Sunday, November 15, 2026
Advertisement
ADVERTISEMENT

Tag: ಸಾಗರ

Sagara New Car Met With Accident Outside Of Showroom

ಸಾಗರದಲ್ಲಿ ಹೊಸ ಕಾರು ಖರೀದಿಸಿ ಶೋರೂಂನಿಂದ ಹೊರಬಂದ ವ್ಯಕ್ತಿಗೆ ಎದುರಾಗಿತ್ತು ಆಘಾತ!

ಕಲ್ಪ ಮೀಡಿಯಾ ಹೌಸ್  |  ಸಾಗರ  | ದಸರಾ (Dasara) ಹಬ್ಬದ ಸಂಭ್ರಮದಲ್ಲಿ ಹೊಸ ಕಾರು (Car) ಖರೀದಿಸಿ ಮನೆಗೆ ಕೊಂಡೊಯ್ಯುವ ವೇಳೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಜಿಲ್ಲೆಯ (Sagara) ಸಾಗರ ನಗರದಲ್ಲಿ ನಡೆದಿದೆ. ಇಲ್ಲಿನ ಮಾರುತಿ ಕಾರು ಶೋರೂಮ್‌ ...

Sagara Two Year Old Child Dies Snakebite Kalasi Pete

ಸಾಗರದಲ್ಲಿ ದುರಂತ! ಮನೆಯಂಗಳದಲ್ಲಿ ಆಟವಾಡುತ್ತಿದ್ದ ಕಂದನನ್ನು ಬಲಿ ಪಡೆದ ಹಾವು

ಕಲ್ಪ ಮೀಡಿಯಾ ಹೌಸ್  |  ಸಾಗರ(ಶಿವಮೊಗ್ಗ)  | ಸಾಗರ (Sagara) ತಾಲ್ಲೂಕಿನ ಕಲಸಿ ಪೇಟೆಯಲ್ಲಿ ಹಾವು (Snake) ಕಡಿದು ಎರಡು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಅನಿಲ್ ಹಾಗೂ ರೂಪ ದಂಪತಿಯ ಮಗ ಯುನೈ (2) ಮೃತಪಟ್ಟ ಮಗು. ...

sagara driver control tourist bus overturns many injured

ಸಾಗರ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ ಪಲ್ಟಿ, ಹಲವರಿಗೆ ಗಾಯ

ಕಲ್ಪ ಮೀಡಿಯಾ ಹೌಸ್  |  ಸಾಗರ (ಶಿವಮೊಗ್ಗ)  | ಸಾಗರ (Sagara) ತಾಲೂಕಿನ ಕಲ್ಗಲ್-ಹಲಕೊಟ್ಟಿಗೆ ಕ್ರಾಸ್ ಬಳಿ ಖಾಸಗಿ ಪ್ರವಾಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ನಡೆದಿದೆ. ಗಾಯಾಳುಗಳನ್ನು ...

Sagara Man Dies By Suicide Due to Debt Stress Lake

ಕೆಲಸವಿಲ್ಲದೆ, ಸಾಲದ ಒತ್ತಡ: ಸಾಗರದಲ್ಲಿ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್  |  ಸಾಗರ (ಶಿವಮೊಗ್ಗ)  | ಕೆಲಸವಿಲ್ಲದೆ ಆದಾಯದ ಕೊರತೆ ಹಾಗೂ ಕೈಸಾಲ ತೀರಿಸಲಾಗದ ಒತ್ತಡದಿಂದ ಮನನೊಂದಿದ್ದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ (Sagara) ತಾಲೂಕಿನ ಆನಂದಪುರ ಪೊಲೀಸ್ ಠಾಣಾ ...

Sagara ankura sanskrit conversation camp concludes

ಸಂಸ್ಕೃತ ಕಲಿಯಿರಿ, ಸಂಸ್ಕೃತಿ ಉಳಿಸಿ: ಸಾಗರದಲ್ಲಿ 10 ದಿನಗಳ ‘ಅಂಕುರ’ ಶಿಬಿರಕ್ಕೆ ತೆರೆ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಸಂಸ್ಕೃತ ಭಾಷೆ (Sanskrit) ಕೇವಲ ಮಂತ್ರೋಚ್ಚಾರಣೆ ಅಥವಾ ಪೂಜಾ ವಿಧಿವಿಧಾನಗಳಿಗೆ ಸೀಮಿತವಾಗಿರದೆ, ಜ್ಞಾನ, ವಿಜ್ಞಾನ, ಸಂಸ್ಕೃತಿ ಸೇರಿದಂತೆ ರ‍್ವ ವಿಷಯಗಳನ್ನು ಒಳಗೊಂಡಿರುವ ಸಮೃದ್ಧ ಭಾಷೆಯಾಗಿದೆ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಜಿ. ...

Shivamogga Sagar Teacher Beats Children Low Marks

ಕಡಿಮೆ ಅಂಕ: ಮಕ್ಕಳ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿತ! ಸಾಗರದಲ್ಲಿ ಅತಿಥಿ ಶಿಕ್ಷಕಿಯ ಅಮಾನುಷ ಕೃತ್ಯ

ಕಲ್ಪ ಮೀಡಿಯಾ ಹೌಸ್  |  ಸಾಗರ (ಶಿವಮೊಗ್ಗ)  | ಮಕ್ಕಳಿಗೆ ಅಕ್ಷರ ಕಲಿಸಿ, ಅವರ ಭವಿಷ್ಯ ರೂಪಿಸಬೇಕಾದ ಶಿಕ್ಷಕಿಯೊಬ್ಬರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಪುಟ್ಟ ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ...

sagar-deer-hunting-electric-shock-2-spotted-deer-killed

ಸಾಗರದಲ್ಲಿ ವಿದ್ಯುತ್ ಹರಿಸಿ 2 ಜಿಂಕೆಗಳ ಬೇಟೆ: ಮೂವರ ಬಂಧನ, 6 ಮಂದಿ ವಿರುದ್ಧ ಎಫ್‌ಐಆರ್

ಕಲ್ಪ ಮೀಡಿಯಾ ಹೌಸ್  |  ಸಾಗರ  | ಅಕ್ರಮವಾಗಿ ವಿದ್ಯುತ್ ಸಂಪರ್ಕ ಬಳಸಿ ಎರಡು ಚುಕ್ಕೆ ಜಿಂಕೆಗಳನ್ನು (Deer) ಬೇಟೆಯಾಡಿ ಹತ್ಯೆಗೈದು, ಮಾಂಸ ಮಾಡಿ ಸೇವಿಸಿದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ...

sagar-tipper-bike-accident-father-dies-after-daughter

ಸಾಗರ: ನೆಲ್ಲಿಬೀಡು ಟಿಪ್ಪರ್–ಬೈಕ್ ಅಪಘಾತ: ಪುತ್ರಿಯ ಬಳಿಕ ತಂದೆಯೂ ಸಾವು

ಕಲ್ಪ ಮೀಡಿಯಾ ಹೌಸ್  |  ಸಾಗರ  | ಸಾಗರ (Sagar) ತಾಲ್ಲೂಕಿನ ತುಮರಿ ಸಮೀಪದ ನೆಲ್ಲಿಬೀಡಿನಲ್ಲಿ ಆಗಸ್ಟ್ 25ರಂದು ಸಂಭವಿಸಿದ್ದ ಭೀಕರ ಟಿಪ್ಪರ್–ಬೈಕ್ ಅಪಘಾತದಲ್ಲಿ (Accident) ಗಂಭೀರವಾಗಿ ಗಾಯಗೊಂಡಿದ್ದ ಮಳೂರು ಗ್ರಾಮದ ನೀಲಕುಮಾರ್ ಜೈನ್ (45) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ...

sagar forest encroachment 3 acres cleared

ಸಾಗರ | ಅರಣ್ಯ ಒತ್ತುವರಿಗೆ ಬ್ರೇಕ್, 3 ಎಕರೆ ಜಾಗ ತೆರವು, ಅತಿಕ್ರಮಣಕಾರರಿಗೆ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್  |  ಸಾಗರ (ಶಿವಮೊಗ್ಗ)  |  ವರದಿ: ಮಧುರಾಮ್  | ಸಾಗರ (Sagar) ತಾಲೂಕಿನ ಹಿರೆಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡಗೋಡು ಗ್ರಾಮದ ಸರ್ವೆ ನಂ. 62ರಲ್ಲಿ ಸುಮಾರು ಮೂರು ಎಕರೆ ಅರಣ್ಯ ಪ್ರದೇಶವನ್ನು ಅತಿಕ್ರಮಿಸಿ, ಅರಣ್ಯ ನಾಶಪಡಿಸಿ ...

Sagar-Stray-Dog-Shot-Dead-Illegal-Gun-Accused-Arrested

ಸಾಗರದಲ್ಲಿ ಬೀದಿ ನಾಯಿಗೆ ಗುಂಡು ಹಾರಿಸಿ ಹತ್ಯೆ : ಆರೋಪಿ ಅರೆಸ್ಟ್, ಆಗಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಸಾಗರ  | ಸಾಕು ನಾಯಿಗಳೊಂದಿಗೆ ಕಾದಾಟ ನಡೆಸಿದ ಆರೋಪದ ಹಿನ್ನೆಲೆಯಲ್ಲಿ (Street Dog) ಬೀದಿ ನಾಯಿಯೊಂದಕ್ಕೆ ಪರವಾನಗಿ ಇಲ್ಲದ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿರುವ ಘಟನೆ (Shivamogga) ಶಿವಮೊಗ್ಗ ಜಿಲ್ಲೆಯ ಸಾಗರ (Sagar) ತಾಲೂಕಿನ ನಾಡವಳ್ಳಿ ...

Page 1 of 48 1 2 … 48
  • Trending
  • Latest
error: Content is protected by Kalpa News!!