Saturday, October 24, 2026
Advertisement
ADVERTISEMENT

Tag: ಚಂಡಮಾರುತ

bengal fst cyclone threat andhra odisha rain alert

ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್ ಭೀತಿ? ಆಂಧ್ರ, ಒಡಿಶಾದಲ್ಲಿ ಭಾರಿ ಮಳೆ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  ಬಂಗಾಳಕೊಲ್ಲಿಯ (Bay of Bengal) ಪೂರ್ವ-ಮಧ್ಯ ಭಾಗದಲ್ಲಿ ರೂಪುಗೊಂಡಿರುವ ಗುರುತಿಸಲಾದ ವಾಯುಭಾರ ಕುಸಿತ (Cyclone) ವ್ಯವಸ್ಥೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ...

ಲಾಸ್ ಏಂಜಲೀಸ್ | ಭೀಕರ ಕಾಡ್ಗಿಚ್ಚಿಗೆ 15 ಸಾವಿರ ಎಕರೆ ಅರಣ್ಯ ಭಸ್ಮ | 5 ಮಂದಿ ಸಜೀವ ದಹನ

ಲಾಸ್ ಏಂಜಲೀಸ್ | ಭೀಕರ ಕಾಡ್ಗಿಚ್ಚಿಗೆ 15 ಸಾವಿರ ಎಕರೆ ಅರಣ್ಯ ಭಸ್ಮ | 5 ಮಂದಿ ಸಜೀವ ದಹನ

ಕಲ್ಪ ಮೀಡಿಯಾ ಹೌಸ್  |  ವಾಷಿಂಗ್ಟನ್  | ದಕ್ಷಿಣ ಕ್ಯಾಲಿಫೋರ್ನಿಯಾದ #SouthernCalifornia ಸುಂದರ ನಗರ ಎಂದೇ ಖ್ಯಾತವಾಗಿರುವ ಲಾಸ್ ಏಂಜಲೀಸ್ #LodAngeles ವ್ಯಾಪ್ತಿಯಲ್ಲಿ ಭೀಕರ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, 15 ಸಾವಿರಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಈ ವಾರದ ...

ತಮಿಳುನಾಡು | ಜಲಪ್ರಳಯ ಸೃಷ್ಠಿಸಿದ ಫೆಂಗಲ್ ತೂಫಾನ್ | ಕೊಚ್ಚಿ ಹೋದ ಬೃಹತ್ ವಾಹನಗಳು

ತಮಿಳುನಾಡು | ಜಲಪ್ರಳಯ ಸೃಷ್ಠಿಸಿದ ಫೆಂಗಲ್ ತೂಫಾನ್ | ಕೊಚ್ಚಿ ಹೋದ ಬೃಹತ್ ವಾಹನಗಳು

ಕಲ್ಪ ಮೀಡಿಯಾ ಹೌಸ್  |  ಚೆನ್ನೈ  | ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಜಲಪ್ರಳಯವನ್ನೇ ಸೃಷ್ಠಿಸಿರುವ ಫೆಂಗಲ್ ಚಂಡಮಾರುತ #CycloneFengal ಭಾರೀ ಪ್ರಮಾಣದ ಭಾರೀ ಪ್ರಮಾಣದ ಅಲ್ಲೋಲ ಕಲ್ಲೋಲ ಪರಿಸ್ಥಿತಿಯನ್ನೂ ನಿರ್ಮಿಸಿದೆ. ತಮಿಳುನಾಡು-ಪುದುಚ್ಚೇರಿಯಲ್ಲಿ ಜಲಪ್ರಳಯವನ್ನೇ #Cataclysm ಸೃಷ್ಠಿಸಿರುವ ಚಂಡಮಾರುತ ಕೇವಲ 17 ಗಂಟೆ ...

ಕರ್ನಾಟಕಕ್ಕೂ ನಿಸರ್ಗ ಚಂಡಮಾರುತ ಭೀತಿ: ಕರಾವಳಿಯಲ್ಲಿ ಆತಂಕದ ಛಾಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಂಗಳೂರು: ಈ ಬಾರಿ ಮುಂಗಾರು ಆರಂಭ ಜೋರಾಗಿಯೇ ಇದ್ದು, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ನಿಸರ್ಗ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು ಇದರ ಭೀತಿ ಕರ್ನಾಟಕದ ಕರಾವಳಿ ಭಾಗಕ್ಕೂ ಸಹ ಆರಂಭವಾಗಿದೆ. ವಾಯುಭಾರ ಕುಸಿತದಿಂದಾಗಿ ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ದ ...

ಗುಜರಾತ್ ಕರಾವಳಿಗೆ ‘ವಾಯು’ ಚಂಡಮಾರುತ ಭೀತಿ

ಗುಜರಾತ್ ಕರಾವಳಿಗೆ ‘ವಾಯು’ ಚಂಡಮಾರುತ ಭೀತಿ

ಅಹ್ಮದಾಬಾದ್: ಕೇರಳ ಕರಾವಳಿಗೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ಗುಜರಾತ್ ಕರಾವಳಿ ತೀರಕ್ಕೆ ವಾಯು ಚಂಡ ಮಾರುತದ ಭೀತಿ ಎದುರಾಗಿದ್ದು, ಆತಂಕ ಮೂಡಿಸಿದೆ. ಹವಾಮಾನ ಇಲಾಖೆಯ ವರದಿಯಂತೆ ನಾಳೆ ಅಂದರೆ ಗುರುವಾರ ಗುಜರಾತ್ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದ್ದು, ಭಾರೀ ...

ಮೋದಿ ಚಂಡಮಾರುತಕ್ಕೆ ತೂರಿಹೋದ ಕಾಂಗ್ರೆಸ್: ಮೇ 26ರಂದು ಪ್ರಮಾಣ ವಚನ

ಮೋದಿ ಚಂಡಮಾರುತಕ್ಕೆ ತೂರಿಹೋದ ಕಾಂಗ್ರೆಸ್: ಮೇ 26ರಂದು ಪ್ರಮಾಣ ವಚನ

ನವದೆಹಲಿ: ಲೋಕಸಭಾ ಚುಣಾವಣೆಯ ಫಲಿತಾಂಶ ಬಹುತೇಕ ಘೋಷಣೆಯಾಗಿದ್ದು, ವಾರಣಾಸಿಯಿಂದ ಎರಡನೆಯ ಭಾರಿ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದಿಗ್ವಿಜಯ ದಾಖಲಿಸಿದ್ದು, ದೇಶದ 15ನೆಯ ಪ್ರಧಾನಿಯಾಗಲಿದ್ದಾರೆ. ವಾರಣಾಸಿ ಕ್ಷೇತ್ರದಿಂದ ಅಭೂತಪೂರ್ವ ಜಯ ದಾಖಲಿಸಿರುವ ಪ್ರಧಾನಿ ಮೋದಿ, ತಮ್ಮ ಸಮೀಪದ ಸ್ಪರ್ಧಿಯನ್ನು 371784 ...

ಫನಿ ಅಬ್ಬರಕ್ಕೆ ಒಡಿಶಾ ಅಲ್ಲೋಕಕಲ್ಲೋಲ: 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ

ಫನಿ ಅಬ್ಬರಕ್ಕೆ ಒಡಿಶಾ ಅಲ್ಲೋಕಕಲ್ಲೋಲ: 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ

ನವದೆಹಲಿ: ಒಡಿಶಾದ ಕರಾವಳಿಯಲ್ಲಿ ಫನಿ ಚಂಡಮಾರುತ ಇಂದು ಮುಂಜಾನೆ ಸುಮಾರು 240 ಕಿಮೀ ವೇಗದಲ್ಲಿ ಅಪ್ಪಳಿಸಿದ ಪರಿಣಾಮ, ಪುರಿ, ಭುವನೇಶ್ವರ ಸೇರಿದಂತೆ ಸುಮಾರು 18 ಜಿಲ್ಲೆಗಳಲ್ಲಿ ಅಲ್ಲೋಲಕಲ್ಲೋಲವಾಗಿದೆ. #WATCH Rain and strong winds hit Bhubaneswar as #FANI cyclone ...

  • Trending
  • Latest
error: Content is protected by Kalpa News!!