Thursday, January 15, 2026
">
ADVERTISEMENT

Tag: Dakshina Kannada

ಕ್ರೀಡಾಲೋಕದ ಅದ್ಬುತ ಪ್ರತಿಭೆ ಈ ಟೈಗರ್ ಶಾಲಿನಿ ಶೆಟ್ಟಿ

ಕ್ರೀಡಾಲೋಕದ ಅದ್ಬುತ ಪ್ರತಿಭೆ ಈ ಟೈಗರ್ ಶಾಲಿನಿ ಶೆಟ್ಟಿ

ಭಾರತದಲ್ಲಿ ಕ್ರೀಡೆ ಎಂದಾಕ್ಷಣ ಎಲ್ಲರ ಬಾಯಲ್ಲಿ ಬರುವುದು ಕ್ರಿಕೆಟ್ ಎಂಬ ಮೂರಕ್ಷರ ಆಟ. ಕಾರಣ ಭಾರತೀಯ ಕ್ರೀಡಾ ಲೋಕವನ್ನು ಅಕ್ಷರಶಃ ಅಧಿಪತಿಯ ಹಾಗೆ ಆಳುತ್ತಿರುವದು ಕ್ರಿಕೆಟ್. ಹಾಗಾಗಿ ಕ್ರಿಕೆಟ್ ಇಲ್ಲಿ ಒಂದು ಆಟವಾಗಿ ಉಳಿದಿಲ್ಲ. ಬದಲಾಗಿ ಒಂದು ಧರ್ಮದ ರೀತಿಯಲ್ಲಿ ಬೆಳೆದು ...

ಭಾರತ್ ಬಂದ್: ಏನಂತೀರಿ!? ಧಮ್ ಇದೆಯಾ? ವೈರಲ್ ಆಯ್ತು ಯುವಕನ ವೀಡಿಯೋ

ಭಾರತ್ ಬಂದ್: ಏನಂತೀರಿ!? ಧಮ್ ಇದೆಯಾ? ವೈರಲ್ ಆಯ್ತು ಯುವಕನ ವೀಡಿಯೋ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಎಂಬ ಕುಂಟು ನೆಪ ಹೇಳಿ, ಕಮ್ಯೂನಿಸ್ಟರು ಇಂದು ಕರೆ ನೀಡಿರುವ ಭಾರತ್ ಬಂದ್ ಅಡ್ಡಡ್ಡ ಮಲಗಿದ ಬೆನ್ನಲ್ಲೇ, ಬಂದ್ ಮಾಡುವವರಿಗೆ ಸವಾಲು ಹಾಕಿರುವ ಮಂಗಳೂರು ಯುವಕನೊಬ್ಬನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ...

ಕಾರ್ಕಳ: ನಮೋ ಬಳಗ ಬಹರೈನ್‌ನಿಂದ ವಿಜೇತ ಶಾಲೆಗೆ ಕೊಡುಗೆ

ಕಾರ್ಕಳ: ನಮೋ ಬಳಗ ಬಹರೈನ್‌ನಿಂದ ವಿಜೇತ ಶಾಲೆಗೆ ಕೊಡುಗೆ

ಕಾರ್ಕಳ: ಸಾಮಾನ್ಯವಾಗಿ ಯುವಕರು ಎಂದರೆ ಮೋಜು, ಮಸ್ತಿಯಲ್ಲೇ ಕಾಲಹರಣ ಮಾಡುವವರು ಹೆಚ್ಚು. ಸಮಾಜಮುಖಿ ಕಾರ್ಯಗಳು ಎಂದರೆ ನಿರ್ಲಕ್ಷ ತೋರುವವರೇ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತೆ ಸೇವೆ ಸಲ್ಲಿಸುತ್ತಿರುವ ತಂಡ ನಮೋ ಬಳಗ ಬಹರೈನ್. ನಮೋ ಬಳಗ ಬಹರೈನ್ ಎಂಬ ಸಂಸ್ಥೆಯ ...

ಮಂಗಳೂರಿನಲ್ಲಿ ಚಂಡಮಾರುತದ ಮುನ್ಸೂಚನೆ: ಹೈಅಲರ್ಟ್

ಮಂಗಳೂರು: ಕರಾವಳಿಯಲ್ಲಿ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳೂರಿನಲ್ಲಿ ಚಂಡಮಾರುತ ಬೀಸುವ ಸಾಧ್ಯತೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ, ಇದರ ಪರಿಣಾಮ ದಕ್ಷಿಣ ಒಳನಾಡು ...

ಸಮಾಜಕ್ಕೆ ಮಾದರಿ ಈ ನಿಸ್ವಾರ್ಥ ಜೀವಿ ಶ್ರುತಿ ದಾಸ್

ಪ್ರತಿ ವ್ಯಕ್ತಿಯ ಬದುಕನ್ನು ರೂಪಿಸುವುದು ಕಲಿಕೆ. ಕಲಿಕೆ ಎಂದರೆ ಶಾಲೆಯ ನಾಲ್ಕು ಗೋಡೆಗಳ ಮದ್ಯ ಕಲಿಯುವ ವಿದ್ಯೆ ಮಾತ್ರವಲ್ಲ. ಬದಲಿಗೆ ಜೀವನದ ಪ್ರತಿ ಹಂತದಲ್ಲಿ ನಾವು ಪಡೆಯುವ ಪಡೆದ ಅನುಭವಗಳೇ ನಮ್ಮ ನಿಜವಾದ ಕಲಿಕೆ. ಆದರೆ ಇಂದು ಶಿಕ್ಷಣ ಅಥವಾ ಕಲಿಕೆ ...

ಕುರಲ್‌ ಪರ್ಬ

ಕುರಲ್ ಉಂದು ಕಂಡದ ಕೆಯ್ಯಿ ಬುಳೆದ್ ಕೊಯ್ಯನಗ ಮಲ್ಪುನ ಪರ್ಬ, ಉಂದು ಇಲ್ಲ್ ನ್ ದಿಂಜಾವುನ ಪರ್ಬೋ, ಏಣೆಲ್ ಬೆನ್ನಿದ ಕುರಲ್ ಕಂಡೊಡು  ತೆಲ್ತೊಂದುಪ್ಪುನ ಪೊರ್ತು ಸಾಮನ್ಯವಾದ್ ಕುರಲ್ ಬುಲೆಪುನ ಪೋರ್ತುಗು ಆಚರಣೆ ಮಲ್ಪುವೆರ್. ಹೆಚ್ಚಾದ್ ಚೌತಿ , ಮಾರ್ನೆಮಿದ ಪೋರ್ತುಗು ಮಲ್ಪುವೆರ್. ನೆಕ್ಕ್ ಕನ್ನಡೊಡು ಕದಿರು ಹಬ್ಬ, ತೆನೆ ಹಬ್ಬ, ಪನ್ಪೆರ್. ನೆಕ್ಕ್ ಕೊರಲ ಪರ್ಬ,ಕೊರಲ್ ಕಟ್ಟುನ ...

ಯಕ್ಷಗಾನದ ಧ್ರುವತಾರೆ ಅಶ್ವಿನಿ ಕೊಂಡದಕುಳಿ

ಕರ್ನಾಟಕ ಎನ್ನುವುದು ಕೇವಲ ಒಂದು ರಾಜ್ಯವಲ್ಲ. ಹಲವು ಕವಿಗಳ, ಪ್ರತಿಭಾವಂತರ, ಮಹಾನ್ ಸಾಧಕರ ನೆಲೆವೀಡು. ಅಂತಹ ಸಾಧಕರಲ್ಲಿ ಯಕ್ಷಗಾನ ಕಲೆಯ ಧ್ರುವತಾರೆ, ಸಾಧಕಿ ಅಶ್ವಿನಿ ಕೊಂಡದಕುಳಿಯವರ ಹೆಸರು ಪ್ರಮುಖ. ತಂದೆಯ ಲಕ್ಷಣಗಳು ಮಕ್ಕಳಿಗೆ ಬರುತ್ತದೆ ಎನ್ನುವ ಮಾತು ಇವರ ವಿಚಾರದಲ್ಲಿ ಅಕ್ಷರಶಃ ಸತ್ಯವಾಯಿತು. ತಂದೆಯಂತೆ ...

ದಕ್ಷಿಣ ಕನ್ನಡದಲ್ಲಿ ಅಡ್ಡಡ್ಡ ಮಲಗಿದ ಕಾಂಗ್ರೆಸ್, ಬಿಜೆಪಿ ಕೋಟೆ ಭದ್ರ

ಮಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಕೋಟೆಯನ್ನು ಮತ್ತಷ್ಟು ಭದ್ರ ಮಾಡಿಕೊಂಡಿದ್ದು, ಕಾಂಗ್ರೆಸ್ ಅಕ್ಷರಶಃ ಅಡ್ಡಡ್ಡ ಮಲಗಿದೆ. ಉಡುಪಿ ನಗರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಿಂದ ಅಧಿಕಾರವನ್ನು ...

ರಾಜ್ಯದ ಹಲವೆಡೆ ಭಾರೀ ಮಳೆ: ಹೈ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ವರುಣನ ಆರ್ಭಟ ಅಧಿಕವಾಗಿದ್ದು, ಮಲೆನಾಡು, ಮೈಸೂರು ಹಾಗೂ ಕರಾವಳಿ ಭಾಗಗಳು ತತ್ತರಿಸಿ ಹೋಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದಾದ್ಯಂತ ಬಹುತೇಕ ಎಲ್ಲ ನದಿಗಳೂ ತುಂಬಿ ಹರಿಯುತ್ತಿದ್ದು, ...

ಮೊದಲ ಜಯ: ಕೃಷ್ಣ ಮಠದ ವಿರುದ್ಧ ಮಾನಹಾನಿ ವರದಿ ಪ್ರಸಾರಕ್ಕೆ ಕೋರ್ಟ್ ತಡೆ

ಉಡುಪಿ: ಶ್ರೀಕೃಷ್ಣ ಮಠ ಹಾಗೂ ಉಡುಪಿ ಅಷ್ಟ ಮಠಗಳ ವಿರುದ್ಧ ಅವಮಾನಕರ ರೀತಿಯಲ್ಲಿ ದೃಶ್ಯ ಮಾಧ್ಯಮವೊಂದು ವರದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ವರದಿ ಪ್ರಸಾರಕ್ಕೆ ನ್ಯಾಯಾಲಯದಿಂದ ತಡೆ ದೊರೆತಿದೆ. ಈ ಕುರಿತಂತೆ ತಡೆಯಾಜ್ಞೆ ನೀಡಿರುವ ಉಡುಪಿ 3ನೆಯ ಹೆಚ್ಚುವರಿ ...

Page 61 of 62 1 60 61 62
  • Trending
  • Latest
error: Content is protected by Kalpa News!!