Thursday, September 17, 2026
Advertisement
ADVERTISEMENT

Tag: Bayaluseeme News

ಕಿರ್ಲೋಸ್ಕರ್ ವತಿಯಿಂದ ಗವಿಸಿದ್ದೇಶ್ವರ ಆಯುರ್ವೇದಿಕ್ ಕಾಲೇಜ್‌ಗೆ ಬೈಪ್ಯಾಪ್ ಉಪಕರಣ ಹಸ್ತಾಂತರ

ಕಿರ್ಲೋಸ್ಕರ್ ವತಿಯಿಂದ ಗವಿಸಿದ್ದೇಶ್ವರ ಆಯುರ್ವೇದಿಕ್ ಕಾಲೇಜ್‌ಗೆ ಬೈಪ್ಯಾಪ್ ಉಪಕರಣ ಹಸ್ತಾಂತರ

ಕಲ್ಪ ಮೀಡಿಯಾ ಹೌಸ್ ಕೊಪ್ಪಳ: ದೇಶದಲ್ಲಿ ಕೊರೋನಾ ಮಹಾಮಾರಿ ಎರಡನೆಯ ಅಲೆ ಹೆಚ್ಚಾಗಿ ಹಬ್ಬುತ್ತಿದ್ದು ಇದರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಬೆಡ್ ವ್ಯವಸ್ಥೆ, ಆಕ್ಸಿಜನ್ ಮತ್ತು ವೈದ್ಯಕೀಯ ಸೌಲಭ್ಯ ಸಿಗದೆ ತುಂಬಾ ಕಷ್ಠ ಅನುಭವಿಸುವ ಸಂಧರ್ಭದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ...

ಎಚ್ಚರಿಸಿದರೂ ಜಾಗೃತರಾಗದ ಸಾರ್ವಜನಿಕರು…

ಎಚ್ಚರಿಸಿದರೂ ಜಾಗೃತರಾಗದ ಸಾರ್ವಜನಿಕರು…

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು. ಇಂತಹ ಸಮಯದಲ್ಲಿ ನಗರದ ಪಾವಗಡ ರಸ್ತೆಯ ಅಕ್ಕಪಕ್ಕದಲ್ಲಿ ಕೋವಿಡ್ ನಿಯಮ ಮೀರಿ, ಸಾಮಾಜಿಕ ಅಂತರವೂ ಇಲ್ಲದೆ, ಜನರು ಜಾತ್ರೆಯಂತೆ ನಿಂತು ತರಕಾರಿ ಕಾಯಿಪಲ್ಯ ಖರೀದಿಯಲ್ಲಿ ತೋಡಗಿದ್ದರು. ಪಿಎಸ್‌ಐ ಮಂಜುನಾಥ ಅರ್ಜನ್ ...

ಹುಬ್ಬಳ್ಳಿ: ಖಾಸಗಿ ಸಂಸ್ಥೆಗಳಿಂದ ಆಕ್ಸಿಜನ್ ಸಾಂದ್ರಕ ಹಸ್ತಾಂತರ: ಸಚಿವ ಶೆಟ್ಟರ್ ಅಭಿನಂದನೆ

ಹುಬ್ಬಳ್ಳಿ: ಖಾಸಗಿ ಸಂಸ್ಥೆಗಳಿಂದ ಆಕ್ಸಿಜನ್ ಸಾಂದ್ರಕ ಹಸ್ತಾಂತರ: ಸಚಿವ ಶೆಟ್ಟರ್ ಅಭಿನಂದನೆ

ಕಲ್ಪ ಮೀಡಿಯಾ ಹೌಸ್ ಹುಬ್ಬಳ್ಳಿ: ನಗರದ ದೇಶಪಾಂಡೆ ಫೌಂಡೇಷನ್ ಸೇರಿದಂತೆ ಹಲವು ಎನ್‌ಜಿಓಗಳಿಂದ ಇಂದು 70 ಆಕ್ಸಿಜನ್ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹಾಗೂ ರಾಜ್ಯ ಸರ್ಕಾರದಿಂದ 80 ಆಕ್ಸಿಜನ್ ಸಾಂದ್ರಕಗಳು ಜಿಲ್ಲೆಗೆ ಲಭಿಸಲಿವೆ. ಇವುಗಳನ್ನು ಹೊಸದಾಗಿ ನಿರ್ಮಿಸುವ ...

ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಕೋವಿಡ್ ಗೆ ಬಲಿ

ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಕೋವಿಡ್ ಗೆ ಬಲಿ

ಕಲ್ಪ ಮೀಡಿಯಾ ಹೌಸ್ ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಕಲಬುರಗಿ ಆವೃತ್ತಿ ಯ ಸ್ಥಾನಿಕ ಸಂಪಾದಕ ಜಯತೀರ್ಥ ಕಾಗಲಕರ್ (53) ಕೊರೋನಾ ಸೊಂಕಿಗೆ ಬಲಿಯಾಗಿದ್ದಾರೆ. ವಾರದ ಹಿಂದೆ ಕೊರೋನಾ ಸೊಂಕಿಗೆ ಒಳಗಾಗಿದ್ದ ಅವರನ್ನು ಚಿಕಿತ್ಸೆ ಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ...

ಬಳ್ಳಾರಿಯಲ್ಲಿ ನಾಳೆಯಿಂದ ಸಂಪೂರ್ಣ ಲಾಕ್‌ಡೌನ್: ಸಚಿವ ಆನಂದ್ ಸಿಂಗ್

ಕೋವಿಡ್-19 ಸಮಸ್ಯೆಗಳನ್ನು ನಿರ್ವಹಿಸಲು ಬಳ್ಳಾರಿ ಆರ್ಥಿಕವಾಗಿ ಹಿಂದೆ ಉಳಿದಿಲ್ಲ: ಸಚಿವ ಆನಂದ್ ಸಿಂಗ್

ಕಲ್ಪ ಮೀಡಿಯಾ ಹೌಸ್ ಹೊಸಪೇಟೆ: ಕೋವಿಡ್-19 ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಬಳ್ಳಾರಿ ಜಿಲ್ಲೆ ಆರ್ಥಿಕವಾಗಿ ಹಿಂದೆ ಉಳಿದಿಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಿಲ್ಲಾಡಳಿತವು ಸರ್ಕಾರದಿಂದ ಹಣ ಕೋರುವ ಅಗತ್ಯವಿಲ್ಲ. ...

ಕೋವಿಡ್‌ನಿಂದ ವಿನೋದ್ ಸವದಿ ನಿಧನ

ಕೋವಿಡ್‌ನಿಂದ ವಿನೋದ್ ಸವದಿ ನಿಧನ

ಕಲ್ಪ ಮೀಡಿಯಾ ಹೌಸ್ ಬೆಳಗಾವಿ: ಸ್ಥಳೀಯವಾಗಿ ಸಾರ್ವಜನಿಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಯುವ ಮುಖಂಡ ವಿನೋದ್ ಸವದಿ ಅವರು ಇಂದು ಬೆಳಗಿನ ಜಾವ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ವಿನೋದ್ ಅವರು ಉಪಮುಖ್ಯಮಂತಿಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಸಹೋದರ ಪರಪ್ಪ ...

ಹೊಸಪೇಟೆ: ತನ್ನದಲ್ಲದ ತಪ್ಪಿಗೆ ಕಾಲು ಮುರಿದುಕೊಂಡ ವ್ಯಕ್ತಿ, ಇಷ್ಟಕ್ಕೂ ಆಗಿದ್ದೇನು?

ಹೊಸಪೇಟೆ: ತನ್ನದಲ್ಲದ ತಪ್ಪಿಗೆ ಕಾಲು ಮುರಿದುಕೊಂಡ ವ್ಯಕ್ತಿ, ಇಷ್ಟಕ್ಕೂ ಆಗಿದ್ದೇನು?

ಕಲ್ಪ ಮೀಡಿಯಾ ಹೌಸ್ ಹೊಸಪೇಟೆ: ತನ್ನದು ಯಾವುದೇ ರೀತಿಯಲ್ಲೂ ತಪ್ಪಿಲ್ಲದಿದ್ದರೂ ವ್ಯಕ್ತಿಯೊಬ್ಬರ ಕಾಲು ಮುರಿದಿರುವ ಭೀಕರ ಘಟನೆ ನಗರದಲ್ಲಿ ನಡೆದಿದೆ. ಆತ ತಮ್ಮವರ ಮದುವೆ ಸಂಭ್ರಮದಲ್ಲಿ ಇದ್ದ ಬಡಪಾಯಿ. ಸಂಬಂಧಿಯೊಬ್ಬರ ಮದುವೆಗೆ ಪರವಾನಿಗೆ ಪಡೆಯಲು ಹೊಸಪೇಟೆ ತಹಸಿಲ್ದಾರ್ ಆಫೀಸಿಗೆ ಇಬ್ಬರು ಬೈಕಲ್ಲಿ ...

ಬಳ್ಳಾರಿಯಲ್ಲಿ ನಾಳೆಯಿಂದ ಸಂಪೂರ್ಣ ಲಾಕ್‌ಡೌನ್: ಸಚಿವ ಆನಂದ್ ಸಿಂಗ್

ಬಳ್ಳಾರಿಯಲ್ಲಿ ನಾಳೆಯಿಂದ ಸಂಪೂರ್ಣ ಲಾಕ್‌ಡೌನ್: ಸಚಿವ ಆನಂದ್ ಸಿಂಗ್

ಕಲ್ಪ ಮೀಡಿಯಾ ಹೌಸ್ ಬಳ್ಳಾರಿ: ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳ ಹಿನ್ನಲೆ ನಾಳೆಯಿಂದ ಸಂಪೂರ್ಣ ಜಾರಿ ಮಾಡಲಾಗಿದೆ ಎಂದು ಸಚಿವ ಆನಂದ ಸಿಂಗ್ ತುರ್ತು ತಿಳಿಸಿದರು ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ನಾಳೆಯಿಂದ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ...

ಕೊರೋನಾ: ಸಾರ್ವಜನಿಕರು ಹೆಚ್ಚು ಜಾಗೃತರಾಗಿರಿ: ಶಾಸಕ ರಘುಮೂರ್ತಿ ಮನವಿ

ಕೊರೋನಾ: ಸಾರ್ವಜನಿಕರು ಹೆಚ್ಚು ಜಾಗೃತರಾಗಿರಿ: ಶಾಸಕ ರಘುಮೂರ್ತಿ ಮನವಿ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಕೊರೋನಾ ಎರಡನೆಯ ಅಲೆ ಅತಿ ವೇಗವಾಗಿ ಎಲ್ಲೆಡೆ ವ್ಯಾಪಿಸುತ್ತಿದ್ದು, ಹಳ್ಳಿಗಳಿಗೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅತಿ ಹೆಚ್ಚು ಜಾಗ್ರತೆಯಿಂದ ಇರಿ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಜನತೆಯಲ್ಲಿ ಮನವಿ ಮಾಡಿದ್ದಾರೆ. ನಗರದ ಶಾಸಕರ ಭವನದಲ್ಲಿ ಕೋರೋನಾ ...

ಕರ್ಮಚಾರಿಗಳಿಗೆ ಏಜೆನ್ಸಿಗಳು ಆದಷ್ಟು ಬೇಗ ಸಂಬಳ ಪಾವತಿಸಲಿ: ಬಿ.ಸಿ.ಪಾಟೀಲ್ ತಾಕೀತು

ಕರ್ಮಚಾರಿಗಳಿಗೆ ಏಜೆನ್ಸಿಗಳು ಆದಷ್ಟು ಬೇಗ ಸಂಬಳ ಪಾವತಿಸಲಿ: ಬಿ.ಸಿ.ಪಾಟೀಲ್ ತಾಕೀತು

ಕಲ್ಪ ಮೀಡಿಯಾ ಹೌಸ್ ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕರ್ಮಚಾರಿಗಳಿಗೆ ಬಾಕಿ ಉಳಿದಿರುವ ಸಂಬಳವನ್ನು ಆದಷ್ಟು ಬೇಗ ಏಜೆನ್ಸಿಗಳು ಪಾವತಿ ಮಾಡುವಂತೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಕೃಷಿ ...

Page 21 of 33 1 20 21 22 33
  • Trending
  • Latest
error: Content is protected by Kalpa News!!