Thursday, July 30, 2026
Advertisement
ADVERTISEMENT

Tag: ಶಿವಮೊಗ್ಗ

Malnad

ಮಳೆ ತಂದ ಅವಾಂತರ: ಅಬ್ಬಾ! ಇನ್ನೆಂದೂ ಇಂತಹ ಮಳೆ ಬರಬಾರದು ಎಂದುಕೊಂಡೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಂದೇಕೋ ವರುಣ ದೇವ ಕೋಪಿಸಿಕೊಂಡಗಿತ್ತು. ಅಷ್ಟೊಂದು ಗುಡುಗು, ಸಿಡಿಲು, ಗಾಳಿ ಅಬ್ಬರ ಅಪ್ಪಾ... ನಾನೆಂದು ಇಂತಹ ದೃಶ್ಯ ನೋಡೇ ಇರಲಿಲ್ಲ. ಅಂದಿನ ದಿನ ನೆನಪಾದರೆ ಸಾಕು ಈಗಲೂ ಮೈ ನಡುಗುತ್ತೆ. ಮಲೆನಾಡಿನಲ್ಲೇ ಬೆಳೆದರೂ ನನಗೆಂದು ಈ ...

ಶಿವಮೊಗ್ಗಕ್ಕೆ ತಮಿಳಿನ ಸೂಪರ್ ಸ್ಟಾರ್ ವಿಜಯ್, ಒಂದು ವಾರ ಜೈಲಿನಲ್ಲಿ ಚಿತ್ರೀಕರಣ

ಶಿವಮೊಗ್ಗಕ್ಕೆ ತಮಿಳಿನ ಸೂಪರ್ ಸ್ಟಾರ್ ವಿಜಯ್, ಒಂದು ವಾರ ಜೈಲಿನಲ್ಲಿ ಚಿತ್ರೀಕರಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತಮ್ಮ ಮುಂದಿನ ಚಿತ್ರ ದಳಪತಿ-64 ಚಿತ್ರೀಕರಣಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ತಮಿಳಿನ ಸೂಪರ್ ಸ್ಟಾರ್ ವಿಜಯ್ ಅವರು ಜೈಲಿನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜಯ್ ಅವರ ದಳಪತಿ ಸಿನಿಮಾದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದ್ದು, ಮೊದಲ ಹಂತದ ...

ಶಿವಮೊಗ್ಗ: ಒಂದೆಡೆಗೇ ಎರಡು ಕಣ್ಣು, ಮೂಗೇ ಇಲ್ಲದೆ ಜನಿಸಿದ ವಿಚಿತ್ರ ಕರು!

ಶಿವಮೊಗ್ಗ: ಒಂದೆಡೆಗೇ ಎರಡು ಕಣ್ಣು, ಮೂಗೇ ಇಲ್ಲದೆ ಜನಿಸಿದ ವಿಚಿತ್ರ ಕರು!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತಾಲೂಕಿನ ಪುರದಾಳು ಗ್ರಾಮದ ಬಾಬು ಎಂಬುವರಗೆ ಸೇರಿದ ಹಸುವೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದ್ದು, ಪ್ರಕೃತಿಯೆಷ್ಟು ವಿಚಿತ್ರ ಎನಿಸುವಂತಾಗಿದೆ. ಈ ಕರುವಿಗೆ ಎರಡು ಕಣ್ಣುಗಳು ಒಂದೇ ಕಡೆ ಇದ್ದು, ಇದಕ್ಕೆ ಮೂಗು ಸಹ ಇಲ್ಲ. ...

ಮಲೆನಾಡಿನ ಮಡಿಲಲ್ಲಿರುವ ಶ್ರೀರಾಮ ದುರ್ಗಾಂಬ ಕ್ಷೇತ್ರದ ಐತಿಹ್ಯ ನಿಮಗೆ ಗೊತ್ತಾ? ಇಲ್ಲಿಗೊಮ್ಮೆ ನೀವು ಭೇಟಿ ನೀಡಲೇಬೇಕು

ಮಲೆನಾಡಿನ ಮಡಿಲಲ್ಲಿರುವ ಶ್ರೀರಾಮ ದುರ್ಗಾಂಬ ಕ್ಷೇತ್ರದ ಐತಿಹ್ಯ ನಿಮಗೆ ಗೊತ್ತಾ? ಇಲ್ಲಿಗೊಮ್ಮೆ ನೀವು ಭೇಟಿ ನೀಡಲೇಬೇಕು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅದು ಸುತ್ತಲೂ ಹಚ್ಚ ಹಸಿರಿನ ಬೆಟ್ಟಗುಡ್ಡಗಳ ನಡುವೆ ಸಂಪತ್ಬರಿತವಾಗಿ ಮೈದಳೆದು ನಿಂತಿರುವ ತೋಟಗಳಿಂದ ಆವೃತವಾಗಿರುವ ತಾಣ. ಮಲೆನಾಡಿನ ಸುಂದರ ಪ್ರಾಕೃತಿಕ ಸಂಪತ್ತನ್ನು ಹೊದ್ದುಕೊಂಡಿರುವ ಭೌಗೋಳಿಕ ಪ್ರದೇಶ. ಮಾತ್ರವಲ್ಲ ಆಧ್ಯಾತ್ಮಿಕತೆ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ...

ಶಿವಮೊಗ್ಗ: ನ.23ರ ನಾಳೆ ನಡೆಯಲಿರುವ ಒಡಿಸ್ಸಿ, ಭರತನಾಟ್ಯ ಪ್ರದರ್ಶನ ನೋಡಲು ಮರೆಯದಿರಿ

ಶಿವಮೊಗ್ಗ: ನ.23ರ ನಾಳೆ ನಡೆಯಲಿರುವ ಒಡಿಸ್ಸಿ, ಭರತನಾಟ್ಯ ಪ್ರದರ್ಶನ ನೋಡಲು ಮರೆಯದಿರಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಶ್ರೀವಿಜಯ ಕಲಾನಿಕೇತನದ ವತಿಯಿಂದ ನ.23ರ ನಾಳೆ ಒಡಿಸ್ಸಿ ಹಾಗೂ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನೃತ್ಯ ನೀರಾಜನ ಶಾಸ್ತ್ರೀಯ ನೃತ್ಯ ಮಾಲಿಕೆಯಲ್ಲಿ ನಾಳೆ ಶನಿವಾರ ಸಂಜೆ 6 ಗಂಟೆಗೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ಕಾರ್ಯಕ್ರಮ ...

ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕೇ? ಮಾಹಿತಿ ಬದಲಾಯಿಸಬೇಕೆ? ಇಲ್ಲಿದೆ ಇನ್ನೊಂದು ಅವಕಾಶ

ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಚುನಾವಣಾ ಶಾಖೆಯು ಭಾರತ ಚುನಾವಣಾ ಆಯೋಗದ ನಿರ್ದೇಶದಂತೆ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020ರ ಅನುಷ್ಟಾನಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಕಾರ್ಯನಿರ್ವಹಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸಿದೆ. ಮತದಾರರ ಪಟ್ಟಿ ...

ಅರಣ್ಯೇತರ ಚಟುವಟಿಕೆ ವಿರುದ್ಧ ನೋಟಿಸ್: ಹೊಸಗುಂದ ಉತ್ಸವಕ್ಕೆ ಬೀಳುತ್ತಾ ಬ್ರೇಕ್?

ಅರಣ್ಯೇತರ ಚಟುವಟಿಕೆ ವಿರುದ್ಧ ನೋಟಿಸ್: ಹೊಸಗುಂದ ಉತ್ಸವಕ್ಕೆ ಬೀಳುತ್ತಾ ಬ್ರೇಕ್?

ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಚೋರಡಿ ಅರಣ್ಯ ವಲಯ ವ್ಯಾಪ್ತಿಯ ಹೊಸಗುಂದ ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಹೊಸಗುಂದ ಉತ್ಸವ ಆಯೋಜಕರಾದ ಸಿ.ಎಂ. ನಾರಾಯಣ ಶಾಸ್ತ್ರಿ ಮತ್ತು ಶೋಭಾ ಶಾಸ್ತ್ರಿಯವರಿಗೆ ...

ರಾಜಧಾನಿಯಲ್ಲಿ ಶ್ರೀ ಗುರುಗುಹ ಗಾನಸಭಾಕ್ಕೆ ಚಾಲನೆ

ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಮಕ್ಕಳು ಶ್ರದ್ಧೆಯಿಂದ ಸಂಗೀತ ಕಲಿಯಬೇಕು. ಇದರಿಂದ ಸಂಸ್ಕಾರ ಮತ್ತು ಸಂಸ್ಕೃತಿ ಎರಡೂ ಲಭ್ಯ ಎಂದು ಓಂಕಾರ ಆಶ್ರಮದ ಶ್ರೀ ಮಧುಸೂದನಾನಂದಪುರಿ ಸ್ವಾಮೀಜಿ ಹೇಳಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಾರ, ಬೆಳವಣಿಗೆ ಮತ್ತು ಆರಾಧನೆಗೆ ...

ಎಚ್ಚರಿಕೆ ಹಸಿಕಸ, ಒಣಕಸ ವಿಂಗಡಿಸದೇ ಹಾಕಿದ್ದಲ್ಲಿ ಶೀಘ್ರದಲ್ಲೇ ದಂಡ ಗ್ಯಾರೆಂಟಿ

ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ಗಳು ಘನತ್ಯಾಜ್ಯ ನಿರ್ವಹಣೆ ಕುರಿತು ಸಮಗ್ರವಾದ ಬೈಲಾ ಮತ್ತು ಮೈಕ್ರೋ ಪ್ಲಾನ್ ರೂಪಿಸಬೇಕು ಎಂದು ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷ ನ್ಯಾ.ಸುಭಾಷ್ ಅಡಿ ಅವರು ಸೂಚನೆ ...

ನಿಮಗೆ ಮಧುಮೇಹ ಮುಕ್ತ ಜೀವನ ಬೇಕೆ? ಹಾಗಾದರೆ ಒಂದು ದಿನದ ಈ ಶಿಬಿರದಲ್ಲಿ ಪಾಲ್ಗೊಳ್ಳಿ

ನಿಮಗೆ ಮಧುಮೇಹ ಮುಕ್ತ ಜೀವನ ಬೇಕೆ? ಹಾಗಾದರೆ ಒಂದು ದಿನದ ಈ ಶಿಬಿರದಲ್ಲಿ ಪಾಲ್ಗೊಳ್ಳಿ

ಶಿವಮೊಗ್ಗ: ಮಧುಮೇಹ ಮುಕ್ತ ಜೀವನ ಹಾಗೂ ನಮ್ಮ ಕೈಯಲ್ಲಿ ನಮ್ಮ ಆರೋಗ್ಯದ ಕುರಿತಾಗಿ ಪ್ರತಿಷ್ಠಿತ ಯೋಗ ವಿಸ್ಮಯ ಟ್ರಸ್ಟ್‌ ವತಿಯಿಂದ ಒಂದು ದಿನದ ಉಚಿತ ವಿಶೇಷ ಶಿಬಿರನ್ನು ಆಯೋಜನೆ ಮಾಡಲಾಗಿದೆ. ಇದೇ 17ರ ಭಾನುವಾರ ಮುಂಜಾನೆ 9.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಶಿಬಿರ ...

Page 855 of 880 1 854 855 856 880
  • Trending
  • Latest
error: Content is protected by Kalpa News!!