Thursday, August 27, 2026
Advertisement
ADVERTISEMENT

Tag: ಶಿವಮೊಗ್ಗ

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಸೆ.3ರಂದು ಶಿವಮೊಗ್ಗ ಗ್ರಾಮಾಂತರದ ಈ ಭಾಗದಲ್ಲಿ ಕರೆಂಟ್ ಇರಲ್ಲ

ಕಲ್ಪ ಮೀಡಿಯಾ ಹೌಸ್ |  ಶಿವಮೊಗ್ಗ  | ಎಂಆರ್'ಎಸ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.3ರಂದು ಬೆಳಗ್ಗೆ 9 ಗಂಟೆಯಿಂದ 5.30ರವರೆಗೂ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರ ಸಹಕರಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳು ...

ಕಾರಿಗೆ ಶಾಲಾ‌ ಬಸ್ ಡಿಕ್ಕಿ: ಪತ್ರಕರ್ತ ರಘುರಾಜ್’ಗೆ ಗಂಭೀರ ಗಾಯ!

ಕಾರಿಗೆ ಶಾಲಾ‌ ಬಸ್ ಡಿಕ್ಕಿ: ಪತ್ರಕರ್ತ ರಘುರಾಜ್’ಗೆ ಗಂಭೀರ ಗಾಯ!

ಕಲ್ಪ ಮೀಡಿಯಾ ಹೌಸ್ |  ಶಿವಮೊಗ್ಗ  | ನಗರದ ಹೊನ್ನಾಳ್ಳಿ ರಸ್ತೆಯ ಫೈ ಓರ್ವ ಸಮೀಪದ ನೆಕ್ಸಾಶೋ ರೂಂ ಬಳಿ, ಇಂದು ಸಂಜೆ ಶಾಲಾ ಬಸ್ ವೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ 'ನ್ಯೂಸ್ ವಾರಿಯರ್ಸ್ ಪತ್ರಿಕೆ ಸಂಪಾದಕ ರಘುರಾಜ್ ಅವರು ...

Malnad

ಶಿವಮೊಗ್ಗ ಸೇರಿ ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ರಾಜ್ಯದ ಹಲವು ಕಡೆ ಸೆ.5ರವರೆಗೆ ಭಾರೀ ಮಳೆ ಮುನ್ಸೂಚನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ನಾಳೆ ಮುಂಜಾನೆವರೆಗೂ ಆರೆಂಜ್ ಅಲರ್ಟ್ ಹಾಗೂ ರಾಜ್ಯದ 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ. ಈ ಕುರಿತಂತೆ ರಾಜ್ಯ ಹವಾಮಾನ ...

ಶಿವಮೊಗ್ಗ ಮಹಾನಗರ ಪಾಲಿಕೆ ಆಯ-ವ್ಯಯ ಪೂರ್ವಭಾವಿ ಸಭೆ

ಸೆ.13ರಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ಮಹಾನಗರ ಪಾಲಿಕೆಯ Shivamogga Corporation ಮೇಯರ್ ಮತ್ತು ಉಪಮೇಯರ್ ಚುನಾವಣೆ ದಿನ ನಿಗಧಿಯಾಗಿದ್ದು, ಈ ಬಗ್ಗೆ ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ. 10 ಮಹಾನಗರ ಪಾಲಿಕೆಗಳ ಮಹಾಪೌರ ಹಾಗೂ ...

ಶಿವಮೊಗ್ಗದ ಮಹಿಳೆ ಅಮೆರಿಕದಲ್ಲಿ ಸಾವು

ಶಿವಮೊಗ್ಗದ ಮಹಿಳೆ ಅಮೆರಿಕದಲ್ಲಿ ಸಾವು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಗೋಪಾಲ ಗೌಡ ಬಡಾವಣೆಯ ಪಲ್ಲವಿ ಪ್ರಸಾದ ಹೆಗಡೆ (33) ಅಮೆರಿಕದ ಟೆಕ್ಸಾಸ್ ಸ್ಟೇಟಿನ ಆಸ್ಟಿನ್ ಸಿಟಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಸಾಗರ ಸಮೀಪದ ಕಲ್ಮಕ್ಕಿ ರಾಮಣ್ಣನವರ ಪುತ್ರಿ ಪಲ್ಲವಿ ಎಂಜನಿಯರಿಂಗ್ ಪದವೀಧರೆ. ...

ನಮ್ಮ ನಡಿಗೆ ಶಾಂತಿ ಕಡೆಗೆ ಸಂದೇಶ ಸಾರುವ ವಾಹನಕ್ಕೆ ಚಾಲನೆ

ನಮ್ಮ ನಡಿಗೆ ಶಾಂತಿ ಕಡೆಗೆ ಸಂದೇಶ ಸಾರುವ ವಾಹನಕ್ಕೆ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಪ್ರತಿಯೊಬ್ಬರೂ ಶಾಂತಿ, ಸಹಬಾಳ್ವೆಯಿಂದ ಜೀವಿಸಬೇಕು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಾಫ ಹುಸೇನ್ ಹೇಳಿದರು. ನಾಡಿನ ಹಲವು ಚಿಂತಕರು, ಸಮಾನ ಮನಸ್ಕರು, ಸ್ವಾಮೀಜಿಗಳು, ಸುಪ್ರೀಂಕೋರ್ಟ್ ...

ಸೆ.3: `ನಮ್ಮ ನಡಿಗೆ ಶಾಂತಿಯ ಕಡೆಗೆ’, 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ: ಡಾ.ಸರ್ಜಿ

ಸೆ.3: `ನಮ್ಮ ನಡಿಗೆ ಶಾಂತಿಯ ಕಡೆಗೆ’, 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ: ಡಾ.ಸರ್ಜಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಾಹಿತ್ಯ, ಸಂಸ್ಕೃತಿ ಹಾಗೂ ಸುಸಂಸ್ಕೃತರ ತವರೂರಾದ ಶಿವಮೊಗ್ಗ ಜಿ¯್ಲೆಯಲ್ಲಿ ಇತ್ತೀಚೆಗೆ ಅಶಾಂತಿಯ ವಾತಾವರಣ ಮೂಡಿದ್ದು, ಈ ಹಿನ್ನೆಲೆಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವ ಸಲುವಾಗಿ ಸೆಪ್ಟೆಂಬರ್3 ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ನಮ್ಮ ...

ಸೋಮಿನಕೊಪ್ಪದಲ್ಲಿ ಸೆರೆಸಿಕ್ಕ ಚಿರತೆ: ನಿಟ್ಟುಸಿರು ಬಿಟ್ಟ ಜನತೆ

ಸೋಮಿನಕೊಪ್ಪದಲ್ಲಿ ಸೆರೆಸಿಕ್ಕ ಚಿರತೆ: ನಿಟ್ಟುಸಿರು ಬಿಟ್ಟ ಜನತೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ತಾಲೂಕಿನ ಕೊಮ್ಮನಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲದಳ್ಳಿ ಸೋಮಿನಕೊಪ್ಪದಲ್ಲಿ ಮೂರು ತಿಂಗಳುಗಳಿಂದ ಆಗಾಗ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಬೆಳಗ್ಗೆ ಬಿದ್ದಿದೆ. ಗ್ರಾಮದ ಯುವಕ ...

ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ಸಾಲ ವಾಪಸ್ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ | ವಿದ್ಯುತ್ ಶಾಕ್ ನಿಂದ ರೈತ ಸಾವು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ | ಭದ್ರಾವತಿ ತಾಲೂಕಿನ ತಿಪ್ಲಾಪುರ ಗ್ರಾಮದಲ್ಲಿ ನಾಲೈದು ದಿನಗಳ ಹಿಂದೆ ಕೊಟ್ಟ ಸಾಲ ವಾಪಸ್ ಕೊಡು ಎಂದು ಕೇಳಲು ಹೋದ ಸ್ನೇಹಿತನಿಗೆ ಆತನ ಮನೆಯವರೆಲ್ಲ ಸೇರಿ ಹೊಡೆದಿದ್ದಾರೆ. ಅನಿಷ್ ಎಂಬಾತ ತನ್ನ ಸ್ನೇಹಿತನಾದ ಅಲಿ ಎಂಬಾತನಿಗೆ ...

ಶ್ರಾವಣ ಸಂಭ್ರಮದ ಅರ್ಥವೆ ಪರಸ್ಪರರ ಸುಖ, ದುಃಖಗಳನ್ನು ಆಲಿಸುವುದು: ಶ್ರೀರಂಜಿನಿ ದತ್ತಾತ್ರಿ

ಶ್ರಾವಣ ಸಂಭ್ರಮದ ಅರ್ಥವೆ ಪರಸ್ಪರರ ಸುಖ, ದುಃಖಗಳನ್ನು ಆಲಿಸುವುದು: ಶ್ರೀರಂಜಿನಿ ದತ್ತಾತ್ರಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶ್ರಾವಣ ಸಂಭ್ರಮದ ಅರ್ಥವೆ ಪರಸ್ಪರರ ಸುಖ, ದುಃಖಗಳನ್ನು ಆಲಿಸುವುದು, ಭರಿಸುವುದು ಎಂದು ಮನ್ವಂತರ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಅಭಿಪ್ರಾಯಪಟ್ಟರು. ಮನ್ವಂತರ ಮಹಿಳಾ ಮಂಡಳ, ಕೋಟೆ ಯೋಗ ಕೇಂದ್ರದ ಮಹಿಳಾ ಘಟಕ, ...

Page 540 of 893 1 539 540 541 893
  • Trending
  • Latest
error: Content is protected by Kalpa News!!