Wednesday, August 26, 2026
Advertisement
ADVERTISEMENT

Tag: ಹೊಸಪೇಟೆ

ಹಂಪಿ ಗೈಡ್ಸ್‌ಗೆ ಆರ್ಥಿಕ ನೆರವು ನೀಡಲು ಮುಂದಾದ ಸುಧಾ ಮೂರ್ತಿ

ಕಲ್ಪ ಮೀಡಿಯಾ ಹೌಸ್ ಹೊಸಪೇಟೆ: ಕಳೆದ ವರ್ಷ 2020ರಲ್ಲಿ ದೇಶಾದ್ಯಂತ ವಿಧಿಸಲಾದ ಲಾಕ್‌ಡೌನ್ ಕಾರಣದಿಂದಾಗಿ, ಎಲ್ಲಾ ಪ್ರವಾಸಿ ತಾಣಗಳು ಮುಚ್ಚಿರುತ್ತವೆ ಮತ್ತು ಹಂಪಿಯಲ್ಲಿ ಇರುವ ಪ್ರವಾಸಿ ಮಾರ್ಗದರ್ಶಕರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ಗಮನಿಸಿದ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ನೆರವು ನೀಡಲು ...

ಬಳ್ಳಾರಿಯಲ್ಲಿ ನಾಳೆಯಿಂದ ಸಂಪೂರ್ಣ ಲಾಕ್‌ಡೌನ್: ಸಚಿವ ಆನಂದ್ ಸಿಂಗ್

ಕೋವಿಡ್-19 ಸಮಸ್ಯೆಗಳನ್ನು ನಿರ್ವಹಿಸಲು ಬಳ್ಳಾರಿ ಆರ್ಥಿಕವಾಗಿ ಹಿಂದೆ ಉಳಿದಿಲ್ಲ: ಸಚಿವ ಆನಂದ್ ಸಿಂಗ್

ಕಲ್ಪ ಮೀಡಿಯಾ ಹೌಸ್ ಹೊಸಪೇಟೆ: ಕೋವಿಡ್-19 ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಬಳ್ಳಾರಿ ಜಿಲ್ಲೆ ಆರ್ಥಿಕವಾಗಿ ಹಿಂದೆ ಉಳಿದಿಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಿಲ್ಲಾಡಳಿತವು ಸರ್ಕಾರದಿಂದ ಹಣ ಕೋರುವ ಅಗತ್ಯವಿಲ್ಲ. ...

ಹೊಸಪೇಟೆ: ತನ್ನದಲ್ಲದ ತಪ್ಪಿಗೆ ಕಾಲು ಮುರಿದುಕೊಂಡ ವ್ಯಕ್ತಿ, ಇಷ್ಟಕ್ಕೂ ಆಗಿದ್ದೇನು?

ಹೊಸಪೇಟೆ: ತನ್ನದಲ್ಲದ ತಪ್ಪಿಗೆ ಕಾಲು ಮುರಿದುಕೊಂಡ ವ್ಯಕ್ತಿ, ಇಷ್ಟಕ್ಕೂ ಆಗಿದ್ದೇನು?

ಕಲ್ಪ ಮೀಡಿಯಾ ಹೌಸ್ ಹೊಸಪೇಟೆ: ತನ್ನದು ಯಾವುದೇ ರೀತಿಯಲ್ಲೂ ತಪ್ಪಿಲ್ಲದಿದ್ದರೂ ವ್ಯಕ್ತಿಯೊಬ್ಬರ ಕಾಲು ಮುರಿದಿರುವ ಭೀಕರ ಘಟನೆ ನಗರದಲ್ಲಿ ನಡೆದಿದೆ. ಆತ ತಮ್ಮವರ ಮದುವೆ ಸಂಭ್ರಮದಲ್ಲಿ ಇದ್ದ ಬಡಪಾಯಿ. ಸಂಬಂಧಿಯೊಬ್ಬರ ಮದುವೆಗೆ ಪರವಾನಿಗೆ ಪಡೆಯಲು ಹೊಸಪೇಟೆ ತಹಸಿಲ್ದಾರ್ ಆಫೀಸಿಗೆ ಇಬ್ಬರು ಬೈಕಲ್ಲಿ ...

ಯುಗಾದಿ ಪ್ರಯುಕ್ತ ಕೆಎಸ್ ಟಿಡಿಸಿಯಿಂದ ವಿಶೇಷ ಬಸ್ ವ್ಯವಸ್ಥೆ

ಯುಗಾದಿ ಪ್ರಯುಕ್ತ ಕೆಎಸ್ ಟಿಡಿಸಿಯಿಂದ ವಿಶೇಷ ಬಸ್ ವ್ಯವಸ್ಥೆ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಕೆ.ಎಸ್.ಟಿ.ಡಿ.ಸಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಒದಗಿಸುವ ಸಂಬಂಧ ಬೆಂಗಳೂರಿನ ಯಶವಂತಪುರ ...

ವಿಜಯನಗರ: ಕುಡುಕರಿಗೆ, ಜೂಜುಗಾರರ ತಾಣವಾದ ಸಂಕ್ಲಾಪುರ ಅಂಗವಿಕಲರ ಸಮುದಾಯ ಭವನ

ವಿಜಯನಗರ: ಕುಡುಕರಿಗೆ, ಜೂಜುಗಾರರ ತಾಣವಾದ ಸಂಕ್ಲಾಪುರ ಅಂಗವಿಕಲರ ಸಮುದಾಯ ಭವನ

ಕಲ್ಪ ಮೀಡಿಯಾ ಹೌಸ್ ವಿಜಯನಗರ: ಜಿಲ್ಲೆಯ ಸಂಕ್ಲಾಪುರದ 21ನೆಯ ವಾರ್ಡ್’ನಲ್ಲಿ ಅಂಗವಿಕಲರಿಗಾಗಿ ನಿರ್ಮಿಸಿರುವ ಸಮುದಾಯ ಭವನ ಈಗ ಕುಡುಕರಿಗೆ ಮತ್ತು ಜೂಜುಗಾರರ ತಾಣವಾಗಿ ದುರ್ಬಳಕೆಯಾಗುತ್ತಿದೆ. ಸರ್ಕಾರದ ನಗರಸಭೆ ಅನುದಾನದಲ್ಲಿ 7.50 ಲಕ್ಷ ವೆಚ್ಚದಲ್ಲಿ ಭವನವನ್ನು ನಿರ್ಮಿಸಿ ಹಾಗೆಯೇ ಬಿಡಲಾಗಿದೆ. 2012-13 ನೇ ...

ಹೊಸಪೇಟೆ: ಸಂಗೀತ ಭಾರತಿ ಮಾಸಿಕ ಚಿಂತನ ಕಾರ್ಯಕ್ರಮ ಸಂಪನ್ನ

ಹೊಸಪೇಟೆ: ಸಂಗೀತ ಭಾರತಿ ಮಾಸಿಕ ಚಿಂತನ ಕಾರ್ಯಕ್ರಮ ಸಂಪನ್ನ

ಕಲ್ಪ ಮೀಡಿಯಾ ಹೌಸ್ ಹೊಸಪೇಟೆ: ಆದಿಗುರು ಶ್ರೀ ಶಂಕರ ಸಾಹಿತ್ಯ ಪರಿಷತ್ತು ಚಿತ್ತವಾಡ್ಗಿ ಹೊಸಪೇಟೆ ಅರ್ಪಿಸುವ ಶಂಕರ ತತ್ವ ಮಾಸಿಕ ಚಿಂತನದ ನುಡಿ ತೋರಣ ಸಂಭ್ರಮ ಕಾರ್ಯಕ್ರಮ ನಗರದ ಮಹಿಳಾ ಸಮಾಜ ಶಾಲೆಯ ಆವರಣದಲ್ಲಿ ನಡೆಯಿತು. ಬ್ರಾಹ್ಮಣ ಸಮಾಜದ ಮುಖಂಡರು ಧಾರ್ಮಿಕ, ...

Faridabad Teacher Murder Stabbed School Revenge Attack

ಹೊಸಪೇಟೆ ಟಿಬಿ ಡ್ಯಾಂ ಬಳಿ ಓರ್ವನ ಹತ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ತಾಲೂಕಿನಲ್ಲಿ ಒಂದಾದ ಮೇಲೆ ಒಂದು ಸರಣಿ ಕೊಲೆಗಳು ನಡೆಯುತ್ತಿದ್ದು, ನಾಗೇನಹಳ್ಳಿಯಲ್ಲಿ ಮಹಿಳೆ, ಲಾರಿ ಚಾಲಕ ಮತ್ತು ವಕೀಲರ ಹತ್ಯೆಗಳ ನೆನಪು ಮಾಸುವ ಮುನ್ನವೇ ನಗರದ ಟಿಬಿ ಡ್ಯಾಂ ಬಳಿ ಇನ್ನೊಂದು ಕೊಲೆ ನಡೆದಿರುವ ಘಟನೆ ...

ಬ್ರಾಹ್ಮಣ ಸಮಾಜಕ್ಕೆ ದಾರಿ ದೀಪವಾದ ಹೊಸಪೇಟೆಯ ಶ್ರೀ ಗಾಯತ್ರಿ ಪತ್ತಿನ ಸೌಹಾರ್ದ ಬ್ಯಾಂಕ್

ಬ್ರಾಹ್ಮಣ ಸಮಾಜಕ್ಕೆ ದಾರಿ ದೀಪವಾದ ಹೊಸಪೇಟೆಯ ಶ್ರೀ ಗಾಯತ್ರಿ ಪತ್ತಿನ ಸೌಹಾರ್ದ ಬ್ಯಾಂಕ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ಶೃಂಗೇರಿ ಶಾರದಾ ಪೀಠದ ನರಸಿಂಹ ವನ ಎಂದೆ ಹೆಸರಾದ ಹೊಸಪೇಟೆ ಐಎಸ್’ಆರ್ ಕಾರ್ಖಾನೆಯ ಹಿಂಭಾಗದಲ್ಲಿ ಇರುವ ಮುದ್ಲಾಪುರ ಶ್ರೀಹನುಮಂತ ದೇವಸ್ಥಾನದಲ್ಲಿ ಶ್ರೀ ಗಾಯತ್ರಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್’ನ 20ನೇಯ ಸರ್ವ ಸದಸ್ಯರ ...

ಹೊಸಪೇಟೆ ಮತ್ತು ಕೊಪ್ಪಳದಲ್ಲಿ ಕರ್ನಾಟಕ ಬಂದ್ ವಿಫಲ

ಹೊಸಪೇಟೆ ಮತ್ತು ಕೊಪ್ಪಳದಲ್ಲಿ ಕರ್ನಾಟಕ ಬಂದ್ ವಿಫಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊಪ್ಪಳ: ಕನ್ನಡಪರ ಸಂಘಟನೆಗಳು ಇಂದು ಕರೆ ನೀಡಿದ್ದ ಕರ್ನಾಟಕ ಬಂದ್ ಕೊಪ್ಪಳ ಹಾಗೂ ಹೊಸಪೇಟೆಯಲ್ಲಿ ವಿಫಲವಾಗಿದ್ದು, ಎರಡೂ ನಗರಗಳು ಸಹಜಸ್ಥಿತಿಯಲ್ಲಿತ್ತು. ಕೊಪ್ಪಳ ಮತ್ತು ಹೊಸಪೇಟೆ ಭಾಗದಲ್ಲಿ ಎಂದಿನಂತೆ ಬಸ್ ಸಂಚಾರ ಇತ್ತು, ಸಂಚಾರದಲ್ಲಿ ಯಾವುದೇ ವ್ಯತ್ಯಯ ...

ರಾಜ್ಯದ 31ನೆಯ ಜಿಲ್ಲೆಯಾಗಿ ವಿಜಯನಗರ ಘೋಷಣೆ: ಸಂಪುಟ ಅನೌಪಚಾರಿಕ ಒಪ್ಪಿಗೆ

ಈಡೇರಿದ ಸಚಿವ ಆನಂದ್ ಸಿಂಗ್ ಬೇಡಿಕೆ: ಬಳ್ಳಾರಿ ವಿಭಜನೆ-ವಿಜಯನಗರ ಜಿಲ್ಲೆಗೆ ಸಂಪುಟ ಒಪ್ಪಿಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ಸಚಿವ ಆನಂದ್ ಸಿಂಗ್ ಅವರ ಬಹು ದಿನದ ಬೇಡಿಕೆ ಕೊನೆಗೂ ಈಡೇರಿದೆ. ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಲಾಗಿದೆ. ಹೊಸದಾಗಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ಇಂದು ರಾಜ್ಯ ಸಚಿವ ಸಂಪುಟದಲ್ಲಿ ಅಧಿಕೃತವಾಗಿ ಅನುಮೋದನೆ ಪಡೆದುಕೊಂಡ ಬಳಿಕ ...

Page 6 of 10 1 5 6 7 10
  • Trending
  • Latest
error: Content is protected by Kalpa News!!