Saturday, September 19, 2026
Advertisement
ADVERTISEMENT

Tag: Gajanur Dam

ಶಿವಮೊಗ್ಗ | ತುಂಗಾ ನದಿ ನೀರು ಕುಡಿಯುವ ಮುನ್ನ ಎಚ್ಚರ | ಹೀಗೆ ಮಾಡಿ ಕುಡಿಯಿರಿ

ಶಿವಮೊಗ್ಗ | ತುಂಗಾ ನದಿ ನೀರು ಕುಡಿಯುವ ಮುನ್ನ ಎಚ್ಚರ | ಹೀಗೆ ಮಾಡಿ ಕುಡಿಯಿರಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ #TungaRiver ನೀರಿಯಲ್ಲಿ ಟಿಬಿಡಿಟಿ ಪ್ರಮಾಣ ಹೆಚ್ಚಾಗಿದ್ದು, ಸಾರ್ವಜನಿಕರು ನದಿ ನೀರನ್ನು ಕುದಿಸಿ, ಆರಿಸಿ ಕುಡಿಯುವಂತೆ ಸಲಹೆ ನೀಡಲಾಗಿದೆ. ಈ ಕುರಿತಂತೆ ಕರ್ನಾಟಕ ನಗರ ನೀರು ...

ಜಲಾಶಯದಿಂದ 46,257 ಕ್ಯೂಸೆಕ್ ಹೊರಹರಿವು: ಉಕ್ಕಿ ಹರಿಯುತ್ತಿದೆ ತುಂಗಾ ನದಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಗಾಜನೂರು ಅಣೆಕಟ್ಟೆಗೆ ಅಪಾರ ಪ್ರಮಾಣದಲ್ಲಿ ಒಳಹರಿದಿದ್ದು, 46,257 ಕ್ಯೂಸೆಕ್ಸ್ ನೀರನ್ನು ತುಂಗಾ ನದಿಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಗಂಟೆಯಿಂದ ಗಂಟೆಗೆ ನೀರಿನ ...

ಮಲೆನಾಡಿನಲ್ಲಿ ಮುಂಗಾರಿನ ಅಬ್ಬರ: ತುಂಬಿದ ತುಂಗೆ, ಮಂಟಪ ಮುಳುಗಳು ಒಂದೂವರೆ ಅಡಿ ಬಾಕಿ

ಮಲೆನಾಡಿನಲ್ಲಿ ಮುಂಗಾರಿನ ಅಬ್ಬರ: ತುಂಬಿದ ತುಂಗೆ, ಮಂಟಪ ಮುಳುಗಳು ಒಂದೂವರೆ ಅಡಿ ಬಾಕಿ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಮುಂಗಾರಿನ ಅಬ್ಬರ ಹೆಚ್ಚಾಗಿದ್ದು, ಮಲೆನಾಡಿನ ಜೀವನಾಡಿ ತುಂಗಾ ನದಿ ತುಂಬಿ, ಮಂಟಪ ಮುಳುಗಲು ಇನ್ನು ಕೇವಲ 2 ಅಡಿ ಮಾತ್ರ ಬಾಕಿ ಇದೆ. ಗಾಜನೂರು ತುಂಗಾ ಜಲಾನಯನ ...

ಮಲೆನಾಡಿನಲ್ಲಿ ನಿರಂತರ ವರ್ಷಧಾರೆ: ಗಾಜನೂರು ಜಲಾಶಯದಿಂದ ನದಿಗೆ ನೀರು ಬಿಡುಗಡೆ

ಒಳಹರಿವು ಹೆಚ್ಚಳ ಹಿನ್ನೆಲೆ: ಗಾಜನೂರು ಅಣೆಕಟ್ಟೆಯಿಂದ ನದಿಗೆ ಒಟ್ಟು 9500 ಕ್ಯೂಸೆಕ್ಸ್‌ ನೀರು ಹರಿವು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರು ಅಣೆಕಟ್ಟೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 2.30ರ ವೇಳೆಗೆ ಒಟ್ಟು 9500 ಕ್ಯೂಸೆಕ್ಸ್‌ ನೀರನ್ನು ನದಿಗೆ ಹರಿಸಲಾಗಿದೆ. ಇಂದು ಮುಂಜಾನೆ ...

ಒಟ್ಟು 70 ಸಾವಿರ ಕ್ಯೂಸೆಕ್ಸ್‌ ನೀರು ಹೊರ ಹರಿವು: ಹಳೇ ಶಿವಮೊಗ್ಗ ಭಾಗದಲ್ಲಿ ಕಟ್ಟೆಚ್ಚರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಗಾಜನೂರು ಅಣೆಕಟ್ಟೆಯಿಂದ ಒಟ್ಟು 70 ಸಾವಿರ ಕ್ಯೂಸೆಕ್ಸ್‌ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಪರಿಣಾಮವಾಗಿ ಹಳೇ ಶಿವಮೊಗ್ಗ ಭಾಗದಲ್ಲಿ ನೆರೆಯ ಆತಂಕ ಎದುರಾಗಿದೆ. ಈ ಕುರಿತಂತೆ ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿದ್ದು, ರಾತ್ರಿ 8.30ರ ಮಾಹಿತಿಯಂತೆ ...

  • Trending
  • Latest
error: Content is protected by Kalpa News!!