Thursday, September 3, 2026
Advertisement
ADVERTISEMENT

Tag: ಬೆಂಗಳೂರು

ಹಾಸನ: ರೇವಣ್ಣ ಆಪ್ತರಿಗೂ ಐಟಿ ಅಧಿಕಾರಿಗಳ ಶಾಕ್

ಎಚ್.ಡಿ. ರೇವಣ್ಣಗೆ ಷರತ್ತುಬದ್ದ ಜಾಮೀನು ಮಂಜೂರು | ನಾಳೆ ಜೈಲಿನಿಂದ ಬಿಡುಗಡೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪ್ರಜ್ವಲ್ ರೇವಣ್ಣ #Prajwal Revanna ಪ್ರಕರಣಕ್ಕೆ ಸಂಬAಧಿಸಿದAತೆ ಕಿಡ್ನಾಪ್ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟಿದ್ದ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ #H D Revanna ಅವರಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ...

ಸ್ಯಾಂಡಲ್’ವುಡ್ ನಟ ಚೇತನ್ ಮೇಲೆ ಮಾರಣಾಂತಿಕ ಹಲ್ಲೆ | ದೂರು ದಾಖಲು

ಸ್ಯಾಂಡಲ್’ವುಡ್ ನಟ ಚೇತನ್ ಮೇಲೆ ಮಾರಣಾಂತಿಕ ಹಲ್ಲೆ | ದೂರು ದಾಖಲು

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಚಂದನವನದ ನಟ ಚೇತನ್ ಚಂದ್ರ #Actor Chetan Chandra ಅವರ ಮೇಲೆ ಅಪರಿಚಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಕಗ್ಗಲಿಪುರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತಂತೆ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಚೇತನ್ ಅವರು ...

ಸೀರಿಯಲ್ ಪಾತ್ರದಲ್ಲಿ ತಪ್ಪು | ನಟಿ ವೈಷ್ಣವಿ ಗೌಡಗೆ ರಿಯಲ್ ಪೊಲೀಸರಿಂದ ಫೈನ್ | ಕಾರಣವೇನು?

ಸೀರಿಯಲ್ ಪಾತ್ರದಲ್ಲಿ ತಪ್ಪು | ನಟಿ ವೈಷ್ಣವಿ ಗೌಡಗೆ ರಿಯಲ್ ಪೊಲೀಸರಿಂದ ಫೈನ್ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಸೀರಿಯಲ್ ದೃಶ್ಯವೊಂದರೆ ಚಿತ್ರೀಕರಣದಲ್ಲಿ ಹೆಲ್ಮೆಟ್ ಧರಿಸದೇ ಇದ್ದ ಕಾರಣ ನಟಿ ವೈಷ್ಣವಿ ಗೌಡ #Vaishnavi Gowda ಅವರಿಗೆ ಬೆಂಗಳೂರು ಪೊಲೀಸರು ದಂಡ ವಿಧಿಸಿ, ಎಚ್ಚರಿಕೆ ನೋಟೀಸ್ ನೀಡಿರುವ ಘಟನೆ ನಡೆದಿದೆ. ಏನಿದು ಘಟನೆ? ...

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ | ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಹಾಲಿ ಕೆಎಎಸ್ ಅಧಿಕಾರಿ ಶಿವಕುಮಾರ್ ಅವರ ಪತ್ನಿಯೂ ಆಗಿರುವ ಹೈಕೋರ್ಟ್ ವಕೀಲೆ ಚೈತ್ರಾಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಂಜಯ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ...

ಡಾ.ಆರ್. ವಾದಿರಾಜು ದಂಪತಿಗಳಿಗೆ ‘ದಾಸಧೇನು ದಂಪತಿ – 2024 ‘ ಪ್ರಶಸ್ತಿ ಪ್ರದಾನ

ಡಾ.ಆರ್. ವಾದಿರಾಜು ದಂಪತಿಗಳಿಗೆ ‘ದಾಸಧೇನು ದಂಪತಿ – 2024 ‘ ಪ್ರಶಸ್ತಿ ಪ್ರದಾನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕನ್ನಡ ಸಾಹಿತ್ಯದಲ್ಲಿ 25ಕ್ಕೂ ಹೆಚ್ಚು ಕೃತಿಗಳನ್ನು ನೀಡಿರುವ ವಿಶಿಷ್ಟ ಸಾಹಿತ್ಯ ಸಾಧಕರು ಜನಪ್ರಿಯ ಪ್ರಾಧ್ಯಾಪಕರು,ಉತ್ತಮ ವಾಗ್ಮಿಗಳು, ಶ್ರೇಷ್ಠ ಸಂಘಟಕರು,ವಿದ್ಯೆ -ವಿನಯ- ವಿವೇಕ -ಪಾಂಡಿತ್ಯ ಪ್ರತಿಭೆಗಳ ಸಂಗಮ ಡಾ. ವಾದಿರಾಜರವರ ಸಾಂಸ್ಕೃತಿಕ ಪರಿಚಾರಿಕೆಯನ್ನು ಗುರುತಿಸಿ ...

ಅಶ್ಲೀಲ ವೀಡಿಯೋ ಲೀಕ್ | ಮಾರ್ಫಿಂಗ್ ಮಾಡಿದವರ ವಿರುದ್ಧ ಕಿರುತೆರೆ ನಟಿ ಜ್ಯೋತಿ ರೈ ಸಮರ

ಅಶ್ಲೀಲ ವೀಡಿಯೋ ಲೀಕ್ | ಮಾರ್ಫಿಂಗ್ ಮಾಡಿದವರ ವಿರುದ್ಧ ಕಿರುತೆರೆ ನಟಿ ಜ್ಯೋತಿ ರೈ ಸಮರ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ತಮ್ಮದು ಎಂದು ವೈರಲ್ ಆಗಿರುವ ಅಶ್ಲೀಲ ವೀಡಿಯೋ #PornVideo ಫೇಕ್ ಆಗಿದ್ದು, ಇದನ್ನು ಮಾರ್ಫಿಂಗ್ #Morphing ಮಾಡಿದವರ ವಿರುದ್ಧ ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ #JyothiRai ಅವರು ಸೈಬರ್ ಕ್ರೈಂಗೆ ದೂರು ...

ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್! ಡಿ ಬಾಸ್ ಟ್ವೀಟ್ ಮರ್ಮವೇನು?

ನಾನೊಬ್ಬ ಅಭಿಮಾನಿಯಾಗಿ ಅವರನ್ನು ಭೇಟಿಯಾಗಬೇಕು ಎಂದು ನಟ ದರ್ಶನ್ ಹೇಳಿದ್ದು ಯಾರಿಗೆ?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಅಭಿಮಾನಿ ಬಳಗ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ #Chalenging Star Darshan ತಾವೇ ಒಬ್ಬ ಸೆಲೆಬ್ರಟಿ ಆಗಿದ್ದರೂ ತಾವು ಬಿಗ್ ಬಿ ಅಮಿತಾಬ್ #Big B Amithabh ...

ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟ: ಓರ್ವ ವಿದ್ಯಾರ್ಥಿ ಹೊರತಾಗಿ ಪರೀಕ್ಷೆ ಬರೆದವರೆಲ್ಲಾ ಪಾಸ್

SSLC ಫಲಿತಾಂಶ ಪ್ರಕಟ | ಈ ಜಿಲ್ಲೆ ಫಸ್ಟ್, ಈ ಜಿಲ್ಲೆ ಲಾಸ್ಟ್ | ಶಿವಮೊಗ್ಗ ಜಿಲ್ಲೆ ದಾಖಲೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪ್ರಸಕ್ತ ಸಾಲಿನ ಎಸ್'ಎಸ್'ಎಲ್'ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಮೊದಲ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಗಳಿಸಿದೆ. ರಾಜ್ಯ ಶಾಲ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ...

ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟ: ಹಾಸನ ಫಸ್ಟ್‌, ಯಾದಗಿರಿ ಲಾಸ್ಟ್‌

ನಾಳೆ SSLC ರಿಸಲ್ಟ್ | ಫಲಿತಾಂಶ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪ್ರಸಕ್ತ ಸಾಲಿನ ಎಸ್'ಎಸ್'ಎಲ್'ಸಿ ಫಲಿತಾಂಶ #SSLCResult ಮೇ 9ರ ನಾಳೆ ಪ್ರಕಟಗೊಳ್ಳಲಿದ್ದು, ಆನ್'ಲೈನ್ ಮೂಲಕ ರಿಸಲ್ಟ್ ತಿಳಿಯಬಹುದಾಗಿದೆ. ಮೇ 9ರ ನಾಳೆ ಬೆಳಗ್ಗೆ 10.30ಕ್ಕೆ ಬೆಂಗಳೂರಿನ #Bengaluru ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ...

ಅಸಹ್ಯ! ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರೆದುರೇ ತಬ್ಬಿ, ಮುದ್ದಾಡಿದ ಜೋಡಿ | ತೀವ್ರ ಆಕ್ರೋಶ

ಅಸಹ್ಯ! ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರೆದುರೇ ತಬ್ಬಿ, ಮುದ್ದಾಡಿದ ಜೋಡಿ | ತೀವ್ರ ಆಕ್ರೋಶ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಸುಸಂಸ್ಕೃತರ ನಾಡು ಎಂಬ ಖ್ಯಾತಿಗೆ ಪಾತ್ರವಾಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಮೆಟ್ರೋದಲ್ಲಿ #Bangalore Metro ಅಸಹ್ಯಕರ ಘಟನೆಯೊಂದು ಸಾರ್ವಜನಿಕರ ಎದುರೇ ನಡೆದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. Hey @OfficialBMRCL @NammaMetro_ @BlrCityPolice what ...

Page 167 of 432 1 166 167 168 432
  • Trending
  • Latest
error: Content is protected by Kalpa News!!