Tuesday, August 4, 2026
Advertisement
ADVERTISEMENT

ಭದ್ರಾವತಿ: ದಸರಾ ಕುಸ್ತಿ ಪಂದ್ಯಾವಳಿಗೆ ಪೌರಾಯುಕ್ತ ಮನುಕುಮಾರ್ ಚಾಲನೆ

ಭದ್ರಾವತಿ: ದಸರಾ ಕುಸ್ತಿ ಪಂದ್ಯಾವಳಿಗೆ ಪೌರಾಯುಕ್ತ ಮನುಕುಮಾರ್ ಚಾಲನೆ

ಕಲ್ಪ ಮೀಡಿಯಾ ಹೌಸ್   | ಭದ್ರಾವತಿ | ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ನಗರಸಭೆ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ದಸರಾ ಕುಸ್ತಿ ಪಂದ್ಯಾವಳಿಗೆ ಪೌರಾಯುಕ್ತ ಎಚ್.ಎಂ. ಮನುಕುಮಾರ್ ಚಾಲನೆ ನೀಡಿದರು. ಹಳೇನಗರ ಕನಕ ಮಂಟಪದ ಮೈದಾನದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಫೈಲ್ವಾನ್‌ಗಳು ಅತ್ಯುತ್ತಮ...

Read moreDetails

ಎಸ್‌ಎಐಎಲ್, ವಿಐಎಸ್‌ಎಲ್ ವತಿಯಿಂದ ಗಾಂಧಿ ಜಯಂತಿ ಆಚರಣೆ

ಎಸ್‌ಎಐಎಲ್, ವಿಐಎಸ್‌ಎಲ್ ವತಿಯಿಂದ ಗಾಂಧಿ ಜಯಂತಿ ಆಚರಣೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ವಿಐಎಸ್‌ಎಲ್ ನ ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನ್ಯೂಟೌನ್, ಶಾರದಾ ಮಂದಿರದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಮಹಾಪ್ರಬಂಧಕ (ಸ್ಥಾವರ) ಕೆ.ಎಸ್. ಸುರೇಶ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್....

Read moreDetails

ಭದ್ರಾವತಿಯ ಇವರ ನಿವಾಸದಲ್ಲಿದೆ 150 ವರ್ಷದ ಹಳೆಯ ಪಟ್ಟದಗೊಂಬೆ: ಒಮ್ಮೆ ನೀವೂ ನೋಡಿ

ಭದ್ರಾವತಿಯ ಇವರ ನಿವಾಸದಲ್ಲಿದೆ 150 ವರ್ಷದ ಹಳೆಯ ಪಟ್ಟದಗೊಂಬೆ: ಒಮ್ಮೆ ನೀವೂ ನೋಡಿ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ನವರಾತ್ರಿ ವೈಭವ ಎಂದರೆ ಗೊಂಬೆಗಳ ಪ್ರದರ್ಶನವೇ ಪ್ರಮುಖ ಆಕರ್ಷಣೆಯಾಗಿದ್ದು, ಈ ಪರಂಪರೆಗೆ ನಗರದ ಕುಸುಮಾ ಉಮೇಶ್ ಅವರ ಮನೆಗಳಲ್ಲಿನ ಅಲಂಕಾರ ಹೆಚ್ಚಿನ ಮೆರುಗು ನೀಡಿದೆ. ನಗರದ ನ್ಯೂಕಾಲೋನಿಯಲ್ಲಿ ವಾಸವಾಗಿರುವ ಕುಸುಮ ಹಾಗೂ ಉಮೇಶ್...

Read moreDetails

ಗೊಂಬೆಗಳ ಸಾಮ್ರಾಜ್ಯ! ನವರಾತ್ರಿಯಲ್ಲಿ ಭದ್ರಾವತಿಯ ಈ ಮನೆಗೆ ಒಮ್ಮೆ ತಪ್ಪದೇ ಭೇಟಿ ನೀಡಿ

ಗೊಂಬೆಗಳ ಸಾಮ್ರಾಜ್ಯ! ನವರಾತ್ರಿಯಲ್ಲಿ ಭದ್ರಾವತಿಯ ಈ ಮನೆಗೆ ಒಮ್ಮೆ ತಪ್ಪದೇ ಭೇಟಿ ನೀಡಿ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ನವರಾತ್ರಿ ಎಂದರೆ ಒಂದೆಡೆ ದೇವಿಯ ಆರಾಧನೆಯದರೆ ಇನ್ನೊಂದೆಡೆ ಗೊಂಬೆ ಅಲಂಕಾರದ ವೈಭವ ನಾಡಿನೆಲ್ಲೆಡೆ ಮನೆಮಾಡಿರುತ್ತದೆ. ಇಂತಹುದ್ದೇ ಒಂದು ವೈಭವೋಪೇತ ಗೊಂಬೆ ಅಲಂಕಾರ ನಗರದ ಈ ಮನೆಯಲ್ಲಿ ಮೇಳೈಸಿದೆ. ಹೌದು... ಭದ್ರಾವತಿ ಹಳೇನಗರದಲ್ಲಿದೆ ಹೊಯ್ಸಳರ...

Read moreDetails

ನಮ್ಮ ದೇಶದಲ್ಲಿ ಸ್ತ್ರೀಯರಿಂದಾಗಿ ಧರ್ಮ ಉಳಿದಿದೆ: ವಿನಯ್ ಗುರೂಜಿ ಅಭಿಮತ

ನಮ್ಮ ದೇಶದಲ್ಲಿ ಸ್ತ್ರೀಯರಿಂದಾಗಿ ಧರ್ಮ ಉಳಿದಿದೆ: ವಿನಯ್ ಗುರೂಜಿ ಅಭಿಮತ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ನಮ್ಮ ಭಾರತ ದೇಶದಲ್ಲಿ ಮಹಿಳೆಯರ ಸಂಸ್ಕಾರ ಹಾಗೂ ಅಧ್ಯಾತ್ಮಿಕ ಶಕ್ತಿಯಿಂದಾಗಿ ಇಂದಿಗೂ ಸಹ ಧರ್ಮ ಉಳಿದಿದೆ ಎಂದು ಅವಧೂತ ಗೌರಿ ಗದ್ದೆಯ ವಿನಯ್ ಗುರೂಜಿ Gowri Gadde Vinay Guruji ಅಭಿಪ್ರಾಯಪಟ್ಟಿದ್ದಾರೆ. ವಿನಯ್...

Read moreDetails

ಕಣ್ಮನ ಸೆಳೆಯುತ್ತಿದೆ ಚಂದ್ರಿಕಾ ಶ್ರೀಪಾದ್ ಮನೆಯ ನವರಾತ್ರಿ ಗೊಂಬೆ ಅಲಂಕಾರ

ಕಣ್ಮನ ಸೆಳೆಯುತ್ತಿದೆ ಚಂದ್ರಿಕಾ ಶ್ರೀಪಾದ್ ಮನೆಯ ನವರಾತ್ರಿ ಗೊಂಬೆ ಅಲಂಕಾರ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ನಾಡಿನಾದ್ಯಂತ ನವರಾತ್ರಿ ಹಬ್ಬದ ಆಚರಣೆ ಸಂಭ್ರಮ, ಸಡಗರದಿಂದ ಜರುಗುತ್ತಿದ್ದು, ನವದುರ್ಗೆಯರನ್ನು 9 ದಿನಗಳ ಕಾಲ ಪೂಜಿಸುವ ನವರಾತ್ರಿ ಹಬ್ಬ ಮಹಿಳೆಯರ ಪಾಲಿಗೆ ವಿಶೇಷವಾಗಿದೆ. ನವರಾತ್ರಿ ಪ್ರಮುಖ ಆಕರ್ಷಣೆ ದಸರಾ ಗೊಂಬೆ.  ಈ ಪದ್ಧತಿಯನ್ನು...

Read moreDetails

ಭದ್ರಾವತಿ: ಪ್ರೇಕ್ಷಕರ ಮನಸೊರೆಗೊಂಡ ದಸರಾ ಜಾನಪದ ಉತ್ಸವ

ಭದ್ರಾವತಿ: ಪ್ರೇಕ್ಷಕರ ಮನಸೊರೆಗೊಂಡ ದಸರಾ ಜಾನಪದ ಉತ್ಸವ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಹಳೇನಗರದ ಕನಕಮಂಟಪದಲ್ಲಿ ಆಯೋಜಿಸಲಾಗಿದ್ದ ದಸರಾ ಜಾನಪದ ಉತ್ಸವ ಪ್ರೇಕ್ಷಕರ ಮನಸೂರೆಗೊಂಡಿತು. ಜಾನಪದ ಕಲಾವಿದ ತಮಟೆ ಜಗದೀಶ್ ನೇತೃತ್ವದಲ್ಲಿ ವಿವಿಧ ಜನಪದ ಕಲಾ ತಂಡಗಳು ತಮ್ಮ ಪ್ರತಿಭೆಗಳನ್ನು...

Read moreDetails

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಭದ್ರಾವತಿಯ ಸಿಂಚನ ಮತ್ತು ಪ್ರಕೃತಿಗೆ ಚಿನ್ನದ ಪದಕ

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಭದ್ರಾವತಿಯ ಸಿಂಚನ ಮತ್ತು ಪ್ರಕೃತಿಗೆ ಚಿನ್ನದ ಪದಕ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಶಿವಮೊಗ್ಗದಲ್ಲಿ ನಡೆದ ಮಕ್ಕಳ ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳಾದ ಸಿಂಚನ ಎಂ ಪಾಟೀಲ್ ಹಾಗೂ ಪ್ರಕೃತಿ ಆರ್ ಗೌಡ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು...

Read moreDetails

ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಕಲ್ಪ ಮೀಡಿಯಾ ಹೌಸ್   | ಭದ್ರಾವತಿ | ನಗರದ ಉಂಬ್ಳೆಬೈಲು ರಸ್ತೆ  ನ್ಯೂ ಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮುಂಭಾಗ ಬುಧವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ  ದ್ವಿಚಕ್ರ  ವಾಹನ ಸವಾರನೋರ್ವ  ಸ್ಥಳದಲ್ಲಿಯೇ ಮತಪಟ್ಟಿರುವ  ಘಟನೆ ನಡೆದಿದೆ. ಆಂಜನೇಯ ಅಗ್ರಹಾರ...

Read moreDetails

ಭದ್ರಾವತಿಯ ಮೂವರು ಪಿಎಫ್‌ಐ ಕಾರ್ಯಕರ್ತರು ಒಂದು ವಾರ ಕಸ್ಟಡಿಗೆ

ಭದ್ರಾವತಿಯ ಮೂವರು ಪಿಎಫ್‌ಐ ಕಾರ್ಯಕರ್ತರು ಒಂದು ವಾರ ಕಸ್ಟಡಿಗೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಇಂದು ಮುಂಜಾನೆ ಹಳೇನಗರ ಪೊಲೀಸರು ನಡೆಸಿದ ದಾಳಿಯಲ್ಲಿ ಬಂಧನಕ್ಕೆ ಒಳಗಾಗಿರುವ ಮೂವರು ಪಿಎಫ್'ಐ ಕಾರ್ಯಕರ್ತರನ್ನು ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ರಾಜ್ಯದಾದ್ಯಂತ ಇಂದು ನಸುಕಿನಲ್ಲಿ ಪಿಎಫ್'ಐ ಹಾಗೂ ಎಸ್'ಡಿಪಿಐ ಕಾರ್ಯಕರ್ತರುಗಳ...

Read moreDetails
Page 52 of 190 1 51 52 53 190
  • Trending
  • Latest
error: Content is protected by Kalpa News!!