Monday, August 31, 2026
Advertisement
ADVERTISEMENT

ರಾಷ್ಟ್ರೀಯ

ದೇಶದಾದ್ಯಂತ ಶೀಘ್ರ ನಿಷೇಧವಾಗಲಿರುವ ಈ 12 ವಸ್ತುಗಳು ಯಾವುವು ಗೊತ್ತಾ?

ದೇಶದಾದ್ಯಂತ ಶೀಘ್ರ ನಿಷೇಧವಾಗಲಿರುವ ಈ 12 ವಸ್ತುಗಳು ಯಾವುವು ಗೊತ್ತಾ?

ನವದೆಹಲಿ: ಈಗಾಗಲೇ ಹಲವು ಶಾಕ್’ಗಳನ್ನು ದೇಶವಾಸಿಗಳಿಗೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲು ಸಿದ್ದತೆ ನಡೆಸಿದೆ. ಮಾನವ, ಪರಿಸರ ಹಾಗೂ ಪ್ರಾಣಿಗಳಿಗೆ ಮಾರಕವಾಗಿ ಪರಿಣಮಿಸಿರುವ ಸುಮಾರು 12 ಬಗೆಯ ವಸ್ತುಗಳನ್ನು ನಿಷೇಧಿಸಲು ಕೇಂದ್ರ...

Read moreDetails

Breaking: ಸೆ.17ರವರೆಗೂ ಡಿಕೆಶಿಗೆ ಇಡಿ ಕಸ್ಟಡಿಯೇ ಗತಿ: ಡಿಕೆಶಿ ಬಳಿ ಎಷ್ಟು ಬ್ಯಾಂಕ್ ಖಾತೆಯಿದೆ ಗೊತ್ತಾ?

ಇದು ಜಾತಿವಾದವಲ್ಲ, ಜಾತಿ ಜಾಗೃತಿ: ಈ ಸಮರ್ಥ ನಾಯಕನಿಗೆ ತಕ್ಕ ಸ್ಥಾನ ನೀಡಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿತರಾಗಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಸೆಪ್ಟೆಂಬರ್ 17ರವರೆಗೂ ಇಡಿ ಕಸ್ಟಡಿಗೆ ವಹಿಸಿ, ನ್ಯಾಯಾಲಯ ಆದೇಶಿಸಿದೆ. ಈ ಕುರಿತಂತೆ ಇಂದು ಸಂಜೆ ಆದೇಶ ನೀಡಿರುವ ದೆಹಲಿ ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶರಾದ ಅಜಯ್...

Read moreDetails

ದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ: ಎಬಿವಿಪಿ ಅಬ್ಬರಕ್ಕೆ ಅಡ್ಡಡ್ಡ ಮಲಗಿದ ಎನ್’ಎಸ್’ಯುಐ

ದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ: ಎಬಿವಿಪಿ ಅಬ್ಬರಕ್ಕೆ ಅಡ್ಡಡ್ಡ ಮಲಗಿದ ಎನ್’ಎಸ್’ಯುಐ

ನವದೆಹಲಿ: ದೇಶದ ಗಮನ ಸೆಳೆದಿದ್ದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಆರ್’ಎಸ್’ಎಸ್ ಅಂಗಸಂಸ್ಥೆ ಎಬಿವಿಪಿ ಅಬ್ಬರಕ್ಕೆ ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ ಅಡ್ಡಡ್ಡ ಮಲಗಿದೆ. ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ (ಡಿಯುಎಸ್‌ಯು) ಚುನಾವಣೆಯ 2019 ರ ಫಲಿತಾಂಶವನ್ನು ಇಂದು...

Read moreDetails

ಡಿಕೆಶಿ ಪುತ್ರಿಗೂ ಸುತ್ತಿಕೊಂಡ ಅಕ್ರಮ ಆಸ್ತಿ: ಐಶ್ವರ್ಯಗೆ ಇಡಿ ಸಮನ್ಸ್‌

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಇಡಿ ವಶದಲ್ಲಿರುವ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರ ಪುತ್ರಿಗೂ ಸಹ ಇದೇ ಅಕ್ರಮ ಆಸ್ತಿಯ ಉರುಳು ಸುತ್ತಿಕೊಂಡಿದೆ. ಈ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿ ಪುತ್ರಿ ಐಶ್ವರ್ಯಾಗೆ ಜಾರಿ ನಿರ್ದೇಶನಾಲಯ ಸಮನ್ಸ್‌...

Read moreDetails

Big Breaking: ವಿಕ್ರಂ ಲ್ಯಾಂಡರ್ ಸ್ಥಳ ಪತ್ತೆ: ಇಸ್ರೋ ಮುಖ್ಯಸ್ಥ ಸಿವನ್ ಹೇಳಿಕೆ

Big Breaking: ವಿಕ್ರಂ ಲ್ಯಾಂಡರ್ ಸ್ಥಳ ಪತ್ತೆ: ಇಸ್ರೋ ಮುಖ್ಯಸ್ಥ ಸಿವನ್ ಹೇಳಿಕೆ

ಬೆಂಗಳೂರು: ಚಂದ್ರಯಾನ 2ರ ಕೊನೆಯ ಗಳಿಗೆಯಲ್ಲಿ ಸಂಪರ್ಕ ಕಡಿತಗೊಂಡಿದ್ದ ವಿಕ್ರಂ ಲ್ಯಾಂಡರ್ ಇರುವ ಸ್ಥಳವನ್ನು ಇಸ್ರೋ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಹೊಸ ಭರವಸೆ ಮೂಡಿದೆ. ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ ಬಹುತೇಕ ಯಶಸ್ವಿಯಾಯಿತು ಎನ್ನುವ ವೇಳೆ ಕೊನೆಯ ಹಂತದಲ್ಲಿ...

Read moreDetails

ಗಳಗಳನೆ ಅತ್ತ ಇಸ್ರೋ ಮುಖ್ಯಸ್ಥ, ತಬ್ಬಿಕೊಂಡು ಸಮಾಧಾನ ಮಾಡಿದ ಪ್ರಧಾನಿ ಮೋದಿ: ಭಾವನಾತ್ಮಕ ವೀಡಿಯೋ ನೋಡಿ

ಗಳಗಳನೆ ಅತ್ತ ಇಸ್ರೋ ಮುಖ್ಯಸ್ಥ, ತಬ್ಬಿಕೊಂಡು ಸಮಾಧಾನ ಮಾಡಿದ ಪ್ರಧಾನಿ ಮೋದಿ: ಭಾವನಾತ್ಮಕ ವೀಡಿಯೋ ನೋಡಿ

ಬೆಂಗಳೂರು: ಇಸ್ರೋ ವಿಜ್ಞಾನಿಗಳ ವರ್ಷಗಳ ಕನಸು ಹಾಗೂ ಹಗಲು ರಾತ್ರಿ ಊಟ, ನಿದ್ದೆಗೆಟ್ಟು ನಡೆಸಿದ ಪ್ರಯತ್ನ ಚಂದ್ರಯಾನ-2 ಯೋಜನೆಯ ಭಾಗವಾದ ವಿಕ್ರಂ ಲ್ಯಾಂಡರ್ ನಿಯಂತ್ರಣ ಕಳೆದುಕೊಂಡ ಹಿನ್ನೆಲೆಯಲ್ಲಿ ನಿರಾಸೆಗೊಂಡಿರುವ ಇಸ್ರೋ ಮುಖ್ಯಸ್ಥ ಕೆ. ಶಿವನ್ ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಈ ವೇಳೆ...

Read moreDetails

ನಿಮ್ಮ ಮೊಗದ ಭಾವವೇ ದುಃಖ ಹೇಳುತ್ತಿತ್ತು, ನಿಮ್ಮೊಂದಿಗೆ ದೇಶವಿದೆ, ಹೆದರಬೇಡಿ: ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ

ನಿಮ್ಮ ಮೊಗದ ಭಾವವೇ ದುಃಖ ಹೇಳುತ್ತಿತ್ತು, ನಿಮ್ಮೊಂದಿಗೆ ದೇಶವಿದೆ, ಹೆದರಬೇಡಿ: ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ

ಬೆಂಗಳೂರು: ನಿಮ್ಮ ಮೊಗದಲ್ಲಿದ್ದ ಭವನೆಯೇ ನಿಮ್ಮ ಮನದಲ್ಲಿನ ದುಃಖವನ್ನು ವ್ಯಕ್ತಪಡಿಸುತ್ತಿತ್ತು. ಆದರೆ, ಈ ಹಿನ್ನಡೆಗಾಗಿ ನೀವು ಧೈರ್ಯಗೆಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ, ಇಡಿಯ ದೇಶವೇ ಇದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇಸ್ರೋ ಕಂಟ್ರೋಲ್ ಸೆಂಟರ್’ನಲ್ಲಿ...

Read moreDetails

ಭಾರತದ ಮೇಲೆ ದಾಳಿಗೆ ಎಷ್ಟು ಉಗ್ರರು, ಎಲ್ಲಲ್ಲಿ ಟೆರರ್ ಲಾಂಚ್ ಪ್ಯಾಡ್’ಗಳು ಸಿದ್ದವಾಗಿವೆ ಗೊತ್ತಾ? ತಿಳಿದರೆ ಗಾಬರಿಯಾಗುತ್ತೀರಿ?

ಭಾರತದ ಮೇಲೆ ದಾಳಿಗೆ ಎಷ್ಟು ಉಗ್ರರು, ಎಲ್ಲಲ್ಲಿ ಟೆರರ್ ಲಾಂಚ್ ಪ್ಯಾಡ್’ಗಳು ಸಿದ್ದವಾಗಿವೆ ಗೊತ್ತಾ? ತಿಳಿದರೆ ಗಾಬರಿಯಾಗುತ್ತೀರಿ?

ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ದವಾಗಿರುವ ಪಾಕ್ ಹಾಗೂ ಅಲ್ಲಿನ ಉಗ್ರರು ದೇಶದಾದ್ಯಂತ ಹಲವಾರು ವಿದ್ವಂಸಕ ಕೃತ್ಯಗಳನ್ನು ನಡೆಸಲು ಭಾರೀ ಸಂಚು ರೂಪಿಸಿ, ಅದಕ್ಕಾಗಿ ಪಿಒಕೆಯಲ್ಲಿ ಎಲ್ಲ ಸಿದ್ದತೆ ಮಾಡಿಕೊಂಡಿದೆ ಎಂಬ ಆಘಾತಕಾರಿ...

Read moreDetails

ಪಾಕಿಸ್ಥಾನವನ್ನು ಅಕ್ಷರಶಃ ನಡುಗಿಸಿದ ಭಾರತೀಯ ಸೇನೆಯ ಆ ಒಂದು ಮಾತೇನು ಗೊತ್ತಾ?

ಪಾಕಿಸ್ಥಾನವನ್ನು ಅಕ್ಷರಶಃ ನಡುಗಿಸಿದ ಭಾರತೀಯ ಸೇನೆಯ ಆ ಒಂದು ಮಾತೇನು ಗೊತ್ತಾ?

ನವದೆಹಲಿ: ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ಪದೇ ಪದೇ ಭಾರತದ ವಿರುದ್ಧ ಕಾಲು ಕೆರೆದುಕೊಂಡ ಕಾದಾಟಕ್ಕೆ ಬಂದರೆ, ಮುಂದೆ ನಾವು ನೀಡುವ ದೊಡ್ಡ ಏಟಿಗೆ, 1971ರ ಯುದ್ಧದ ನಿಮ್ಮ ಸೋಲನ್ನೂ ಸಹ ನೀವು ಮರೆಯಬೇಕಾಗುತ್ತದೆ ಎಂದು ಪಾಕಿಸ್ಥಾನಕ್ಕೆ ಭಾರತ ಎಚ್ಚರಿಕೆ ನೀಡಿದೆ. ಈ...

Read moreDetails

ತಿಹಾರ್ ಜೈಲಿಗೆ ಚಿದಂಬರಂ: ಸಾಮಾನ್ಯ ಖೈದಿಯಂತೆ ಕಾಂಗ್ರೆಸ್ ಮುಖಂಡನ ತಾತ್ಕಾಲಿಕ ಜೈಲುವಾಸ

ತಿಹಾರ್ ಜೈಲಿಗೆ ಚಿದಂಬರಂ: ಸಾಮಾನ್ಯ ಖೈದಿಯಂತೆ ಕಾಂಗ್ರೆಸ್ ಮುಖಂಡನ ತಾತ್ಕಾಲಿಕ ಜೈಲುವಾಸ

ನವದೆಹಲಿ: ಐಎನ್’ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ಚಿದಂಬರಂ ಅವರಿಗೆ ಇಂದು ದೆಹಲಿಯ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರು...

Read moreDetails
Page 228 of 350 1 227 228 229 350
  • Trending
  • Latest
error: Content is protected by Kalpa News!!