Thursday, July 16, 2026
Advertisement
ADVERTISEMENT

Small Bytes

ಹರಿಹರ ಕ್ಷೇತ್ರ ಅಭಿವೃದ್ಧಿ ಕಡೆಗಣನೆ: ಇಡಿಯ ವ್ಯವಸ್ಥೆಗೆ ಬೆಂಡೆತ್ತಿದ ಪತ್ರಕರ್ತರೊಬ್ಬರ ಲೇಖನ ಓದಿ

ಹರಿಹರ ಕ್ಷೇತ್ರ ಅಭಿವೃದ್ಧಿ ಕಡೆಗಣನೆ: ಇಡಿಯ ವ್ಯವಸ್ಥೆಗೆ ಬೆಂಡೆತ್ತಿದ ಪತ್ರಕರ್ತರೊಬ್ಬರ ಲೇಖನ ಓದಿ

ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳು ಕ್ಷೇತ್ರದ ಶಾಸಕರು. ಇವರು ತಮ್ಮ ಕ್ಷೇತ್ರದ ಎಲ್ಲ ಇಲಾಖೆಗಳು ಇವರ ಅಧಿಕಾರದಲ್ಲಿ ಬರುತ್ತವೆ. ಶಾಸಕರು ತಮ್ಮ ಕ್ಷೇತ್ರದಲ್ಲಿ ಆಗುವಂತಹ ಕಾರ್ಯಕ್ರಮಗಳ ಶಂಕುಸ್ಥಾಪನೆಗಳು, ಉದ್ಘಾಟನೆ, ಗುದ್ದಲಿ ಪೂಜೆಗಳು ಅವುಗಳನ್ನಷ್ಟೇ ಮಾಡುತ್ತಾ ಕುಳಿತುಕೊಂಡರೇ ಸಾಲದು. ತಮ್ಮ ಕ್ಷೇತ್ರವನ್ನು ಭ್ರಷ್ಟಾಚಾರ...

Read moreDetails

ಶಿವಮೊಗ್ಗ ಹೊಸಮನೆ ಬಡಾವಣೆಯಲ್ಲಿ ನೀರಿಗೆ ಹಾಹಾಕಾರ: ಅಧಿಕಾರಿಗಳಿಗೆ ಸಾರ್ವಜನಿಕರ ದಿಗ್ಬಂಧನ

ಶಿವಮೊಗ್ಗ ಹೊಸಮನೆ ಬಡಾವಣೆಯಲ್ಲಿ ನೀರಿಗೆ ಹಾಹಾಕಾರ: ಅಧಿಕಾರಿಗಳಿಗೆ ಸಾರ್ವಜನಿಕರ ದಿಗ್ಬಂಧನ

ಶಿವಮೊಗ್ಗ: ಇಲ್ಲಿನ ಹೊಸಮನೆ ಬಡಾವಣೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಾರ್ವಜನಿಕರು ದಿಗ್ಭಂದನ ವಿಧಿಸಿ, ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಶಿವಮೊಗ್ಗ ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರನ್ನು ಮಹಾನಗರ ಪಾಲಿಕೆ ಎಲ್ಲ ಬಡಾವಣೆಯಲ್ಲೂ ನೀಡುತ್ತಿದೆ. ಆದರೆ ನೀರು ಸರಬರಾಜು...

Read moreDetails

ಅಮೆರಿಕಾದಲ್ಲಿ ಮಿನಿ ವಿಮಾನ ಅಪಘಾತ: 10 ಮಂದಿ ದುರ್ಮರಣ

ಅಮೆರಿಕಾದಲ್ಲಿ ಮಿನಿ ವಿಮಾನ ಅಪಘಾತ: 10 ಮಂದಿ ದುರ್ಮರಣ

ದಲ್ಲಾಸ್: ಎರಡು ಎಂಜಿನ್ ಹೊಂದಿರುವ ಮಿನಿ ವಿಮಾನವೊಂದು ಅಪಘಾತಕ್ಕೀಡಾದ ಪರಿಣಾಮ 10 ಮಂದಿ ದುರ್ಮರಣವನ್ನಪ್ಪಿದ ಘಟನೆ ಅಮೆರಿಕಾದ ದಲ್ಲಾಸ್’ನಲ್ಲಿ ನಡೆದಿದೆ. ಸ್ಥಳೀಯ ಕಾಲಮಾನದ ಅನ್ವಯ ನಿನ್ನೆ ಈ ಘಟನೆ ನಡೆದಿದ್ದು, ಬಿಇ-350 ಕಿಂಗ್ ಏರ್’ಕ್ರಾಫ್ಟ್‌'ಗೆ ಸೇರಿದ ಈ ಮಿನಿ ವಿಮಾನ ಭೂಮಿಯಿಂದ...

Read moreDetails

ಶಿವಮೊಗ್ಗ: ಜೂನ್ 29ರಂದು ಕಥಕ್ ಹಾಗೂ ಭರತನಾಟ್ಯ ಕಾರ್ಯಕ್ರಮ

ಶಿವಮೊಗ್ಗ: ಜೂನ್ 29ರಂದು ಕಥಕ್ ಹಾಗೂ ಭರತನಾಟ್ಯ ಕಾರ್ಯಕ್ರಮ

ಶಿವಮೊಗ್ಗ: ಶ್ರೀವಿಜಯ ಕಲಾನಿಕೇತನದ ವತಿಯಿಂದ ಜೂನ್ 29ರ ಶನಿವಾರ ಸಂಜೆ 6 ಗಂಟೆಗೆ ವಿಶೇಷ ಕಥಕ್ ನೃತ್ಯ ಹಾಗೂ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ನೃತ್ಯ ನೀರಾಜನ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಕಲಾದರಾದ ವಿದ್ವಾನ್ ಲಕ್ಷ್ಮೀ ನಾರಾಯಣ್ ಜಿನಾ ಅವರಿಂದ...

Read moreDetails

ಸೊರಬ: ಶರಾವತಿ ನೀರು ಬೆಂಗಳೂರು ಯೋಜನೆ ವಿರೋಧಿ ಹೋರಾಟದ ಪೂರ್ವಭಾವಿ ಸಭೆ

ಸೊರಬ: ಶರಾವತಿ ನೀರು ಬೆಂಗಳೂರು ಯೋಜನೆ ವಿರೋಧಿ ಹೋರಾಟದ ಪೂರ್ವಭಾವಿ ಸಭೆ

ಸೊರಬ: ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ವಿರೋಧಿ ಪೂರ್ವಭಾವಿ ಸಭೆ ಪಟ್ಟಣದಲ್ಲಿ ನಡೆಯಿತು. ಅವೈಜ್ಞಾನಿಕ ಯೋಜನೆಯನ್ನು ಮಲೆನಾಡಿಗರು ಸಂಪೂರ್ಣ ವಿರೋಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಶರಾವತಿ ನದಿಯಿಂದ ನೀರು ಒಯ್ಯಲು ಬಿಡಬಾರದು. ನೀರು ಒಯ್ಯದಂತೆ ವಿವಿಧ ಹಂತದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಿದ್ದು, ಪಕ್ಷ,...

Read moreDetails

ಚಳ್ಳಕೆರೆ: ಸ್ವಚ್ಛತೆ ಕಾಪಾಡಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಜಾಗೃತಿ ಜಾಥಾ

ಚಳ್ಳಕೆರೆ: ಸ್ವಚ್ಛತೆ ಕಾಪಾಡಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಜಾಗೃತಿ ಜಾಥಾ

ಚಳ್ಳಕೆರೆ: ಮಳೆಗಾಲದಲ್ಲಿ ಮನೆ ಸುತ್ತಮುತ್ತ ನಿಲ್ಲುವ ನೀರಿನಲ್ಲಿ ಲಾರ್ವಗಳು ಹೆಚ್ಚಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಎನ್ನುವ ಘೋಷಣೆಯಂತೆ ಮಲೇರಿಯಾ ರೋಗದ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಮೂಡಿಸಬೇಕು ಎಂದು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ...

Read moreDetails

ಬರೋಬ್ಬರಿ 22 ಕೆಜಿ ತೂಕ ಇಳಿಸಲು ಹೊರಟಿದ್ದಾರೆ ನಟ ವಿಜಯ ರಾಘವೇಂದ್ರ

ಬರೋಬ್ಬರಿ 22 ಕೆಜಿ ತೂಕ ಇಳಿಸಲು ಹೊರಟಿದ್ದಾರೆ ನಟ ವಿಜಯ ರಾಘವೇಂದ್ರ

ʻಮಾಲ್ಗುಡಿ ಡೇಸ್‌ʼ ಚಿತ್ರದಿಂದ ಹೊಸ ಸುದ್ದಿ ಹೊರ ಬಂದಿದೆ. ವಿಜಯ ರಾಘವೇಂದ್ರ ನಟಿಸುತ್ತಿರುವ ʻಮಾಲ್ಗುಡಿ ಡೇಸ್‌ʼ ಚಿತ್ರ ಮೊದಲಿನಿಂದಲೂ ಗುಟ್ಟುಬಿಟ್ಟುಕೊಡದೆಯೂ ಆಗಾಗ ಸದ್ದು ಮಾಡುವಲ್ಲಿ ಸೋತಿಲ್ಲ. ಚಿತ್ರತಂಡ ಈಗ ಹೊಸದೊಂದು ಸುದ್ದಿ ಹೊರ ಬಿಟ್ಟಿದೆ. ಅದೇನೆಂದರೆ, ಒಂದು ವಿಶೇಷ ಪಾತ್ರಕ್ಕಾಗಿ ವಿಜಯ...

Read moreDetails

ಭಜನಾ ಸಾಮ್ರಾಟ್ ವೆಂಕಟರಾಮಯ್ಯ ಕೊಡುಗೆ ಅವಿಸ್ಮರಣಿಯ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ

ಭಜನಾ ಸಾಮ್ರಾಟ್ ವೆಂಕಟರಾಮಯ್ಯ ಕೊಡುಗೆ ಅವಿಸ್ಮರಣಿಯ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ

ಬೆಂಗಳೂರು: ಕಳೆದ 6 ದಶಕಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ, ದೇಶ ವಿದೇಶಗಳಲ್ಲಿ ಧರ್ಮ ಪ್ರಸಾರ ಮಾಡುತ್ತ ಅರ್ಥಪೂರ್ಣ ಬದುಕನ್ನು ಸಾಗಿಸಿ ಭಾರತೀಯ ಸನಾತನ ಸಂಸ್ಕøತಿಯ ವೇದವಿದ್ಯಾ ಪ್ರಸರಣ ಮತ್ತು ಭಜನಾ ಪರಂಪರೆಯನ್ನು ಪುನರುತ್ಥಾನಗೊಳಿಸಲು ಕಂಕಣ ಬದ್ಧರಾಗಿ ಸೇವೆ ಸಲ್ಲಿಸುತ್ತಿರುವ ಬ್ರಹ್ಮತೇಜ...

Read moreDetails

ಭದ್ರಾವತಿ ತಾಪಂ ಸಭೆಯಲ್ಲಿ ನೀರಾವರಿ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆ

ಭದ್ರಾವತಿ ತಾಪಂ ಸಭೆಯಲ್ಲಿ ನೀರಾವರಿ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆ

ಭದ್ರಾವತಿ: ತಾಪಂ ಸಭಾಂಗಣದಲ್ಲಿ ಆಶಾ ಶ್ರೀಧರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೊಟ್ರಪ್ಪ ರವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಕಾರ್ಯನಿರ್ವಾಹಕ ಅಧಿಕಾರಿ ತಮ್ಮಣ್ಣಗೌಡ ತಾಲೂಕಿನ ಡಿ.ಬಿ.ಹಳ್ಳಿ ಗ್ರಾಮದ ನೀರಾವರಿ ಇಲಾಖೆಯ...

Read moreDetails

ಸಂಸ್ಕೃತಿ ಪ್ರದೀಪ, ಧಾರ್ಮಿಕತೆಯ ದೀಪ – ಬ್ರಹ್ಮತೇಜ

ಸಂಸ್ಕೃತಿ ಪ್ರದೀಪ, ಧಾರ್ಮಿಕತೆಯ ದೀಪ – ಬ್ರಹ್ಮತೇಜ

ಮನುಷ್ಯ ಯೋಜನೆ ಮಾಡುವಂತೆಯೇ ಬದುಕುತ್ತಾನೆ. ಅನುಭವಿಸುತ್ತಾನೆ. ಸಮಾಜ ಜೀವಿಯಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾನೆ. ಈ ಮಣ್ಣಿನಿಂದ ಬಂದ ಅವನಿಗೆ ಈ ಮಣ್ಣಿನಂಶ ಅಂಟಿಕೊಂಡೇ ಇರುತ್ತದೆ. ಹೂವಿಗೆ ಸುವಾಸನೆ ಇರುವಂತೆ ವ್ಯಕ್ತಿಗೆ ತಾನು ಜನ್ಮ ತಾಳಿದ ಭೂಮಿಯ ವಾಸನೆ, ಸತ್ವ, ಅದರಿಂದ ವ್ಯಕ್ತಿತ್ವ ಬೆಳೆಯುತ್ತದೆ....

Read moreDetails
Page 407 of 461 1 406 407 408 461
  • Trending
  • Latest
error: Content is protected by Kalpa News!!