Sunday, January 18, 2026
">
ADVERTISEMENT

Tag: ಯಕ್ಷಗಾನ

ಬೆಂಗಳೂರು: ನಾದಬ್ರಹ್ಮ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ

ಬೆಂಗಳೂರು: ನಾದಬ್ರಹ್ಮ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ

ಬೆಂಗಳೂರು: ನಾದಬ್ರಹ್ಮ ದಿವಂಗತ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಭೆ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯಲ್ಲಿ ನಡೆಯಿತು. ಯಕ್ಷಗಾನಕ್ಷೇತ್ರದ ಭಾಗವತಿಕೆಯಲ್ಲಿ ಮಹೋನ್ನತ ಸಾಧನೆಗೈದ ನೆಬ್ಬೂರು ಭಾಗವತರು ಹವ್ಯಕ ಸಮಾಜದ ಹೆಮ್ಮೆಯಾಗಿದ್ದು, ಪುಷ್ಪಾಂಜಲಿ, ಕಾವ್ಯಾಂಜಲಿ, ಭಾವಾಂಜಲಿ ಹಾಗೂ ನಾಟ್ಯಾಂಜಲಿ ಎಂಬ ವಿವಿಧ ...

ಕರಾವಳಿ ಯಕ್ಷಗಾನದ ಹೊಸ ಚಿಗುರು ಈ ರೋಷನ್ ಗಿಳಿಯಾರು

ಕರಾವಳಿ ಯಕ್ಷಗಾನದ ಹೊಸ ಚಿಗುರು ಈ ರೋಷನ್ ಗಿಳಿಯಾರು

ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಆಗಿರುವ ಯಕ್ಷಗಾನ ನಮ್ಮೂರಿನ ಹೆಮ್ಮೆಯ ಕಲೆ, ಆದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಗೆ ಈ ಯಕ್ಷಗಾನದ ಮೇಲೆ ಆಸಕ್ತಿ ತೋರದೆ ಇರುವುದು ತುಂಬಾ ಬೇಸರದ ಸಂಗತಿ. ರೋಷನ್ ಗಿಳಿಯಾರು ಎನ್ನುವ ಈ ಪುಟ್ಟ ಪೋರ ಚಿಕ್ಕಂದಿನಿಂದಲೇ ...

ಯಕ್ಷಗಾನ ಕಲೆಯನ್ನು ಸಾಗರದಾಚೆಗೆ ಕೊಂಡೊಯ್ದ ಕಲಾ ಪ್ರೇಮಿಯ ನೈಜ ಕಥೆಯಿದು

ಯಕ್ಷಗಾನ ಕಲೆಯನ್ನು ಸಾಗರದಾಚೆಗೆ ಕೊಂಡೊಯ್ದ ಕಲಾ ಪ್ರೇಮಿಯ ನೈಜ ಕಥೆಯಿದು

ಯಕ್ಷಗಾನ ಲೋಕದಲ್ಲಿ ಇತಿಹಾಸವನ್ನು ಸೃಷ್ಟಿಸಿ ಇತಿಹಾಸವಾದ ಮಹಾನುಭಾವನ ಜೀವನಗಾಥೆಯಿದು. ಕೇವಲ ಕರಾವಳಿಗೆ ಸೀಮಿತವಾಗಿದ್ದ ಯಕ್ಷಗಾನ ಕಲೆಯನ್ನು ಸಾಗರದಾಚೆಗೆ ಕೊಂಡೊಯ್ದ ಕಲಾ ಪ್ರೇಮಿಯ ನೈಜ ಕಥೆಯಿದು. ಭಾಗವತಿಕೆಗೆ ಆಧುನಿಕ ಚೌಕಟ್ಟು ಹಾಕಿಕೊಟ್ಟ ಭಾಗವತನ ಬದುಕಿನ ಸತ್ಯ ಕಥೆಯಿದು. ಶ್ರೀಮತಿ ಪದ್ಮಾವತಿ ಮತ್ತು ಶ್ರೀ ...

ಯುವ ಯಕ್ಷ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ ಸಾಧನೆಗೆ ಕರುನಾಡು ಫಿದಾ

ಯುವ ಯಕ್ಷ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ ಸಾಧನೆಗೆ ಕರುನಾಡು ಫಿದಾ

ಯಕ್ಷರಂಗದಲ್ಲಿ ಅರಳುತ್ತಿರುವ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ. 300ಕ್ಕೂ ಹೆಚ್ಚು ವೇದಿಕೆಯಲ್ಲಿ ಜನ ಮೆಚ್ಚುವಂತಹ ಯಕ್ಷಗಾನ ಪ್ರದರ್ಶನವನ್ನು ನೀಡಿ, ನೂರಾರು ಬಹುಮಾನಗಳನ್ನೂ ಗಳಿಸಿಕೊಂಡಿರುವ ಪ್ರತಿಭೆ. ಈಕೆ ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಾಸರಗೋಡಿನ ಪೆರಡಾಲ ಗ್ರಾಮದ ಕುಂಟಿಕ್ಕಾನದಲ್ಲಿ ವಾಸವಾಗಿರುವ ಶಂಕರನಾರಾಯಣ ಭಟ್ ...

ಅಗಣಿತ ಸಾಧನೆಯ ಗಣಿ ಉಡುಪಿ ಪಿತ್ರೋಡಿಯ ತನುಶ್ರೀಗೊಂದು ಸಲಾಂ

ಅಗಣಿತ ಸಾಧನೆಯ ಗಣಿ ಉಡುಪಿ ಪಿತ್ರೋಡಿಯ ತನುಶ್ರೀಗೊಂದು ಸಲಾಂ

ಭಾರತ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ದೇಶ. ವಿಶ್ವಕ್ಕೆ ಭಾರತ ನೀಡಿದ ಕೊಡುಗೆ ಅಪಾರ. ವಿಜ್ಞಾನ(ದ್ವಿತಿ ಸಂಶ್ಲೇಷಣೆ) ಗಣಿತ(0) ವೈದ್ಯಕೀಯ ಶಾಸ್ತ್ರ(ಆಯುರ್ವೇದ) ಸೇರಿದಂತೆ ಎಲ್ಲಾ ರಂಗಗಳಲ್ಲಿ ಭಾರತ ವಿಶ್ವ ಮಟ್ಟಕ್ಕೆ ಅಗಣಿತ ಕೊಡುಗೆ ನೀಡಿದೆ. ಅದರಲ್ಲಿ ಯೋಗ ಕೂಡ ಪ್ರಮುಖ. ...

ರಾಧಾವಿಲಾಸ ಯಕ್ಷಗಾನ, ಮೂಕಾಭಿನಯದ ಪ್ರತಿಬಿಂಬ ಸುರತ್ಕಲ್‌ನ ದಿಶಾ ಶೆಟ್ಟಿ

ರಾಧಾವಿಲಾಸ ಯಕ್ಷಗಾನ, ಮೂಕಾಭಿನಯದ ಪ್ರತಿಬಿಂಬ ಸುರತ್ಕಲ್‌ನ ದಿಶಾ ಶೆಟ್ಟಿ

ರಾಧಾ ವಿಲಾಸ ಯಕ್ಷಗಾನ ನೃತ್ಯರೂಪಕ್ಕೆ ತಾರಾ ಮೌಲ್ಯ ತಂದುಕೊಟ್ಟ ಕಲಾರತ್ನ ಯಕ್ಷದಿಶಾ ಅಂಗಿಕ ಅಭಿನಯದ ಮೂಲಕ ಒಂದು ಸಂದೇಶವನ್ನು ಅಥವಾ ವಿಚಾರವನ್ನು ಭಾಷಾ ಮಾಧ್ಯಮಗಳಲ್ಲದೆ ನೃತ್ಯದ ಪ್ರಕಾರಗಳನ್ನು ಬಳಸಿಕೊಂಡು ಜನರಿಗೆ ತಲುಪಿಸಬೇಕಾದರೆ ಅಭಿನಯವೇ ಮುಖ್ಯವಾಗಿರುತ್ತದೆ. ನಟನೆಯ ಮಾಹಿತಿ ಕಳುಹಿಸಲು ದೈಹಿಕ ಮತ್ತು ...

ಸಂಸ್ಕೃತಿ ಉಳಿಸಿ ಬೆಳೆಸುವ ಸಮೃದ್ಧ ಶಕ್ತ ಕಲೆ ಯಕ್ಷಗಾನ: ಕೆ.ಎಸ್. ಈಶ್ವರಪ್ಪ

ಸಂಸ್ಕೃತಿ ಉಳಿಸಿ ಬೆಳೆಸುವ ಸಮೃದ್ಧ ಶಕ್ತ ಕಲೆ ಯಕ್ಷಗಾನ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಮ್ಮ ಸನಾತನ ಸಂಸ್ಕೃತಿಯ ಪ್ರತಿಯೊಂದು ಘಟನೆಗಳ ಬಗ್ಗೆ ನಮ್ಮಲ್ಲಿ ಅರಿವು ಮತ್ತು ಸಾಕಷ್ಟು ಪ್ರೀತಿ ಅಭಿಮಾನ ಪಡುವಂತೆ ಪ್ರೆರೇಪಿಸುವ ಸಾಮರ್ಥ್ಯ ನಮ್ಮ ನಾಡಿನ ಯಕ್ಷಗಾನ ಕಲೆಗಿದೆ. ಅಂತಹ ಶಕ್ತ ಕಲೆಯನ್ನು ಯಕ್ಷಗಾನ ಕಲಾವಿದರು ಪೋಷಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಅಕಾಡೆಮಿ ಅಂತಹ ...

ಕಡಲಾಚೆಯೂ ಪಸರಿಸಿದೆ “ತುಳುವ ಸಿರಿ” ಆದ್ವಿಕಾ ಶೆಟ್ಟಿಯ ಸಾಧನೆ

ಕಡಲಾಚೆಯೂ ಪಸರಿಸಿದೆ “ತುಳುವ ಸಿರಿ” ಆದ್ವಿಕಾ ಶೆಟ್ಟಿಯ ಸಾಧನೆ

ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ (ಮಂಗಳೂರಿನ ಸುರತ್ಕಲ್) ವಿಶಿಷ್ಟ ಸ್ಥಾನವಿದೆ. ಇಲ್ಲಿನ ಪ್ರಾಕೃತಿಕ ಸೊಬಗನ್ನು ನೋಡಿದರೆ ಸ್ವರ್ಗವೇ ಭೂಮಿಗೆ ಬಂದಂತೆ ಭಾಸವಾಗುತ್ತದೆ. ಹಾಗೆ ಇಲ್ಲಿ ವಿಶಿಷ್ಟ ಬಗೆಯ ಸಂಸ್ಕೃತಿ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಅಸ್ಥಿತ್ವದಲ್ಲಿವೆ. ಹಾಗೆ ಇಲ್ಲಿ ಸಾಂಸ್ಕೃತಿಕ ...

Page 5 of 5 1 4 5
  • Trending
  • Latest
error: Content is protected by Kalpa News!!