Friday, January 30, 2026
">
ADVERTISEMENT

Tag: Cambodia

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-9

ಅಂತರ‌್ರಾಷ್ಟ್ರೀಯ ಮೈನಿಂಗ್ ಸಂಸ್ಥೆಗಳಿಂದ ಕಡಿಮೆ ಆದ್ಯತೆಯ ವಲಯಗಳೆಂದು ಗುರುತಿಸಲ್ಪಡುವ ಪ್ರದೇಶಗಳಲ್ಲಿ CSHD ಡಿಮೈನಿಂಗ್ ಕೆಲಸ ಮಾಡುತ್ತಿದೆ. ಈ ಅಂತರ‌್ರಾಷ್ಟ್ರೀಯ ಸಂಸ್ಥೆಯು ಗುರುತಿಸಲ್ಪಟ್ಟ ಹೆಚ್ಚು ಆದ್ಯತೆಯ ಪ್ರದೇಶಗಳಲ್ಲಿ ಮಾತ್ರ ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಸ್ಥಾಪನೆಗೊಂಡ ಮೊದಲ ವರ್ಷದಲ್ಲೇ 1,63,000 ಸ್ಕ್ವೇರ್ ಮೀಟರ್‌ನಷ್ಟು ಭೂಮಿಯನ್ನು ಲ್ಯಾಂಡ್‌ಮೈನ್ ...

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-8

ಕಾಂಬೋಡಿಯನ್ ಸೆಲ್ಫ್ ಹೆಲ್ಪ್ ಡೀ ಮೈನಿಂಗ್ ಸಮಾಜಕ್ಕೆ ಉಪಕಾರಿಯಾಗಿ, ದೇಶದ ನಾಗರಿಕರಿಗೆ ಸಹಾಯ ಮಾಡಲು ಮುಂದಾದ ಫಲವಾಗಿ ಅಕಿರಾ ಜೈಲಿನ ದರ್ಶನ ಮಾಡಬೇಕಾಯಿತು. ಅದು ಎರಡೆರಡು ಬಾರಿ. ಕಾಂಬೋಡಿಯಾದ ಸರ್ಕಾರಿ ಅಧಿಕಾರಿಗಳು ಯಾವುದೇ ತರಬೇತಿಯಿಲ್ಲದೆ, ಪ್ರಮಾಣ ಪತ್ರವಿಲ್ಲದೆ ಡೀ ಮೈನಿಂಗ್ (ಲ್ಯಾಂಡ್‌ಮೈನ್ ...

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-7

ಯಾವುದೇ ವಿಶೇಷ ಉಪಕರಣಗಳಿಲ್ಲದೆ ಕೇವಲ ಚಾಕು, ಗುದ್ದಲಿ, ಕಟಿಂಗ್ ಪ್ಲೈಯರ್ ಮತ್ತು ಹಲವು ಕಟ್ಟಿಗೆ ತುಂಡುಗಳನ್ನಿಟ್ಟುಕೊಂಡು ಲ್ಯಾಂಡ್‌ಮೈನ್‌ನನ್ನು ನಿಷ್ಕ್ರಿಯಗೊಳಿಸಬಲ್ಲ ಅಕಿರಾ, ಹೊರತೆಗೆದು ಲ್ಯಾಂಡ್‌ಮೈನ್‌ಗಳಿಂದ ಪ್ಯೂಸ್ ಮತ್ತು TNTಯನ್ನು ಬೇರ್ಪಡಿಸಿ ಲ್ಯಾಂಡ್‌ಮೈನ್‌ನ ಕಬ್ಬಿಣದ ಹೊರ ಕವಚವನ್ನು ಶೇಖರಿಸಿ ಒಂದು ಸಂಗ್ರಹಾಲಯವನ್ನೇ ಮಾಡಿದ್ದಾನೆ. ಹಲವು ...

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-6

ಅಕಿ-ರಾನ ಪ್ರಯತ್ನಗಳು ಸಮಾಜದಲ್ಲೇ ಬದಲಾವಣೆ ತರಲು ಜನರ ಜೀವನವನ್ನು ಸುಧಾರಿಸಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂಬುದು ಪ್ರಚಲಿತದಲ್ಲಿರುವ ನಂಬಿಕೆ. ಈ ಮಾತಿಗೆ ಅಪವಾದವೆಂಬಂತೆ ಅಕಿರಾ ಎಂಬ ಒಬ್ಬನೇ ಸಾಕಷ್ಟು ಪ್ರಯತ್ನಪಟ್ಟು ಸುಮಾರು 50,000ಕ್ಕೂ ಹೆಚ್ಚು ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾನೆ. ಕೇವಲ 10ನೆಯ ವಯಸ್ಸಿಗೆ ...

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-5

ಸಾಮಾಜಿಕ ಪರಿಣಾಮಗಳು ಲ್ಯಾಂಡ್‌ಮೈನ್‌ಗಳು ಸಾಮಾಜಿಕ ಜನಜೀವನದ ಮೇಲೆ ತುಂಬಾ ಗಂಭೀರ ಪರಿಣಾಮವನ್ನೇ ಉಂಟುಮಾಡುತ್ತಿದೆ. ದೇಶದ ಜನಸಂಖ್ಯೆಯ ಬಹುಪಾಲು ಜನರು ಲ್ಯಾಂಡ್‌ಮೈನ್ ಸ್ಫೋಟದಿಂದಾಗಿ ಸಾವನ್ನಪ್ಪುತ್ತಿದ್ದಾರೆ ಮತ್ತು ಸಾವುಗಳು ಇಡೀ ಕುಟುಂಬವನ್ನೇ ಬಾಧಿಸುತ್ತದೆ. ICRC ಮಾಹಿತಿಯಂತೆ ಕೇವಲ ಶೇ. 25 ಪ್ರತಿಶತ ಗಾಯಾಳುಗಳು ಮಾತ್ರ ...

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-4

ಒಂದು ಮಾಹಿತಿಯಂತೆ, 1975ರಲ್ಲಿ ಯುದ್ಧಗಳು ಪ್ರಾರಂಭವಾದ ನಂತರ ಇಲ್ಲಿಯವರೆಗೂ ಸುಮಾರು 20 ಸಾವಿರ ಜನ ಲ್ಯಾಂಡ್‌ಮೈನ್‌ಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಂಬೋಡಿಯಾವನ್ನು ಲ್ಯಾಂಡ್‌ಮೈನ್ ಮುಕ್ತಗೊಳಿಸಲು CMPC ಸಾಕಷ್ಟು ಪ್ರಯತ್ನ ಪಡುತ್ತಿದೆ. ಈ ಕಾರ್ಯದಲ್ಲಿ ಕೇವಲ ಮನುಷ್ಯರು ಮಾತ್ರವಲ್ಲದೆ ಇಲಿಗಳೂ ಸಹ ಸಹಾಯ ಮಾಡುತ್ತಿವೆ. ...

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-3

ಅಡುಗೆ ತಯಾರಿಸುವುದರಿಂದ ತನ್ನ ತಂದೆಗೆ ಸ್ನಾನ ಮಾಡಿಸುವವರೆಗೂ ಎಲ್ಲಾ ಹೊಣೆಯು ಈಕೆಯ ಮೇಲಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಲೋಟಸ್ ಔಚರೀಚ್ ಸಂಸ್ಥೆಯು ತನ್ನ ಕಾರ್ಯಕ್ರಮದ ಮೂಲಕ ಈಕೆಗೆ ಬೆನ್ನೆಲುಬಾಗಿ ನಿಂತಿದೆ. ಲ್ಯಾಂಡ್‌ಮೈನ್‌ನಿಂದ ಬಾಧಿತ ವಿದ್ಯಾರ್ಥಿನಿಯರ ಸಹಾಯಕ್ಕಾಗಿ Girls access to education ...

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-2

ಕಾಂಬೋಡಿಯನ್ ಮೈನ್ ವಿಕ್ಟಿಮ್ ಇನ್‌ಪೋರ್ಮೇಷನ್ ಸರ್ವಿಸ್ (CMVIS) ಪ್ರಕಾರ ಈ ದೇಶದಲ್ಲಿ ಲ್ಯಾಂಡ್‌ಮೈನ್‌ಗಳಿಂದಾಗಿ ಅತಿ ಹೆಚ್ಚು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಇಲ್ಲವೇ ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 89 ಜನ ಅಂಗವಿಕಲರಾಗಿದ್ದಾರೆ. ಕುತೂಹಲಕ್ಕಾಗಿ ಹುಡುಕಲು ಮತ್ತು ಅಧ್ಯಯನ ನಡೆಸಲು ಬರುವ ಯುವಕರೇ ...

ಇದೊಂದು ಜಗತ್ತು; ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-1

ಕಾಂಬೋಡಿಯಾ ದಕ್ಷಿಣ -ಪೂರ್ವ ಏಷ್ಯಾದಲ್ಲಿನ ಒಂದು ಪುಟ್ಟ ದೇಶ. ಸರಿಯಾಗಿ ಹೇಳಬೇಕೆಂದರೆ, ಥೈಲಾಂಡಿನ ಪಕ್ಕದಲ್ಲಿರುವ ದೇಶ. ಒಂದು ಕಾಲಕ್ಕೆ ಹಿಂದೂ ಸಾಮ್ರಾಜ್ಯವಾಗಿ ‘ಖಮೇರ್ ರಾಜವಂಶದ’ (Khmer dynasty) ಆಳ್ವಿಕೆಗೆ ಒಳಪಟ್ಟ ದೇಶ. ಕಾಂಬೋಡಿಯಾದ ಆಂಗ್‌ಕಾರ್ ವಾಟ್‌ನ (Angkor wat) ದೇವಸ್ಥಾನ ಅತಿ ...

  • Trending
  • Latest
error: Content is protected by Kalpa News!!