Wednesday, October 14, 2026
Advertisement
ADVERTISEMENT

ರಾಷ್ಟ್ರೀಯ

ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದರೆ 5 ಲಕ್ಷ ಕೊಡುತ್ತಾನಂತೆ ಕಾಂಗ್ರೆಸ್ ಶಾಸಕ

ಮುಂಬೈ: ಘಾಟ್ಕೋಪರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ಕದಮ್ ಅವರ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂ.ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ಸುಬೋಧ್ ಸಾವೋಜಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತಂತೆ ವರದಿಯಾಗಿದ್ದು, ನೀವು ಪ್ರೀತಿಸುವ ಹುಡುಗಿಯನ್ನು ಅಪಹರಿಸಿ ತಂದು...

Read moreDetails

ಬಿಹಾರ ನಿವೃತ್ತ ಆಯುಕ್ತ ದಂಪತಿ ನಿಗೂಢ ಸಾವು

ಪಾಟ್ನಾ: ಬಿಹಾರದ ನೀರಾವರಿ ಇಲಾಖೆಯ ನಿವೃತ್ತ ಆಯುಕ್ತ ದಂಪತಿಗಳು ನಿಗೂಢವಾಗಿ ಸಾವನ್ನಪ್ಪಿದ್ದು, ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದೆ. 82 ವರ್ಷದ ನಿವೃತ್ತ ಆಯುಕ್ತ ಹರೇಂದ್ರ ಪ್ರಸಾದ್ ಹಾಗೂ ಅವರ ಪತ್ನಿ ಸಾಧನಾ ದಾಸ್ ಗುಪ್ತಾ ಅವರ ತಮ್ಮ ಡ್ರಾಯಿಂಗ್ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ...

Read moreDetails

ಬೆಂಗಾಳಿ ನಟಿ ಪಾಯಲ್ ಚಕ್ರವರ್ತಿ ಶವವಾಗಿ ಪತ್ತೆ

ಕೋಲ್ಕತ್ತಾ: ಬೆಂಗಾಳಿಯ ಖ್ಯಾತ ನಟಿ ಪಾಯಲ್ ಚಕ್ರವರ್ತಿ ನಿನ್ನೆ ರಾತ್ರಿ ಇಲ್ಲಿನ ಹೊಟೇಲ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಮಾಹಿತಿಗಳ ಅನ್ವಯ ಚರ್ಚ್ ರಸ್ತೆಯಲ್ಲಿರುವ ಹೊಟೇಲ್‌ವೊಂದರಲ್ಲಿ ಮಂಗಳವಾರ ಪಾಯಲ್ ಕೊಠಡಿ ತೆಗೆದುಕೊಂಡಿದ್ದಾರೆ. ಇದೇ ಕೊಠಡಿಯಲ್ಲಿ ಆಕೆ...

Read moreDetails

ತೆಲಂಗಾಣ ಸರ್ಕಾರ ವಜಾ: ಕೆಸಿಆರ್ ಉಸ್ತುವಾರಿ ಸಿಎಂ

ಹೈದರಾಬಾದ್: ತೆಲಂಗಾಣದಲ್ಲಿ ಅಸ್ಥಿತ್ವದಲ್ಲಿದ್ದ ತೆಲಂಗಾಣ ರಾಷ್ಟ್ರ ಸಮಿತಿಯ ಕೆ.ಸಿ. ರಾವ್ ನೇತೃತ್ವದ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ಅಲ್ಲಿನ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಆದೇಶ ಹೊರಡಿಸಿದ್ದಾರೆ. ಸಿಎಂ ಕೆಸಿಆರ್ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಶಿಫಾರಸ್ಸು...

Read moreDetails

ಸಲಿಂಗಕಾಮ ಅಪರಾಧವಲ್ಲ: ನಿರ್ಮಾಪಕ ಕರಣ್ ಜೋಹರ್ ಹೇಳಿದ್ದೇನು?

ನವದೆಹಲಿ: ಸಲಿಂಗಕಾಮ ಅಪರಾಧವಲ್ಲಿ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಾನವೀಯತೆ ಹಾಗೂ ಸಮಾನಹಕ್ಕುಗಳಿಗೆ ದೊರೆತ ದೊಡ್ಡ ಜಯ ಎಂದು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಸೆಕ್ಷನ್ 377ವಿರುದ್ಧ ಸಲ್ಲಿಸಿದ್ದ...

Read moreDetails

ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ನವದೆಹಲಿ: ಐಪಿಸಿ ಸೆಕ್ಷನ್ 377ರ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದ್ದು, ಸಲಿಂಗಕಾಮ ಅಪರಾಧವಲ್ಲ ಎಂದು ಹೇಳಿದೆ. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ರೋಹಿಂಟನ್ ಎಫ್.ನಾರಿಮನ್, ಎ.ಎಮ್. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಹಾಗೂ ಇಂದು ಮಲ್ಹೋತ್ರಾ ಅವರನ್ನು...

Read moreDetails

ನಾಗರಿಕ ಸಮಾಜಕ್ಕೆ ಕಳಂಕವಾದ ಈ ಮಗನನ್ನು ಪಬ್ಲಿಕ್‌ನಲ್ಲಿ ಗಲ್ಲಿಗೇರಿಸಬೇಕು

ಭೋಪಾಲ್: ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸವಂತಹ ಹಾಗೂ ಬಾಂಧವ್ಯಗಳ ನಡುವಿನ ನಂಬಿಕೆಯನ್ನೇ ಕೊಲ್ಲುವಂತಹ ಹೀನಾತಿಹೀನ ಕೃತ್ಯ... ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸುರಾನಿ ಎಂಬ ಗ್ರಾಮದಲ್ಲಿ ಸ್ವಂತ ಮಗನೇ ಜನ್ಮ ನೀಡಿದ ತಾಯಿಯನ್ನು ಅತ್ಯಾಚಾರ ಮಾಡಿರುವ ಹೇಯ ಕೃತ್ಯ ನಡೆದಿದೆ. ಆಕೆ ತನ್ನ...

Read moreDetails

ಪ್ರಬಲ ಸಾಕ್ಷಿ ಇಟ್ಟುಕೊಂಡೇ ಹೋರಾಟಗಾರರನ್ನು ಬಂಧಿಸಿದ್ದೇವೆ: ಅಫಿಡವಿಟ್

ನವದೆಹಲಿ: ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಕುರಿತಾಗಿ ಪ್ರಬಲ ಸಾಕ್ಷಿ ದೊರೆತಿದ್ದರಿಂದಲೇ ಭೀಮಾ-ಕೋರೇಗಾಂವ್ ಹಿಂಸೆಗೆ ಸಂಬಂಧಪಟ್ಟ ಐವರು ಮಾನವ ಹಕ್ಕು ಕಾರ್ಯಕರ್ತರನ್ನು ತಾನು ಬಂಧಿಸಿರುವುದಾಗಿ ಮಹಾರಾಷ್ಟ್ರ ಪೊಲೀಸರು ಸುಪ್ರೀಂ ಕೋರ್ಟ್ ಇಂದು ಅಫಿಡವಿಟ್ ಸಲ್ಲಿಸಿದ್ದಾರೆ. ಈ ಕುರಿತಂತೆ ಇಂದು ಅಫಿಡವಿಟ್...

Read moreDetails

ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಮಾತನಾಡಲಿದ್ದಾರೆ ಮೋಹನ್ ಭಾಗ್ವತ್

ನವದೆಹಲಿ: ಇದೇ ವಾರ ಚಿಕಾಗೋದಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅತ್ಯಂತ ಪ್ರಮುಖವಾದ ಭಾಷಣ ಮಾಡಲಿದ್ದಾರೆ. ಸುಮಾರು 80 ದೇಶಗಳಿಂದ 25000 ಪ್ರತಿನಿಧಿಗಳು ಪಾಲ್ಗೊಳ್ಳುವ ಈ ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶ ಚಿಕಾಗೋದಲ್ಲಿ ಸೆಪ್ಟಂಬರ್ 7...

Read moreDetails

ಈ ಸೂಕ್ಷ್ಮ ಪ್ರದೇಶಕ್ಕೆ ಭೇಟಿ ನೀಡಿದ ಮೊದಲ ರಕ್ಷಣಾ ಸಚಿವೆ ನಿರ್ಮಲಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಕ್ಷಣಾ ಸಚಿವಾಲಯದಂತಹ ಗುರುತರ ಹೊಣೆಯನ್ನು ಹೊತ್ತುಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ದಕ್ಷತೆಯಿಂದಲೇ ಹೆಸರಾದವರು ಹಾಗೂ ಹಲವು ಹೊಸ ಸಾಹಸಗಳಿಗೆ ಕೈ ಹಾಕಿದವರು. ಇಂತಹ ಧೈರ್ಯವಂತ ಸಚಿವೆ, ಈಗ ಜಮ್ಮು ಕಾಶ್ಮೀರದ ಬಲಬೀರ್...

Read moreDetails
Page 298 of 356 1 … 297 298 299 … 356
  • Trending
  • Latest
error: Content is protected by Kalpa News!!