Monday, September 28, 2026
Advertisement
ADVERTISEMENT

Tag: ಅನ್ನಬ್ರಹ್ಮ ಚಾತುರ್ಮಾಸ್ಯ

ghee potency- can't grasped through machines: Raghaveshwara Sri

ಯಂತ್ರಗಳಿಂದ ತುಪ್ಪದ ಸಮಗ್ರ ಶಕ್ತಿ ಅರಿಯಲು ಸಾಧ್ಯವಿಲ್ಲ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಯಂತ್ರಗಳಿಂದ ತುಪ್ಪವನ್ನು (Ghee) ವಿಶ್ಲೇಷಿಸಿದರೆ ಅದರ ಸಮಗ್ರ ಶಕ್ತಿ ಗೋಚರವಾಗುವುದಿಲ್ಲ. ತುಪ್ಪ ಕೇವಲ ಭೌತಿಕ ಗುಣಗಳಿರುವ ದ್ರವ್ಯವಲ್ಲ. ಅದರಲ್ಲಿ ಕಣ್ಣು-ಮನಸ್ಸಿಗೆ ಮೀರಿದ ದೈವಿಕ ಶಕ್ತಿಯಿದ್ದು, ತುಪ್ಪದ ದಿವ್ಯ ಗುಣಗಳನ್ನು ಅನುಭವದಿಂದ ಕಂಡುಕೊಳ್ಳಬಹುದು ಎಂದು ...

desi cow ghee special qualities raghaveshwara shree

ದೇಶಿ ಗೋವಿನ ತುಪ್ಪಕ್ಕೇ ವಿಶೇಷ ಗುಣ | ಮಿಶ್ರತಳಿ ಹಾಲಿನ ಉತ್ಪನ್ನಗಳ ಬಗ್ಗೆ ರಾಘವೇಶ್ವರ ಶ್ರೀಗಳ ಮಾತು

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ (ಉತ್ತರಕನ್ನಡ)  | ದೇಶಿ ಗೋವಿನ ಹಾಲಿನಿಂದ ಸಾಂಪ್ರದಾಯಿಕವಾಗಿ ತಯಾರಿಸುವ ಹಾಲು, ಮೊಸರು, ಬೆಣ್ಣೆ ಹಾಗೂ ತುಪ್ಪಕ್ಕೂ ಮಿಶ್ರತಳಿ ಗೋವುಗಳ ಹಾಲಿನಿಂದ ತಯಾರಿಸುವ ಉತ್ಪನ್ನಗಳಿಗೂ ವ್ಯತ್ಯಾಸವಿದೆ. ಉತ್ಕೃಷ್ಟ ಮೂಲದ್ರವ್ಯ ಹಾಗೂ ಸಮರ್ಪಕ ಸಂಸ್ಕಾರದಿಂದ ಮಾತ್ರ ಶ್ರೇಷ್ಠ ...

desi cow ghee essential for conscious life raghaveshwara shree

ಅರಿವಿನ ಬದುಕಿಗೆ ದೇಸಿ ಗೋವಿನ ತುಪ್ಪ ಅಗತ್ಯ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ (ಉತ್ತರಕನ್ನಡ)  | ಬದುಕಲು ನೀರು ಅಗತ್ಯ. ಆದರೆ ಬದುಕನ್ನು ಸಾರ್ಥಕಗೊಳಿಸಿಕೊಳ್ಳಲು ಗೋವಿನ ತುಪ್ಪದ ಪಾತ್ರ ಮಹತ್ವದ್ದು. ಕ್ರಿಮಿ-ಕೀಟಗಳ ಮಟ್ಟದ ಬದುಕಿನಿಂದ ಮೇಲೇರಿ ಅರಿವಿನ ಬದುಕನ್ನು ಕಟ್ಟಿಕೊಳ್ಳಲು ಗೋವಿನ ತುಪ್ಪ (Desi Cow ghee) ಅಗತ್ಯ ...

drinks pure water-fortunate -wealthy-Raghaveshwara Sri

ಹಣವಂತರಿಗಿಂತ ಶುದ್ಧ ನೀರು ಕುಡಿಯುವವನೇ ನಿಜವಾದ ಯೋಗವಂತ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಹಣವಂತರಿಗಿಂತ ಶುದ್ಧ ನೀರನ್ನು ಸೇವಿಸುವವನೇ ನಿಜವಾದ ಯೋಗವಂತ. ಶುದ್ಧ ಗಾಳಿ ಹಾಗೂ ಶುದ್ಧ ನೀರು ಮನುಷ್ಯನ ಮೂಲಭೂತ ಅವಶ್ಯಕತೆ. ಹಾಗಾಗಿ ಅವು ಸಿಗುವಲ್ಲಿಯೇ ವಾಸ ಮಾಡಬೇಕು. ದುಡ್ಡಿಗಿಂತ ಶುದ್ಧ ನೀರು ಅಗತ್ಯ ಎಂಬುದನ್ನು ...

Gokarna milk ghee no animal cruelty raghaveshwara shri

‘ಹಾಲು-ತುಪ್ಪದ ಹಿಂದೆ ಪ್ರಾಣಿ ಹಿಂಸೆ ಇಲ್ಲ’ | ರಾಘವೇಶ್ವರ ಶ್ರೀಗಳ ಮಹತ್ವದ ಮಾತು

ಕಲ್ಪ ಮೀಡಿಯಾ ಹೌಸ್ |  ಗೋಕರ್ಣ (ಉತ್ತರ ಕನ್ನಡ)  | ವೇಗನ್ ಸಿದ್ಧಾಂತದಲ್ಲಿ ಹಾಲು ಮತ್ತು ತುಪ್ಪವನ್ನು ಹಿಂಸೆಯ ವ್ಯಾಪ್ತಿಗೆ ಸೇರಿಸಲಾಗಿದ್ದರೂ, ಗೋವಿನ ಉತ್ಪನ್ನ (Cow Product) ಗಳನ್ನು ಈ ವ್ಯಾಪ್ತಿಯಲ್ಲಿ ಸೇರಿಸುವ ಅಗತ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ...

Gokarna nature-like-a-mother-rejects-unhealthy-food

ತಾಯಿಯಂತೆ ಪ್ರಕೃತಿಯೂ ಹಿತವಲ್ಲದ ಆಹಾರವನ್ನು ದೂರವಿಡುತ್ತದೆ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಮಗುವಿಗೆ ಹಿತವಲ್ಲದ ಆಹಾರವನ್ನು ತಾಯಿ ಅಡುಗೇ ಮನೆಯಲ್ಲಿ ಕಾಣದಂತೆ ಅಡಗಿಸಿಡುವಂತೆ, ಪ್ರಕೃತಿಯು ಜೀವಿಗೆ ಹಿತವಲ್ಲದ ಆಹಾರಗಳನ್ನು ನಮ್ಮಿಂದ ಆದಷ್ಟು ದೂರವಿಟ್ಟಿರುತ್ತದೆ. ನಮಗೆ ಹಿತವಾದದ್ದು ರಮಣೀಯವಾದರೆ, ಪ್ರಿಯ ಆಹಾರವನ್ನು ಮರಣೀಯ ಎನ್ನಬಹುದಾಗಿದೆ. ಹಾಗಾಗಿ ಪ್ರಿಯ ...

Gokarna raghaveshwara shree seeks satvik food

ಕತ್ತಲಲ್ಲಿ ಬೆಳಕು ಹುಡುಕುವಂತೆ ಸಾತ್ವಿಕ ಆಹಾರವನ್ನು ಅರಸಿ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ (ಉತ್ತರ ಕನ್ನಡ)  | ಮನುಷ್ಯನು ಅರಿವು, ಆನಂದ, ದಯೆ ಮತ್ತು ಕರುಣೆಯಿಂದ ಕೂಡಿದ ಬದುಕನ್ನು ನಡೆಸಬೇಕು. ಪ್ರಾಣಿಗಳಂತೆ ಬದುಕುವುದಾಗಲಿ, ಗಿಡಮರಗಳಂತೆ ಜಡತ್ವದಲ್ಲಿ ಕಾಲ ಕಳೆಯುವುದಾಗಲಿ ಮನುಷ್ಯನ ಸ್ವಭಾವವಾಗಬಾರದು. ಸಾತ್ವಿಕ ಸೃಷ್ಟಿಯಾದ ಮನುಷ್ಯನು ತನ್ನ ಆಹಾರದಲ್ಲಿಯೂ ...

Gokarna Excessive Food Consumption First Wrong Step

ಮಿತಿಮೀರಿದ ಆಹಾರ ಸೇವನೆಯೇ ಮಾನವ ಜನಾಂಗದ ಮೊದಲ ತಪ್ಪು ಹೆಜ್ಜೆ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ (ಉತ್ತರ ಕನ್ನಡ)  | ಮಾನವ ಜನಾಂಗದ ಅಧಃಪತನಕ್ಕೆ ಆಹಾರ ಸೇವನೆಯಲ್ಲಿನ ಅತಿರೇಕವೇ ಮೊದಲ ಕಾರಣವಾಗಿದ್ದು, ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವನೆಯ ಪರಿಣಾಮವಾಗಿ ಮನುಷ್ಯನ ದೇಹ, ಮನಸ್ಸು ಹಾಗೂ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳು ಉಂಟಾದವು ಎಂದು ಶ್ರೀರಾಮಚಂದ್ರಾಪುರ ...

Gokarna digestive fire -consuming food-mind foundation: Ramachandrapura Shri

ಜಠರಾಗ್ನಿಯೇ ದೈವಿಕ ಶಕ್ತಿ; ಆಹಾರ ಸೇವಿಸುವಾಗಿನ ಭಾವವೇ ಮನಸ್ಸಿಗೆ ಆಧಾರ : ರಾಮಚಂದ್ರಾಪುರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಶರೀರವು ತ್ರಿಮೂರ್ತಿಗಳಿಂದ ಆವೃತವಾಗಿದ್ದು, ಬ್ರಹ್ಮ - ವಿಷ್ಣು - ರುದ್ರರೇ ಕ್ರಮವಾಗಿ ವಾತ - ಕಫ ಹಾಗೂ ಪಿತ್ತ ರೂಪದಲ್ಲಿ ನೆಲೆನಿಂತಿದ್ದಾರೆ. ಶರೀರವು ತ್ರಿಮೂರ್ತಿಮಯವಾಗಿದ್ದು, ವಾತ, ಪಿತ್ತ ಮತ್ತು ಕಫಗಳಿಂದಲೇ ಶರೀರ ಕಾರ್ಯಾಚರಿಸುತ್ತಿದೆ. ...

Ayurveda mobile-use-while-eating-harms-mind

ಮೊಬೈಲ್ ನೋಡುತ್ತಾ ಆಹಾರ ಸೇವನೆ ಮನಸ್ಸಿಗೆ ಮಾರಕ | ರಾಮಚಂದ್ರಾಪುರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಆಯುರ್ವೇದದಲ್ಲಿ (Ayurveda) ನಿದ್ರೆಯನ್ನು 'ಭೂತಧಾತ್ರಿ' ಎಂದು ಕರೆಯಲಾಗುತ್ತದೆ. ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವ ತಾಯಿ ಎಂದರ್ಥ. ಸರಿಯಾದ ಸಮಯದಲ್ಲಿ ಬರುವ ನಿದ್ರೆ ದೇಹವನ್ನು ದುರಸ್ತಿ ಮಾಡಿ ಆರೋಗ್ಯವನ್ನು ವೃದ್ಧಿಸುತ್ತದೆ. ಸಮಯಕ್ಕೆ ನಿದ್ರೆ ಮಾಡದೆ, ...

Page 1 of 2 1 2
  • Trending
  • Latest
error: Content is protected by Kalpa News!!