Thursday, March 5, 2026
Advertisement
ADVERTISEMENT

ರಾಷ್ಟ್ರೀಯ

ಶತ್ರು ಸಂಹಾರಕ್ಕೆ ಶೀಘ್ರ ದೊಡ್ಡ ಸರ್ಜಿಕಲ್ ಸ್ಟ್ರೈಕ್ ಗೆ ಮೋದಿ ಸರ್ಕಾರ ಸಿದ್ಧ?

ಹೌದು... ಅಂತಹುದ್ದೊಂದು ಬಲವಾದ ಅನುಮಾನ ಹಾಗೂ ಕುತೂಹಲಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರ ಹಾಗೂ ಭಾರತೀಯ ಸೇನೆಯ ನಡೆಗಳು ಹುಟ್ಟುಹಾಕಿವೆ. ನಿರೀಕ್ಷೆ ನಿಜವೇ ಆದರೆ, ಶೀಘ್ರದಲ್ಲೇ 2016ರಲ್ಲಿ ನಡೆದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಯುವ ಸಾಧ್ಯತೆಯಿದೆ. ಮತ್ತೊಂದು ದೊಡ್ಡ...

Read moreDetails

ಸದ್ಯದಲ್ಲೇ ಜಾರಿಗೆ ಬರಲಿದೆ ಐಆರ್‌ಸಿಟಿಸಿ ಐ-ಪೇ ಹಣ ಪಾವತಿ ವಿಧಾನ

ನವದೆಹಲಿ: ಈಗಾಗಲೇ ಹಲವು ಹೊಸ ಆವಿಷ್ಕಾರಗಳನ್ನು ತನ್ನ ಪ್ರಯಾಣಿಕರಿಗೆ ನೀಡಿರುವ ಭಾರತೀಯ ರೈಲ್ವೆ ಇಲಾಖೆ(ಐಆರ್‌ಸಿಟಿಸಿ) ಈಗ ಹಣ ಪಾವತಿಗೆ ತನ್ನ ಸ್ವಂತ ವಿಧಾನವನ್ನು IRCTC-iPay ಜಾರಿಗೆ ತರಲಿದೆ. ಮುಂಬರುವ ಆಗಸ್‌ಟ್ ನಿಂದ ಐಆರ್‌ಸಿಟಿಸಿ ವೆಬ್ ಸೈಟ್‌ನಲ್ಲಿ ಇದು ಲಭ್ಯವಾಗಲಿದ್ದು, ಇದರಲ್ಲಿ ಕ್ರೆಡಿಟ್...

Read moreDetails

ಉಗ್ರರ ಹೆಡೆಮುರಿ ಕಟ್ಟಲು ಸಿದ್ದವಾಗಿವೆ ಎನ್‌ಎಸ್‌ಜಿ ಸ್ನೈಪರ್ ತಂಡ

ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ತಲೆ ನೋವಾಗಿ ಪರಿಣಮಿಸಿರುವ ಉಗ್ರರ ಹೆಡೆಮುರಿ ಕಟ್ಟಲು ಬಿಎಸ್‌ಎಫ್ ಸ್ನೈಪರ್‌ಗಳೊಂದಿಗೆ ಈಗ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ) ಯೋಧರು ಸೇರಿಕೊಂಡಿದ್ದು, ಇನ್ನು ಮುಂದೆ ಅಕ್ಷರಶಃ ಉಗ್ರರನ್ನು ಬೇಟೆಯಾಡುವುದು ನಿಶ್ಚಿತ. ಶ್ರೀನಗರದ ಬಳಿಯಿರುವ ಹುಮಾಹಾ ಪ್ರದೇಶದಲ್ಲಿರುವ ಗಡಿ...

Read moreDetails

ಗೌರಿ ಲಂಕೇಶ್ ಹತ್ಯೆ ತನಿಖೆ ಮೇಲೆಯೇ ಪ್ರಶ್ನೆಚಿನ್ಹೆ: ಚೇತನ್ ರಾಜಹಂಸ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತ ಹಿಂದೂಗಳಿಗೆ ಅಮಾನವೀಯವಾಗಿ ಥಳಿಸಿದ ಬಗ್ಗೆ ನ್ಯಾಯಾಲಯ ವರದಿ ವರದಿ ಕೇಳಿರುವುದು ತನಿಖೆಯ ಮೇಲೆಯೇ ಪ್ರಶ್ನೆಚಿನ್ಹೆಯನ್ನು ಹುಟ್ಟುಹಾಕಿದೆ ಎಂದು ಸನಾತನ ಸಂಸ್ಥೆಯ ವಕ್ತಾರ ಚೇತನ್ ರಾಜಹಂಸ ಹೇಳಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ...

Read moreDetails

ನಾಲ್ವರು ಉಗ್ರರನ್ನು ಅಟ್ಟಾಡಿಸಿ ಬೇಟೆಯಾಡಿದ ಭಾರತೀಯ ಸೇನೆ

ಶ್ರೀನಗರ: ಇಸ್ಲಾಮಿಕ್ ಸ್ಟೇಟ್ ಜಮ್ಮು-ಕಾಶ್ಮೀರ್(ಐಎಸ್‌ಜೆಕೆ)ಗೆ ಸೇರಿದ ನಾಲ್ವರು ಉಗ್ರರನ್ನು ಭಾರತೀಯ ಸೇನಾ ಯೋಧರು ಅಕ್ಷರಶಃ ಅಟ್ಟಾಡಿಸಿ ಬೇಟೆಯಾಡಿದ್ದಾರೆ. ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ದಾಳಿ ನಡೆಸಿದ್ದ ಉಗ್ರರ ವಿರುದ್ದ ಸೇನೆ ಇಂದು ನಸುಕಿನಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಸೇನೆ ಹಾಗೂ...

Read moreDetails

ಪಾಕ್‌ಗೆ ಒನ್ ವೇ ಟಿಕೇಟ್ ಕೊಡಿಸ್ತೀವಿ: ಸೋಜ್‌ಗೆ ಸ್ವಾಮಿ ವ್ಯಂಗ್ಯ

ನವದೆಹಲಿ: ಕಾಂಗ್ರೆಸ್ ಮುಖಂಡ ಸೈಫುದ್ದೀನ್ ಸೋಜ್ ಅವರಿಗೆ ಪಾಕಿಸ್ಥಾನ ಹಿತವಾಗಿದ್ದರೆ. ಅಲ್ಲಿಗೆ ತೆರಳಲು. ನಾವು ಬೇಕಾದರೆ ಅವರಿಗೆ ಪಾಕ್‌ಗೆ ತೆರಳಲು ಒನ್ ವೇ ಟಿಕೇಟ್ ಕೊಡಿಸುತ್ತೇವೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ. ಪಾಕ್ ಸರ್ವಾಧಿಕಾರಿಯಾಗಿದ್ದ ಪವೇಜ್ ಮುಷರಫ್ ಅವರ...

Read moreDetails

ಈ ಕಾಂಗ್ರೆಸ್ ಹಿರಿಯ ಮುಖಂಡನ ದೇಶದ್ರೋಹಿ ನಿಲುವು ನೋಡಿ

ನವದೆಹಲಿ: ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನಕ್ಕೆ ಕಾಂಗ್ರೆಸ್ ಹಿಂದಿನಿಂದಲೂ ಪರೋಕ್ಷ ಬೆಂಬಲ ನೀಡುತ್ತಿದೆಯೇ ಎಂಬ ಅನುಮಾನ ಈಗ ಮತ್ತೆ ವ್ಯಕ್ತವಾಗಿದೆ. ಹೌದು... ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರ ನಿಲುವು ಇಂತಹ ಅನುಮಾನಗಳನ್ನು ಹುಟ್ಟು ಹಾಕಿದೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರದ...

Read moreDetails

ಕ್ರೂರಾತಿಕ್ರೂರ: ಗನ್ ಪಾಯಿಂಟ್ ಮಾಡಿ ಐವರ ಮೇಲೆ ಸಾಮೂಹಿಕ ಅತ್ಯಾಚಾರ

ನವದೆಹಲಿ: ಅತ್ಯಂತ ಕ್ರೂರಾತಿಕ್ರೂರ ಘಟನೆಗೆ ದೇಶ ಸಾಕ್ಷಿಯಾಗಿದೆ. ಜಾರ್ಖಂಡ್‌ನ ಕುಂಠಿ ಜಿಲ್ಲೆಯಲ್ಲಿ ಐವರು ಎನ್‌ಜಿಒ ಕಾರ್ಯಕರ್ತರನ್ನು ಗನ್ ಪಾಯಿಂಟ್‌ನಲ್ಲಿ ಬೆದರಿಸಿ, ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇಬ್ಬರು ಶಿಕ್ಷಕರು ಹಾಗೂ...

Read moreDetails

ಬಿಜೆಪಿ ಉಗ್ರಗಾಮಿ ಸಂಘಟನೆಯಂತೆ: ಮಮತಾ ಹೇಳುತ್ತಾರೆ ಕೇಳಿ

ಕೋಲ್ಕತ್ತಾ: ನಮ್ಮದು ಬಿಜೆಪಿಯಂತೆ ಉಗ್ರಗಾಮಿಗಳು ಪಕ್ಷವಲ್ಲ ಎಂದು ಹೇಳುವ ಮೂಲಕ ಕಮಲ ಪಕ್ಷವನ್ನು ಉಗ್ರಗಾಮಿಗಳು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಬಿಜೆಪಿ ವಿರುದ್ದ ಕಿಡಿ ಕಾಡಿದ್ದು, ನಮಗೆ ಬಿಜೆಪಿ ರೀತಿಯಲ್ಲಿ ಹಿಂದೂಗಳು, ಕ್ರಿಶ್ಚಿಯನ್,...

Read moreDetails

ಮುಂಜಾನೆ ಸೇನಾ ಕಾರ್ಯಾಚರಣೆ: ಇಬ್ಬರು ಉಗ್ರರ ಬಂಧನ

ಶ್ರೀನಗರ: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ್ಲಿ ಇಂದು ನಸುಕಿನಲ್ಲಿ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ ಸೇನೆ ಇಬ್ಬರು ಉಗ್ರರನ್ನು ಜೀವಂತ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ನಸುಕಿನಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ಪ್ರಸ್ತುತ ಮುಂದುವರೆದಿದ್ದು, ಭಾರೀ ಗುಂಡಿನ ಕಾಳಗದ ನಡುವೆಯೇ,...

Read moreDetails
Page 297 of 337 1 296 297 298 337
  • Trending
  • Latest
error: Content is protected by Kalpa News!!