No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
  • Advertise With Us
  • Grievances
  • About Us
  • Contact Us
Saturday, September 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಕ್ರೀಡೆ

ISPL ಸೀಸನ್ 3 ಗೆ ಬಲಿಷ್ಠ ತಂಡ ನಿರ್ಮಿಸಿದ ಚೆನ್ನೈ ಸಿಂಗಮ್ಸ್; ಕೇತನ್‌ ಮ್ಹಾತ್ರೆ ಮರುಸೇರ್ಪಡೆ

kalpa News by kalpa News
December 12, 2025
in ಕ್ರೀಡೆ
0
ISPL ಸೀಸನ್ 3 ಗೆ ಬಲಿಷ್ಠ ತಂಡ ನಿರ್ಮಿಸಿದ ಚೆನ್ನೈ ಸಿಂಗಮ್ಸ್; ಕೇತನ್‌ ಮ್ಹಾತ್ರೆ ಮರುಸೇರ್ಪಡೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ |

ISPL ಸೀಸನ್ 3ನಲ್ಲಿ  #ISPL Season-3 ಚೆನ್ನೈ ಸಿಂಗಮ್ಸ್ #Chennai Singams ಬಲಿಷ್ಠವಾದ ತಂಡವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದು, ಸಂದೀಪ್ ಗುಪ್ತಾ, ರಾಜ್‌ದೀಪ್ ಗುಪ್ತಾ ಮತ್ತು ಟಾಲಿವುಡ್ ನಟ ಸೂರ್ಯ ಶಿವಕುಮಾರ್ ಅವರ ಸಹ-ಮಾಲೀಕತ್ವದ ಫ್ರಾಂಚೈಸಿಯಾಗಿದೆ.

₹26.40 ಲಕ್ಷಕ್ಕೆ ಸಹಿ ಹಾಕಿ ಕೇತನ್‌ ಮ್ಹಾತ್ರೆ ತಂಡಕ್ಕೆ ಪುನಃ ಮರಳಿದ್ದು,ಈ ಹರಾಜಿನ ಮೂರನೇ ಅತ್ಯಧಿಕ ಖರೀದಿ ಇದಾಗಿದೆ. ಕಳೆದ ಮೂರು ಸೀಸನ್‌ಗಳಿಂದ ಸಿಂಗಮ್ಸ್ ತಂಡದಲ್ಲಿದ್ದ ಕೇತನ್‌ ಮ್ಹಾತ್ರೆ ಅವರ ಪುನರಾಗಮನವು ತಂಡವನ್ನುಮತ್ತಷ್ಠು ಬಲಗೊಳಿಸಲಿದೆ.
₹20.02 ಲಕ್ಷಕ್ಕೆ ಅದ್ಭುತ ಬ್ಯಾಟ್ಸ್‌ಮನ್ ಜಗನ್ನಾಥ್ ಸರ್ಕಾರ್, ಸರ್ಫರಾಜ್ ಖಾನ್ (₹12 ಲಕ್ಷ), ಮೊಹಮ್ಮದ್ ನದೀಮ್ (₹5.50 ಲಕ್ಷ), ಅಮನ್ ಯಾದವ್ (₹3.80 ಲಕ್ಷ), ನಾಗೇಶ್ ವಾಡೇಕರ್ (₹3 ಲಕ್ಷ), ಸಂಭಾಜಿ ಪಾಟೀಲ್ (₹3 ಲಕ್ಷ), ಮೊಯೊದ್ದಿನ್ ಶೇಖ್ (₹3 ಲಕ್ಷ), ಕಿಸಾನ್ ಸತ್ಪುಟೆ (₹3 ಲಕ್ಷ), ಮತ್ತು ಗಣೇಶ್ ಶಿಲ್ಲಿಕ್ಯಾತರ್ (₹3 ಲಕ್ಷ) ತಂಡಕ್ಕೆ ಸೇರಿದ್ದಾರೆ.

ಚೆನ್ನೈ ತಂಡವು ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದ್ದು, ಅನುರಾಗ್ ಸರ್ಷರ್ (₹19.20 ಲಕ್ಷ) ಮತ್ತು ಆಶಿಶ್ ಪಾಲ್ (₹5.25 ಲಕ್ಷ) ಮತ್ತು ಸುನಿಲ್ ಕುಮಾರ್ (₹3 ಲಕ್ಷ) ಅವರನ್ನು ಸೇರಿಸಿಕೊಂಡಿದ್ದಾರೆ.
ಆಲ್‌ರೌಂಡರ್‌ ವಿಭಾಗದಲ್ಲಿ ಅಂಕುರ್ ಸಿಂಗ್ (₹11 ಲಕ್ಷ), ರಾಜೇಶ್ ಸೋರ್ಟೆ (₹10 ಲಕ್ಷ) ಮತ್ತು ಧೀರಜ್ ಸಿಂಗ್ (₹3.60 ಲಕ್ಷ) ಇರಲಿದ್ದಾರೆ. ಹಾಗೆಯೆ ಯುವ ಪ್ರತಿಭೆಗಳಿಗೂ ತಂಡದಲ್ಲಿ ಅವಕಾಶ ನೀಡಿದ್ದು, U-19 ಬೌಲರ್‌ಗಳಾದ ಆರ್ಯನ್ ಖಾರ್ಕರ್ (₹4 ಲಕ್ಷ) ಮತ್ತು ಅಂಕಿತ್ ಯಾದವ್ (₹3 ಲಕ್ಷ) ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಹರಾಜಿನ ಬಳಿಕ ಮಾತನಾಡಿದ ಚೆನ್ನೈ ಸಿಂಗಮ್ಸ್ ತಂಡದ ಸಹ ಮಾಲೀಕ ರಾಜದೀಪ್ ಗುಪ್ತಾ ‘ಕಳೆದ ಸೀಸನ್ ಗಿಂತ ಈ ಈ ಸೀಸನ್ ದೊಡ್ಡದ್ದಾಗಿದ್ದು, ISPL ಸೀಸನ್ 3ಕ್ಕೆ ಕಾಲಿಡುತ್ತಿದ್ದಂತೆ ನಮ್ಮ ಗಮನ ದೇಶದ ಅತ್ಯುತ್ತಮ ಟೆನಿಸ್ ಬಾಲ್ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸುವುದಾಗಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: Chennai SingamsISPL Season-3ISPL ಸೀಸನ್ 3Kannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial Articleಚೆನ್ನೈ ಸಿಂಗಮ್ಸ್ವಿಶೇಷ ಲೇಖನ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರೈತ ಸೇವೆಗಳ ವಿಳಂಬ | ಸಿಬ್ಬಂದಿ ಕೊರತೆ ತುರ್ತಾಗಿ ಪರಿಹರಿಸಿ | ಡಿ.ಎಸ್. ಅರುಣ್ ಒತ್ತಾಯ

Next Post

ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನಲ್ಲಿ ಕ್ರಿಕೆಟ್ ದಿಗ್ಗಜರ ಪುನರ್ಮಿಲನ | ಕ್ರಿಸ್ ಗೆಲ್, ರಾಬಿನ್ ಉತ್ತಪ್ಪ ಭಾಗಿ!

kalpa News

kalpa News

Next Post
ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನಲ್ಲಿ ಕ್ರಿಕೆಟ್ ದಿಗ್ಗಜರ ಪುನರ್ಮಿಲನ | ಕ್ರಿಸ್ ಗೆಲ್, ರಾಬಿನ್ ಉತ್ತಪ್ಪ ಭಾಗಿ!

ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನಲ್ಲಿ ಕ್ರಿಕೆಟ್ ದಿಗ್ಗಜರ ಪುನರ್ಮಿಲನ | ಕ್ರಿಸ್ ಗೆಲ್, ರಾಬಿನ್ ಉತ್ತಪ್ಪ ಭಾಗಿ!

Leave a Reply Cancel reply

Your email address will not be published. Required fields are marked *

No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL