Saturday, September 5, 2026
Advertisement
ADVERTISEMENT

ರಾಜಕೀಯ

ನಾವು ಅಧಿಕಾರಕ್ಕೆ ಬಂದರೆ ಶಿಕ್ಷಣ ಸಾಲಕ್ಕೆ ಏಕಗವಾಕ್ಷಿ ಪದ್ದತಿ ಜಾರಿ: ರಾಹುಲ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ನವದೆಹಲಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಾಲ ಪಡೆಯಲು ಏಕಗವಾಕ್ಷಿ ಪದ್ದತಿಯನ್ನು ಜಾರಿಗೊಳಿಸುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭರವಸೆ ನೀಡಿರುವ ಅವರು, ಶಿಕ್ಷಣ ಸಾಲದ ಕುರಿತು ಏಕಗವಾಕ್ಷಿ ಪದ್ದತಿ ಕಾನೂನು ಜಾರಿಗೊಳಿಸಿ,...

Read moreDetails

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ವಯನಾಡ್: 2019ರ ಲೋಕಸಭಾ ಚುನಾವಣೆಗೆ ವಯನಾಡ್’ನಿಂದ ನಾಮಪತ್ರ ಸಲ್ಲಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದು, ಇದರ ಒಟ್ಟು ಮೊತ್ತ 15.88 ಕೋಟಿ ರೂ. ಆಗಿದೆ. ನಾಮಪತ್ರ ಸಲ್ಲಿಕೆಯೊಂದಿಗೆ ಅಫಿಡವಿಟ್ ಸಲ್ಲಿಸಿರುವ ಅವರು, ತಮ್ಮ ಬಳಿ ಯಾವುದೇ...

Read moreDetails

ಚುನಾವಣಾ ಆಯೋಗ, ಐಟಿ ಇಲಾಖೆ ನಮಗೆ ಕಿರುಕುಳ ನೀಡುತ್ತಿದೆ: ಸಿಎಂ ಎಚ್’ಡಿಕೆ

ಚುನಾವಣಾ ಆಯೋಗ, ಐಟಿ ಇಲಾಖೆ ನಮಗೆ ಕಿರುಕುಳ ನೀಡುತ್ತಿದೆ: ಸಿಎಂ ಎಚ್’ಡಿಕೆ

ಬೆಂಗಳೂರು: ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ನನಗೆ ಹಾಗೂ ನಮ್ಮ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. Karnataka CM HD Kumaraswamy: Election Commission and Income Tax Department are...

Read moreDetails

ನಟ ಉಪೇಂದ್ರ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಯಾಕೆ ಗೊತ್ತಾ?

ಉಗ್ರರನ್ನು ಮಟ್ಟ ಹಾಕಲು ನಟ ಉಪೇಂದ್ರ ಸೂಚಿಸಿದ ಐಡಿಯಾ ಏನು ಗೊತ್ತಾ?

ಬೆಂಗಳೂರು: ಹೌದು, ತಮ್ಮ ಪ್ರಚಾರದ ಕುರಿತಾಗಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ಪ್ರಕಟಿಸಿದ ಮಾಧ್ಯಮಗಳನ್ನು ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನೆ ಚಿತ್ರದುರ್ಗದಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡಿದ್ದ ಉಪೇಂದ್ರ, ಎತ್ತಿನ ಗಾಡಿಯ ಮೇಲೆ...

Read moreDetails

ಚುನಾವಣಾ ಆಯೋಗವನ್ನೇ ಜೈಲಿಗೆ ಕಳುಹಿಸುತ್ತಾರಂತೆ ಪ್ರಕಾಶ್ ಅಂಬೇಡ್ಕರ್!

ಚುನಾವಣಾ ಆಯೋಗವನ್ನೇ ಜೈಲಿಗೆ ಕಳುಹಿಸುತ್ತಾರಂತೆ ಪ್ರಕಾಶ್ ಅಂಬೇಡ್ಕರ್!

ಯವತ್ಮಲ್: ತಾವು ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ ಜೈಲಿಗೆ ಕಳುಹಿಸುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ದಲಿತ ನಾಯಕ ಹಾಗೂ ಸಂಸದ ಪ್ರಕಾಶ್ ಅಂಬೇಡ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ನಿನ್ನೆ ಮಾತನಾಡಿರುವ ಅವರು, ಪುಲ್ವಾಮಾ ಭಯೋತ್ಪಾದಕ ದಾಳಿಯ ಕುರಿತಾಗಿ ಮಾತನಾಡಲು...

Read moreDetails

ಕೇರಳದ ವಯನಾಡಿನಿಂದ ರಾಹುಲ್’ಗಾಂಧಿ ನಾಮಪತ್ರ ಸಲ್ಲಿಕೆ

ಕೇರಳದ ವಯನಾಡಿನಿಂದ ರಾಹುಲ್’ಗಾಂಧಿ ನಾಮಪತ್ರ ಸಲ್ಲಿಕೆ

ಕೊಚ್ಚಿ: ಇದೇ ಮೊದಲ ಬಾರಿಗೆ ದಕ್ಷಿಣದಿಂದ ಭವಿಷ್ಯ ಕಂಡುಕೊಳ್ಳಲು ಮುಂದಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳದ ವಯನಾಡಿಯಿಂದ ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. Kerala: Congress President Rahul Gandhi files nomination from Wayanad parliamentary constituency. #LokSabhaElections2019...

Read moreDetails

ಅಧಿಕೃತವಾಗಿ ಬಿಜೆಪಿ ಸೇರಿ, ಪ್ರಚಾರಕ್ಕಿಳಿದ ನಿವೃತ್ತ ಸಿಎಸ್ ರತ್ನಪ್ರಭಾ

ಅಧಿಕೃತವಾಗಿ ಬಿಜೆಪಿ ಸೇರಿ, ಪ್ರಚಾರಕ್ಕಿಳಿದ ನಿವೃತ್ತ ಸಿಎಸ್ ರತ್ನಪ್ರಭಾ

ಕಲಬುರಗಿ: ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಈ ಮೂಲಕ ಊಹಾಪೋಹಗಳಿಗೆ ತೆರೆಬಿದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ರತ್ನಪ್ರಭಾ, ತತಕ್ಷಣದಿಂದಲೇ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಡಾ.ಉಮೇಶ್ ಜಾಧವ್...

Read moreDetails

ನರೇಂದ್ರ ಮೋದಿ ಮತ್ತೆ ಪ್ರಧಾನಿ: ಸಿ ವೋಟರ್ಸ್‌ ಸಮೀಕ್ಷೆ ಬಹಿರಂಗ

ನರೇಂದ್ರ ಮೋದಿ ಮತ್ತೆ ಪ್ರಧಾನಿ: ಸಿ ವೋಟರ್ಸ್‌ ಸಮೀಕ್ಷೆ ಬಹಿರಂಗ

ನವದೆಹಲಿ: ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗಿರುವಂತೆಯೇ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂಬ ಜನಾಭಿಪ್ರಾಯದ ಸಮೀಕ್ಷೆಯೊಂದು ಹೊರಬಿದ್ದಿದೆ. ಈ ಕುರಿತಂತೆ ಸಿ ವೋಟರ್ಸ್‌-ಐಎನ್’ಎಸ್ ಪೋಲ್ ಟ್ರ್ಯಾಕರ್ ನಡೆಸಿರುವ ಸಮೀಕ್ಷೆಯಂತೆ, ಮತ್ತೆ ಪ್ರಧಾನಿಯಾಗಲು ಮೋದಿಯವರೇ ಸೂಕ್ತವಾಗಿದ್ದು, ರಾಹುಲ್ ಗಾಂಧಿ ಬಗೆಗಿನ ಒಲವು ಮೊದಲಿಗಿಂತಲೂ...

Read moreDetails

ಸೋಲುವ ಭಯ? ಕೇರಳದ ವಯನಾಡಿನಿಂದಲೂ ರಾಹುಲ್ ಗಾಂಧಿ ಸ್ಪರ್ಧೆ

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಸ್ವಕ್ಷೇತ್ರ ಅಮೇಥಿಯಲ್ಲಿ ಸೋಲಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ. ಈ ಕುರಿತಂತೆ ಕಾಂಗ್ರೆಸ್ ಮುಖಂಡ ಎ.ಕೆ. ಆಂಟನಿ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ರಾಹುಲ್ ಗಾಂಧಿಯವರನ್ನು ನಾವೆಲ್ಲರೂ ಒತ್ತಾಯಿಸಿದ್ದು...

Read moreDetails

2014ರಲ್ಲಿ ಬಿಜೆಪಿ ನೀಡಿದ್ದ 549ರಲ್ಲಿ ಭರವಸೆಗಳಲ್ಲಿ ಈಡೇರಿಸಿದ್ದು ಎಷ್ಟು ಗೊತ್ತಾ? ಇಲ್ಲಿದೆ ವರದಿ

2014ರಲ್ಲಿ ಬಿಜೆಪಿ ನೀಡಿದ್ದ 549ರಲ್ಲಿ ಭರವಸೆಗಳಲ್ಲಿ ಈಡೇರಿಸಿದ್ದು ಎಷ್ಟು ಗೊತ್ತಾ? ಇಲ್ಲಿದೆ ವರದಿ

ನವದೆಹಲಿ: ಲೋಕಸಭಾ ಚುನಾವಣೆಯ ಕಾವು ದೇಶದಲ್ಲೆಡೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಕೂಗೂ ಸಹ ಬಲವಾಗಿ ಕೇಳಿಬರುತ್ತಿದ್ದು, ಇವರಿಂದಲೇ ಅಭಿವೃದ್ಧಿ ಎಂದು ಬಿಜೆಪಿ ಹೇಳುತ್ತಿದೆ. ಇದರ ಬೆನ್ನಲ್ಲೇ 2014ರ ಚುನಾವಣೆಯ ವೇಳೆ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ 549...

Read moreDetails
Page 47 of 60 1 46 47 48 60
  • Trending
  • Latest
error: Content is protected by Kalpa News!!