Monday, January 19, 2026
">
ADVERTISEMENT

Tag: indian army

Big Breaking: ಚುನಾವಣೆ ವೇಳೆ ಜಮ್ಮು ಕಾಶ್ಮೀರದಲ್ಲೀ ಭಾರೀ ದಾಳಿಗೆ ಉಗ್ರ ಸಂಚು

Big Breaking: ಚುನಾವಣೆ ವೇಳೆ ಜಮ್ಮು ಕಾಶ್ಮೀರದಲ್ಲೀ ಭಾರೀ ದಾಳಿಗೆ ಉಗ್ರ ಸಂಚು

ನವದೆಹಲಿ: ಪುಲ್ವಾಮಾದಲ್ಲಿ ನಡೆದ ದಾಳಿಯ ನೆನಪು ಇನ್ನೂ ಹಸಿಯಾಗಿರುವ ಬೆನ್ನಲ್ಲೇ, ಲೋಕಸಭಾ ಚುನಾವಣೆಯ ವೇಳೆ ಜಮ್ಮು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ ...

ಗಡಿಯಲ್ಲಿ ಇಬ್ಬರು ಉಗ್ರರನ್ನು ಬೇಟೆಯಾಡಿದ ಸೇನೆ

ಗಡಿಯಲ್ಲಿ ಇಬ್ಬರು ಉಗ್ರರನ್ನು ಬೇಟೆಯಾಡಿದ ಸೇನೆ

ಶ್ರೀನಗರ: ಇಂದು ಬೆಳ್ಳಂಬೆಳಗ್ಗೆ ಭಾರತೀಯ ಸೇನಾ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುಹಾಕಿರುವ ಬೆಳವಣಿಗೆ ನಡೆದಿದೆ. ಬದ್ಗಮ್ ಜಿಲ್ಲೆಯ ಸುತ್ಸು ಗ್ರಾಮದಲ್ಲಿ ಇಂದು ಮುಂಜಾನೆ ಎನ್’ಕೌಂಟರ್ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಬಲಿ ಹಾಕಿದ್ದು, ನಾಲ್ವರು ಯೋಧರಿಗೆ ಗುಂಡು ತಗುಲಿ ...

ಅರಬ್ಬೀ ಸಮುದ್ರದಲ್ಲಿ ಐಎಸ್’ಎಸ್ ವಿಕ್ರಮಾದಿತ್ಯ, ನ್ಯೂಕ್ಲಿಯರ್ ಸಬ್’ಮರೀನ್ ನಿಯೋಜನೆ

ಅರಬ್ಬೀ ಸಮುದ್ರದಲ್ಲಿ ಐಎಸ್’ಎಸ್ ವಿಕ್ರಮಾದಿತ್ಯ, ನ್ಯೂಕ್ಲಿಯರ್ ಸಬ್’ಮರೀನ್ ನಿಯೋಜನೆ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧದ ವಾತಾವರಣ ಹೊಗೆಯಾಡುತ್ತಿರುವ ಬೆನ್ನಲ್ಲೇ, ಉತ್ತರ ಅರಬ್ಬೀ ಸಮುದ್ರದಲ್ಲಿ ಐಎಸ್’ಎಸ್ ವಿಕ್ರಮಾದಿತ್ಯ ಹಾಗೂ ನ್ಯೂಕ್ಲಿಯರ್ ಸಬ್’ಮರೀನ್’ಗಳನ್ನು ಭಾರತ ನಿಯೋಜನೆ ಮಾಡಿದೆ. ಪುಲ್ವಾಮಾ ದಾಳಿ ನಂತರ ಭಾರತ ಹಾಗೂ ಪಾಕ್ ನಡುವೆ ಯಾವ ಸಂದರ್ಭದಲ್ಲಿ ಏನಾಗುತ್ತದೋ ...

ಭಾರತೀಯ ಸೇನೆ ದಾಳಿಗೆ ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ 12 ಕ್ಯಾಂಪ್ ಪುಡಿಪುಡಿ?

ಭಾರತೀಯ ಸೇನೆ ದಾಳಿಗೆ ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ 12 ಕ್ಯಾಂಪ್ ಪುಡಿಪುಡಿ?

ನವದೆಹಲಿ: ಪಾಕಿಸ್ಥಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಭಾರೀ ದಾಳಿಗೆ ಜೈಷ್ ಉಗ್ರ ಸಂಘಟನೆಯ ಸುಮಾರು 300ಕ್ಕೂ ಅಧಿಕ ಉಗ್ರರು ಬಲಿಯಾದ ಬೆನ್ನಲ್ಲೇ, ಮ್ಯಾನ್ಮಾರ್ ಗಡಿಯಲ್ಲೂ ಸಹ ಸೇನೆ ಭಾರೀ ದಾಳಿ ನಡೆಸಿರುವ ಕುರಿತಾಗಿ ವರದಿಯಾಗಿದೆ. ಇಂತಹುದ್ದೊಂದು ಬೃಹತ್ ಕಾರ್ಯಾಚರಣೆಯನ್ನು ...

ಜೈಷ್-ತಾಲಿಬಾನ್ ಜಂಟಿಯಾಗಿ ಭಾರತದ ಮೇಲೆ ಹಿಂದೆಂದೂ ಕಂಡು ಕೇಳರಿಯದ ದಾಳಿಗೆ ಸಂಚು

ಜೈಷ್-ತಾಲಿಬಾನ್ ಜಂಟಿಯಾಗಿ ಭಾರತದ ಮೇಲೆ ಹಿಂದೆಂದೂ ಕಂಡು ಕೇಳರಿಯದ ದಾಳಿಗೆ ಸಂಚು

ನವದೆಹಲಿ: ಭಯೋತ್ಪಾದನೆಯನ್ನು ತನ್ನ ಒಡಲಿನಲ್ಲೇ ಪೋಷಿಸುತ್ತಿರುವ ಪಾಪಿ ಪಾಕಿಸ್ಥಾನ ಭಾರತದ ವಿರುದ್ದ ಹೊಸ ಕುತಂತ್ರದ ಸಂಚು ರೂಪಿಸಿದೆ ಎಂದು ವರದಿಯಾಗಿದ್ದು, ಇದಕ್ಕಾಗಿ ಎರಡು ಉಗ್ರ ಸಂಘಟನೆಯನ್ನು ಒಟ್ಟಾಗಿ ಸೇರಿಸಿದೆ ಎನ್ನಲಾಗಿದೆ. ಈ ಕುರಿತಂತೆ ಭಾರತೀಯ ಗುಪ್ತಚರ ಇಲಾಖೆ ವರದಿ ಮಾಡಿದ್ದು, ಜೈಷ್ ...

ಶಿಕಾರಿಪುರದಲ್ಲೊಬ್ಬ ದೇಶದ್ರೋಹಿ, ಪಾಕ್ ಸೇನೆ ಬೆಂಬಲಿಸಿ ಪೋಸ್ಟ್‌ ಹಾಕಿದ ಯುವಕನ ಬಂಧನ

ಶಿಕಾರಿಪುರದಲ್ಲೊಬ್ಬ ದೇಶದ್ರೋಹಿ, ಪಾಕ್ ಸೇನೆ ಬೆಂಬಲಿಸಿ ಪೋಸ್ಟ್‌ ಹಾಕಿದ ಯುವಕನ ಬಂಧನ

ಶಿಕಾರಿಪುರ: ಭಾರತ ಹಾಗೂ ಪಾಕಿಸ್ಥಾನ ಯುದ್ಧ ಕಾರ್ಮೋಡ ಮುಸುಕಿರುವ ಬೆನ್ನಲ್ಲೇ ದೇಶದೊಳಗೇ ಇದ್ದುಕೊಂಡು ದೇಶದ್ರೋಹದ ಕಾರ್ಯ ಮಾಡುತ್ತಿರುವವ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಯುವಕನೊಬ್ಬ ಸೇರಿದ್ದಾನೆ. ಸಂಡ ಗ್ರಾಮದ ಇರ್ಷಾದ್ ಎಂಬ ಯುವಕನೊಬ್ಬ ಪಾಕಿಸ್ಥಾನದ ಸೇನೆ ಪರವಾಗಿ ಜೈಕಾರ ಹಾಕುವ ...

ಭಾರತದ ಮೇಲೆ ಪಾಕ್ ವಾಯುದಾಳಿ? ಸಾನಿಕ್ ಬಾಂಬ್ ಶಬ್ದ, ಗಡಿಯಲ್ಲಿ ಹೈ ಅಲರ್ಟ್

ಭಾರತದ ಮೇಲೆ ಪಾಕ್ ವಾಯುದಾಳಿ? ಸಾನಿಕ್ ಬಾಂಬ್ ಶಬ್ದ, ಗಡಿಯಲ್ಲಿ ಹೈ ಅಲರ್ಟ್

ಶ್ರೀನಗರ: ಕಳೆದ ಕೆಲವು ದಿನಗಳ ಹಿಂದೆ ಭಾರತದ ವಾಯುಗಡಿ ರೇಖೆ ದಾಟಿ ದಾಳಿ ನಡೆಸಲು ಯತ್ನಿಸಿದ್ದ ಪಾಕ್ ಯುದ್ದ ವಿಮಾನಗಳನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿದ ಘಟನೆ ಇನ್ನೂ ಹಸಿಯಾಗಿರುವ ಬೆನ್ನಲ್ಲೇ, ಮತ್ತೆ ಭಾರತದ ಮೇಲೆ ದಾಳಿಗೆ ಪಾಕ್ ಯತ್ನ ನಡೆಸಿದೆ. ಪೂಂಚ್ ...

ಮಹತ್ವದ ಸಾಕ್ಷಿ! ಬಾಲಾಕೋಟ್’ನಿಂದ 200ಕ್ಕೂ ಅಧಿಕ ಶವಗಳ ರವಾನೆ

ಮಹತ್ವದ ಸಾಕ್ಷಿ! ಬಾಲಾಕೋಟ್’ನಿಂದ 200ಕ್ಕೂ ಅಧಿಕ ಶವಗಳ ರವಾನೆ

ಇಸ್ಲಾಮಾಬಾದ್: ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್’ಗೆ ಸಾಕ್ಷಿ ಕೇಳುತ್ತಿದ್ದವರಿಗೆ ಈಗ ಮತ್ತೊಂದು ಮಹತ್ವದ ಪುರಾವೆ ದೊರೆತಿದ್ದು, ಅಮೆರಿಕಾದ ಹೋರಾಟಗಾರರೊಬ್ಬರು ಇದನ್ನು ಪ್ರಕಟಿಸಿದ್ದಾರೆ. ಗಿಲ್ಗಿಟ್’ನಲ್ಲಿರುವ ಅಮೆರಿಕಾದ ಹೋರಾಟಗಾರ ಸೆಂಗೆ ಹಸ್ನಾನ್ ಸೆರಿಂಗ್ ಈ ಕುರಿತಂತೆ ಟ್ವೀಟ್ ಮಾಡಿದ್ದು, ಭಾರತೀಯ ...

ಶಿವಮೊಗ್ಗ-ಅಭಿನಂದನ್ ಬಿಡುಗಡೆ ಪಾಕ್ ತೋರಿಕೆಯ ನಾಟಕವಷ್ಟೆ: ಕರ್ನಲ್ ರಾಮಚಂದ್ರ

ಶಿವಮೊಗ್ಗ-ಅಭಿನಂದನ್ ಬಿಡುಗಡೆ ಪಾಕ್ ತೋರಿಕೆಯ ನಾಟಕವಷ್ಟೆ: ಕರ್ನಲ್ ರಾಮಚಂದ್ರ

ಶಿವಮೊಗ್ಗ: ವಿಶ್ವದಲ್ಲೇ ಅತ್ಯಂತ ದೇಶಪ್ರೇಮ ಮತ್ತು ಕರ್ತವ್ಯ ನಿಷ್ಠತೆಗೆ ಹೆಸರಾಗಿದೆ ನಮ್ಮ ಭಾರತೀಯ ಸೇನೆ. ಸೈನಿಕರಲ್ಲಿ ಯಾವುದೇ ಜಾತಿಯಿಲ್ಲ, ಧರ್ಮವಿಲ್ಲ. ಸಂಕುಚಿತ ಮನೋಭಾವನೆಯಿಲ್ಲ. ನಮ್ಮಲ್ಲಿ ಹರಿಯುತ್ತಿರುವುದು ಭಾರತೀಯತೆಯೆಂಬ ರಕ್ತ. ನಾವು ಭಾರತೀಯರು ಎಂದು ಭಾರತೀಯ ಭೂಸೇನೆಯ ನಿವೃತ್ತ ಕರ್ನಲ್ ರಾಮಚಂದ್ರ ಅವರು ...

ಪುಲ್ವಾಮಾ ಉಗ್ರ ದಾಳಿಗೆ ಪಾಕಿಸ್ಥಾನ ಐಎಸ್’ಐ ಮಾಸ್ಟರ್’ಮೈಂಡ್?

ಸೇನೆ ಎನ್’ಕೌಂಟರ್: ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್ ಫಿನಿಷ್

ಶ್ರೀನಗರ: ಇಡಿಯ ಭಾರತವನ್ನೇ ಬೆಚ್ಚಿ ಬೀಳುವಂತೆ ಪಾಕಿಸ್ಥಾನದ ಜೈಷ್ ಉಗ್ರರು ಪುಲ್ವಾಮಾದಲ್ಲಿ ಫೆ.14ರಂದು ನಡೆಸಿದ ಭೀಕರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಸೇನಾ ಎನ್’ಕೌಂಟರ್’ನಲ್ಲಿ ಫಿನಿಷ್ ಆಗಿದ್ದಾನೆ. ಈ ಕುರಿತಂತೆ ವರದಿಯಾಗಿದ್ದು, ದಕ್ಷಿಣ ಕಾಶ್ಮೀರದ ಥ್ರಾಲ್’ನಲ್ಲಿ ನಿನ್ನೆ ಮಧ್ಯರಾತ್ರಿಯಲ್ಲಿ ನಡೆದ ಎನ್’ಕೌಂಟರ್ ...

Page 11 of 24 1 10 11 12 24
  • Trending
  • Latest
error: Content is protected by Kalpa News!!