Friday, July 24, 2026
Advertisement
ADVERTISEMENT

Small Bytes

ಪ್ರಿ ಪ್ಲಾನ್ ಅಲ್ಲ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ: ಶಂಷಾಬಾದ್ ಡಿಸಿಪಿ ರೆಡ್ಡಿ ಸ್ಪಷ್ಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೈದರಾಬಾದ್: ಪಶುವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಎನ್’ಕೌಂಟರ್ ಪ್ರಿ ಪ್ಲಾನ್ ಅಲ್ಲ. ಬದಲಾಗಿ ನಮ್ಮ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಶಂಷಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ಸ್ಪಷ್ಟನೆ...

Read moreDetails

ಶಿವಮೊಗ್ಗ-ಎಚ್’ಆರ್’ಎಂಎಸ್ ವೇಗ ಹೆಚ್ಚಿಸಲು ಕ್ರಮ: ರಾಜೀವ್ ಚಾವ್ಲಾ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಎಚ್’ಆರ್’ಎಂಎಸ್ ವೇಗ ಹೆಚ್ಚಿಸಲು ಹಾಗೂ ಅನುದಾನ ಹಂಚಿಕೆ ಸಮಸ್ಯೆಯಿಂದ ಉಂಟಾಗುತ್ತಿರುವ ವೇತನ ವಿಳಂಬ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಇ-ಗವರ್ನೆನ್ಸ್‌ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಹೇಳಿದರು. ಅವರು ಇಂದು ಬೆಂಗಳೂರಿನ ತಮ್ಮ...

Read moreDetails

ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ 87 ಸರ್ಕಾರಿ ಶಾಲೆಗಳ ದುರಸ್ತಿಗೆ 15 ಕೋಟಿ, ಗುಣಮಟ್ಟದಲ್ಲಿ ರಾಜಿಯಿಲ್ಲ: ಸಚಿವ ಈಶ್ವರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 87 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದುರಸ್ತಿಗಾಗಿ ಇದೇ ಪ್ರಥಮ ಬಾರಿಗೆ ಸರ್ಕಾರ 15 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಬಾರದು ಎಂದು...

Read moreDetails

ಹೃತಿಕ್ ರೋಷನ್’ಗೆ ‘ಸೆಕ್ಸಿಯಸ್ಟ್‌ ಏಷ್ಯನ್ ಮ್ಯಾನ್ ಇನ್ ದಿ ವರ್ಲ್ಡ್‌’ ಕಿರೀಟ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಬಾಲಿವುಡ್ ನಟ ಹೃತಿಕ್ ರೋಷನ್’ಗೆ 2019ನೆಯ ಸಾಲಿನ ‘ಸೆಕ್ಸಿಯಸ್ಟ್‌ ಏಷ್ಯನ್ ಮ್ಯಾನ್ ಇನ್ ದಿ ವರ್ಲ್ಡ್‌' ಎಂಬ ಗೌರವ ದೊರೆತಿದೆ. ವಿಶ್ವದ ಅತ್ಯಂತ ಪ್ರಖ್ಯಾತ ಪತ್ರಿಕೆಗಳಲ್ಲಿ ಒಂದಾದ ಯುಕೆ ಮೂಲದ ಈಸ್ಟರ್ನ್ ಐ ನ್ಯೂಸ್...

Read moreDetails

ತನ್ನ ಅಂಗವಿಕಲ ಮಗನನ್ನು ಪ್ರತಿದಿನವೂ ಭುಜದ ಮೇಲೆ ಹೊತ್ತು ಶಾಲೆಗೆ ಬಿಡುವ ಈ ತಾಯಿಯ ಕುರಿತು ನೀವು ತಿಳಿಯಲೇಬೇಕು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ತಾನು ಉಪವಾಸ ಇದ್ದರೂ ಮಗ ವ್ಯಾಸಂಗದಲ್ಲಿ ಮುಂದವರೆಯಬೇಕು ಎಂಬ ತಾಯಿ ಮಹಾದಾಸೆಯಂತೆ, ವಿಕಲಚೇತನ ಮಗನನ್ನು ಭುಜದ ಮೇಲೆ ಹೊತ್ತು ನಿತ್ಯವೂ ಶಾಲೆಗೆ ಬಿಡುವ ಈ ತಾಯಿ ಕಾಯಕ ನಿಜಕ್ಕೂ ಶ್ಲಾಘನೀಯ ಎಂದು ಕಾರ್ಮಿಕ ಇಲಾಖೆ...

Read moreDetails

ಡಿ.14: ಶಿವಮೊಗ್ಗ ಕರ್ನಾಟಕ ಸಂಘದ ಕನ್ನಡ ಭಾವಗೀತೆ ಗಾಯನ ಸ್ಪರ್ಧೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರ ವ್ಯಾಪ್ತಿಯ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಡಿ.14ರಂದು ಶನಿವಾರ ಕನ್ನಡ ಭಾವಗೀತೆ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ನಗರದ ಪ್ರತಿಷ್ಠಿತ ಕರ್ನಾಟಕ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ರಾಷ್ಟ್ರಪ್ರಶಸ್ತಿ...

Read moreDetails

ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದು, ಅಪಘಾತವೆಂದು ಬಿಂಬಿಸಿ ಕೊನೆಗೂ ಸಿಕ್ಕಿಬಿದ್ದ ನೀಚ ಪತಿ

ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದು, ಅಪಘಾತವೆಂದು ಬಿಂಬಿಸಿ ಕೊನೆಗೂ ಸಿಕ್ಕಿಬಿದ್ದ ನೀಚ ಪತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ವರ್ಷಗಟ್ಟಲೆ ಪ್ರೀತಿಸಿ ಕಟ್ಟಿಕೊಂಡ ಹೆಂಡತಿಯನ್ನೇ ಕೊಲೆ ಮಾಡಿ ಬಳಿಕ ಅಪಘಾತ ಎಂದು ಬಿಂಬಿಸಲು ಹೋದ ಖದೀಮ ಗಂಡನನ್ನು ಮಂಚೇನಹಳ್ಳಿ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ತೊಂಡೇಭಾವಿ ಹೋಬಳಿಯ ಕ್ರಿಶ್ಚಿಯನ್ ಕಾಲೋನಿ ಗೇಟ್ ಬಳಿ ಇಂದು...

Read moreDetails

ತೀರ್ಥಹಳ್ಳಿ: ಕವಳೆ ಮಠಾಧೀಶರಿಗೆ ಅದ್ಧೂರಿ ಪೂರ್ಣಕುಂಭ ಸ್ವಾಗತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೀರ್ಥಹಳ್ಳಿ: ಪಟ್ಟಣಕ್ಕೆ ಆಗಮಿಸಿದ ಗೌಡಪಾದಾಚಾರ್ಯ ಕವಳೇ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶಿವಾನಂದ ಸರಸ್ವತಿ ಮಹಾರಾಜ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯ ಸಮಾಜದ ಕುರುವಳ್ಳಿಯ ನಿವೇಶನಕ್ಕೆ ಸಮಾಜದ...

Read moreDetails

ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ಕಾಂಗ್ರೆಸ್’ನ ಜವಾಬ್ದಾರಿ: ಶಾಸಕ ಶಿವಶಂಕರ್ ರೆಡ್ಡಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿಕ್ಕಬಳ್ಳಾಪುರ: ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಯಾಗಿ ನಂದಿ ಎಂ. ಅಂಜನಪ್ಪ ಅವರ ಪರ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಆದ ಶಿವಶಂಕರ್ ರೆಡ್ಡಿ ಮಂಚೇನಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮತ ಪ್ರಚಾರ...

Read moreDetails

ವಿಜಯನಗರ ಉಪಚುನಾವಣೆ: ಅನಂದ್ ಸಿಂಗ್ ಗೆಲುವು ನಿಶ್ಚಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವಿಜಯನಗರ: ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ಆನಂದ್ ಸಿಂಗ್ ಪರವಾಗಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಮುಖ ಬಿಜೆಪಿ ಮುಖಂಡರುಗಳು ಹೊಸಪೇಟೆ ನಗರದಲ್ಲಿ ಪ್ರಚಾರಕಾರ್ಯ ನಡೆಸಿ, ಅವರಿಗೆ ಮತ ನೀಡುವುದರ ಮೂಲಕ...

Read moreDetails
Page 383 of 461 1 382 383 384 461
  • Trending
  • Latest
error: Content is protected by Kalpa News!!