ವೈರಲ್: ಸ್ವತಃ ಶಾಸಕ ಸಂಗಮೇಶ್ವರ್ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೊರೋನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯದ ಅಮಾಯಕರ ಜೀವದ ಜೊತೆ ಚಲ್ಲಾಟವಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನರ ಶಾಪ ತಟ್ಟದೇ ಬಿಡುವುದಿಲ್ಲ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ವಾಗ್ದಾಳಿ ನಡೆಸಿದರು. ಈ ಕುರಿತಂತೆ ಮಾತನಾಡಿದ ಅವರು, ರಾಜ್ಯ ಸರ್ಕಾರ...

Read moreDetails

ಭದ್ರಾವತಿಯಲ್ಲಿ ಕೊರೋನಾ ಸೋಂಕು ಹೆಚ್ಚಳ: ಎರಡನೆಯ ಅಲೆಯಲ್ಲಿ ಸೀಲ್‌ಡೌನ್ ಆದ ಮೊದಲ ಪ್ರದೇಶ ಯಾವುದು ಗೊತ್ತಾ?

ಭದ್ರಾವತಿಯಲ್ಲಿ ಕೊರೋನಾ ಸೋಂಕು ಹೆಚ್ಚಳ: ಎರಡನೆಯ ಅಲೆಯಲ್ಲಿ ಸೀಲ್‌ಡೌನ್ ಆದ ಮೊದಲ ಪ್ರದೇಶ ಯಾವುದು ಗೊತ್ತಾ?

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೋವಿಡ್-19 ಎರಡನೆಯ ಅಲೆಯಲ್ಲಿ ನಗರದಾದ್ಯಂತ ಸೋಂಕಿತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಜಿಲ್ಲಾಡಳಿತದ ನಿನ್ನೆಯ ಮಾಹಿತಿಯಂತೆ ಇಡಿಯ ಜಿಲ್ಲೆಯಲ್ಲೇ ಭದ್ರಾವತಿಯಲ್ಲಿ ಅತಿಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇದೇವೇಳೆ ಕಳೆದ ವರ್ಷ ಸೋಂಕು ಪತ್ತೆಯಾದ ಪ್ರದೇಶವನ್ನು ಸೀಲ್‌ಡೌನ್ ಮಾಡುತ್ತಿದ್ದ ಮಾದರಿಯಲ್ಲೇ...

Read moreDetails

ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ಎಲ್ಲಾ ರೀತಿಯ ಕ್ರಮಕ್ಕೆ ಸರ್ಕಾರ ಸಿದ್ಧ: ಸಚಿವ ಜಗದೀಶ್ ಶೆಟ್ಟರ್

ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ಎಲ್ಲಾ ರೀತಿಯ ಕ್ರಮಕ್ಕೆ ಸರ್ಕಾರ ಸಿದ್ಧ:  ಸಚಿವ ಜಗದೀಶ್ ಶೆಟ್ಟರ್

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಆಕ್ಸಿಜನ್ ಘಟಕ ಸ್ಥಾಪನೆ ಸ್ಥಳ ಪರಿಶೀಲನೆಗಾಗಿ ನಗರದ ವಿಐಎಸ್‌ಎಲ್ ಕಾರ್ಖಾನೆಗೆ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, 150 ಕೆಎಲ್ ಸಾಮರ್ಥ್ಯದ ಸುಮಾರು...

Read moreDetails

ಆಕ್ಸಿಜನ್ ಕೊರತೆ ನೀಗಿಸಲು ಭದ್ರಾವತಿ ವಿಐಎಸ್‌ಎಲ್‌ ಉತ್ಪಾದನಾ ಘಟಕ ಸಹಕಾರಿ: ಕೆ.ಎಸ್. ಈಶ್ವರಪ್ಪ

ಆಕ್ಸಿಜನ್ ಕೊರತೆ ನೀಗಿಸಲು ಭದ್ರಾವತಿ ವಿಐಎಸ್‌ಎಲ್‌ ಉತ್ಪಾದನಾ ಘಟಕ ಸಹಕಾರಿ: ಕೆ.ಎಸ್. ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು, ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗುತ್ತಿರುವುದರಿಂದ ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲು ಇಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಉಸ್ತುವಾರಿ ಸಚಿವ ಈಶ್ವರಪ್ಪ ಅವರನ್ನೊಳಗೊಂಡ ತಂಡ ಭೇಟಿ...

Read moreDetails

ವಿಐಎಸ್‌ಎಲ್‌ಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ: ಆಕ್ಸಿಜನ್ ಘಟಕ ಆರಂಭ ಕುರಿತು ಪರಿಶೀಲನೆ

ವಿಐಎಸ್‌ಎಲ್‌ಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ: ಆಕ್ಸಿಜನ್ ಘಟಕ ಆರಂಭ ಕುರಿತು ಪರಿಶೀಲನೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಕೊರತೆಯೂ ಉದ್ಭವಿಸಿರುವುದರಿಂದ ನಗರದ ವಿಐಎಸ್‌ಎಲ್ ಕಾರ್ಖಾನೆಗೆ ಇಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಮಧ್ಯಾಹ್ನ ಕಾರ್ಖಾನೆಗೆ ಭೇಟಿ ನೀಡಿದ ಅವರು,...

Read moreDetails

ಭದ್ರಾವತಿಯಲ್ಲಿ ಇಂದು ಕೊರೋನಾ ಬ್ಲಾಸ್ಟ್: ಜಿಲ್ಲೆಯಲ್ಲೇ ಅತಿ ಹೆಚ್ಚು ಪಾಸಿಟಿವ್

ಚಿಕ್ಕಮಗಳೂರಿಗೂ ಕಾಲಿಟ್ಟಿತಾ ಕೊರೊನಾ ವೈರಸ್ ಸೋಂಕು?

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 709 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು,15 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇಂದು ಒಟ್ಟು 2363 ಮಂದಿಯ ಪರೀಕ್ಷೆ ನಡೆಸಲಾಗಿದ್ದು, 2063 ನೆಗೆಟಿವ್ ಹಾಗೂ 709...

Read moreDetails
Page 104 of 192 1 103 104 105 192
  • Trending
  • Latest
error: Content is protected by Kalpa News!!