Thursday, June 18, 2026
Advertisement
ADVERTISEMENT

Tag: ಜಮ್ಮು ಕಾಶ್ಮೀರ

ಮ್ಯಾಪ್’ನಿಂದ ಎಲ್’ಒಸಿ ತೆಗೆದುಹಾಕಿದ ಗೂಗಲ್: ಸಮಸ್ಯೆ ಪರಿಹಾರಕ್ಕೆ ಇದು ಸೂಚನೆಯೇ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಜಮ್ಮು ಕಾಶ್ಮೀರದ ಗಡಿ ಪ್ರದೇಶದ ಎಲ್’ಒಸಿ ರೇಖೆಯಲ್ಲಿ ಗೂಗಲ್ ತನ್ನ ಮ್ಯಾಪ್’ನಿಂದ ತೆಗೆದುಹಾಕಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಚರ್ಚಿತ ವಿಚಾರವಾಗಿದೆ. ಎಲ್’ಒಸಿ ಎಂದು ಗೂಗಲ್ ಮ್ಯಾಪ್ ಸರ್ಚ್ ಮಾಡಿದರೆ ನಿಯಂತ್ರಣ ರೇಖೆ ...

370ನೆಯ ವಿಧಿ ರದ್ದು ಹಿಂದಿನ ಗಮ್ಮತ್ತು ವಿವರಿಸಿದ ಮೋದಿ, ದೇಶವನ್ನುದ್ದೇಶಿಸಿ ಹೇಳಿದ್ದೇನು ಗೊತ್ತಾ?

ನಿಮ್ಮ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ: ಹುತಾತ್ಮ ಯೋಧರಿಗೆ ಕಂಬನಿ ಮಿಡಿದ ಪ್ರಧಾನಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಇಂದು ಮುಂಜಾನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ವೀರಸ್ವರ್ಗ ಸೇರಿದ ಭಾರತೀಯ ಸೇನೆಯ ಐವರು ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದಿದ್ದಾರೆ. ...

Big Breaking: ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಬೇಟೆಯಾಡುತ್ತಿದೆ ಸೇನೆ

ಗಡಿಯಲ್ಲಿ ಗುಂಡಿನ ಚಕಮಕಿ: ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀನಗರ: ಜಮ್ಮು ಕಾಶ್ಮೀರದ ಹಂದ್ವಾರ ಪ್ರದೇಶದಲ್ಲಿ ಇಂದು ಮುಂಜಾನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಓರ್ವ ಕರ್ನಲ್, ಓರ್ವ ಮೇಜರ್ ಸೇರಿ ಐವರು ಯೋಧರು ವೀರಸ್ವರ್ಗ ಸೇರಿದ್ದಾರೆ. ಹಂದ್ವಾರದ ಚಂಜ್ಮುಲ್ಲಾ ಪ್ರದೇಶದಲ್ಲಿ ಭಾರತೀಯ ...

ಭೀಕರ ವೀಡಿಯೋ ನೋಡಿ: ಕಾರಿನ ಮೇಲೆ ಉರುಳಿಬಿದ್ದ ಈರುಳ್ಳಿ ತುಂಬಿದ ಟ್ರಕ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀನಗರ: ಈರುಳ್ಳಿ ತುಂಬಿಕೊಂಡಿದ್ದ ಟ್ರಕ್’ವೊಂದು ಕಾರಿನ ಮೇಲೆ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜಮ್ಮು ಕಾಶ್ಮೀರದ ಪಠಾಣ್ ಕೋಟ್ ರಾಷ್ಟ್ರೀಯ ಹೆದ್ದಾರಿಯ ಸಾಂಬಾದ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಟ್ರಕ್ ಚಾಲಕನ ನಿಯಂತ್ರಣ ...

ಜಮ್ಮು ಕಾಶ್ಮೀರದಲ್ಲಿ 11 ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ನಿರ್ಧಾರ

ಜಮ್ಮು ಕಾಶ್ಮೀರದಲ್ಲಿ 11 ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ನಿರ್ಧಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀನಗರ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಕಾಶ್ಮೀರ ಹಾಗೂ ಲಡಾಕ್’ನಲ್ಲಿ ಒಟ್ಟು 11 ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದೆ. ಉಡಾನ್ ಹಾಗೂ ರೀಜನಲ್ ಕನಕ್ಟಿವಿಟಿ ಯೋಜನೆಯ ಅಡಿಯಲ್ಲಿ ಕೇಂದ್ರದ ...

ಇಸ್ಲಾಮಿಕ್ ಉಗ್ರವಾದದ ಕರಾಳ ಮುಖ: ಪಶ್ಚಿಮಕ್ಕೂ ಮುನ್ನವೇ ಕಾಶ್ಮೀರ ಐಸಿಸ್ ಮಟ್ಟದ ನರಕ ಕಂಡಿತ್ತು

ಇಸ್ಲಾಮಿಕ್ ಉಗ್ರವಾದದ ಕರಾಳ ಮುಖ: ಪಶ್ಚಿಮಕ್ಕೂ ಮುನ್ನವೇ ಕಾಶ್ಮೀರ ಐಸಿಸ್ ಮಟ್ಟದ ನರಕ ಕಂಡಿತ್ತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಪಶ್ಚಿಮದ ರಾಷ್ಟ್ರಗಳು ಉಗ್ರರ ಉಪಟಳಗಳ ಅನುಭವಿಸುವುದಕ್ಕಿಂತಲೂ ಮುನ್ನವೇ ಜಮ್ಮು ಕಾಶ್ಮೀರ ರಾಜ್ಯ ಐಸಿಸ್ ಮಟ್ಟ ಅತ್ಯಂತ ಕ್ರೂರ ಹಾಗೂ ಬರ್ಭರ ನಕರ ಯಾತನೆಗಳನ್ನು ಅನುಭವಿಸಿದೆ ಎಂದು ಭಾರತೀಯ ಅಂಕಣಕಾರ್ತಿ ಸುನಂದಾ ವಸಿಷ್ಠ್‌ ಹೇಳಿದ್ದಾರೆ. ವಾಷಿಂಗ್ಟನ್’ನಲ್ಲಿ ...

ಕಣಿವೆ ರಾಜ್ಯ ಇಂದಿನಿಂದ ಅಧಿಕೃತ ಕೇಂದ್ರಾಡಳಿತ ಪ್ರದೇಶ

ಕಣಿವೆ ರಾಜ್ಯ ಇಂದಿನಿಂದ ಅಧಿಕೃತ ಕೇಂದ್ರಾಡಳಿತ ಪ್ರದೇಶ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನಿನ್ನೆ ರಾತ್ರಿಯಿಂದ ರದ್ದಾಗಿದ್ದು, ಇಂದಿನಿಂದ ಅಧಿಕೃತವಾಗಿ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟಿದೆ. ಸಂವಿಧಾನಕ್ಕೆ ಸೇರಿಸಲಾಗಿದ್ದ 370ನೆಯ ವಿಧಿಯನ್ನು ಕಳೆದ ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ತೆಗೆದು ಹಾಕಿತ್ತು. ಅದಾದ ನಂತರ ...

ಇತಿಹಾಸ ನಿರ್ಮಿಸಿದ ಪ್ರಧಾನಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿ, ಪ್ರತಿ ಯೋಧರಿಗೂ ಸಿಹಿ ತಿನ್ನಿಸಿದ ಮೋದಿ

ಇತಿಹಾಸ ನಿರ್ಮಿಸಿದ ಪ್ರಧಾನಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿ, ಪ್ರತಿ ಯೋಧರಿಗೂ ಸಿಹಿ ತಿನ್ನಿಸಿದ ಮೋದಿ

ಶ್ರೀನಗರ: ಭಾರತ-ಪಾಕಿಸ್ಥಾನ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ಕಾಯುತ್ತಿರುವ ಭಾರತೀಯ ಯೋಧರಿಗೆ ಈ ಬಾರಿಯದ್ದು ಎಂದಿಗೂ ಮರೆಯದ ದೀಪಾವಳಿಯಾಗಿದೆ. ಹೌದು... ಪ್ರಧಾನಿ ನರೇಂದ್ರ ಮೋದಿ ತಾವು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಕಾವಲು ಸೈನಿಕರೊಡನೆ ...

ಭಾರತೀಯ ಸೇನೆಯ ಅಬ್ಬರಕ್ಕೆ ನಟೋರಿಯಸ್ ಉಗ್ರ ಲೆಲ್ಹಾರಿ ಮಟಾಷ್

ಶ್ರೀನಗರ: ಭಾರತೀಯ ಸೇನೆ ನಿನ್ನೆ ರಾತ್ರಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಪುಲ್ವಾಮಾ ನಿವಾಸಿಯಾಗಿದ್ದ ನಟೋರಿಯಸ್ ಉಗ್ರ ಅಬ್ದುಲ್ ಹಮೀದ್ ಲೆಲ್ಹಾರಿ ಸೇರಿದಂತೆ ಮೂವರನ್ನು ಹೊಡೆದುರುಳಿಸಲಾಗಿದೆ. ಇಂದು ಬಲಿಯಾದ ಲೆಲ್ಹಾರಿ, ತ್ರಾಲ್ ನಲ್ಲಿ ನಡೆದ ಎನ್’ಕೌಂಟರ್'ನಲ್ಲಿ ಝಾಕಿರ್ ಮೂಸಾ ಉತ್ತರಾಧಿಕಾರಿ ಹಾಗೂ ಅನ್ಸರ್ ...

ಎಲ್’ಒಸಿಯಲ್ಲಿ ಪಾಕ್ ದಾಳಿ: ಯೋಧ ಹುತಾತ್ಮ, ಸಿಟ್ಟಿಗೆದ್ದ ಭಾರತೀಯ ಯೋಧರಿಂದ ಪಾಕ್ ಪೋಸ್ಟ್‌ ಧ್ವಂಸ

ಎಲ್’ಒಸಿಯಲ್ಲಿ ಪಾಕ್ ದಾಳಿ: ಯೋಧ ಹುತಾತ್ಮ, ಸಿಟ್ಟಿಗೆದ್ದ ಭಾರತೀಯ ಯೋಧರಿಂದ ಪಾಕ್ ಪೋಸ್ಟ್‌ ಧ್ವಂಸ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣ ರೇಖೆ(ಎಲ್’ಒಸಿ) ಬಳಿಯಿರುವ ಕೃಷ್ಣ ಘಾಟಿ ಸೆಕ್ಟರ್’ನಲ್ಲಿ ಪಾಕಿಸ್ಥಾನ ಸೇನೆ ನಡೆಸಿದ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆಯ ಯೋಧರೋರ್ವರು ವೀರಸ್ವರ್ಗ ಸೇರಿದ್ದಾರೆ. ಪೂಂಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ಯೋಧ ...

Page 4 of 7 1 3 4 5 7
  • Trending
  • Latest
error: Content is protected by Kalpa News!!