Monday, July 13, 2026
Advertisement
ADVERTISEMENT

ಉತ್ತರ ಕನ್ನಡ | ಮುರ್ಡೇಶ್ವರ ಬೀಚ್ ತಾತ್ಕಾಲಿಕ ಬಂದ್ | ಕಾರಣವೇನು?

ಉತ್ತರ ಕನ್ನಡ | ಮುರ್ಡೇಶ್ವರ ಬೀಚ್ ತಾತ್ಕಾಲಿಕ ಬಂದ್ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಉತ್ತರ ಕನ್ನಡ  | ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಬೆನ್ನಲ್ಲೇ ಮುರ್ಡೇಶ್ವರ ಬೀಚನ್ನು #MurdeshwaraBeach ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಈ ಕುರಿತಂತೆ ಉತ್ತರ ಕನ್ನಡ ಜಿಲ್ಲಾ...

Read moreDetails

ಮುರುಡೇಶ್ವರ | ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ 3 ವಿದ್ಯಾರ್ಥಿನಿಯರ ಶವ ಪತ್ತೆ

ಶಿವಮೊಗ್ಗದ ಇಬ್ಬರು ಮುರ್ಡೇಶ್ವರದಲ್ಲಿ ಸಮುದ್ರ ಪಾಲು

ಕಲ್ಪ ಮೀಡಿಯಾ ಹೌಸ್  |  ಭಟ್ಕಳ  | ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದ್ದು, ಬೋಟ್ ಮೂಲಕ ಮೃತ ದೇಹಗಳನ್ನು ಪತ್ತೆ ಮಾಡಲಾಗಿದೆ. ಮೃತ ವಿದ್ಯಾರ್ಥಿನಿಯರನ್ನು ದೀಕ್ಷಾ(15), ಲಾವಣ್ಯ(15), ವಂದನಾ(15) ಎಂದು ಗುರುತಿಸಲಾಗಿದೆ. ಮೂವರು ವಿದ್ಯಾರ್ಥಿನಿಯರು ನಿನ್ನೆ...

Read moreDetails

ಉತ್ತರ ಕನ್ನಡ | ಬಲೂನ್ ನುಂಗಿ ಬಾಲಕ ಸಾವು

ಉತ್ತರ ಕನ್ನಡ | ಬಲೂನ್ ನುಂಗಿ ಬಾಲಕ ಸಾವು

ಕಲ್ಪ ಮೀಡಿಯಾ ಹೌಸ್  |  ಹಳಿಯಾಳ  | ಬಲೂನ್ #Balloon ನುಂಗಿ ಬಾಲಕ ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗೇನಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. Also read: ಶೀಘ್ರದಲ್ಲೇ ಆಶ್ರಯ ಮನೆ ಹಸ್ತಾಂತರಿಸಿ |...

Read moreDetails

ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ದುರ್ಮರಣ

ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ಉತ್ತರ ಕನ್ನಡ  | ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ಸರ್ವಿಸ್ ತಂತಿ ತಗುಲಿ ವಿದ್ಯಾರ್ಥಿನಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ನಡೆದಿದೆ....

Read moreDetails

ಧರ್ಮ, ವೇದಸಂರಕ್ಷಣೆಗೆ ಮಠಗಳು ಸಂಘಟಿತವಾಗಲಿ: ಕಂಚಿ ಶ್ರೀ ಆಶಯ

ಧರ್ಮ, ವೇದಸಂರಕ್ಷಣೆಗೆ ಮಠಗಳು ಸಂಘಟಿತವಾಗಲಿ: ಕಂಚಿ ಶ್ರೀ ಆಶಯ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಧರ್ಮ ಮತ್ತು ವೇದ ಸಂರಕ್ಷಣೆಗಾಗಿ ಎಲ್ಲ ಮಠಗಳು ಸಂಘಟಿತವಾಗಿ ಕೆಲಸ ಮಾಡಬೇಕು ಎಂದು ಕಂಚಿ ಶ್ರೀ ಕಾಮಕೋಟಿ ಪೀಠಾಧ್ಯಕ್ಷ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ  #Shri Shankara Vijayendra Saraswathi Swamiji...

Read moreDetails

ಜೀವ-ದೇವ ಅದ್ವೈತಕ್ಕೆ ಜೀವ-ಜೀವಗಳ ಅದ್ವೈತ ಪೀಠಿಕೆ: ರಾಘವೇಶ್ವರ ಶ್ರೀ

ಜೀವ-ದೇವ ಅದ್ವೈತಕ್ಕೆ ಜೀವ-ಜೀವಗಳ ಅದ್ವೈತ ಪೀಠಿಕೆ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಜೀವ- ದೇವಾದ್ವೈತಕ್ಕೆ ಪೀಠಿಕೆಯಾಗಿ ಜೀವ- ಜೀವಗಳ ನಡುವಿನ ಅದ್ವೈತದ ಪ್ರತೀಕವೇ ಮಹಾಮಂಡಲೋತ್ಸವ. ಪ್ರತಿಭಾ ಪ್ರದರ್ಶನಕ್ಕೆ ಇದು ವೇದಿಕೆ. ನಮಗೆ ನಮ್ಮ ಅಂತರಂಗದ ಪ್ರತಿಭೆಯನ್ನು ತೋರಿಸಿಕೊಡುವ ವೇದಿಕೆ ಎಂದು ಶ್ರೀಮಜ್ಜಗದ್ಗುರು. ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ...

Read moreDetails

ಗೋಕರ್ಣ | ವೈವಿಧ್ಯಮಯ ಆಹಾರೋತ್ಸವ | ಹವ್ಯಕ ತಿಂಡಿ-ತಿನಿಸುಗಳ ಅನಾವರಣ

ಗೋಕರ್ಣ | ವೈವಿಧ್ಯಮಯ ಆಹಾರೋತ್ಸವ | ಹವ್ಯಕ ತಿಂಡಿ-ತಿನಿಸುಗಳ ಅನಾವರಣ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಹವ್ಯಕ ಸಂಸ್ಕøತಿ- ಸಂಪ್ರದಾಯ, ಆಹಾರ-ವಿಹಾರ, ಆಚಾರ-ವಿಚಾರಗಳನ್ನು ಬಿಂಬಿಸುವ ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲೋತ್ಸಕ್ಕೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಶುಕ್ರವಾರ ಅಶೋಕೆಯ ವಿದ್ಯಾನಂದ ಆವರಣದಲ್ಲಿ ಚಾಲನೆ ನೀಡಿದರು. ಪುಟ್ಟ ಮಗುವಿಗೆ ಸಿಹಿ...

Read moreDetails

ಶಿರೂರು ಭೂಕುಸಿತ | ಡ್ರೈವರ್ ತನ್ನ ಮಗನಿಗಾಗಿ ಕೊಂಡಿದ್ದ ಆಟಿಕೆ ಲಾರಿ ಪತ್ತೆ | ಮನಕಲಕುವ ಸುದ್ದಿ

ಶಿರೂರು ಭೂಕುಸಿತ | ಡ್ರೈವರ್ ತನ್ನ ಮಗನಿಗಾಗಿ ಕೊಂಡಿದ್ದ ಆಟಿಕೆ ಲಾರಿ ಪತ್ತೆ | ಮನಕಲಕುವ ಸುದ್ದಿ

ಕಲ್ಪ ಮೀಡಿಯಾ ಹೌಸ್  |  ಅಂಕೋಲ  | ಜುಲೈ 16ರಂದು ಸಂಭವಿಸಿದ ಶಿರೂರು ಬಳಿಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಕೊಚ್ಚಿ ಹೋಗಿದ್ದ ಲಾರಿ ಹಾಗೂ ಅದರ ಚಾಲಕನ ಮೃತದೇಹ ಪತ್ತೆಯಾಗಿದ್ದು, ದೃಶ್ಯಗಳು ಮನಕಲುಕುವಂತಿತ್ತು. ಭಾರತ್ ಬೆಂಜ್ ಲಾರಿಯ ಅವಶೇಷಗಳನ್ನು ಕಾರ್ಯಾಚರಣೆ ನಡೆಸಿದ...

Read moreDetails

ಇಹಬಂಧನದಿಂದ ಶಿಷ್ಯರು ಮುಕ್ತರಾಗಬೇಕು: ರಾಘವೇಶ್ವರ ಶ್ರೀ

ಇಹಬಂಧನದಿಂದ ಶಿಷ್ಯರು ಮುಕ್ತರಾಗಬೇಕು: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಗಗನವೇ ಗಡಿ ಎನ್ನುವುದು ಸನ್ಯಾಸ ಧರ್ಮದ ಭಾವ. ಇಹ ಬಂಧನಗಳಿಂದ ಶಿಷ್ಯರು ಮುಕ್ತರಾಗಬೇಕು. ಪ್ರತಿಯೊಬ್ಬರ ಜೀವನ ಸೀಮೋಲ್ಲಂಘನೆಯಲ್ಲಿ ಪರಿಸಮಾಪ್ತಿಯಾಗಲಿ. ಇದೇ ಸೀಮೋಲ್ಲಂಘನದ ಸ್ಪಷ್ಟ ಸಂದೇಶ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara...

Read moreDetails

ಅಷ್ಟಮಂಗಲಕ್ಕೆ ವಿಧಾನಗಳು ಅನೇಕ: ರಾಘವೇಶ್ವರ ಶ್ರೀ

ಅಷ್ಟಮಂಗಲಕ್ಕೆ ವಿಧಾನಗಳು ಅನೇಕ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಅಷ್ಟಮಂಗಲಕ್ಕೆ ಹಲವು ಆಯಾಮಗಳಿದ್ದು, ಇದರಲ್ಲಿ ಕಾಲ, ದೇಶ, ಶ್ವಾಸ, ದಶಾ, ಸ್ಪøಷ್ಟಾಂಗ, ಪೃಚ್ಛಕ ನಿಂತ ದಿಕ್ಕು, ಪ್ರಶ್ನಾಕ್ಷರಗಳು, ಪೃಚ್ಛಕನ ಸ್ಥಿತಿ, ಪೃಚ್ಛಕನ ಚೇಷ್ಟೆ, ಭಾವ, ನೋಟ, ವಸ್ತ್ರ, ತಾಂಬೂಲ, ಅನುಭವಕ್ಕೆ ಬರುವ ಸಕಲ...

Read moreDetails
Page 7 of 20 1 6 7 8 20
  • Trending
  • Latest
error: Content is protected by Kalpa News!!