Tag: Indian Air Force

ಅಭಿನಂದನ್’ರನ್ನು ಬಂಧಿಸಿ, ಚಿತ್ರಹಿಂಸೆ ನೀಡಿದ್ದ ಪಾಕ್ ಯೋಧ ಭಾರತದ ಗುಂಡಿಗೆ ಬಲಿ

ಶ್ರೀನಗರ: ಪಾಕಿಸ್ಥಾನದ ವ್ಯಾಪ್ತಿಯಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದ್ ಅವರನ್ನು ಬಂಧಿಸಿದ್ದ ಪಾಕಿಸ್ಥಾನ ಯೋಧ ಇಂದು ಭಾರತದ ಗುಂಡಿಗೆ ಬಲಿಯಾಗಿದ್ದಾನೆ. ಬಾಲಾಕೋಟ್ ಮೇಲೆ ವಾಯುದಾಳಿಯ ...

Read more

ಜೀವ ಪಣಕ್ಕಿಟ್ಟು ಪ್ರವಾಹದಿಂದ ಇಬ್ಬರನ್ನು ರಕ್ಷಿಸಿದ ಯೋಧರು, ಮೈನವಿರೇಳಿಸುವ ವೀಡಿಯೋ ನೋಡಿ

ಶ್ರೀನಗರ: ಭಾರತೀಯ ಸೇನೆ ಇಡಿಯ ವಿಶ್ವದಲ್ಲೇ ಅತ್ಯಂತ ಸಮರ್ಥ ಹಾಗೂ ತ್ಯಾಗಮಯಿ ಎಂದು ಹೆಸರಾಗಿದ್ದು, ಇದನ್ನು ಪುಷ್ಠೀಕರಿಸುವಂತೆ ಕಣಿವೆ ರಾಜ್ಯದಲ್ಲಿ ವಾಯುಪಡೆ ಯೋಧರು ಸಾಹಸ ಮೆರೆದಿದ್ದಾರೆ. ಜಮ್ಮುವಿನಲ್ಲಿರುವ ...

Read more

ಎಎನ್-32 ಅಪಘಾತದಲ್ಲಿ ವೀರಸ್ವರ್ಗ ಸೇರಿದ ತಾಯಿ ಭಾರತಿಯ ವೀರಪುತ್ರರಿವರು

ನವದೆಹಲಿ/ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಜೂನ್ 3ರಂದು ಅಪಘಾತಕ್ಕೀಡಾಗಿದ್ದ ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನದಲ್ಲಿದ್ದವರಲ್ಲಿ 13 ಯೋಧರು ವೀರಸ್ವರ್ಗ ಸೇರಿದ್ದು, ಇವರುಗಳ ಪಾರ್ಥಿವ ಶರೀರವನ್ನು ಇಂದು ಅಸ್ಸಾಂಗೆ ...

Read more

ಭಾರತದ ಮೇಲೆ ಪಾಕ್ ವಾಯುದಾಳಿ? ಸಾನಿಕ್ ಬಾಂಬ್ ಶಬ್ದ, ಗಡಿಯಲ್ಲಿ ಹೈ ಅಲರ್ಟ್

ಶ್ರೀನಗರ: ಕಳೆದ ಕೆಲವು ದಿನಗಳ ಹಿಂದೆ ಭಾರತದ ವಾಯುಗಡಿ ರೇಖೆ ದಾಟಿ ದಾಳಿ ನಡೆಸಲು ಯತ್ನಿಸಿದ್ದ ಪಾಕ್ ಯುದ್ದ ವಿಮಾನಗಳನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿದ ಘಟನೆ ಇನ್ನೂ ...

Read more

ಕಿವಿ ತಮಟೆ ಹರಿಯುವಷ್ಟು ಶಬ್ದ, ದಿನ ಪೂರ್ತಿ ನಿಲ್ಲಬೇಕು: ಒಂದೇ ಎರಡೇ ಅಭಿನಂದನ್’ಗೆ ಪಾಕ್ ನೀಡಿದ ಯಾತನೆ

ನವದೆಹಲಿ: ಭಾರತದ ವಾಯುಗಡಿ ಉಲ್ಲಂಘಿಸಿ ದಾಳಿ ಮಾಡಲೆತ್ನಿಸಿದ ಪಾಕಿಸ್ಥಾನ ಫೈಟರ್ ಜೆಟ್’ನ್ನು ಏಕಾಂಗಿಯಾಡಿ ಹೊಡೆದುರುಳಿಸಿ, ಕೊನೆಯಲ್ಲಿ ಪಾಕಿಸ್ಥಾನ ಸೈನಿಕರಿಂದ ಬಂಧಿಸಲ್ಪಟ್ಟ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ...

Read more

ಸಾಕ್ಷಿ ಕೇಳಿದವರ ಮುಖಕ್ಕೆ ಮಂಗಳಾರತಿ: ಕೇಂದ್ರಕ್ಕೆ ಸ್ಯಾಟಲೈಟ್ ಇಮೇಜ್ ಸಲ್ಲಿಸಿದ ಐಎಎಫ್

ನವದೆಹಲಿ: ಬಾಲಾಕೋಟ್'ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಸಾಕ್ಷಿ ಕೇಳುತ್ತಿದ್ದವರ ಮುಖಕ್ಕೆ ಮಂಗಳಾರತಿಯಾಗಿದ್ದು, ದಾಳಿ ಮಾಡಿದ್ದಕ್ಕೆ ಭಾರತೀಯ ವಾಯುಸೇನೆ ಸಾಕ್ಷಿಯನ್ನು ಕೇಂದ್ರ ಸರ್ಕಾರಕ್ಕೆ ಇಂದ ಸಂಜೆ ಸಲ್ಲಿಸಿದೆ. ...

Read more

ಐತಿಹಾಸಿಕ ಕ್ಷಣ: ತಾಯ್ನಾಡಿಗೆ ಸ್ವಾಗತ, ಸುಸ್ವಾಗತ ವೀರ-ಭಾರತಕ್ಕೆ ಅಭಿನಂದನ್ ಹಸ್ತಾಂತರ

ವಾಘಾ: ಪಾಕಿಸ್ಥಾನದಿಂದ ಕಳೆದ ಎರಡು ದಿನಗಳ ಹಿಂದೆ ಅಕ್ರಮವಾಗಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಸಂಜೆ ಭಾರತಕ್ಕೆ ...

Read more

ಜೀವ ಬಿಟ್ಟೇನು, ರಹಸ್ಯ ಬಿಡೆನು: ದಾಖಲೆಗಳನ್ನೇ ನುಂಗಿದ ತ್ಯಾಗಮಯಿ ಅಭಿನಂದನ್!

ನವದೆಹಲಿ: ಭಾರತದ ಮಣ್ಣಿನಲ್ಲಿ ಉದಯಿಸಿದ ಯೋಧರೇ ಹಾಗೆ.. ತಮ್ಮ ಪ್ರಾಣವನ್ನಾದರೂ ಕೊಡುತ್ತಾರೆ. ಆದರೆ, ದೇಶವನ್ನು ಬಿಟ್ಟುಕೊಡುವುದಿಲ್ಲ. ಇಂತಹ ವೀರ ಸಾಧಕರಿಗೆ ಉದಾಹರಣೆ ವಿಂಗ್ ಕಮಾಂಡರ್ ಅಭಿನಂದನ್. ನಿನ್ನೆ ...

Read more

ಸಂಜೆ 5 ಗಂಟೆಗೆ ಮೂರು ಸೇನೆ ಮುಖ್ಯಸ್ಥರ ಸುದ್ದಿಗೋಷ್ಠಿ: ಮಹತ್ವದ ನಿರ್ಧಾರ ಘೋಷಣೆ?

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧ ಘೋಷಣೆಯ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲೆ ಭಾರತೀಯ ಸೇನೆ ಮೂರೂ ಪಡೆಗಳು ಮುಖ್ಯಸ್ಥರು ಇಂದು ಸಂಜೆ 5 ಗಂಟೆಗೆ ಜಂಟಿ ...

Read more

ಮತ್ತೆ ಭಾರತದ ವಾಯುಗಡಿ ಪ್ರವೇಶಿಸಲು ಯತ್ನಿಸಿದ ಪಾಕ್ ವಿಮಾನ ಧ್ವಂಸ?

ಪೂಂಚ್: ಕಣಿವೆ ರಾಜ್ಯದಲ್ಲಿ ನಿನ್ನೆ ಭಾರತ ವಾಯುಗಡಿಯಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿದ್ದ ಪಾಕಿಸ್ಥಾನ ವಿಮಾನಗಳು ಇಂದು ಮತ್ತೆ ಭಾರತವನ್ನು ಪ್ರವೇಶಿಸಲು ಯತ್ನ ನಡೆಸಿವೆ. ಪೂಂಚ್ ಪ್ರದೇಶದಲ್ಲಿ ಭಾರತದ ...

Read more
Page 2 of 3 1 2 3

Recent News

error: Content is protected by Kalpa News!!