Sunday, September 20, 2026
Advertisement
ADVERTISEMENT

Tag: ಪ್ರಧಾನಿ ನರೇಂದ್ರ ಮೋದಿ

ಶ್ರೇಷ್ಠ ಸಂಸದೀಯ ಪಟು ಅಟಲ್ ಜೀ ಭಾವಚಿತ್ರ ಸಂಸತ್’ನಲ್ಲಿ ಅನಾವರಣ

ಶ್ರೇಷ್ಠ ಸಂಸದೀಯ ಪಟು ಅಟಲ್ ಜೀ ಭಾವಚಿತ್ರ ಸಂಸತ್’ನಲ್ಲಿ ಅನಾವರಣ

ನವದೆಹಲಿ: ಭಾರತ ಇತಿಹಾಸ ಕಂಡ ಅತ್ಯಂತ ಶ್ರೇಷ್ಠ ಸಂಸದೀಯ ಪಟು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ತೈಲವರ್ಣದ ಭಾವಚಿತ್ರವನ್ನು ಸಂಸತ್ ಭವನದ ಹಾಲ್'ನಲ್ಲಿ ಇಂದು ಅನಾವರಣಗೊಳಿಸಲಾಯಿತು. President Kovind unveils the portrait of late Prime ...

ಮೋದಿ ವಿರುದ್ಧ ತೊಡೆ ತಟ್ಟಲು ನಾಯ್ಡು ವ್ಯಯ ಮಾಡಿ ಹಣ ಎಷ್ಟು ಗೊತ್ತಾ?

ಮೋದಿ ವಿರುದ್ಧ ತೊಡೆ ತಟ್ಟಲು ನಾಯ್ಡು ವ್ಯಯ ಮಾಡಿ ಹಣ ಎಷ್ಟು ಗೊತ್ತಾ?

ಅಮರಾವತಿ: ಆಂಧ್ರಪ್ರದೇಶವನ್ನು ಸ್ವರ್ಗ ಮಾಡುತ್ತೇನೆ ಎಂಬಂತಹ ಮಾತುಗಳನ್ನಾಡುತ್ತಾ, ರಾಷ್ಟçಮಟ್ಟದಲ್ಲಿ ಸುದ್ದಿಯಾಗಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೊಡೆತಟ್ಟಲು ಕೋಟಿಗಟ್ಟಲೆ ಹಣ ವ್ಯಯ ಮಾಡಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಪ್ರತಿಪಕ್ಷಗಳ ಸಹಕಾರದಲ್ಲಿ ನಾಯ್ಡು ಇಂದು ನವದೆಹಲಿಯಲ್ಲಿ ಮೋದಿ ಸರ್ಕಾರದ ...

ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಾಯ್ಡು ಉಪವಾಸ ಸತ್ಯಾಗ್ರಹ ಆರಂಭ

ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಾಯ್ಡು ಉಪವಾಸ ಸತ್ಯಾಗ್ರಹ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ನಿನ್ನೆ ಭೇಟಿ ನೀಡಿದ್ದ ವೇಳೆ ಪ್ರತಿಭಟನೆ ಕರೆ ನೀಡಿದ್ದ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಆಂಧ್ರ ಪ್ರದೇಶ ...

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಹೈದರಾಬಾದ್: ಎನ್'ಡಿಎ ಮನೆಯಲ್ಲೇ ತಿಂದು ತೇಗಿ, ಈಗ ರಾಜಕೀಯ ಸ್ವಾರ್ಥಕ್ಕಾಗಿ ಉಂಡ ಮನೆಗೇ ಎರಡು ಬಗೆದರೂ ಸಹ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಗ್ಗೆ ಒಂದಷ್ಟು ಗೌರವವಿತ್ತು. ಆದರೆ, ಇಂದಿನ ಅವರ ಒಂದು ಕರೆ ಅವರ ಕುರಿತಾಗಿ ಎಲ್ಲ ಸದಭಿಪ್ರಾಯವನ್ನು ತೊಳೆದುಹಾಕಿದೆ. ...

ಶಿವಮೊಗ್ಗ: ಮೋದಿ ಸಾಧನೆ ತಿಳಿಸಲು ಎಲ್’ಇಡಿ ರಥಕ್ಕೆ ಬಿಜೆಪಿ ಚಾಲನೆ

ಶಿವಮೊಗ್ಗ: ಮೋದಿ ಸಾಧನೆ ತಿಳಿಸಲು ಎಲ್’ಇಡಿ ರಥಕ್ಕೆ ಬಿಜೆಪಿ ಚಾಲನೆ

ಶಿವಮೊಗ್ಗ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ 'ಎಲ್'ಇಡಿ ರಥಕ್ಕೆ ಇಂದು ಚಾಲನೆ ನೀಡಿದೆ. ವಿನೋಬ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಭಾರತ್ ಕೆ ಮನ್ ಕಿ ಬಾತ್ ...

ದೇಶದ ಭದ್ರತೆಯೇ ಮೋದಿ ಸರ್ಕಾರದ ಗುರಿ, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ಅನುದಾನ

ದೇಶದ ಭದ್ರತೆಯೇ ಮೋದಿ ಸರ್ಕಾರದ ಗುರಿ, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ಅನುದಾನ

ನವದೆಹಲಿ: ದೇಶದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019-20ನೆಯ ಸಾಲಿನ ಬಜೆಟ್'ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಐತಿಹಾಸಿಕ ಎನ್ನುವಂತೆ 3 ಲಕ್ಷ ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿದೆ. ಬಜೆಟ್ ಮಂಡನೆ ಮಾಡಿ ಮಾತನಾಡಿದ ...

ರಾಹುಲ್ ಗಾಂಧಿಗೆ ಶಾಕ್ ನೀಡಲು ಮೋದಿ ಮಾಸ್ಟರ್’ಪ್ಲಾನ್

ರಾಹುಲ್ ಗಾಂಧಿಗೆ ಶಾಕ್ ನೀಡಲು ಮೋದಿ ಮಾಸ್ಟರ್’ಪ್ಲಾನ್

ನವದೆಹಲಿ: ಇದೇ ಶುಕ್ರವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್'ನಲ್ಲಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಘೋಷಣೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಈ ಮೂಲಕ ರಾಹುಲ್ ಗಾಂಧಿಗೆ ಸೆಡ್ಡು ಹೊಡಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೆ ...

ನೆಹರೂ ಪಕ್ಷದ ಸಿದ್ಧರಾಮಯ್ಯ ಸೆರಗು ಎಳೆದಿದ್ದು ಆಕಸ್ಮಿಕವೇ! ಆದರೆ?

ನೆಹರೂ ಪಕ್ಷದ ಸಿದ್ಧರಾಮಯ್ಯ ಸೆರಗು ಎಳೆದಿದ್ದು ಆಕಸ್ಮಿಕವೇ! ಆದರೆ?

ಹೌದು... ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರದಲ್ಲಿದ್ದಾಗ ಸ್ತ್ರೀ ಸಂಬಂಧಿ ವಿವಾದಗಳನ್ನು ಮೈಮೇಳೆ ಎಳೆದುಕೊಂಡು ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಆದರೆ, ಈಗ ಅಂತಹುದ್ದೇ ವಿವಾದವನ್ನು ಅವರು ಮತ್ತೆ ಮೈಮೇಲೆ ಎಳೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಅವರನ್ನು ಆಧುನಿಕ ದುಶ್ಯಾಸನ ...

Video: ಹುತಾತ್ಮ ಯೋಧರಿಗೆ ಇಂಡಿಯಾ ಗೇಟ್ ಬಳಿ ಪ್ರಧಾನಿ ನಮನ

Video: ಹುತಾತ್ಮ ಯೋಧರಿಗೆ ಇಂಡಿಯಾ ಗೇಟ್ ಬಳಿ ಪ್ರಧಾನಿ ನಮನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಂಡಿಯಾ ಗೇಟ್'ನಲ್ಲಿ ಇರುವ ಅಮರ್ ಜವಾನ್'ನಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು. ಗಣರಾಜ್ಯೋತ್ಸವ ಪೆರೇಡ್'ಗೆ ಆಗಮಿಸುವ ಮುನ್ನ ಅಮರ್ ಜವಾನ್ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವೀರ ಯೋಧರಿಗೆ ನಮನ ಸಲ್ಲಿಸಿದರು. At ...

ಇಂದು ಪ್ರಧಾನಿಯಿಂದ ಕೆಂಪು ಕೋಟೆಯಲ್ಲಿ ನೇತಾಜಿ ಮ್ಯೂಸಿಯಂ ಲೋಕಾರ್ಪಣೆ

ಇಂದು ಪ್ರಧಾನಿಯಿಂದ ಕೆಂಪು ಕೋಟೆಯಲ್ಲಿ ನೇತಾಜಿ ಮ್ಯೂಸಿಯಂ ಲೋಕಾರ್ಪಣೆ

ನವದೆಹಲಿ: ಅಪ್ರತಿಮ ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ ಇಂದು ನವದೆಹಲಿಯ ಕೆಂಪು ಕೋಟೆಯಲ್ಲಿ ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂ ಅನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಇಂದು ದೇಶದಾದ್ಯಂತ ನೇತಾಜಿಯವರ 122ನೆಯ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ...

Page 60 of 61 1 59 60 61
  • Trending
  • Latest
error: Content is protected by Kalpa News!!