Tuesday, March 10, 2026
Advertisement
ADVERTISEMENT

Tag: Challakere

ಬಿಸಿಯೂಟ ತಯಾರಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ: ಶಾಸಕ ರಘುಮೂರ್ತಿ

ಚಳ್ಳಕೆರೆ: ಬಿಸಿಯೂಟ ತಯಾರಕರು ಸಹ ಸಮವಸ್ತ್ರ ಧರಿಸಬೇಕು ಶಾಸಕರ ಅನುದಾನದಲ್ಲಿ ಎರಡು ಜೊತೆ ಸಮವಸ್ತ್ರ ವಿತರಿಸುವುದಾಗಿ ಶಾಸಕ ಟಿ. ರಘುಮೂರ್ತಿ ಭರವಸೆ ನೀಡಿದರು. ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅಡುಗೆ ತಯಾರಕ ಹಾಗೂ ...

ಕಳ್ಳತನದಂತಹ ಚಾಳಿಯಿಂದ ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಳ್ಳುತ್ತೀರ, ಗೌರವಯುತವಾಗಿ ಬದುಕಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕಳ್ಳತನ ಮಾಡುವುದು ಅಪರಾಧ. ಹೀಗಾಗಿ ಇಂತಹ ಕೃತ್ಯಗಳಲ್ಲಿ ತೊಡಗಿದ್ದವರನ್ನು ಸಮಾಜದಲ್ಲಿ ಕೀಳು ಮನೋಭಾವನೆಯಿಂದ ನೋಡುತ್ತಾರೆ. ಹಳೆ ಕಳ್ಳತನ ಚಾಳಿಯನ್ನು ಬಿಟ್ಟು ಹೊಸ ಮನುಷ್ಯರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸಿದರೆ ಅಂತವರನ್ನು ಕಳ್ಳರ ಪಟ್ಟಿಯಿಂದ ಕೈಬಿಡುವುದಾಗಿ ...

ಮಾರ್ಚ್ 2-7: ಚಳ್ಳಕೆರೆಯಮ್ಮನವರ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ

ಮಾರ್ಚ್ 2-7: ಚಳ್ಳಕೆರೆಯಮ್ಮನವರ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಗ್ರಾಮ ದೇವತೆ ಚಳ್ಳಕೆರೆಯಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 2ರಿಂದ ಆರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದ್ದು, ಇದಕ್ಕಾಗಿ ಭರದ ಸಿದ್ದತೆಗಳು ನಡೆದಿವೆ. ಮಾರ್ಚ್ 2ರಂದು ಜಲಧಿ ಗಂಗಾಪೂಜೆ, ಶ್ರೀ ವೀರಭದ್ರ ಸ್ವಾಮಿಗೆ ವೀರಗಾಶಿ ನಡೆಯಲಿದ್ದು, ...

ಶಿಕ್ಷಕರ ತ್ಯಾಗ-ಮಹತ್ವವನ್ನು ನಾಡಿಗೆ ಸಾರಿದ ಚಳ್ಳಕೆರೆ ವಿವೇಕಾನಂದ ಶಾಲೆಯ ಅಪರೂಪದ ವೇದಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಅದು ನಗರದ ಶಿಕ್ಷಣ ಕ್ಷೇತ್ರದಲ್ಲಿ ನಡೆದ ಒಂದು ಅಪರೂಪದ ಕಾರ್ಯಕ್ರಮ. ಜೀವನ ಕಲಿಸಿದ ಶಿಕ್ಷಕರಿಗೆ ಹಳೆಯ ಶಿಷ್ಯರಿಂದ ಗೌರವ ಅರ್ಪಿಸುವ ಒಂದು ಪವಿತ್ರ ವೇದಿಕೆ. ಅಲ್ಲಿ ಗುರು-ಶಿಷ್ಯರ ಬಾಂಧವ್ಯದ ಬೆಳಕಿತ್ತು, ಸ್ನೇಹಿತರ ನಡುವಿನ ಸೇತುವೆ ...

ಚಳ್ಳಕೆರೆ: ಅಪ್ರಾಪ್ತರು ವಾಹನ ಚಲಾಯಿಸಿದರೆ ಪೋಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚಗುತ್ತಿದ್ದು, ಅಪಘಾತಗಳ ಹೆಚ್ಚುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳ ಹೆಚ್ಚು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ತಳ ಮಟ್ಟದಿಂದ ಜಾಗೃತಿ ಮೂಡಿಸಿಬೇಕು ಎಂದು ವೃತ್ತ ನಿರೀಕ್ಷಕ ಈ. ಆನಂದ್ ಹೇಳಿದರು. ನಗರದ ಚಿತ್ರದುರ್ಗ ...

ಚಳ್ಳಕೆರೆ: ಶಿಕ್ಷಣದಿಂದ ಮಾನವೀಯ ಮೌಲ್ಯ, ನೈತಿಕತೆಯ ಕಲಿಕೆ ಸಾಧ್ಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಶಿಕ್ಷಣದ ವ್ಯವಸ್ಥೆ ಜೀವನದ ಮೌಲ್ಯ ಮಾನವೀಯ ಮೌಲ್ಯ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸುವುದಲ್ಲದೆ ಮನುಷ್ಯರನ್ನು ಸಂಸ್ಕೃತರನ್ನಾಗಿಸುತ್ತದೆ. ಶಿಕ್ಷವೇ ದೊಡ್ಡ ಶಕ್ತಿ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ತಾಲೂಕಿನ ಸಾಣಿಕೆರೆ ಗ್ರಾಮದ ಸಮೀಪ ವಸಿಷ್ಠ ...

ಚಳ್ಳಕೆರೆ: ಅಂಗವಿಕಲರಿಗೆ ವಿವಿಧ ಸಾಧನ ವಿತರಣೆಗೆ ಭಾರೀ ಪ್ರಶಂಸೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಫಲಾನುಭವಿಗಳಿಗೆ ತಾಲೂಕಿನ 210 ಅಂಗವಿಕಲರಿಗೆ ವಿವಿಧ ಸಾಧನಗಳನ್ನು ವಿತರಿಸಲಾಯಿತು. ಕಸಬ ವಲಯ ಗಾಂಧಿನಗರದಲ್ಲಿ ಅಂಗವಿಕಲರಿಗೆ ವಿಕಲಚೇತನ ಸೈಕಲ್ ವಿತರಿಸಿದ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ದಿ ಯೋಜನೆ ...

ಚಳ್ಳಕೆರೆ: ಶಿಕ್ಷಕರೆಂದರೆ ಕೇವಲ ವಿದ್ಯೆ ಕಲಿಸುವವರಲ್ಲ, ಜೀವನ ರೂಪಿಸುವವರು

ಚಳ್ಳಕೆರೆ: ಶಿಕ್ಷಕರೆಂದರೆ ಕೇವಲ ವಿದ್ಯೆ ಕಲಿಸುವವರಲ್ಲ, ಜೀವನ ರೂಪಿಸುವವರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಕ್ಕಳು ಗುರುಗಳೆಂದರೆ ಕೇವಲ ಶಿಕ್ಷಿಸುವ ಹಾಗೂ ದೈನಂದಿನ ಪಠ್ಯ ಬೋಧಿಸುವರೆಂದು ಭಾವಿಸಿರುತ್ತಾರೆ. ಆದರೆ, ವಾಸ್ತವವಾಗಿ ಮಕ್ಕಳ ಜೀವನ ರೂಪಿಸುವವರು ಶಿಕ್ಷಕರು ಎಂದು ನಿವೃತ್ತ ಶಿಕ್ಷಕ ಎಸ್. ರುದ್ರಪ್ಪ ತಿಳಿಸಿದರು. ...

ಚಳ್ಳಕೆರೆಯಲ್ಲಿ ಡಿ.25ರಂದು ಸ್ಟಾರ್ ಸಿಂಗರ್ ಸ್ಪರ್ಧೆಗೆ ಆಡಿಶನ್

ಚಳ್ಳಕೆರೆಯಲ್ಲಿ ಡಿ.25ರಂದು ಸ್ಟಾರ್ ಸಿಂಗರ್ ಸ್ಪರ್ಧೆಗೆ ಆಡಿಶನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಗಾನ ಗಂಧರ್ವ ಅಭಿನವ ಕಲಾ ಬಳಗ ವತಿಯಿಂದ ಚಳ್ಳಕೆರೆ ಸ್ಟಾರ್ ಸಿಂಗರ್ ಪ್ರಶಸ್ತಿಗಾಗಿ ಆಡಿಷನ್ ಏರ್ಪಡಿಸಲಾಗಿದೆ. ಚಳ್ಳಕೆರೆ ತಾಲೂಕಿನ 6 ವರ್ಷದಿಂದ 50 ವರ್ಷದ ಗಾಯಕ-ಗಾಯಕಿಯರಿಗೆ ಸುವರ್ಣಾವಕಾಶವನ್ನು ನೀಡಲಾಗುತ್ತಿದ್ದು, ಆಡಿಷನ್ ಡಿ.25ರ ಶುಕ್ರವಾರ ನಗರದ ...

ಇಡಿಯ ದೇಶಕ್ಕೇ ಮಾದರಿಯಾಗುವ ಚಳ್ಳಕೆರೆ ಸರ್ವೆ ಇಲಾಖೆ ನೌಕರರು ಮಾಡಿದ ಆ ಪುಣ್ಯ ಕಾರ್ಯವೇನು ಗೊತ್ತಾ?

ಇಡಿಯ ದೇಶಕ್ಕೇ ಮಾದರಿಯಾಗುವ ಚಳ್ಳಕೆರೆ ಸರ್ವೆ ಇಲಾಖೆ ನೌಕರರು ಮಾಡಿದ ಆ ಪುಣ್ಯ ಕಾರ್ಯವೇನು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕಣ್ಣಿನಂತಹ ಅಪೂರ್ವವಾದ ಅಂಗವನ್ನು ವ್ಯಕ್ತಿಯು ಸತ್ತ ನಂತರ ಹೂಳುವುದು ಅಥವಾ ಸುಟ್ಟು ನಾಶ ಮಾಡುವ ಬದಲಿಗೆ ಕಣ್ಣು ಇಲ್ಲದವರಿಗೆ ದಾನ ಮಾಡಿದರೆ ಅಂಧ ವ್ಯಕ್ತಿಯ ಬಾಳಿಗೆ ಬೆಳಕಾಗುತ್ತದೆ ಎಂದು ಸರ್ವೆ ಇಲಾಖೆ ಅಧಿಕಾರಿ ಕೃಷ್ಣ ...

Page 38 of 43 1 37 38 39 43
  • Trending
  • Latest
error: Content is protected by Kalpa News!!