Thursday, August 27, 2026
Advertisement
ADVERTISEMENT

Tag: ಶಿವಮೊಗ್ಗ

ಮುರುಘಾ ಶ್ರೀಗಳ ಬಂಧನ ವದಂತಿ: ಸಂಸದ ರಾಘವೇಂದ್ರ ಹೇಳಿದ್ದೇನು?

ಮುರುಘಾ ಶ್ರೀಗಳ ಬಂಧನ ವದಂತಿ: ಸಂಸದ ರಾಘವೇಂದ್ರ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ಬಂಧನವಾಗಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ. ಶ್ರೀಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಮಠದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರ ಮಾಹಿತಿಯಂತೆ ಶ್ರೀಗಳನ್ನು ...

ರಾಘವೇಂದ್ರ ಅವರೇ, ನೀವೊಬ್ಬ ಸಮರ್ಥ ಸಂಸದ ಎಂಬುದನ್ನು ನಿಮ್ಮ ಸಾಧನೆಗಳೇ ಕೂಗಿ ಹೇಳುತ್ತಿವೆ

ಗಣೇಶೋತ್ಸವಕ್ಕೆ ಡಿಜೆ ಬಳಸುವಂತಿಲ್ಲ, ಸ್ವಾತಂತ್ರ ಯೋಧರ ಫೋಟೋ ಬಳಸಬಹುದು: ಸಂಸದ ರಾಘವೇಂದ್ರ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಈ ಬಾರಿಯ ಗಣೇಶೋತ್ಸವದಲ್ಲಿ Ganeshothsava ಡಿಜೆ ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದ್ದು, ಸಾಮಾನ್ಯ ಸೌಂಡ್ಸ್ ಸಿಸ್ಟಂ ಬಳಸಲು ಅವಕಾಶವಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ...

ರಾಜ್ಯ ಮಟ್ಟದ ಸ್ಕೇಟಿಂಗ್: ಭದ್ರಾವತಿಯ ಲಕ್ಷ್ಯಗೆ 2 ಬೆಳ್ಳಿ ಪದಕ

ರಾಜ್ಯ ಮಟ್ಟದ ಸ್ಕೇಟಿಂಗ್: ಭದ್ರಾವತಿಯ ಲಕ್ಷ್ಯಗೆ 2 ಬೆಳ್ಳಿ ಪದಕ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಬೆಂಗಳೂರಿನಲ್ಲಿ ನಡೆದ ಕೇಂದ್ರಿಯ ವಿದ್ಯಾಲಯ ವಲಯದ ರಾಜ್ಯ ಮಟ್ಟದ ಸ್ಕೇಟಿಂಗ್ ವಿಭಾಗದಲ್ಲಿ, ಭದ್ರಾವತಿಯ ಹರ್ಷಿತಾ ರೋಲರ್ ಸ್ಕೇಟಿಂಗ್ ಕ್ಲಬ್‌ನ ಲಕ್ಷ್ಯಗೆ ಎರಡು ಬೆಳ್ಳಿ ಪದಕ ಗೆದ್ದು ಕೇಂದ್ರಿಯ ವಿದ್ಯಾಲಯ ವಲಯದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ...

ಹಾಳುಕೊಂಪೆಯಾಗಿದ್ದ ಪಾರ್ಕ್‌ ಜಾಗಕ್ಕೆ ಜೀವಕಳೆ ಕೊಟ್ಟ ಪರಿಸರ ಪ್ರೇಮಿಗಳು

ಹಾಳುಕೊಂಪೆಯಾಗಿದ್ದ ಪಾರ್ಕ್‌ ಜಾಗಕ್ಕೆ ಜೀವಕಳೆ ಕೊಟ್ಟ ಪರಿಸರ ಪ್ರೇಮಿಗಳು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಗಿಡ, ಗಂಟೆ, ಬೆಳೆದು ಹಾವು, ಹಂದಿಗಳ ಆವಾಸಸ್ಥಾನವಾಗಿದ್ದ ಕೃಷಿನಗರದ ತರಳಬಾಳು ಹಾಸ್ಟೆಲ್‌ ಪಕ್ಕದ ಪಾರ್ಕ್‌ ಜಾಗವನ್ನು ಸ್ವಚ್ಛಗೊಳಿಸಿ, ಗಿಡ ನೆಡುವ ಮೂಲಕ ಭಾನುವಾರ ಹಲವು ಪರಿಸರಾಸಕ್ತ ತಂಡಗಳ 150 ಕ್ಕೂ ಹೆಚ್ಚು ಸದಸ್ಯರು ...

ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ: ಪ್ರಬಂಧ ಸ್ಪರ್ಧೆಯಲ್ಲಿ ಹಂಸಿಣಿಗೆ ಪ್ರಥಮ ಸ್ಥಾನ

ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ: ಪ್ರಬಂಧ ಸ್ಪರ್ಧೆಯಲ್ಲಿ ಹಂಸಿಣಿಗೆ ಪ್ರಥಮ ಸ್ಥಾನ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಲ್ಲಿರುವ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಕು.ಹಂಸಿಣಿ ಎನ್ ಇವರು ಶಿವಮೊಗ್ಗ ಜಿಲ್ಲೆಗೆ ...

ಸರ್ಕಾರಿ ಬಸ್ ನಿಲುಗಡೆ ಮಾಡದ ಹಿನ್ನೆಲೆ ಸ್ಥಳೀಯರ ಪ್ರತಿಭಟನೆ

ಸರ್ಕಾರಿ ಬಸ್ ನಿಲುಗಡೆ ಮಾಡದ ಹಿನ್ನೆಲೆ ಸ್ಥಳೀಯರ ಪ್ರತಿಭಟನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸರ್ಕಾರಿ ಬಸ್ ಗಳ ನಿಲುಗಡೆ ಮಾಡುತ್ತಿಲ್ಲ ಎಂದು ಬಸ್ ತಡೆದು ಪ್ರತಿಭಟನೆ ನಡೆಸಿರುವ ಘಟನೆ ಶಿವಮೊಗ್ಗ ಹೊರವಲಯದ ಮಲವಗೊಪ್ಪ ಬಳಿ ಸ್ಥಳೀಯರು ಇಂದು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ಹೊರವಲಯದ ಮಲವಗೊಪ್ಪ, ...

ಲಕ್ಷ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಡಾ. ಧನಂಜಯ ಸರ್ಜಿ ಭಾಗಿ

ಲಕ್ಷ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಡಾ. ಧನಂಜಯ ಸರ್ಜಿ ಭಾಗಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಚಾಲುಕ್ಯ ನಗರದ ಚೌಡೇಶ್ವರಿ ದೇಗುಲದಲ್ಲಿ ಜರುಗಿದ ಲಕ್ಷ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಡಾ. ಧನಂಜಯ ಸರ್ಜಿ ಭಾಗವಹಿಸಿದರು.‌ ಸಂಕಲ್ಪ ಸಿದ್ಧಿ ದೇವಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ...

ವಿವಿಧ ಗಣೇಶ ಮಂಡಳಿಗಳ ಸಭೆ: ವೈಭವದಿಂದ ಗಣೇಶೋತ್ಸವ ಆಚರಿಸಲು ನಿರ್ಧಾರ

ವಿವಿಧ ಗಣೇಶ ಮಂಡಳಿಗಳ ಸಭೆ: ವೈಭವದಿಂದ ಗಣೇಶೋತ್ಸವ ಆಚರಿಸಲು ನಿರ್ಧಾರ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಹಿಂದು ಕೇಸರಿ ಅಲಂಕಾರ ಸಮಿತಿ ವತಿಯಿಂದ ನಗರದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಇಂದು ವಿವಿಧ ಗಣೇಶ ಮಂಡಳಿಗಳ ಸಭೆ ನಡೆಯಿತು. ಗಣೇಶೋತ್ಸವವನ್ನು ಅತ್ಯಂತ ವೈಭವದಿಂದ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಮೆರೆಸುವಂತೆ ...

ಶಾಂತಿಯುತ ಗಣೇಶೋತ್ಸವ ಆಚರಣೆಗೆ ಮುಂಜಾಗ್ರತ ಕ್ರಮ: ಎಸ್‌ಪಿ ಲಕ್ಷ್ಮೀ ಪ್ರಸಾದ್

ಶಾಂತಿಯುತ ಗಣೇಶೋತ್ಸವ ಆಚರಣೆಗೆ ಮುಂಜಾಗ್ರತ ಕ್ರಮ: ಎಸ್‌ಪಿ ಲಕ್ಷ್ಮೀ ಪ್ರಸಾದ್

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಾಗರ, ಭದ್ರಾವತಿ ತಾಲೂಕುಗಳು ಸೇರಿದಂತೆ ಶಿವಮೊಗ್ಗದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು, ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತರಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮ ವಹಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮೀ ಪ್ರಸಾದ್ SP Lakshmi ...

ಅಪಘಾತ: ಸಕ್ರೆಬೈಲ್ ಅರಣ್ಯ ರಕ್ಷಕ ಸಂತೋಷ್ ಸಾವು

ಅಪಘಾತ: ಸಕ್ರೆಬೈಲ್ ಅರಣ್ಯ ರಕ್ಷಕ ಸಂತೋಷ್ ಸಾವು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಹೊಸದುರ್ಗ ಪಟ್ಟಣದಲ್ಲಿ ಅಪಘಾತಕ್ಕೀಡಾಗಿ ಸಕ್ರೆಬೈಲ್ ನ ಅರಣ್ಯ ರಕ್ಷಕ ಸಂತೋಷ್ (33) ಸಾವಿಗೀಡಾಗಿದ್ದಾರೆ. ಸಂತೋಷ್  ಅವರು ತಮ್ಮ ‌ಸ್ನೇಹಿತರಾದ ಗಾಜನೂರಿನ ಸುದೀಪ್ ಮತ್ತು ಪ್ರಿಯಾಂಕಾ ಅವರ ಜೊತೆ ...

Page 541 of 893 1 540 541 542 893
  • Trending
  • Latest
error: Content is protected by Kalpa News!!