Friday, January 30, 2026
">
ADVERTISEMENT

Tag: ರಾಮಾಯಣ

ಭರಮಸಾಗರ: ರಾಮನವಮಿ ಅದ್ದೂರಿ ಆಚರಣೆ, ಭಕ್ತಿಯಲ್ಲಿ ಮಿಂದೆದ್ದ ಜನ

ಭರಮಸಾಗರ: ರಾಮನವಮಿ ಅದ್ದೂರಿ ಆಚರಣೆ, ಭಕ್ತಿಯಲ್ಲಿ ಮಿಂದೆದ್ದ ಜನ

ಕಲ್ಪ ಮೀಡಿಯಾ ಹೌಸ್  |  ಭರಮಸಾಗರ  | ಪಟ್ಟಣದಲ್ಲಿ ಭಾನುವಾರ ಶ್ರೀ ರಾಮನವಮಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು. ವಿಶ್ವಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಬುಡರನಾಳು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ವಿನಾಯಕ ದೇವಸ್ಥಾನದ ಮುಂದೆ ರಾಮದೇವರ ದೊಡ್ಡ ಭಾವಚಿತ್ರ ...

Devarshi Narada

ಪರಮ ಭಾಗವತೋತ್ತಮ – ದೇವರ್ಷಿ ನಾರದ

ಕಲ್ಪ ಮೀಡಿಯಾ ಹೌಸ್ ವಿಷಾದವೂ ಕೆಲವೊಮ್ಮೆ ಮಹತ್ಕಾರ್ಯಸಾಧನೆಗೆ ಪ್ರೇರಣೆ ಆಗುತ್ತದೆ. ವಾಲ್ಮೀಕಿಗಳ ವಿಷಾದದಿಂದ (ಕ್ರೌಂಚವಧ ಪ್ರಸಂಗ) ರಾಮಾಯಣ ಮಹಾಕಾವ್ಯ ಸಿಗುವಂತೆ ಆಯಿತು. ಅರ್ಜುನನ ವಿಷಾದದಿಂದ ಮುಂದೆ ದುಷ್ಟರ ದಮನವಾಗಿ ಸುಖೀರಾಜ್ಯ ನಿರ್ಮಾಣವಾಯಿತು. ಅಂತೆ ವ್ಯಾಸರ ವಿಷಾದದಿಂದ ಶ್ರೀಮದ್ಭಾಗವತ ಮಹಾಪುರಾಣವು ಜಗತ್ತಿಗೆ ಸಿಗುವಂತೆ ...

ಗೋಕರ್ಣ ದೇವಾಲಯದ ಆಡಳಿತಾಧಿಕಾರಿಗಳಿಗೆ ಆಸಿಡ್ ದಾಳಿ ಬೆದರಿಕೆ

ಗೋಕರ್ಣ ಶಿವಗುರುಕುಲದಲ್ಲಿ ವೇದಾಧ್ಯಯನಕ್ಕೆ ಅವಕಾಶ

ಕಲ್ಪ ಮೀಡಿಯಾ ಹೌಸ್ ಗೋಕರ್ಣ: ಹವ್ಯಕ ಮಹಾಮಂಡಲ ಟ್ರಸ್ಟ್ ವತಿಯಿಂದ ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ಶಿವ ಗುರುಕುಲದಲ್ಲಿ ವೇದಾಧ್ಯಯನ ಮಾಡಲು ಅರ್ಹ ಉಪನೀತ ವಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷ್ಣ ಮತ್ತು ಶುಕ್ಲ ಯಜುರ್ವೇದ ಸೇರಿದಂತೆ ನಾಲ್ಕು ವೇದಗಳ ಅಧ್ಯಯನಕ್ಕೆ ಅವಕಾಶವಿದೆ. ಇದರೊಂದಿಗೆ ...

ಭಗವದ್ಗೀತೆ ಲೇಖನ ಮಾಲಿಕೆ-2: ಕೃಷ್ಣನಿದ್ದಲ್ಲಿ ಗೆಲುವಿದೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀಕೃಷ್ಣ ಅರ್ಜುನನ ಮನಸ್ಸನ್ನು ಬದಲಿಸುತ್ತಾನೆ. ಕೆಳಗಿಳಿಸಿದ ಅವನ ಗಾಂಢೀವವನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಮಾಡುತ್ತಾನೆ. ಕೃಷ್ಣನಿದ್ದೆಡೆಗೆ ಅದೃಷ್ಟ, ಯಶಸ್ಸು, ಸ್ಥಿರತೆ, ಕಾನೂನು, ಪರಮಾಧಿಕಾರ ಎಲ್ಲವೂ ತಾನಾಗಿಯೇ ನೆಲೆಗೊಳ್ಳುತ್ತದೆ (ಭಗವದ್ಗೀತೆ 18ನೇ ಅಧ್ಯಾಯ, 78ನೇ ಶ್ಲೋಕ) ಎನ್ನುತ್ತಾನೆ. ಈ ...

ಸೂರ್ಯಚಂದ್ರರಿರುವರೆಗೂ ಅಮರ ತಪಸ್ವಿಯಾಗುಳಿದ ಶ್ರೇಷ್ಠ ಚೇತನ ವಾಲ್ಮೀಕಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವಾಲ್ಮೀಕಿ ರಾಮಾಯಣದ ಒಂದು ಪಾತ್ರವಾಗಿಯೇ ಇದ್ದು ಅದನ್ನು ರಚಿಸಿದ. ರಾಮಾಯಣದ ಸನ್ನಿವೇಶ, ಘಟನೆ, ಪಾತ್ರಗಳ ಸಮಕಾಲೀನನಾಗಿದ್ದು ಅದೆಲ್ಲವನ್ನು ನೋಡಿ, ಆದರ್ಶವನ್ನೇ ತನ್ನ ಕಾವ್ಯದರ್ಶನವನ್ನಾಗಿ ವಾಲ್ಮೀಕಿ ರಾಮಾಯಣದಲ್ಲಿ ಒಡಮೂಡಿಸಿದ್ದಾನೆ. ರಾಮಾಯಣ ಒಟ್ಟಾರೆ ವಾಲ್ಮೀಕಿ ಎನ್ನುವ ಪರ್ವತದಿಂದ ಹರಿಯ ...

ಹಿಂದೂ ಹೃದಯ ಸಾಮ್ರಾಟ ಪ್ರಭು ಶ್ರೀರಾಮನ ಅವತಾರಕ್ಕೆ ಕನ್ನಡ ನಾಡೇ ಪ್ರಭಾವಳಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಪ್ರಭು ಶ್ರೀರಾಮ ಹಿಂದೂಗಳ ಹೆಮ್ಮೆಯ ಆರಾಧ್ಯ ದೈವವಾಗಿದ್ದು ರಾಮಾಯಣ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದೆ. ರಾಮಾಯಣ ಎಂಬ ಶ್ರೀರಾಮನ ಕಥೆಯನ್ನು ಹೇಳುವ ಬೃಹದ್ಕಾವ್ಯವನ್ನು ರಚಿಸಿದ್ದು ಮಹರ್ಷಿ ವಾಲ್ಮೀಕಿಯವರು. ಈ ಮಹಾನ್ ಕಾವ್ಯವು ಒಟ್ಟು 24000 ಶ್ಲೋಕ ...

ಪ್ರಭು ಶ್ರೀ ರಾಮನೆಂಬ ಮಾಣಿಕ್ಯ ಪರ್ವತ: ಮರ್ಯಾದಾ ಪುರುಷೋತ್ತಮನ ಅನವರತ ನೆನೆ ಮನವೇ!

ಪ್ರಭು ಶ್ರೀ ರಾಮನೆಂಬ ಮಾಣಿಕ್ಯ ಪರ್ವತ: ಮರ್ಯಾದಾ ಪುರುಷೋತ್ತಮನ ಅನವರತ ನೆನೆ ಮನವೇ!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ರಾಮನ ನೆನೆ ಮನವೇ ಚೈತ್ರದ ಆರಂಭದೊಂದಿಗೆ ರಾಮ ನವಮಿಯ, ರಾಮೋತ್ಸವ, ಸಂಗೀತೋತ್ಸವದ ಝೇಂಕಾರವೂ ಕಳೆಗುಟ್ಟುತ್ತದೆ. ರಾಮ ನಿತ್ಯ ನೂತನನಾದರೂ, ನಮ್ಮೊಳಗೇ ಅವನಿದ್ದರೂ ಆತನ ಅನಂತಾನಂತ ಭಾವ ಮಾತ್ರ ಇಂದಿಗೂ ಸಾಮಾನ್ಯರಿಗೆ ನಿಟುಕದಂತಿದೆ. ಆಗಸದಿ ಒಮ್ಮೆಲೇ ಸುಳಿಯಿತು ...

ಯಾವುದಯ್ಯಾ ನೈಜ ಧರ್ಮ? ಅವರವರ ವೈಯಕ್ತಿಕ ಹಿತಾಸಕ್ತಿಯೋ? ದೇಶದ ಹಿತಾಸಕ್ತಿಯೋ?

ಯಾವುದಯ್ಯಾ ನೈಜ ಧರ್ಮ? ಅವರವರ ವೈಯಕ್ತಿಕ ಹಿತಾಸಕ್ತಿಯೋ? ದೇಶದ ಹಿತಾಸಕ್ತಿಯೋ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮನುಷ್ಯರಲ್ಲಿ ಕೆಲವರಿಗೆ ಒಂದು ದುರ್ಗುಣ ಇದೆ. ನಾನು ನನ್ನ ಧರ್ಮ ಪಾಲನೆ ಮಾಡುತ್ತಿದ್ದೇನೆ. ಅದನ್ನು ಉಳಿಸಲು ಎಷ್ಟೇ ಮೌಲ್ಯಕೊಡಲು ತಯಾರಿದ್ದೇನೆ. ಏನು ಬೇಕಾದರೂ ಮಾಡುತ್ತೇನೆ ಎಂಬ ಅಹಂ. ಇದು ಈಗಲ್ಲ. ಬಹಳ ಪೂರ್ವದಲ್ಲಿ ರಾಮಾಯಣ, ಮಹಾಭಾರತದಲ್ಲೂ ...

ಸಮಾಜದ ಎಲ್ಲ ಸ್ಥರದಲ್ಲೂ ಬ್ರಾಹ್ಮಣರ ದಬ್ಬಾಳಿಕೆ ಉಂಟೇ? ಆರೋಪ ಮಾಡುವ ಮುನ್ನ ಒಮ್ಮೆ ಚಿಂತಿಸಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಒಂದು ವಿಚಾರವನ್ನು ಹೇಗೆ ಬೇಕಾದರೂ ತಿರುಚಬಹುದು. ವಿದ್ಯೆ ಇದ್ದರಾಯ್ತು. ವಿದ್ಯೆ ಅಂದರೆ ಜ್ಞಾನ, knowledge. ಇದರಲ್ಲಿ main target ಬ್ರಾಹ್ಮಣರನ್ನೇ ಮಾಡುವುದು ವಿಷಾದನೀಯ. ಶೂದ್ರರಿಗೆ ವಿದ್ಯೆ ಕಲಿಸಲಿಲ್ಲ ಬ್ರಾಹ್ಮಣರು ಎಂದು ಹೇಳುವುದಕ್ಕೆ ಮುಂಚೆ, ಶೂದ್ರರು ಯಾಕೆ ...

ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡದೇ ಇದ್ದದ್ದೇ ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆ?

ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡದೇ ಇದ್ದದ್ದೇ ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆ?

ಇಡೀ ಭಾರತ ದೇಶದಲ್ಲಿ ಮುಖ್ಯವಾಗಿ ಪೌರಾಣಿಕವಾದ ಭೌಗೋಳಿಕವಾಗಿ ಎರಡು ಭಾಗ. ರಾಮಾಯಣದಲ್ಲಿ ಈ ವಿಚಾರ ಅನೇಕ ಕಡೆಯಲ್ಲಿ ಬರುತ್ತದೆ. ಹನುಮಂತನು ವಿಂದ್ಯಾ ಪರ್ವತದಿಂದ ದಕ್ಷಿಣಾಭಿಮುಖವಾಗಿ ಸೀತಾನ್ವೇಷಣೆಗೆ ಹೊರಟದ್ದು, ರಾಮನ ವನವಾಸ ಮಾರ್ಗವೂ ವಿಂದ್ಯಾ ಪರ್ವತದ ಮೇಲಿನಿಂದಲೇ ಸಾಗಿತ್ತು ಎಂಬಿತ್ಯಾದಿ ಉಲ್ಲೇಖ ಇದೆ. ...

Page 2 of 3 1 2 3
  • Trending
  • Latest
error: Content is protected by Kalpa News!!