Monday, April 13, 2026
Advertisement
ADVERTISEMENT

Tag: India

ಪಾಕಿಸ್ಥಾನದ ಟಾರ್ಗೆಟ್’ನಲ್ಲಿ ನಮ್ಮ ವಿಂಗ್ ಕಮಾಂಡರ್ ಕಾಣೆಯಾಗಿದ್ದಾರೆ: ಕೇಂದ್ರ ಮಾಹಿತಿ

ನವದೆಹಲಿ: ಭಾರತದ ಸೇನೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನದ ಯುದ್ದ ವಿಮಾನಗಳು ಇಂದು ನಡೆಸಿದ ದಾಳಿಯ ವೇಳೆ ಪಾಕ್'ನ ಒಂದು ವಿಮಾನವನ್ನು ಹೊಡೆದುರುಳಿಸಿದ್ದೆವೆ. ಇದೇ ವೇಳೆ ನಡೆದ ಘಟನೆಯಲ್ಲಿ ನಮ್ಮ ವಿಂಗ್ ಕಮಾಂಡರ್ ಓರ್ವರು ಕಾಣೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ...

ಮೋದಿಗೆ ಭರ್ಜರಿ ರಾಜತಾಂತ್ರಿಕ ಜಯ: ಪಾಕಿಸ್ಥಾನಕ್ಕೆ ಕೈಕೊಟ್ಟು, ಭಾರತಕ್ಕೆ ಜೈ ಎಂದ ಚೀನಾ

ಮೋದಿಗೆ ಭರ್ಜರಿ ರಾಜತಾಂತ್ರಿಕ ಜಯ: ಪಾಕಿಸ್ಥಾನಕ್ಕೆ ಕೈಕೊಟ್ಟು, ಭಾರತಕ್ಕೆ ಜೈ ಎಂದ ಚೀನಾ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೆ, ಮೋದಿ ನೇತೃತ್ವದ ಸರ್ಕಾರ ರಾಜತಾಂತ್ರಿಕ ನಡೆಗೆ ಭರ್ಜರಿ ಜಯ ದೊರೆತಿದ್ದು, ತನ್ನ ಪರಮಾಪ್ತ ರಾಷ್ಟ್ರ ಪಾಕಿಸ್ತಾನಕ್ಕೆ ಕೈಕೊಟ್ಟಿರುವ ಚೀನಾ, ಭಾರತಕ್ಕೆ ಬೆಂಬಲ ಘೋಷಣೆ ಮಾಡಿದೆ. ಭಾರತದ ದಾಳಿಯಿಂದ ತತ್ತರಿಸಿರುವ ...

ಅಣುಬಾಂಬ್ ಹೊತ್ತ ನೌಕೆ ಪಾಕಿಸ್ಥಾನವನ್ನೆ ಚುಂಬಿಸುವ ದಿನ ದೂರವಿಲ್ಲ: ಅಮ್ಮಣ್ಣಾಯ ಭವಿಷ್ಯ

ವಾತಾವರಣಕ್ಕನುಗುಣವಾಗಿ ಅವನ ನಡೆ ಇರಬಹುದಷ್ಟೆ. ನಾಳೆ ಭಯೋತ್ಪಾದಕರು ಸುಮ್ಮನಿದ್ದರೆ ಅದಕ್ಕೋ OK. Pak Army ಮೌನವಾದರೆ ಅದಕ್ಕೂ OK.ಅಂತೂ ಪ್ರಧಾನಿ ಪಟ್ಟ ಉಳಿಸಿಕೊಳ್ಳಬೇಕು. ಇದೇ ಅವನಲ್ಲಿರುವ ದೌರ್ಬಲ್ಯ. ಇದನ್ನೇ Encashment ಮಾಡಿಕೊಂಡರೆ ಏನೂ ಮಾಡಬಹುದಲ್ವ? ಇಲ್ಲಿ ಎರಡು ವಾತಾವರಣ ಇದೆ. ಒಂದು ...

ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ? ಅರುಣ್ ಜೇಟ್ಲಿ ಮುನ್ಸೂಚನೆ

ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ? ಅರುಣ್ ಜೇಟ್ಲಿ ಮುನ್ಸೂಚನೆ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಆರಂಭವಾಗಿರುವ ಕಿತ್ತಾಟ ವಿಕೋಪದ ಹಂತಕ್ಕೆ ಹೋಗಿರುವ ಹಿನ್ನೆಲೆಯಲ್ಲಿ, ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆಯಾದರೂ ಆಗಬಹುದು ಎಂಬ ಸೂಚನೆಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಪಾಕ್ ...

ಭಾರತ ಪ್ರವೇಶಿಸಿದ ಪಾಕ್ ವಿಮಾನವನ್ನು ಹೊಡೆದುರುಳಿಸಿದ ಹೆಮ್ಮೆ ಭಾರತೀಯ ಸೇನೆ

ಭಾರತ ಪ್ರವೇಶಿಸಿದ ಪಾಕ್ ವಿಮಾನವನ್ನು ಹೊಡೆದುರುಳಿಸಿದ ಹೆಮ್ಮೆ ಭಾರತೀಯ ಸೇನೆ

ನವದೆಹಲಿ: ಭಾರತದ ವಾಯು ನಿಯಂತ್ರಣಾ ಪ್ರದೇಶವನ್ನು ಅತಿಕ್ರಮಿಸಿದ ಪಾಕಿಸ್ಥಾನದ ವಿಮಾನವನ್ನು ಭಾರತೀಯ ಪಡೆಗಳು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ. ಭಾರತದ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಭಾರತದೊಳಗೆ ನುಗ್ಗಿದ್ದ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದು ಪ್ಯಾರಶೂಟ್ ಬಳಸಿ ಕೆಳಗೆ ಹಾರಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ಯುದ್ಧ ...

ಭಾರತದ ಗಡಿಯೊಳಗೆ ನುಗ್ಗಿದ ಪಾಕ್ ವಿಮಾನವನ್ನು ಅಟ್ಟಾಡಿಸಿ ಓಡಿಸಿದ ಭಾರತೀಯ ಸೇನೆ

ಭಾರತದ ಗಡಿಯೊಳಗೆ ನುಗ್ಗಿದ ಪಾಕ್ ವಿಮಾನವನ್ನು ಅಟ್ಟಾಡಿಸಿ ಓಡಿಸಿದ ಭಾರತೀಯ ಸೇನೆ

ನವದೆಹಲಿ: ಭಾರತೀಯ ವಾಯುಸೇನಾ ಪಡೆಗಳು ಪಾಕಿಸ್ಥಾನದೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ನಾಶ ಮಾಡಿದ ಬೆನ್ನಲ್ಲೆ, ಪಾಕಿಸ್ಥಾನಕ್ಕೆ ಸೇರಿದ ಯುದ್ದ ವಿಮಾನಗಳು ಭಾರತದ ಗಡಿ ನಿಯಮ ಉಲ್ಲಂಘಿಸಿದ್ದು, ಭಾರತದ ಭಾರೀ ಪ್ರತಿರೋಧಕ್ಕೆ ಹೆದರಿ ಹಿಂದಕ್ಕೆ ಓಡಿ ಹೋಗಿವೆ. ಇಂದು ಜಮ್ಮು ಕಾಶ್ಮೀರದ ರಾಜೌರಿ ...

ಸೇನೆಯ ದಾಳಿಗೆ ಬಾಲ್ಕೋಟನ್ನೇ ಗುರಿಯಾಗಿಸಿದ್ದರ ಹಿಂದಿನ ಸತ್ಯ ಇದು: ಕಂಪ್ಲೀಟ್ ಡೀಟೆಲ್ಸ್

ಸೇನೆಯ ದಾಳಿಗೆ ಬಾಲ್ಕೋಟನ್ನೇ ಗುರಿಯಾಗಿಸಿದ್ದರ ಹಿಂದಿನ ಸತ್ಯ ಇದು: ಕಂಪ್ಲೀಟ್ ಡೀಟೆಲ್ಸ್

ಜಾಗತಿಕ ಉಗ್ರರ ಕಾರ್ಖಾನೆಯಾಗಿರುವ ಪಾಪಿ ಪಾಕಿಸ್ಥಾನದ ನೀಚಕೃತ್ಯಕ್ಕೆ ತಕ್ಕುದಾದ ಉತ್ತರ ನೀಡಲೇಬೇಕು ಎಂಬ ಕಾರಣದಿಂದ ಕೆರಳಿದ್ದ ಭಾರತ, ಇಂದು ನಸುಕಿನಲ್ಲಿ ಪಾಕಿಸ್ಥಾನದ ಬಾಲ್ಕೋಟ್ ಸೇರಿ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿ ನೂರಾರು ಉಗ್ರರನ್ನು ಕೊಂದಿದೆ. ಪುಲ್ವಾಮಾದಲ್ಲಿ ಸಿಆರ್'ಪಿಎಫ್ ಯೋಧರ ಮೇಲೆ ...

ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್’ನನ್ನು ಬೇಟೆಯಾಡಿದಾಗ ಮಾತ್ರ ಯೋಧರ ಆತ್ಮಕ್ಕೆ ಶಾಂತಿ

ಛತ್ತೀಸ್’ಘಡ: ಪಾಕಿಸ್ಥಾನ ಪರಿಧಿಯೊಳಗೆ ನುಗ್ಗಿ ಉಗ್ರರನ್ನು ಹೊಡೆದು ಹಾಕಿರುವ ನಮ್ಮ ಸೇನಾ ಪಡೆಗಳ ಗೆಲುವು ಸಂತಸ ಮೂಡಿಸಿದೆ. ಆದರೆ, ನಮ್ಮ 42 ಜನ ಯೋಧರ ಆತ್ಮಕ್ಕೆ ಇನ್ನೂ ಶಾಂತಿ ದೊರೆತಿಲ್ಲ. ಪುಲ್ವಾಮಾ ದಾಳಿ ಮಾಸ್ಟರ್'ಮೈಂಡ್'ನನ್ನು ಬೇಟೆಯಾಡಿದಾಗ ಮಾತ್ರ ಅವರೆಲ್ಲ ಆತ್ಮಕ್ಕೆ ಸದ್ಗತಿ ...

ಸೂರ್ಯಚಂದ್ರ ಇರುವವರೆಗೂ ಮೋದಿ ಹೆಸರು ಪ್ರಜ್ವಲಿಸುತ್ತದೆ: ಯೋಧನ ಭಾವನಾತ್ಮಕ ನುಡಿ

ಸೂರ್ಯಚಂದ್ರ ಇರುವವರೆಗೂ ಮೋದಿ ಹೆಸರು ಪ್ರಜ್ವಲಿಸುತ್ತದೆ: ಯೋಧನ ಭಾವನಾತ್ಮಕ ನುಡಿ

ಶ್ರೀನಗರ: ನಮ್ಮ ಸಹೋದ್ಯೊಗಿ ಸಹೋದರ ಪ್ರತಿ ಹನಿಯ ರಕ್ತಕ್ಕೂ ಈಗ ಬೆಲೆ ಸಿಕ್ಕಿದೆ. ಇಂತಹ ನಿರ್ಧಾರ ಕೈಗೊಂಡ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಸೂರ್ಯ ಚಂದ್ರರು ಇರುವವರೆಗೂ ಪ್ರಜ್ವಲಿಸುತ್ತದೆ: ಹೀಗೆಂದು ಭಾವನಾತ್ಮಕವಾಗಿ ನುಡಿದಿದ್ದು ಸಿಆರ್'ಪಿಎಫ್' ಓರ್ವ ಯೋಧ. ಭಾರತೀಯ ...

ಶಾಕಿಂಗ್! ಭಾರತದ ದಾಳಿಗೂ ಮುನ್ನ ತೆಗೆದ ಜೈಷ್ ಉಗ್ರರ ಕ್ಯಾಂಪ್ ಫೋಟೋ ಇವು

ಶಾಕಿಂಗ್! ಭಾರತದ ದಾಳಿಗೂ ಮುನ್ನ ತೆಗೆದ ಜೈಷ್ ಉಗ್ರರ ಕ್ಯಾಂಪ್ ಫೋಟೋ ಇವು

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಇಂದು ನಸುಕಿನಲ್ಲಿ ಎಲ್'ಒಸಿಯ ಬಾಲಾಕೋಟ್ ಬಳಿಯಲ್ಲಿದ್ದ ಜೈಷ್ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿ 245 ಉಗ್ರರನ್ನು ಹೊಸಕಿ ಹಾಕಿದ್ದ ಬೆನ್ನಲ್ಲೆ, ದಾಳಿಗೂ ಮುನ್ನ ತೆಗೆಯಲಾದ ಫೊಟೋಗಳು ಈಗ ಬಹಿರಂಗಗೊಂಡಿದೆ. ಅತ್ಯಂತ ಮಹತ್ವದ ...

Page 14 of 20 1 13 14 15 20
  • Trending
  • Latest
error: Content is protected by Kalpa News!!