Thursday, October 1, 2026
Advertisement
ADVERTISEMENT

Tag: Bhadravathi

ಸಂಕಷ್ಟದ ನಡುವೆ ಮೃತರ ಅಂತ್ಯಕ್ರಿಯೆಗೆ ಹೆಗಲು ಕೊಟ್ಟವರು…

ಸಂಕಷ್ಟದ ನಡುವೆ ಮೃತರ ಅಂತ್ಯಕ್ರಿಯೆಗೆ ಹೆಗಲು ಕೊಟ್ಟವರು…

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೋವಿಡ್ ಸೋಂಕಿನಿಂದಾಗಿ ಜನ ಒಂದೆಡೆ ಬಲಿಯಾಗುತ್ತಿದ್ದರೆ, ಇನ್ನೊಂದೆಡೆ ಮೃತರ ಅಂತ್ಯಕ್ರಿಯೆ ಕೂಡ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಭದ್ರಾವತಿಯ ಒಂದಷ್ಟು ಜನ ಸಹೃದಯರು ಈ ಪುಣ್ಯದ ಕಾರ್ಯಕ್ಕೆ ಸದ್ದಿಲ್ಲದೆ ನೆರವಾಗುತ್ತಿದ್ದಾರೆ. ಭದ್ರಾವತಿ ಹೊಸಮನೆಯ ಮಹಿಳೆಯೊಬ್ಬರು ...

ಭದ್ರಾವತಿಯಲ್ಲಿ ಲಾಕ್ ಡೌನ್ ನಡುವೆ ಹಸಿದವರಿಗೆ ಅನ್ನ ನೀಡಿದ ಕ್ರೈಸ್ತ ಸಂಸ್ಥೆಗಳ ಒಕ್ಕೂಟ

ಭದ್ರಾವತಿಯಲ್ಲಿ ಲಾಕ್ ಡೌನ್ ನಡುವೆ ಹಸಿದವರಿಗೆ ಅನ್ನ ನೀಡಿದ ಕ್ರೈಸ್ತ ಸಂಸ್ಥೆಗಳ ಒಕ್ಕೂಟ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೊರೋನಾ ಹಾಗೂ ಲಾಕ್ ಡೌನ್ ಸಂಕಷ್ಟದಿಂದ ಬಳಲುತ್ತಿರುವ ಮಂದಿಗೆ ಹಲವಾರು ಸಂಘ ಸಂಸ್ಥೆಗಳು ಸಹಾಯ ಮಾಡುತ್ತಿರುವಂತೆಯೇ ನಗರದ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದಲೂ ಸಹ ಅನ್ನದಾನ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ...

ಸಂಕಷ್ಟದಲ್ಲಿ ಗೋವುಗಳ ಆಹಾರಕ್ಕೆ ಮಿಡಿದ ಭದ್ರಾವತಿ ಶಾಸಕ ಸಂಗಮೇಶ್ವರ್ ಕುಟುಂಬ

ಸಂಕಷ್ಟದಲ್ಲಿ ಗೋವುಗಳ ಆಹಾರಕ್ಕೆ ಮಿಡಿದ ಭದ್ರಾವತಿ ಶಾಸಕ ಸಂಗಮೇಶ್ವರ್ ಕುಟುಂಬ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೊರೋನಾ ಸೋಂಕು ಸಂಕಷ್ಟದಿಂದ ಒಂದೆಡೆ ಜನರು ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಇದರ ಪರೋಕ್ಷ ಪರಿಣಾಮ ಜಾನುವಾರುಗಳ ಮೇಲೂ ಸಹ ಆಗಿದೆ. ಇಂತಹ ಸಂದರ್ಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಕುಟುಂಬಸ್ಥರು ಗೋವುಗಳಿಗಾಗಿ ಮಿಡಿದಿದ್ದಾರೆ. ಶಾಸಕ ಸಂಗಮೇಶ್ವರ್ ಹಾಗೂ ...

ವಿಐಎಸ್’ಎಲ್ ಆಕ್ಸಿಜನ್ ಘಟಕದ ಮಾಜಿ ಡೆಪ್ಯೂಟಿ ಮ್ಯಾನೇಜರ್ ಶಂಕರಪ್ಪ ನಿಧನ

ವಿಐಎಸ್’ಎಲ್ ಆಕ್ಸಿಜನ್ ಘಟಕದ ಮಾಜಿ ಡೆಪ್ಯೂಟಿ ಮ್ಯಾನೇಜರ್ ಶಂಕರಪ್ಪ ನಿಧನ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನಾ ಸಂಕಷ್ಟದ ಈ ಕಾಲದಲ್ಲಿ ಆಕ್ಸಿಜನ್ ಒದಗಿಸುತ್ತಿರುವ ಭದ್ರಾವತಿಯ ವಿಐಎಸ್’ಎಲ್ ಆಕ್ಸಿಜನ್ ಘಟಕದ ಮಾಜಿ ಡೆಪ್ಯೂಟಿ ಮ್ಯಾನೇಜರ್ ಎಚ್. ಶಂಕರಪ್ಪ(68) ವಿಧಿವಶರಾಗಿದ್ದಾರೆ. ವಿಐಎಸ್’ಎಲ್ ಆಕ್ಸಿಜನ್ ಹಳೆಯ ಘಟಕದಲ್ಲಿ ಕೆಲಸ ನಿರ್ವಹಿಸಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಶಂಕರಪ್ಪ ...

ಭದ್ರಾವತಿ ಇಂದಿರಾ ಕ್ಯಾಂಟಿನ್ ದುರ್ಬಳಕೆ ಆರೋಪ: ಕಾನೂನು ಕ್ರಮಕ್ಕೆ ತಾಲೂಕು ಬಿಜೆಪಿ ಘಟಕ ಒತ್ತಾಯ

ಭದ್ರಾವತಿ ಇಂದಿರಾ ಕ್ಯಾಂಟಿನ್ ದುರ್ಬಳಕೆ ಆರೋಪ: ಕಾನೂನು ಕ್ರಮಕ್ಕೆ ತಾಲೂಕು ಬಿಜೆಪಿ ಘಟಕ ಒತ್ತಾಯ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರದ ಬಸ್ ನಿಲ್ದಾಣದ ಸಮೀಪವಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸರ್ಕಾರದ ಉದ್ದೇಶವನ್ನು ನಗರಸಭೆ ಆಯುಕ್ತರು ದುರ್ಬಳಕೆ ಮಾಡಿಕೊಂಡಿರುವುದನ್ನು ತಾಲೂಕು ಬಿಜೆಪಿ ಘಟಕ ಖಂಡಿಸಿದೆ. ಕೋವಿಡ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ವತಿಯಿಂದ ...

ಕಾಂಗ್ರೆಸ್ ಮುಖಂಡ ರಾಮಕೃಷ್ಣೆಗೌಡ ನಿಧನ: ಶಾಸಕ ಸಂಗಮೇಶ್ವರ್ ಸಂತಾಪ

ಕಾಂಗ್ರೆಸ್ ಮುಖಂಡ ರಾಮಕೃಷ್ಣೆಗೌಡ ನಿಧನ: ಶಾಸಕ ಸಂಗಮೇಶ್ವರ್ ಸಂತಾಪ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ನಗರಸಭೆ ಸದಸ್ಯ ರಾಮಕೃಷ್ಣೆ ಗೌಡರು (ಕ್ಯಾಂಟೀನ್ ಗೌಡರು, ತಾಲೂಕ ಪಂಚಾಯತಿ) ನಿಧನರಾಗಿದ್ದು, ಶಾಸಕ ಬಿ.ಕೆ. ಸಂಗಮೇಶ್ವರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಹನುಮಂತನಗರ ನಿವಾಸಿಯಾಗಿದ್ದ ಇವರು ಎಂಪಿಎಂ ಕಾರ್ಮಿಕರಿಗೆ ಚಿರಪರಿಚಿತರು. 1980ರ ...

ಮಾತೃ ಹೃದಯದ ವಿಐಎಸ್‌ಎಲ್ ಉಳಿವಿಗೆ ಸರ್ಕಾರ ಮುಂದಾಗುವುದೇ?

ಮಾತೃ ಹೃದಯದ ವಿಐಎಸ್‌ಎಲ್ ಉಳಿವಿಗೆ ಸರ್ಕಾರ ಮುಂದಾಗುವುದೇ?

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಒಂದು ಕಾಲದಲ್ಲಿ ಭದ್ರಾವತಿ ಕ್ಷೇತ್ರದ ಅಸಂಖ್ಯಾತ ಜನರಿಗೆ ಉದ್ಯೋಗ ಒದಗಿಸಿ, ಸಾವಿರಾರು ಕುಟುಂಬಗಳಿಗೆ ಬದುಕು ನೀಡಿ, ಅನ್ನದಾತ ಸಂಸ್ಥೆಯಾಗಿದ್ದ ಸರ್.ಎಂ.ವಿ. ಸಂಸ್ಥಾಪಿತ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇಂದು ತನ್ನ ಗತಕಾಲದ ವೈಭವವನ್ನು ಕಳೆದುಕೊಂಡು, ...

ಕೊರೋನಾ ಸೋಂಕಿತರೇ, ಉಚಿತ ವೈದ್ಯಕೀಯ ಸಲಹೆ ಬೇಕೆ? ಹಾಗಾದರೆ ನೋಂದಣಿ ಮಾಡಿ, ವೈದ್ಯರೇ ನಿಮಗೆ ಕರೆ ಮಾಡುತ್ತಾರೆ

ಕೊರೋನಾ ಸೋಂಕಿತರೇ, ಉಚಿತ ವೈದ್ಯಕೀಯ ಸಲಹೆ ಬೇಕೆ? ಹಾಗಾದರೆ ನೋಂದಣಿ ಮಾಡಿ, ವೈದ್ಯರೇ ನಿಮಗೆ ಕರೆ ಮಾಡುತ್ತಾರೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೋವಿಡ್ ಸೋಂಕಿನಿಂದ ತತ್ತರಿಸಿ ಹೋಗುತ್ತಿರುವ ಸೋಂಕಿತರ ನೆರವಿಗೆ ಭದ್ರಾವತಿ ಮೂಲದ ವೈದ್ಯರೊಬ್ಬರು ಸದ್ದಿಲ್ಲದೇ ಸೇವಾ ಕಾರ್ಯ ಮಾಡುತ್ತಿದ್ದಾರೆ. ಹೌದು... ಬೆಂಗಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಫಿಜಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಭದ್ರಾವತಿ ಮೂಲದ ಡಾ.ಆರ್.ಎನ್. ಪಣೇಶ್ವರ್ ಅವರು, ...

ಸಂಪಾದಕೀಯ: ಶಿವಮೊಗ್ಗ ಜಿಲ್ಲೆಯ ಸಮಾಜಮುಖಿ ನಾಯಕರು, ಯುವಕರಿವರು

ಸಂಪಾದಕೀಯ: ಶಿವಮೊಗ್ಗ ಜಿಲ್ಲೆಯ ಸಮಾಜಮುಖಿ ನಾಯಕರು, ಯುವಕರಿವರು

ಕಲ್ಪ ಮೀಡಿಯಾ ಹೌಸ್ ನಮ್ಮ ಸಮಾಜದಲ್ಲಿ ಹಿರಿಯರು ಅನೇಕ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳು ಸಂಕೇತಗಳಷ್ಟೆ. ಅದರ ಹಿಂದಿನ ಸಾಮಾಜಿಕ ಕಾಳಜಿ, ಮನುಷ್ಯ ಪ್ರೀತಿ, ಮಾನವೀಯತೆ, ಸಹಿಷ್ಣತೆ ಮುಂತಾದ ಮೌಲ್ಯಗಳನ್ನು ನಾವು ಸಾಕ್ಷಾತ್ಕರಿಸಬೇಕು. ಇಂತಹ ನಿಟ್ಟಿನಲ್ಲಿ ಸದಾ ನಮ್ಮನ್ನು ಕಾಡುವ ...

ದಾವಣಗೆರೆಯಲ್ಲಿಂದು 40 ಕೊರೋನಾ ಪಾಸಿಟಿವ್, 4 ಮಂದಿ ಬಿಡುಗಡೆ. 1 ಸಾವು

ಭದ್ರಾವತಿಯಲ್ಲಿಂದು 290 ಕೊರೋನಾ ಪಾಸಿಟಿವ್ ಪತ್ತೆ: ಈವರೆಗೂ 50 ಮಂದಿ ಬಲಿ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ರಾಜ್ಯ ಸರ್ಕಾರ ಕಠಿಣ ಲಾಕ್ ಡೌನ್ ಜಾರಿಗೊಳಿಸಿರುವ ಬೆನ್ನಲ್ಲೇ ತಾಲೂಕಿನಲ್ಲಿಂದು 290 ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಈವರೆಗೂ 50 ಮಂದಿ ಬಲಿಯಾಗಿದ್ದಾರೆ. ಇಂದು ಒಟ್ಟು 269 ಮಂದಿ ಮಾದರಿ ಸಂಗ್ರಹಿಸಲಾಗಿದ್ದು, 290 ಮಂದಿಗೆ ಸೋಂಕು ದೃಢಪಟ್ಟಿದೆ. ...

Page 103 of 198 1 … 102 103 104 … 198
  • Trending
  • Latest
error: Content is protected by Kalpa News!!