No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Monday, May 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ದೇಶಭಕ್ತ ಹುತಾತ್ಮರನ್ನು ಅತಿಕೆಟ್ಟದಾಗಿ ನಡೆಸಿಕೊಂಡ ಐತಿಹಾಸಿಕ ಪಕ್ಷದ ಬಗ್ಗೆ ಬೆಳಕು ಚೆಲ್ಲಿ ಮೊದಲು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 14, 2019
in Special Articles
0
ದೇಶಭಕ್ತ ಹುತಾತ್ಮರನ್ನು ಅತಿಕೆಟ್ಟದಾಗಿ ನಡೆಸಿಕೊಂಡ ಐತಿಹಾಸಿಕ ಪಕ್ಷದ ಬಗ್ಗೆ ಬೆಳಕು ಚೆಲ್ಲಿ ಮೊದಲು
Share on FacebookShare on TwitterShare on WhatsApp

ಗದಾಯುದ್ಧದಲ್ಲಿ ತೊಡೆ ಮುರಿಸಿಕೊಂಡು ಬಿದ್ದ ದುರ್ಯೋಧನನ ತಲೆಗೆ ಭೀಮ ಹೊಡೆಯಲು ಹೋದಾಗ ಅವನನ್ನು ತಡೆದಿದ್ದು ಹಿರಿಯ ಧರ್ಮರಾಜನೇ ಹೊರತೂ, ಧರ್ಮ ಸೂಕ್ಷ್ಮವನ್ನರಿತಿದ್ದ ಧರ್ಮರಾಯನೇ ಹೊರತೂ ಕಿರಿಯ ನಕುಲನೋ ಸಹದೇವನೋ ಅಲ್ಲ.

ಅದೇ ರೀತಿ ರಾಜ್ಯದ ಹಿಂದಿನ ನಾಯಕನೊಬ್ಬ ತಾನು ಮಾಡಿದ ತಪ್ಪಿಗೆ ಖೆಡ್ಡಾಕ್ಕೆ ಬಿದ್ದಿದ್ದಾನೆ. ಅವನೇನೂ ತೊಡೆ ಮುರಿಸಿಕೊಂಡು ಬಿದ್ದಿಲ್ಲ. ಕಾಡಿಗೆ ಹೋಗಲೂ ಇಲ್ಲ. ಸಾಯಲೂ ಇಲ್ಲ. ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು ಆತ ಸಿದ್ಧನಾಗುವಂತೆ ನಮ್ಮ ವ್ಯವಸ್ಥೆ ಅವನನ್ನು ಸಜ್ಜುಗೊಳಿಸುತ್ತಿದೆ ಅಷ್ಟೇ. ಇಷ್ಟಕ್ಕೇ ನಮ್ಮ ರಾಜ್ಯದ ನಾಯಕರು ಅವನ ಬಗ್ಗೆ ಅನುಕಂಪದ ಮಾತುಗಳನ್ನು ಆಡುವುದು ರಾಷ್ಟ್ರದ ಉನ್ನತ ಧ್ಯೇಯವೊಂದಕ್ಕೆ ಎಸಗುವ ಅವಮಾನದಂತೆಯೇ ಸರಿ. ಏಕೆ? ಅದೇಕೆ ನಮ್ಮ ರಾಜ್ಯದ ನಾಯಕರಲ್ಲಿ ಶ್ಯಾಮ್ ಪ್ರಸಾದರ, ದೀನದಯಾಳರ, ಸುಭಾಷ್ಚಂದ್ರರ ಹೌತಾತ್ಮ್ಯದ ಬಗ್ಗೆ ಮಾತನಾಡುತ್ತಲ್ಲ? ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡ ದೇಶದ ಅತಿಹಳೆಯ ಪಕ್ಷದ ದುರುದ್ದೇಶದ ಮೇಲೆ ಬೆಳಕು ಬೀರುತ್ತಿಲ್ಲ? ಏಕೆ ರಾಜ್ಯದ ಜನತೆಗೆ ಇಂಥ ವಿಷ್ಯ ತಿಳಿಸೋಕೆ ಮೋದೀಜಿನೇ ಬರಬೇಕಾ?

ಅವರ ಅತ್ಯವಮಾನಕರ ಹಾಗೂ ಶಂಕಾಸ್ಫದ ಸಾವಿನ ಬಗ್ಗೆ ಸಾಮಯಿಕವಾಗಿ ಉಲ್ಲೇಖಿಸುತ್ತಾ, ತಪ್ಪು ಮಾಡಿ ಜೈಲಿಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿರುವವರ ಪರವಾಗಿ ಪ್ರತಿಭಟಿಸ್ತಿರೋ ಅಭಿಮಾನಿಗಳಿಗೆ ಖಡಕ್ಕಾದ ಸಂದೇಶವನ್ನು ನಮ್ಮ ರಾಜ್ಯ ನಾಯಕರದೇಕೆ ನೀಡಬಾರದು? ಓಕೆ ಅವರಿಗದು ಸಾಧ್ಯವಾಗದಿದ್ರೇ ಸುಮ್ಮನಾದರೂ ಕೂರಲಿ. ಮಹಾಭಾರತದಲ್ಲಿ ದುಷ್ಟಶಿಕ್ಷಣವಾಗದಿರುತ್ತಿದ್ದರೆ, ಇಂದು ನಾವು ರಾವಣನನ್ನೂ, ದುರ್ಯೋಧನನನ್ನೂ ಪೂಜಿಸುತ್ತಿರುತ್ತಿದ್ದೆವು. ಇದು ಧರ್ಮ ಸೂಕ್ಷ್ಮವೂ ಹೌದು, ರಾಷ್ಟ್ರ ಸೂಕ್ಷ್ಮವೂ ಹೌದು. ಇದನ್ನು ಜನಸಾಮಾನ್ಯರು ಹಾಗೂ ಮಾಧ್ಯಮದವರು ಹೆಚ್ಚೆಚ್ಚು ಪರಿಭಾವಿಸುವಂತೆ ಆಗಬೇಕು.

ಲೇಖನ: ನಚಿಕೇತ, ಶಿವಮೊಗ್ಗ

Tags: Indian PoliticsKannada ArticleKarnataka politicsMahabharatamartyrPM Narendra Modisubhash chandra boseಗದಾಯುದ್ಧನಚಿಕೇತಮಹಾಭಾರತಸುಭಾಷ್ ಚಂದ್ರ ಬೋಸ್ಹುತಾತ್ಮ
Share218Tweet123Send
Previous Post

ಈ ಹಿಂದೂಸ್ಥಾನ ನಿಜಕ್ಕೂ ನಮ್ಮದಲ್ಲ

Next Post

ತುಳುನಾಡ ವೈಭವದ ಹೊಸ ಆಯಾಮದ ‘ಸ್ಪೂರ್ತಿ’ಯ ಬೆಳಕು ಈ ರೂಪದರ್ಶಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ತುಳುನಾಡ ವೈಭವದ ಹೊಸ ಆಯಾಮದ ‘ಸ್ಪೂರ್ತಿ’ಯ ಬೆಳಕು ಈ ರೂಪದರ್ಶಿ

ತುಳುನಾಡ ವೈಭವದ ಹೊಸ ಆಯಾಮದ ‘ಸ್ಪೂರ್ತಿ’ಯ ಬೆಳಕು ಈ ರೂಪದರ್ಶಿ

Leave a Reply Cancel reply

Your email address will not be published. Required fields are marked *

  • Trending
  • Latest
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
SWR to run special trains for Good Friday, Easter rush

ತಿರುಚ್ಚಿರಾಪಳ್ಳಿ – ಬೆಂಗಳೂರು ನಡುವೆ ಬೇಸಿಗೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

May 4, 2026
ಪಶ್ಚಿಮ ಬಂಗಾಳದಲ್ಲಿ 200ರ ಗಡಿ ಮುಟ್ಟಿ ಇತಿಹಾಸ ನಿರ್ಮಿಸಿದ ಬಿಜೆಪಿ | ಟಿಎಂಸಿ ಧೂಳಿಪಟ

ಪಶ್ಚಿಮ ಬಂಗಾಳದಲ್ಲಿ 200ರ ಗಡಿ ಮುಟ್ಟಿ ಇತಿಹಾಸ ನಿರ್ಮಿಸಿದ ಬಿಜೆಪಿ | ಟಿಎಂಸಿ ಧೂಳಿಪಟ

May 4, 2026
ಒಬೆನ್ ಎಲೆಕ್ಟ್ರಿಕ್‌ ನಿಂದ Rorr EVO ಬಿಡುಗಡೆ; ಪರಿಚಯಾತ್ಮಕ ವಿಶೇಷ ಬೆಲೆ Rs. 99,999

ಒಬೆನ್ ಎಲೆಕ್ಟ್ರಿಕ್‌ ನಿಂದ Rorr EVO ಬಿಡುಗಡೆ; ಪರಿಚಯಾತ್ಮಕ ವಿಶೇಷ ಬೆಲೆ Rs. 99,999

May 4, 2026
Kotak Mahindra Bank Announces Results

Kotak Mahindra Bank Announces Results

May 4, 2026
ಜಿಪಂ ಸಿಇಒ ಹೇಮಂತ್ ಕುಮಾರ್ ಅವರಿಗೆ ಕುವೆಂಪು ವಿವಿ ರಿಜಿಸ್ಟಾರ್ ಆಗಿ ಪ್ರಭಾರ ಜವಾಬ್ದಾರಿ

ಮೂವರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್ | ಹೆಸರು ಘೋಷಣೆ | ರಾಜ್ಯಪಾಲರ ಅನುಮೋದನೆ

May 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL