ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿಶೀಟರ್ ನರಸಿಂಹನ ಭೀಕರ ಹತ್ಯೆ
June 12, 2026
Kalpa Media House | Honavar/Sagara | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...
Read moreDetailsಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಶ್ರೀ ಭಂಡಾರಕೇರಿ ಮಠ, #BandarakeriMutt ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ರಾಜಧಾನಿಯ ಗಿರಿನಗರದ ...
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮವಾಗುತ್ತದೆ ಎಂದು ಮಂತ್ರಾಲಯದ #Mantralaya ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ #DasasahityaProject ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ ಹೇಳಿದರು. ರಾಜಧಾನಿಯ ಗಿರಿನಗರದ ಭಂಡಾರ ಕೇರಿ ಮಠದಲ್ಲಿ ...
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಉಡುಪಿ #Udupi ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ #VedavyasaSanskritGurukula ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ. ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ...
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಉಡುಪಿ ಭಂಡಾರಕೇರಿ #BandarakeriMutt ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ 70ನೇ ಜನ್ಮನಕ್ಷತ್ರ ಮಹೋತ್ಸವದ ಪ್ರಯುಕ್ತ ಜೂನ್ 25 ಮತ್ತು 26ರಂದು ವಿದ್ಯೇಶ ನಾದೋತ್ಸವ-' ವಿಶೇಷ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಗಿರಿನಗರದ 2ನೇ ಹಂತದಲ್ಲಿರುವ ...
ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ | ಇಡೀ ಜಗತ್ತಿಗೆ, ಸೃಷ್ಟಿಕರ್ತನಾದ, ನಿಯಾಮಕನಾದ ಶ್ರೀಕೃಷ್ಣನಿಗೆ ಈ ಪ್ರಾಕೃತಿಕವಾದ, ಪರರ ಮನೆಯ ಬೆಣ್ಣೆಯ ಮೇಲೆ ಆಸೆ ಇತ್ತೇ? ಎಂಬುದಾಗಿ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಮಾನ್ಯ. ಆದರೆ ನಾವು ಸರಿಯಾದ ವಿವೇಕದ ಜೊತೆಗೆ ...
ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ | ದುರ್ಯೋಧನನು ಯುದ್ಧದ ಪ್ರಾರಂಭದಲ್ಲಿಯೇ ಪಾಂಡವರ ಸೈನ್ಯದ ಬಲವನ್ನು ಕಂಡು ಹೆದರಿದ್ದನು. ಆದರೂ ಕೂಡ ತನ್ನ ದುರಾಸೆಯಿಂದ ಹಾಗೂ ಭೀಷ್ಮಚಾರ್ಯ, ದ್ರೋಣಾಚಾರ್ಯ, ಕೃಪಾಚಾರ್ಯ, ಕರ್ಣ ಮೊದಲಾದವರ ಮೇಲಿನ ನಂಬಿಕೆಯಿಂದ ಯುದ್ಧಕ್ಕೆ ಸಿದ್ಧನಾಗಿದ್ದನು. ಇದನ್ನು ...
ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ | ನಾವೆಲ್ಲರೂ ಪ್ರತಿನಿತ್ಯ ಅಡಿಗೆಯನ್ನು ಮಾಡಿಕೊಂಡು ಭೋಜನವನ್ನು ಮಾಡುತ್ತೇವೆ. ವಸ್ತುತಸ್ತು ವಿಚಾರ ಮಾಡಬೇಕಾದ ವಿಷಯವೆಂದರೆ; ನಾವು ಪ್ರತಿನಿತ್ಯ ಅನ್ನವನ್ನು ತಿನ್ನುತ್ತೇವೆಯೋ ಅಥವಾ ಪಾಪವನ್ನು ತಿನ್ನುತ್ತೇವೆಯೋ? ಕಾರಣ, ನಾವು ಯಾವುದಾದರೂ ಒಂದು ಆಹಾರ ಪದಾರ್ಥವನ್ನು ...
ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ | ಬಲವಾನ್ ಇಂದ್ರಿಯಗ್ರಾಮಃ ವಿದ್ವಾಂಸಮಪಿ ಕರ್ಷತಿ|| ಇದರ ಅರ್ಥ, ಅತ್ಯಂತ ಪ್ರಬಲವಾದ ಇಂದ್ರಿಯಗಳ ಸಮೂಹವು ಎಂತಹ ವಿದ್ವಾಂಸರನ್ನು ಕೂಡ ಸೆಳೆಯುತ್ತದೆ. ಹಾಗಾದರೆ ನಾವು ಇಂದ್ರಿಯ ನಿಗ್ರಹ ಹೇಗೆ ಮಾಡಬೇಕು? ಶ್ರೀ ಮದ್ಭಗವದ್ಗೀತೆಯು ಅಪರೋಕ್ಷಜ್ಞಾನವನ್ನು ...
ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ | ಕಲ್ಯಾಣಕಾರಕನಾದ ಶ್ರೀ ವೆಂಕಟೇಶನ ಸನ್ನಿಧಾನ ಅರಮನೆ ನಗರಿಯಲ್ಲಿ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ವಿಶೇಷ ಮಂದಿರವಾಗಿದೆ. ಅದುವೇ ಶ್ರೀ ವೆಂಕಟಾಚಲ ಧಾಮ. ಚಾಮರಾಜ ಜೋಡಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತದ ಸನಿಹವೇ ಇರುವ ಈ ...
ಕಲ್ಪ ಮೀಡಿಯಾ ಹೌಸ್ | ತಿರುಮಲ | ಶ್ರೀನಿವಾಸ ದೇವರು ‘ದರ್ಶನ ಮಹಿತ. ಹಾಗಾಗಿಯೇ ವಿಶ್ವದ ಎಲ್ಲ ಭಾಗದ ಜನರು ಈತನ ದರ್ಶನಕ್ಕೆ ಮುಗಿ ಬೇಳುತ್ತಾರೆ ಎಂದು ಶ್ರೀ ಅಚ್ಯುಶ್ರಪ್ರೇಕ್ಷ ಸಂಸ್ಥಾನ ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು. ...
Copyright © 2026 Kalpa News. Designed by KIPL