Monday, September 14, 2026
Advertisement
ADVERTISEMENT

ರಾಷ್ಟ್ರೀಯ

ಶಾಕಿಂಗ್ ನ್ಯೂಸ್! ಹೊತ್ತಿ ಉರಿದ ಬಸ್: 26 ಮಂದಿ ಸಜೀವ ದಹನ

ಶಾಕಿಂಗ್ ನ್ಯೂಸ್! ಹೊತ್ತಿ ಉರಿದ ಬಸ್: 26 ಮಂದಿ ಸಜೀವ ದಹನ

ಕಲ್ಪ ಮೀಡಿಯಾ ಹೌಸ್   | ಮುಂಬೈ | ಚಲಿಸುತ್ತಿದ್ದ ಬಸ್'ವೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ 26 ಮಂದಿ ಸಜೀವ ದಹನವಾಗಿ, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಎಕ್ಸ್​​ಪ್ರೆಸ್ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ. ನಾಗ್ಪುರದಿಂದ ಪುಣೆಗೆ...

Read moreDetails

ಮಣಿಪುರದ ಚುರಚಂದಪುರ ನಿರಾಶ್ರಿತರ ಶಿಬಿರಕ್ಕೆ ರಾಹುಲ್ ಗಾಂಧಿ ಭೇಟಿ

ಮಣಿಪುರದ ಚುರಚಂದಪುರ ನಿರಾಶ್ರಿತರ ಶಿಬಿರಕ್ಕೆ ರಾಹುಲ್ ಗಾಂಧಿ ಭೇಟಿ

ಕಲ್ಪ ಮೀಡಿಯಾ ಹೌಸ್   |  ಇಂಫಾಲ್  | ಜನಾಂಗೀಯ ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿರುವ ಮಣಿಪುರದ ಚುರಚಂದಪುರ ನಿರಾಶ್ರಿತರ ಶಿಬಿರಕ್ಕೆ ತೆರಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಿ, ಅಲ್ಲಿರುವ ಮಕ್ಕಳೊಂದಿಗೆ ಊಟ ಮಾಡುವ ಮೂಲಕ ಕೆಲ ಸಮಯ ಕಳೆದರು. Love...

Read moreDetails

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ

10 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳೂ ಸಹ ಅಪ್ರಾಪ್ತರೇ!

ಕಲ್ಪ ಮೀಡಿಯಾ ಹೌಸ್   | ನವದೆಹಲಿ | ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ಜೂನ್ 27ರಂದು ನಡೆದಿನಡೆದಿದೆ ಎನ್ನಲಾಗಿದ್ದು, ಪ್ರಸ್ತುತ ಪ್ರಕರಣಕ್ಕೆ...

Read moreDetails

ಸೆಲ್ಫಿ ಹುಚ್ಚಿಗೆ ರೈಲಿಗೆ ಸಿಲುಕಿ ಬಲಿಯಾದ ಇಬ್ಬರು ಯುವಕರು

ಸೆಲ್ಫಿ ಹುಚ್ಚಿಗೆ ರೈಲಿಗೆ ಸಿಲುಕಿ ಬಲಿಯಾದ ಇಬ್ಬರು ಯುವಕರು

ಕಲ್ಪ ಮೀಡಿಯಾ ಹೌಸ್   |  ಹರಿದ್ವಾರ  | ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ಬಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ. ಉತ್ತರಾಖಂಡದ ಹರಿದ್ವಾರ ಹಿಲ್ಲೆಯಲ್ಲಿ ಘಟನೆ ನಡೆದಿದ್ದು, ಮೃತರನ್ನು ಸಿದ್ದಾರ್ಥ್ ಸೈನಿ(19) ಹಾಗೂ ಶಿವಂ(16) ಎಂದು ಗುರುತಿಸಲಾಗಿದೆ....

Read moreDetails

ಶ್ರೀನಗರ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕ ಸಾವು

ಶ್ರೀನಗರ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕ ಸಾವು

ಕಲ್ಪ ಮೀಡಿಯಾ ಹೌಸ್   |  ಶ್ರೀನಗರ  | ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹೂರಾ ಗ್ರಾಮದಲ್ಲಿ ರಾತ್ರಿ ನಡೆದ ಎನ್‌ಕೌಂಟರ್‌ನದಕ್ಷಿಣ ಕಾಶ್ಮೀರದ ಒಬ್ಬ ಸ್ಥಳೀಯ ಭಯೋತ್ಪಾದಕ ಹತನಾಗಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಎಡಿಜಿಪಿ ಕಾಶ್ಮೀರ ಪೊಲೀಸ್...

Read moreDetails

300ಕ್ಕೂ ಅಧಿಕ ಸ್ಥಾನದೊಂದಿಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ: ಅಮಿತ್ ಶಾ ಭವಿಷ್ಯ

Amit Shah Ridicules Opposition Meet, says Modi will become PM Again with 300 Seats

ಕಲ್ಪ ಮೀಡಿಯಾ ಹೌಸ್   | ನವದೆಹಲಿ | ಪ್ರತಿಪಕ್ಷಗಳ ಯಾವುದೇ ಪ್ರಯತ್ನವನ್ನು ಮೀರಿಯೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ Amith Shah ಭವಿಷ್ಯ...

Read moreDetails

ವಿದೇಶ ಪ್ರವಾಸದಿಂದ ಮರಳಿದ ಮೋದಿ ಬಿಜೆಪಿ ಮುಖಂಡರಿಗೆ ಮೊದಲು ಕೇಳಿದ ಪ್ರಶ್ನೆಯೇನು?

ವಿದೇಶ ಪ್ರವಾಸದಿಂದ ಮರಳಿದ ಮೋದಿ ಬಿಜೆಪಿ ಮುಖಂಡರಿಗೆ ಮೊದಲು ಕೇಳಿದ ಪ್ರಶ್ನೆಯೇನು?

ಕಲ್ಪ ಮೀಡಿಯಾ ಹೌಸ್   | ನವದೆಹಲಿ | ಅಮೆರಿಕಾ ಹಾಗೂ ಈಜಿಫ್ಟ್ ದೇಶಗಳ ಅಧಿಕೃತ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಇಂದು ನಸುಕಿನ ವೇಳೆ ನವದೆಹಲಿಯಲ್ಲಿ ವಿಮಾನದಿಂದ ಇಳಿಯುತ್ತಲೇ ಬಿಜೆಪಿ ಮುಖಂಡರಿಗೆ ಪ್ರಶ್ನೆಗಳು...

Read moreDetails

ತನ್ನ ಆಶ್ರಮದಲ್ಲಿನ 15 ವರ್ಷದ ಅನಾಥ ಬಾಲಕಿ ಮೇಲೆ ಅತ್ಯಾಚಾರ: ಸ್ವಾಮೀಜಿ ಬಂಧನ

ತನ್ನ ಆಶ್ರಮದಲ್ಲಿನ 15 ವರ್ಷದ ಅನಾಥ ಬಾಲಕಿ ಮೇಲೆ ಅತ್ಯಾಚಾರ: ಸ್ವಾಮೀಜಿ ಬಂಧನ

ಕಲ್ಪ ಮೀಡಿಯಾ ಹೌಸ್   |  ಅಮರಾವತಿ  | ತಾನೇ ಸ್ವತಃ ನಡೆಸುತ್ತಿದ್ದ ಆಶ್ರಮದಲ್ಲಿ ಆಸರೆ ಪಡೆದಿದ್ದ 15 ವರ್ಷದ ವರ್ಷದ ಅನಾಥ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸ್ವಾಮೀಜಿ ಪೂರ್ಣಾನಂದ ಸರಸ್ವತಿ ಅವರನ್ನು...

Read moreDetails

ಭೂಗತ ಪಾತಕಿಗೆ `ಯೋಗಿ’ ಮಾಸ್ಟರ್ ಸ್ಟ್ರೋಕ್: ತಲ್ಲಣಿಸಿತು ಉತ್ತರ ಪ್ರದೇಶದ ಕ್ರಿಮಿನಲ್ ಲೋಕ

ಅಧಿಕಾರದಲ್ಲಿದ್ದಾಗ ಗಂಗೆಯನ್ನು ನಿರ್ಲಕ್ಷಿಸಿ, ಈಗ ರಾಜಕೀಯ ಮಾಡುತ್ತೀರಾ: ’ಕೈ’ಗೆ ಯೋಗಿ ಚಾಟಿ

ಕಲ್ಪ ಮೀಡಿಯಾ ಹೌಸ್   |  ಲಕ್ನೋ  | ಉತ್ತರ ಪ್ರದೇಶದ ಭೂಗತ ಪಾತಕಿ ಹಾಜಿ ಇಕ್ಬಾಲ್'ಗೆ ಮಾಸ್ಟರ್ ಸ್ಟ್ರೋಕ್ ನೀಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬರೋಬ್ಬರಿ 500 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ. ಈ...

Read moreDetails
Page 116 of 352 1 115 116 117 352
  • Trending
  • Latest
error: Content is protected by Kalpa News!!