Sunday, September 20, 2026
Advertisement
ADVERTISEMENT

Tag: ಪ್ರಧಾನಿ ನರೇಂದ್ರ ಮೋದಿ

ಅಧಿಕೃತವಾಗಿ ಬಿಜೆಪಿ ಸೇರಿ, ಪ್ರಚಾರಕ್ಕಿಳಿದ ನಿವೃತ್ತ ಸಿಎಸ್ ರತ್ನಪ್ರಭಾ

ಅಧಿಕೃತವಾಗಿ ಬಿಜೆಪಿ ಸೇರಿ, ಪ್ರಚಾರಕ್ಕಿಳಿದ ನಿವೃತ್ತ ಸಿಎಸ್ ರತ್ನಪ್ರಭಾ

ಕಲಬುರಗಿ: ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಈ ಮೂಲಕ ಊಹಾಪೋಹಗಳಿಗೆ ತೆರೆಬಿದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ರತ್ನಪ್ರಭಾ, ತತಕ್ಷಣದಿಂದಲೇ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಡಾ.ಉಮೇಶ್ ಜಾಧವ್ ...

2014ರಲ್ಲಿ ಬಿಜೆಪಿ ನೀಡಿದ್ದ 549ರಲ್ಲಿ ಭರವಸೆಗಳಲ್ಲಿ ಈಡೇರಿಸಿದ್ದು ಎಷ್ಟು ಗೊತ್ತಾ? ಇಲ್ಲಿದೆ ವರದಿ

2014ರಲ್ಲಿ ಬಿಜೆಪಿ ನೀಡಿದ್ದ 549ರಲ್ಲಿ ಭರವಸೆಗಳಲ್ಲಿ ಈಡೇರಿಸಿದ್ದು ಎಷ್ಟು ಗೊತ್ತಾ? ಇಲ್ಲಿದೆ ವರದಿ

ನವದೆಹಲಿ: ಲೋಕಸಭಾ ಚುನಾವಣೆಯ ಕಾವು ದೇಶದಲ್ಲೆಡೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಕೂಗೂ ಸಹ ಬಲವಾಗಿ ಕೇಳಿಬರುತ್ತಿದ್ದು, ಇವರಿಂದಲೇ ಅಭಿವೃದ್ಧಿ ಎಂದು ಬಿಜೆಪಿ ಹೇಳುತ್ತಿದೆ. ಇದರ ಬೆನ್ನಲ್ಲೇ 2014ರ ಚುನಾವಣೆಯ ವೇಳೆ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ 549 ...

ದೇಶದ ಜನತೆಯ ಒಳಿತಿಗಾಗಿ ಮೋದಿ ಪರ ಮತ ಚಲಾಯಿಸಿ: ಯಡಿಯೂರಪ್ಪ ಕರೆ

ದೇಶದ ಜನತೆಯ ಒಳಿತಿಗಾಗಿ ಮೋದಿ ಪರ ಮತ ಚಲಾಯಿಸಿ: ಯಡಿಯೂರಪ್ಪ ಕರೆ

ಬೆಂಗಳೂರು: ದೇಶದ ಜನತೆಯ ಹಿತರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಮತ ಚಲಾವಣೆ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು. ಬೆಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗದ ಮತದಾರರ ಸ್ನೇಹ ಮಿಲನ ಕಾರ್ಯಕ್ರಮವನ್ನು ಪ್ಯಾಲೇಸ್ ಗ್ರೌಂಡ್ (ವಾಣಿ ವಿಲಾಸ ...

ಶಿವಮೊಗ್ಗ: ಪ್ರಧಾನಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ ಕಾಂಗ್ರೆಸ್

ಶಿವಮೊಗ್ಗ: ಪ್ರಧಾನಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ ಕಾಂಗ್ರೆಸ್

ಶಿವಮೊಗ್ಗ: ಬೇಹುಗಾರಿಕಾ ಉಪಗ್ರಹವನ್ನು ಭಾರತ ಹೊಡೆದುಹಾಕುವ ಮೂಲಕ ದೇಶ ಮಹತ್ವದ ಸಾಧನೆ ಮಾಡಿದೆ ಎಂದು ನಿನ್ನೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ದೂರು ...

Big Breaking: ಬಾಹ್ಯಾಕಾಶದಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್’ಗೆ ಬೇಹುಗಾರಿಕೆ ಸ್ಯಾಟಲೈಟ್ ಪುಡಿಪುಡಿ

ಮಿಷನ್ ಶಕ್ತಿ ಭಾಷಣ: ಪ್ರಧಾನಿ ಮೋದಿ ಭಾಷಣದ ಪರಿಶೀಲನೆಗೆ ಮುಂದಾದ ಆಯೋಗ

ನವದೆಹಲಿ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ನಡುವೆಯೇ, ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆ ಕುರಿತು ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಕುರಿತಾಗಿ ಪರಿಶೀಲನೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಪ್ರಧಾನಿ ನಿನ್ನೆ ಮಾಡಿದ್ದ ಭಾಷಣ ನೀತಿ ಸಂಹಿತೆಯ ...

ಸೆನ್ಸೇಶನ್ ಸೃಷ್ಠಿಸಿದೆ ನಿಜವಾದ ಕನ್ನಡಿಗ ಪ್ರಶಾಂತ್ ಸಂಬರಗಿ ಹಾಡಿರುವ ಮತ್ತೊಮ್ಮೆ ಮೋದಿ

ಸೆನ್ಸೇಶನ್ ಸೃಷ್ಠಿಸಿದೆ ನಿಜವಾದ ಕನ್ನಡಿಗ ಪ್ರಶಾಂತ್ ಸಂಬರಗಿ ಹಾಡಿರುವ ಮತ್ತೊಮ್ಮೆ ಮೋದಿ

ಬೆಂಗಳೂರು: ಐದು ವರ್ಷಗಳ ಕಾಲ ದೇಶಕ್ಕೆ ದಕ್ಷ, ಪ್ರಾಮಾಣಿಕ ಹಾಗೂ ಸಮರ್ಥ ಆಡಳಿತ ನೀಡಿದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಕೋಟ್ಯಂತರ ಮಂದಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಸಾಲಿನಲ್ಲಿ ನಿಜವಾದ ಕನ್ನಡಿಗ ಎಂದು ಹೆಸರು ಮಾಡಿರುವ ಪ್ರಶಾಂತ್ ಸಂಬರಗಿ ಪ್ರಮುಖರು. ಪ್ರಧಾನಿ ...

Breaking: ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಹತ್ವದ ಭಾಷಣ ನೇರ ಪ್ರಸಾರ

Breaking: ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಹತ್ವದ ಭಾಷಣ ನೇರ ಪ್ರಸಾರ

ನವದೆಹಲಿ: 2019ರ ಲೋಕಸಭಾ ಚುಣಾವಣೆಗೆ ಇನ್ನೆರಡು ವಾರ ಬಾಕಿ ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಹತ್ವದ ಭಾಷಣ ಮಾಡುತ್ತಿದ್ದಾರೆ. ಇದರ ನೇರ ಪ್ರಸಾರ ವೀಕ್ಷಿಸಿ:  

ಮೋದಿಯನ್ನು ಸೋಲಿಸದಿದ್ದರೆ, ಶಾಶ್ವತವಾಗಿ ಅವರೇ ಪ್ರಧಾನಿಯಾಗುವ ಅಪಾಯವಿದೆ: ಕೇಜ್ರಿವಾಲ್

ಮೋದಿಯನ್ನು ಸೋಲಿಸದಿದ್ದರೆ, ಶಾಶ್ವತವಾಗಿ ಅವರೇ ಪ್ರಧಾನಿಯಾಗುವ ಅಪಾಯವಿದೆ: ಕೇಜ್ರಿವಾಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪ್ರತಿಪಕ್ಷಗಳು ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವಂತೆಯೇ, ಈ ಬಾರಿ ಮೋದಿಯನ್ನು ಸೋಲಿಸದೇ ಇದ್ದರೆ, ಅವರೇ ಶಾಶ್ವತವಾಗಿ ದೇಶದ ಪ್ರಧಾನಿಯಾಗುವ ಅಪಾಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ...

ಶಿವಮೊಗ್ಗ-ಮೋದಿ ಸರ್ಕಾರದ ಯೋಜನೆಯನ್ನು ಜನರಿಗೆ ತಿಳಿಸಿ: ಶ್ರೀನಾಥ್ ಕರೆ

ಶಿವಮೊಗ್ಗ-ಮೋದಿ ಸರ್ಕಾರದ ಯೋಜನೆಯನ್ನು ಜನರಿಗೆ ತಿಳಿಸಿ: ಶ್ರೀನಾಥ್ ಕರೆ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಜಿಲ್ಲಾ ಬಿಜೆಪಿ ಮುಖಂಡ ಬಿ.ಕೆ. ಶ್ರೀನಾಥ್ ಕರೆ ನೀಡಿದ್ದಾರೆ. ನಗರ ಬಿಜೆಪಿ ವಾರ್ಡ್ ನಂ.29 ರ ವಾರ್ಡಿನ ಪ್ರಮುಖರು, ಅಧ್ಯಕ್ಷರು, ಕಾರ್ಯದರ್ಶಿ, ಪ್ರಭಾರಿಗಳು, ಪೇಜ್ ...

Updates: ಮುಂಬೈ ಪಾದಚಾರಿ ಸೇತುವೆ ಕುಸಿತ ಪ್ರಕರಣ: 5 ಸಾವು, ಇಬ್ಬರ ಸ್ಥಿತಿ ಚಿಂತಾಜನಕ

Updates: ಮುಂಬೈ ಪಾದಚಾರಿ ಸೇತುವೆ ಕುಸಿತ ಪ್ರಕರಣ: 5 ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಮುಂಬೈ: ವಾಣಿಜ್ಯ ನಗರಿಯ ಜನನಿಬಿಡ ಪ್ರದೇಶವಾದ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಸೇತುವೆ ಕುಸಿದ ಪ್ರಕರಣದಲ್ಲಿ ಐವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಗಾಯಾಳುಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಇಂದು ಸಂಜೆ 7.30 ಘಟನೆ ...

Page 57 of 61 1 56 57 58 61
  • Trending
  • Latest
error: Content is protected by Kalpa News!!