Wednesday, June 24, 2026
Advertisement
ADVERTISEMENT

ಸಿನೆಮಾ

ರಂಗಭೂಮಿಯೆಡೆಗಿನ ನನ್ನ ಪ್ರೀತಿಯ ಬೆಂಗಳೂರಿನಲ್ಲಿ ಮತ್ತೊಮ್ಮೆ ಕಂಡುಕೊಂಡೆ: ಶ್ರದ್ಧಾ ಶ್ರೀನಾಥ್

ಬೆಂಗಳೂರು: ಕನ್ನಡ ಚಿತ್ರರಂಗದ ಭರವಸೆಯ ನಟಿ, ಕಲೆಯ ಕುರಿತು ಒಲವು ಹೊಂದಿರುವ ಶ್ರದ್ಧಾ, ಬೆಂಗಳೂರು ಮತ್ತು ಕಲೆ ಒಟ್ಟಾಗಿಯೇ ಸಾಗಬೇಕು ಎಂದು ಖ್ಯಾತ ನಟಿ ಶ್ರದ್ಧಾ ಶ್ರೀನಾಥ್ ಅಭಿಪ್ರಾಯಪಟ್ಟರು. ಬೆಂಗಳೂರು ಟೈಮ್ಸ್ ಹಮ್ಮಿಕೊಂಡಿರುವ #FlirtWithYourCity ಅಭಿಯಾನದಲ್ಲಿ ಪಾಲ್ಗೊಂಡು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು....

Read moreDetails

ಐ ಲವ್ ಯೂ ಚಿತ್ರಕ್ಕೆ ನೈಸ್ ರಸ್ತೆಯಲ್ಲಿ ಭರ್ಜರಿ ಶೂಟಿಂಗ್

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಐ ಲವ್ ಯೂ ಚಿತ್ರಕ್ಕೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭರ್ಜರಿ ಶೂಟಿಂಗ್ ನಡೆಸಲಾಗುತ್ತಿದೆ. ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಉಪೇಂದ್ರ ಡಾನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೈಸ್ ರಸ್ತೆಯಲ್ಲಿ ಅದ್ದೂರಿ ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ...

Read moreDetails

ದುನಿಯಾ ವಿಜಿಗೆ ತಕ್ಕ ಮಗ ಇವನು

ಇದೇ ಜೂನ್ 17ರ ಭಾನುವಾರ ದುನಿಯಾ ವಿಜಯ್ ಮಗ ಸಾವ್ರಾಟ್ ಹುಟ್ಟುಹಬ್ಬ. ಈ ಪ್ರಯುಕ್ತ ಕುಸ್ತಿ ಚಿತ್ರದ ಫಸ್ಟ್ ಲುಕ್ ಟೀಸರ್ ಬರಲಿದೆ. ಈ ಟೀಸರ್‌ನಲ್ಲಿ ಸಾವ್ರಾಟ್ ಸಾಹಸಗಳ ಝಲಕ್ ವಿಜಿ ಪುತ್ರನ ತಾಕತ್ ಗೆ ಶಾಕ್ ಆಗಲಿದೆ ಸ್ಯಾಂಡಲ್‌ವುಡ್. ಎಳೆವಯಸಿನಲ್ಲೇ...

Read moreDetails

ಪವರ್‌ಸ್ಟಾರ್ ಮೆಚ್ಚಿದ ಶಿವಮೊಗ್ಗ ಹುಡುಗರ ಬಗ್ಗೆ ನಿಮಗೆ ತಿಳಿಯದ ಸತ್ಯ ಇದು

ಅವರು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.. ಕನ್ನಡಕ್ಕೆ ಪವರ್ ಆದರೂ ಇಡಿಯ ಭಾರತ ಚಿತ್ರರಂಗದಲ್ಲೇ ವಿಶಿಷ್ಟ ಹಾಗೂ ವಿಭಿನ್ನವಾಗಿ ಗುರುತಿಸಿಕೊಂಡವರು. ಇಂತಹ ವ್ಯಕ್ತಿಯಿಂದ ಹೊಗಳಿಕೆ ತೆಗೆದುಕೊಳ್ಳುವುದು, ಅವರನ್ನು ಮೆಚ್ಚಿಸುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಆದರೆ, ಇಂತಹ ವ್ಯಕ್ತಿಯಿಂದಲೇ ಭೇಷ್...

Read moreDetails

ಇದೇ ತಿಂಗಳಲ್ಲಿ ತೆರೆಗೆ ಕುಲ್ಪೀ

ಎ.ಎಂ.ಎಸ್. ಪ್ರೊಡಕ್ಷನ್‌ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕುಲ್ಫೀ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಇದೇ ತಿಂಗಳಲ್ಲಿ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಹಾರಾರ್ ಚಿತ್ರವನ್ನು ಮಂಜು ಹಾಸನ್ ನಿರ್ದೇಶಿಸಿದ್ದಾರೆ. ‘ಕುಲ್ಫೀ’ ಅವರ...

Read moreDetails

ಶಿವು ಪಾರು ಈ ವಾರ ಬಿಡುಗಡೆ

ಅಮೆರಿಕಾ ದೇಶದ ನಿವಾಸಿ ಅಮೆರಿಕಾ ಸುರೇಶ್ ಬಹಳ ಶಿಸ್ತಿನಿಂದ, ಆಸೆಯಿಂದ, ಬಲವಾದ ಕಾರಣಗಳನ್ನು ಇಟ್ಟುಕೊಂಡು ಮಾಡಿರುವ ಕನ್ನಡ ಸಿನಿಮಾ ಶಿವು ಪಾರು ಈ ವಾರ ತೆರೆ ಕಾಣುತ್ತಿದೆ. ಶಿವು ಪಾರು ಒಂದು ರೊಮ್ಯಾಂಟಿಕ್ ಸಿನಿಮಾ ಅಲ್ಲದೆ ಪೌರಾಣಿಕವಾಗಿ ಬೆಸೆದು ಸಸ್ಪೆನ್‌ಸ್ ಹಾಗೂ...

Read moreDetails

ಸರಳತೆ ಪ್ರತೀಕ: ಈ ಕಾರಣಕ್ಕೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಷ್ಟವಾಗೋದು

ಸಮಾಜದಲ್ಲಿ ಸ್ವಲ್ಪ ಮೇಲುಸ್ತರದ ಹಾದಿಯಲ್ಲಿ ಸಾಗಿದರೆ ಸಾಕು, ಸಣ್ಣದೊಂದು ಒಳ್ಳೆಯ ಕೆಲಸ ಮಾಡಿದರೆ ಸಾಕು, ತಮ್ಮನ್ನು ಹಿಡಿಯುವವರು ಇಲ್ಲ, ತಮ್ಮ ಸರಿಸಾಟಿ ಯಾರೂ ಇಲ್ಲ ಎಂಬು ಬೀಗುವ ಜನರೇ ಅಧಿಕ... ಆದರೆ, ಇಂತಹ ಮಾತುಗಳಿಗೆ ಅಪವಾದ ಈ ಗೀತಬ್ರಹ್ಮ ಎಸ್‌ಪಿಬಿ... ಭಾರತ...

Read moreDetails

ಬಾರ್ಬಿ ಡಾಲ್ ಕತ್ರಿನಾ ಕೈಫ್ ಜಿಮ್ ಫ್ರೆಂಡ್ ಯಾರು ಗೊತ್ತಾ?

ನವದೆಹಲಿ: ಭಾರತದ ಬಾರ್ಬಿ ಡಾಲ್ ಎಂದೇ ಫೇಮಸ್ ಆಗಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಫಿಟ್ನೆಸ್ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಆದರೆ, ಫಿಟ್ನೆಸ್‌ಗಾಗಿ ಜಿಮ್ ಮಾಡುವ ಕತ್ರೀನಾ ಅವರ ಜಿಮ್ ಫ್ರೆಂಡ್ ಯಾರು ಗೊತ್ತಾ? ಇನ್ನಾರು ಅಲ್ಲ ಅತಿಲೋಕ ಸುಂದರಿ...

Read moreDetails

ತಮಿಳುನಾಡಿನಲ್ಲಿ ನಟ ದುನಿಯಾ ವಿಜಿ ಬಂಧನ

ಬಂಡೀಪುರ: ಮಾಸ್ತಿಗುಡಿ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಿ ಅವರನ್ನು ಬಂಡೀಪುರ ಬಳಿ ತಮಿಳುನಾಡು ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರು ಕಲಾವಿದರು ಮೃತಪಟ್ಟಿದ್ದರು. ಈ ಕುರಿತಂತೆ ಪ್ರಕರಣ ದಾಖಲಾದ ನಂತರ ಚಿತ್ರದ ನಿರ್ಮಾಪಕ ಸುಂದರ್...

Read moreDetails

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾರು ಅಪಘಾತ

ಬೆಂಗಳೂರು: ಚಿತ್ರೀಕರಣ ಮುಗಿಸಿಕೊಂಡು ಬಳ್ಳಾರಿಯಿಂದ ಬೆಂಗಳೂರಿಗೆ ವಾಪಾಸಾಗುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರು ಅಪಘಾತಕ್ಕೀಡಾಗಿದ್ದು, ಪುನೀತ್ ಸೇರಿದಂತೆ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಇಂದು ರಾತ್ರಿ ಈ ಘಟನೆ ನಡೆದಿದ್ದು, ಪುನೀತ್ ಪ್ರಯಾಣಿಸುತ್ತಿದ್ದ ರೇಂಜ್ ರೋವರ್ ಕಾರಿನ ಟಯರ್...

Read moreDetails
Page 57 of 62 1 56 57 58 62
  • Trending
  • Latest
error: Content is protected by Kalpa News!!