ಶಿವಮೊಗ್ಗ ಉಷಾ ನರ್ಸಿಂಗ್ ಹೋಂ ಮಾಲೀಕ ವೆಂಕಟರಾವ್ ವಿಧಿವಶ

ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಪ್ರಖ್ಯಾತವಾಗಿರುವ ಉಷಾ ನರ್ಸಿಂಗ್ ಹೋಂ ಮಾಲೀಕ ಹಾಗೂ ಬ್ರಾಹ್ಮಣ ಸಮಾಜ ಪ್ರಮುಖ ಡಾ. ವೆಂಕಟರಾವ್ ಇಂದು ವಿಧಿವಶರಾಗಿದ್ದಾರೆ. ಜಿಲ್ಲೆಯಲ್ಲಿ ವೈದ್ಯಕೀಯ...

Read more

ಶಿವಮೊಗ್ಗ ಎಂಪಿ ಉಪಚುನಾವಣೆ: ಮಾದರಿ ನೀತಿ ಸಂಹಿತೆ ಜಾರಿ

ಶಿವಮೊಗ್ಗ: ರಾಜ್ಯದ ಉಪಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಈ ಕುರಿತಂತೆ ಅಧಿಕೃತ ಘೋಷಣೆ ಮಾಡಿರುವ ಜಿಲ್ಲಾಧಿಕಾರಿ ಕೆ. ದಯಾನಂದ್, ಇಂದಿನಿಂದಲೇ ಮಾದರಿ ನೀತಿ...

Read more

ಶಿವಮೊಗ್ಗ ಎಂಪಿ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಬಿವೈಆರ್ ಘೋಷಣೆ

ಶಿವಮೊಗ್ಗ: ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದ ಬೆನ್ನಲ್ಲೇ, ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಬಿ.ವೈ. ರಾಘವೇಂದ್ರ ಅವರನ್ನು ಘೋಷಣೆ ಮಾಡಲಾಗಿದೆ....

Read more

ಶಿವಮೊಗ್ಗ: ವಿಶ್ವ ಪ್ರವಾಸೋದ್ಯಮ ದಿನ ಆಚರಣೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯೆಂದರೆ ಕೇಳಿದವರು ಯಾರಾದರೂ ಹೆಮ್ಮೆ ಪಡುತ್ತಾರೆ. ಐತಿಹಾಸಿಕ ಮತ್ತು ರಾಜಕೀಯವಾಗಿ ಪ್ರಸಿದ್ಧಿ ಪಡೆದ ಜಿಲ್ಲೆ. ಇಲ್ಲಿನ ಪ್ರವಾಸಿ ತಾಣಗಳೆಂದರೆ ರಾಜ್ಯದ ಇತರೆಡೆಯ ಜನತೆ ಆಸಕ್ತಿಯಿಂದ...

Read more

ಶಿವಮೊಗ್ಗ: ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು, ನಾಲ್ವರು ಗಂಭೀರ

ಶಿವಮೊಗ್ಗ: ಹೊರವಲಯದ ಅಬ್ಬಲಗೆರೆ ಗ್ರಾಮದಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಕಾಲೇಜಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಸಂಜೆ...

Read more

ಶಿವಮೊಗ್ಗ: ಹಳೇ ಜೈಲು ಸ್ಥಳಕ್ಕೆ ಮಾರ್ನವಮಿ ಬಯಲು ಎಂದು ನಾಮಕರಣ ಮಾಡಿ

ಶಿವಮೊಗ್ಗ: ಜಿಲ್ಲಾ ಕೇಂದ್ರ ಕಾರಾಗೃಹ ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡ ನಂತರ ಹಳೇ ಜೈಲು ಸ್ಥಳದಲ್ಲಿ ಈ ಬಾರಿಯಿಂದ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ....

Read more

ಶಿವಮೊಗ್ಗ: ಅಕ್ಟೋಬರ್ 10ರಂದು ಸುದರ್ಶನ್ ಜೀ ಸತ್ಸಂಗ

ಶಿವಮೊಗ್ಗ: ನವರಾತ್ರಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಈ ಬಾರಿಯೂ ಸಹ ವಿಶೇಷ...

Read more

ಶಿವಮೊಗ್ಗ: ಮೂರು ದಿನ ಭಜನಾ ಸಮಾವೇಶ

ಶಿವಮೊಗ್ಗ: ಭಜನೆಯಿಂದ ಭಗವಂತನೆಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ಸಾಗುತ್ತಿರುವ ಭಜನಾ ಪರಿಷತ್ ನ ಭಜನಾ ಸಮಾವೇಶ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ರವೀಂದ್ರ ನಗರ ಪ್ರಸನ್ನ ಗಣಪತಿ...

Read more

ಇಂಟರ್‌ಸಿಟಿ ರೈಲು ತಾಳಗುಪ್ಪಕ್ಕೆ ವಿಸ್ತರಣೆ: ವೇಳಾಪಟ್ಟಿ ಹೀಗಿದೆ

ಶಿವಮೊಗ್ಗ: ಶಿವಮೊಗ್ಗ ಹಾಗೂ ಬೆಂಗಳೂರು ನಡುವೆ ಸಂಚರಿಸುತ್ತಿರುವ ಇಂಟರ್ ಸಿಟಿ ರೈಲನ್ನು ತಾಳಗುಪ್ಪಕ್ಕೆ ವಿಸ್ತರಣೆ ಮಾಡಿ ಸಾಗರ ಸೀಮೆ ಮಂದಿಗೆ ಕೇಂದ್ರ ಸರ್ಕಾರ ವಿಶೇಷ ಕೊಡುಗೆ ನೀಡಿದೆ....

Read more

ಭದ್ರಾವತಿ: ಭಾವಸಾರ ವಿಷನ್ ಸದಸ್ಯರ ದಿನಾಚರಣೆ

ಭದ್ರಾವತಿ: ಭಾವಸಾರ ವಿಷನ್ ಇಂಡಿಯಾ ಸಂಸ್ಥೆಯು ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ವಿಷನ್ ಸದಸ್ಯರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾವಸಾರ ವಿಷನ್ ಹಾಗೂ ಭಾವಸಾರ ಟೌನ್...

Read more
Page 1013 of 1032 1 1,012 1,013 1,014 1,032
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!