Monday, September 14, 2026
Advertisement
ADVERTISEMENT

ರಾಷ್ಟ್ರೀಯ

ಗಂಡನ ಮೇಲೆ ಕೋಪಗೊಂಡು ಮನೆ ಬಿಟ್ಟು ಹೋದ ಪತ್ನಿ: ಸಿಟ್ಟಿಗೆ ಕಾರಣ ಆ ಎರಡು ಟೊಮೇಟೋ!

ಜನಸಾಮಾನ್ಯರಿಗೆ ಬಿಗ್ ಶಾಕ್! ನಾಲ್ಕು ಪಟ್ಟು ಏರಿಕೆಯಾಗಲಿದೆ ಟೊಮೆಟೋ ಬೆಲೆ!

ಕಲ್ಪ ಮೀಡಿಯಾ ಹೌಸ್   |  ಮಧ್ಯಪ್ರದೇಶ  | ದೇಶದಾದ್ಯಂತ ಟೊಮೆಟೋ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಈ ಬೆಲೆಯನ್ನುಕಾಯ್ದುಕೊಳ್ಳುವುದು ಕೃಷಿಕರಿಗೆ ಒಂದು ಸವಾಲಾಗಿದ್ದರೆ, ಇಲ್ಲೊಂದು ಪ್ರಕರಣದಲ್ಲಿ ಇದೇ ಟೊಮೇಟೋದಿಂದಾಗಿ ಪತ್ನಿಯೊಬ್ಬಳು ಪತಿಯನ್ನು ತೊರೆದು ಮನೆ ಬಿಟ್ಟು ಹೋಗಿರುವ ವಿಚಿತ್ರ ಘಟನೆ ನಡೆದಿದೆ. ಮಧ್ಯಪ್ರದೇಶದ...

Read moreDetails

ಚಂದ್ರಯಾನ-3ಕ್ಕೆ ಕ್ಷಣಗಣನೆ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಇಸ್ರೋ ವಿಜ್ಞಾನಿಗಳ ತಂಡ

ಚಂದ್ರಯಾನ-3ಕ್ಕೆ ಕ್ಷಣಗಣನೆ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಇಸ್ರೋ ವಿಜ್ಞಾನಿಗಳ ತಂಡ

ಕಲ್ಪ ಮೀಡಿಯಾ ಹೌಸ್  |  ತಿರುಪತಿ  | ಇಸ್ರೋ #ISRO ಹಾಗೂ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 #Chandrayana-3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೂ ಮುನ್ನಾದಿನವಾದ ಇಂದು ವಿಜ್ಞಾನಿಗಳ ತಂಡ ತಿರುಪತಿ #Tirupati ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಆಂಧ್ರಪ್ರದೇಶದಲ್ಲಿರುವ #AndraPradesh ತಿರುಪತಿ...

Read moreDetails

ಟ್ರಾಫಿಕ್ ಜಾಮ್ ಮಾಡಿ ರೀಲ್ಸ್ ಶೋಕಿ ಮಾಡಿದವರಿಗೆ ಸಖತ್ ಶಾಕ್ ಕೊಟ್ಟ ಪೊಲೀಸರು

ಟ್ರಾಫಿಕ್ ಜಾಮ್ ಮಾಡಿ ರೀಲ್ಸ್ ಶೋಕಿ ಮಾಡಿದವರಿಗೆ ಸಖತ್ ಶಾಕ್ ಕೊಟ್ಟ ಪೊಲೀಸರು

ಕಲ್ಪ ಮೀಡಿಯಾ ಹೌಸ್   | ಲಕ್ನೋ | ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಫೇಮಸ್ ಆಗುವ ಉದ್ದೇಶದಿಂದ ಅಂಡರ್ ಪಾಸ್ ಅಡ್ಡಗಟ್ಟಿ, ಟ್ರಾಫಿಕ್ ಜಾಮ್ ಮಾಡಿ ರೀಲ್ಸ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಪುಂಡರಿಗೆ ಉತ್ತರ ಪ್ರದೇಶ ಪೊಲೀಸರು ಸಖತ್ ಆಗಿ...

Read moreDetails

ಕುನೋ ನ್ಯಾಶನಲ್ ಪಾರ್ಕ್’ನಲ್ಲಿ ಮತ್ತೊಂದು ಚೀತಾ ಸಾವು: ಕಾರಣವೇನು?

ಬೆಚ್ಚಿ ಬಿದ್ದ ನ್ಯಾಮತಿ: ಮಹಿಳೆ ಕುತ್ತಿಗೆಗೆ ಬಾಯಿ ಹಾಕಿ ನೂರು ಅಡಿಗೂ ದೂರ ಎಳೆದೊಯ್ದ ಚಿರತೆ

ಕಲ್ಪ ಮೀಡಿಯಾ ಹೌಸ್   | ಕುನೋ | ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದ್ದ ಮತ್ತೊಂದು ಚೀತಾ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ತೇಜಸ್ ಎಂಬ ಗಂಡು ಚೀತಾ(ಚಿರತೆ)ಯನ್ನು ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೋ...

Read moreDetails

ತಪಾಸಣೆ ವೇಳೆ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಪ್ರಕರಣದಲ್ಲಿ ಜಿಲ್ಲಾಧಿಕಾರಿಯೇ ಆರೋಪಿ

ಕೊಲೆ ಆರೋಪ ಹಿನ್ನೆಲೆ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಲ್ಪ ಮೀಡಿಯಾ ಹೌಸ್   |  ಭೋಪಾಲ್  | ಮಧ್ಯಪ್ರದೇಶದ ಬುಡಕಟ್ಟು ಬಾಲಕಿಯರ ವಸತಿ ನಿಲಯದಲ್ಲಿ ತಪಾಸಣೆ ನಡೆಸುವ ವೇಳೆ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿಯನ್ನೇ ಅಮಾನತು ಮಾಡಿ, ಬಂಧಿಸಲಾಗಿದೆ. ವರದಿಗಳ ಪ್ರಕಾರ, ಭಿಲ್ ಬುಡಕಟ್ಟು...

Read moreDetails

ಹಣೆಗೆ ಬಿಂದಿ ಧರಿಸಿದ್ದ ವಿದ್ಯಾರ್ಥಿನಿಗೆ ಶಿಕ್ಷಕಿ ಥಳಿತ: ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಕಲ್ಪ ಮೀಡಿಯಾ ಹೌಸ್   | ರಾಂಚಿ | ಹಣೆಗೆ ಬಿಂದಿ ಧರಿಸಿ ಶಾಲೆಗೆ ಬಂದಿದ್ದ ಕಾರಣ ವಿದ್ಯಾರ್ಥಿನಿಯೊಬ್ಬಳನ್ನು ಶಿಕ್ಷಕಿ ಥಳಿಸಿದ ಕಾರಣದಿಂದ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್'ನಲ್ಲಿ ನಡೆದಿದೆ. ಇಲ್ಲಿನ ಧನ್ಭಾದ್'ನಲ್ಲಿ ಘಟನೆ ನಡೆದಿದ್ದು, ಈ ವಿಚಾರವನ್ನು ರಾಷ್ಟ್ರೀಯ...

Read moreDetails

ಜಮ್ಮು – ಕಾಶ್ಮೀರದಲ್ಲಿ ಮಳೆ ಅವಾಂತರ: ಇಬ್ಬರು ಸೈನಿಕರು ನೀರು ಪಾಲು

ಜಮ್ಮು – ಕಾಶ್ಮೀರದಲ್ಲಿ ಮಳೆ ಅವಾಂತರ: ಇಬ್ಬರು ಸೈನಿಕರು ನೀರು ಪಾಲು

ಕಲ್ಪ ಮೀಡಿಯಾ ಹೌಸ್   | ಶ್ರೀನಗರ | ಪೂಂಛ್ ಜಿಲ್ಲೆಯ ಪೋಶನಾ ನದಿಯಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಭಾರತೀಯ ಸೇನೆಯ Indian Army ಇಬ್ಬರು ಸೈನಿಕರು ನೀರು ಪಾಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ನದಿಯನ್ನು ದಾಟುವ...

Read moreDetails

ಏಕರೂಪ ನೀತಿ ಸಂಹಿತೆಗೆ ವರದಿ ಸಿದ್ಧ: ಉತ್ತರಖಂಡದಲ್ಲಿ ಶೀಘ್ರದಲ್ಲೇ ಯೋಜನೆ ಜಾರಿ?

ಏಕರೂಪ ನೀತಿ ಸಂಹಿತೆಗೆ ವರದಿ ಸಿದ್ಧ: ಉತ್ತರಖಂಡದಲ್ಲಿ ಶೀಘ್ರದಲ್ಲೇ ಯೋಜನೆ ಜಾರಿ?

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | ಏಕರೂಪ ನೀತಿ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ನೇತೃತ್ವದ ಸಮಿತಿಯು ಕರಡನ್ನು ಸಿದ್ಧಪಡಿಸಿದ್ದು ಸದ್ಯದಲ್ಲಿಯೇ ಉತ್ತರಖಂಡ ರಾಜ್ಯದಲ್ಲಿ ಈ ಯೋಜನೆ ಜಾರಿಯಾಗುವ ನಿರೀಕ್ಷೆಯಿದೆ. ವರ್ಷದ ಹಿಂದೆಯೇ ಉತ್ತರಾಖಂಡ ಮುಖ್ಯಮಂತ್ರಿ...

Read moreDetails

ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ನವವಿವಾಹಿತ

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಕಲ್ಪ ಮೀಡಿಯಾ ಹೌಸ್   | ಮುಜಾಫರ್ ನಗರ | ನವವಿವಾಹಿತ ವ್ಯಕ್ತಿಯೋರ್ವ ಪತ್ನಿಗೆ ಗುಂಡಿಕ್ಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದ ಮಖ್ಯಾಲಿ ಗ್ರಾಮದಲ್ಲಿ ನಡೆದಿದೆ. ಘಟನೆ ಹಿನ್ನೆಲೆ ನಸೀಮ್ ಮಲಿಕ್ ಐದು ತಿಂಗಳ ಹಿಂದೆ...

Read moreDetails

ಒಡಿಶಾ ರೈಲು ದುರಂತಕ್ಕೆ ಯಾರನ್ನು ಹೊಣೆ ಮಾಡಲಾಗಿದೆ? ಇದಕ್ಕೆ ಕಾರಣವೇನು?

ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 238ಕ್ಕೆ ಏರಿಕೆ, 900ಕ್ಕೂ ಅಧಿಕ ಮಂದಿಗೆ ಗಾಯ

ಕಲ್ಪ ಮೀಡಿಯಾ ಹೌಸ್   | ಭುವನೇಶ್ವರ | 288 ಜನರನ್ನು ಬಲಿ ಪಡೆದಿದ್ದ ಒಡಿಶಾ ರೈಲು ದುರಂತಕ್ಕೆ ಸಿಗ್ನಲಿಂಗ್ ಮತ್ತು ಟ್ರಾಫಿಕ್ ಕಂಟ್ರೋಲ್ ವಿಭಾಗಗಳನ್ನು ಹೊಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಸಿಆರ್'ಎಸ್ ತನಿಖಾ ವರದಿಯ ಆಧಾರದಲ್ಲಿ ರಾಷ್ಟ್ರೀಯ ಮಾಧ್ಯಮಗಳು...

Read moreDetails
Page 115 of 352 1 114 115 116 352
  • Trending
  • Latest
error: Content is protected by Kalpa News!!