Sunday, January 18, 2026
">
ADVERTISEMENT

Tag: indian army

ತಪ್ಪಿದ ಅನಾಹುತ: ಅಮಿತ್ ಶಾ ಭೇಟಿಗೂ ಗಂಟೆಗೂ ಮುನ್ನ ಪುಲ್ವಾಮಾದಲ್ಲಿ ಗುಂಡಿನ ಕಾಳಗ

ತಪ್ಪಿದ ಅನಾಹುತ: ಅಮಿತ್ ಶಾ ಭೇಟಿಗೂ ಗಂಟೆಗೂ ಮುನ್ನ ಪುಲ್ವಾಮಾದಲ್ಲಿ ಗುಂಡಿನ ಕಾಳಗ

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುಲ್ವಾಮಾ ಭೇಟಿಗೂ ಕೆಲವೇ ಗಂಟೆಗೂ ಮುನ್ನ ಇದೇ ಪ್ರದೇಶದಲ್ಲಿ ಗುಂಡಿನ ಕಾಳಗ ನಡೆದಿದ್ದು, ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ಭದ್ರತಾ ...

ಕೇವಲ ಓರ್ವ ಕ್ರಿಕೆಟ್ ಆಟಗಾರನಿಗೆ ವೀರ ಯೋಧರಂತೆ ಬಿಲ್ಡಪ್ ಕೊಡುವ ಅಗತ್ಯವಿಲ್ಲ

ಕೇವಲ ಓರ್ವ ಕ್ರಿಕೆಟ್ ಆಟಗಾರನಿಗೆ ವೀರ ಯೋಧರಂತೆ ಬಿಲ್ಡಪ್ ಕೊಡುವ ಅಗತ್ಯವಿಲ್ಲ

ಇತ್ತೀಚೆಗೆ ವಿಶ್ವಕಪ್‌ನ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪಂದ್ಯ ನಡೆದ ದಿನದಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಬಲಿದಾನ್ ಬ್ಯಾಡ್ಜ್‌ ಚಿತ್ರ ಬಳಸಿದ್ದರು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ದೂರು ನೀಡಲಾಯಿತು. ಪಾಕಿಸ್ತಾನದ ...

ಭಾರತ ಮಾತೆಯ ವೀರ ಪುತ್ರ ಕರಾವಳಿಯ ಯೋಧ ಪ್ರಭಾಕರ್ ಶೆಟ್ಟಿ

ಭಾರತ ಮಾತೆಯ ವೀರ ಪುತ್ರ ಕರಾವಳಿಯ ಯೋಧ ಪ್ರಭಾಕರ್ ಶೆಟ್ಟಿ

ಉಡುಪಿ ಜಿಲ್ಲೆಯಲ್ಲಿರುವ ಸುಂದರ ಪ್ರಕೃತಿ ಮಾತೆಯ ಹಸಿರಿನ ಒಪ್ಪ ಓರಣಗಳಿಂದ ಕಂಗೊಳಿಸುವ ನಮ್ಮೂರು ಆವರ್ಸೆ. ಧರೆಯೊಳು ಸುಪ್ರಸಿದ್ಧವೆನಿಸಿದ ಪಂಚ ಶಂಕರನಾರಾಯಣ ದೇವಸ್ಥಾನಗಳಲ್ಲಿ ಒಂದಾದ ಆವರ್ಸೆ ಶ್ರೀಶಂಕರನಾರಾಯಣ ದೇವರು ನಮ್ಮೂರ ಗ್ರಾಮ ದೇವರು ಹಾಗೂ ನಮ್ಮೆಲ್ಲರ ಕಾಯೋ ದೇವರು. ಎತ್ತರದಿಂದ ಹರಿದು ಬರುವ ...

ಪುಲ್ವಾಮಾದಲ್ಲಿ ಸೇನಾ ಕಾನ್ವೆ ಮೇಲೆ ಐಇಡಿ ಸ್ಫೋಟ: ವೀರಸ್ವರ್ಗ ಸೇರಿದ ಇಬ್ಬರು ಯೋಧರು

ಪುಲ್ವಾಮಾದಲ್ಲಿ ಸೇನಾ ಕಾನ್ವೆ ಮೇಲೆ ಐಇಡಿ ಸ್ಫೋಟ: ವೀರಸ್ವರ್ಗ ಸೇರಿದ ಇಬ್ಬರು ಯೋಧರು

ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ನಿನ್ನೆ ಸೇನಾ ಕಾನ್ವೆ ಮೇಲೆ ನಡೆಸಿದ ಐಇಡಿ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರು ಇಂದು ವೀರಸ್ವರ್ಗ ಸೇರಿದ್ದಾರೆ. ಅರಿಹಾಲ್-ಲಸ್ಸಿಪೋರಾ ರಸ್ತೆಯಲ್ಲಿ ಉಗ್ರರು 44 ರಾಷ್ಟ್ರೀಯ ರೈಫ್ಲ್‌್ಸ ಪಡೆಗಳ ಮೊಬೈಲ್ ಗಸ್ತು ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ...

ಉಗ್ರರೊಂದಿಗೆ ಗುಂಡಿನ ಚಕಮಕಿ: ವೀರಸ್ವರ್ಗ ಸೇರಿದ ಮೇಜರ್ ಕೇತನ್ ಶರ್ಮಾ

ಉಗ್ರರೊಂದಿಗೆ ಗುಂಡಿನ ಚಕಮಕಿ: ವೀರಸ್ವರ್ಗ ಸೇರಿದ ಮೇಜರ್ ಕೇತನ್ ಶರ್ಮಾ

ಶ್ರೀನಗರ: ಅನಂತನಾಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಉಗ್ರರು ಹಾಗೂ ಸೇನಾ ಯೋಧರ ನಡುವೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ದೇಶದ ಹೆಮ್ಮೆಯ ಯೋಧ ಮೇಜರ್ ಕೇತನ್ ಶರ್ಮಾ ವೀರಸ್ವರ್ಗ ಸೇರಿದ್ದಾರೆ. ಅನಂತನಾಗ್ ಜಿಲ್ಲೆಯ ಅಚಬಲ್ ಪ್ರದೇಶದಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ...

ಎಎನ್-32 ಅಪಘಾತದಲ್ಲಿ ವೀರಸ್ವರ್ಗ ಸೇರಿದ ತಾಯಿ ಭಾರತಿಯ ವೀರಪುತ್ರರಿವರು

ಎಎನ್-32 ಅಪಘಾತದಲ್ಲಿ ವೀರಸ್ವರ್ಗ ಸೇರಿದ ತಾಯಿ ಭಾರತಿಯ ವೀರಪುತ್ರರಿವರು

ನವದೆಹಲಿ/ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಜೂನ್ 3ರಂದು ಅಪಘಾತಕ್ಕೀಡಾಗಿದ್ದ ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನದಲ್ಲಿದ್ದವರಲ್ಲಿ 13 ಯೋಧರು ವೀರಸ್ವರ್ಗ ಸೇರಿದ್ದು, ಇವರುಗಳ ಪಾರ್ಥಿವ ಶರೀರವನ್ನು ಇಂದು ಅಸ್ಸಾಂಗೆ ತರಲಾಗುತ್ತಿದೆ. ಈ ಕುರಿತಂತೆ ಐಎಎಫ್ ಅಧಿಕೃತ ಟ್ವೀಟ್ ಮಾಡಿದ್ದು, ವೀರಯೋಧರ ಪಾರ್ಥಿವ ಶರೀರಗಳನ್ನು ...

ಜಮ್ಮು ಪೊಲೀಸ್ ಪಡೆಗಳ ಮೇಲೆ ಉಗ್ರರ ದಾಳಿ: ಭಾರೀ ಗುಂಡಿನ ಚಕಮಕಿ

ಜಮ್ಮು ಪೊಲೀಸ್ ಪಡೆಗಳ ಮೇಲೆ ಉಗ್ರರ ದಾಳಿ: ಭಾರೀ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಕಾಶ್ಮೀರದ ಪೊಲೀಸ್ ಪಡೆಗಳ ಮೇಲೆ ಉಗ್ರರು ಇಂದು ಸಂಜೆ ದಾಳಿ ನಡೆಸಿದ್ದು, ಸ್ಥಳದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಅನಂತನಾಗ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಸೇನಾ ಯೋಧರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅನಂತನಾಗ್ ...

ವೀರ ಯೋಧರು ನಮಗೆಲ್ಲಾ ಆದರ್ಶವಾಗಬೇಕು: ಚಿ.ನಾ. ರಾಮು ಅಭಿಮತ

ವೀರ ಯೋಧರು ನಮಗೆಲ್ಲಾ ಆದರ್ಶವಾಗಬೇಕು: ಚಿ.ನಾ. ರಾಮು ಅಭಿಮತ

ಬೆಂಗಳೂರು: ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡುವ ವೀರಯೋಧರು ನಮಗೆ ಆದರ್ಶರಾಗಿರಬೇಕು ಎಂದು ಬಿಜೆಪಿ ಎಸ್’ಡಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಚಿ.ನಾ. ರಾಮು ಅಭಿಪ್ರಾಯಪಟ್ಟರು. ಮಹೇಶ್ ಲಲಿತಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಮಲಾ ...

ಬೆಳ್ಳಂಬೆಳಗ್ಗೆ ಸೇನೆ ಅಬ್ಬರಕ್ಕೆ ಇಬ್ಬರು ಉಗ್ರರು ಫಿನಿಷ್

ಬೆಳ್ಳಂಬೆಳಗ್ಗೆ ಸೇನೆ ಅಬ್ಬರಕ್ಕೆ ಇಬ್ಬರು ಉಗ್ರರು ಫಿನಿಷ್

ಗೋಪಾಲಪೋರ್: ಗಡಿಯಲ್ಲಿ ಇಂದು ಮುಂಜಾನೆ ಭಾರತೀಯ ಸೇನಾ ಪಡೆಗಳು ನಡೆಸಿದ ಎನ್’ಕೌಂಟರ್’ಗೆ ಇಬ್ಬರು ಉಗ್ರರು ಸತ್ತಿದ್ದು, ಸೇನಾ ಕಾರ್ಯಾಚರಣೆ ಮುಂದುವರೆದಿದೆ. ಕೆಲವು ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿಕೊಂಡಿದ್ದ ಭದ್ರತಾ ಪಡೆಗಳು ನಿರ್ದಿಷ್ಟ ಮಾಹಿತಿಗಳನ್ನು ಪಡೆದುಕೊಂಡ ನಂತರ ಗೋಪಾಲಪೋರ್ ಏರಿಯಾದಲ್ಲಿ ಇಂದು ನಿನ್ನೆ ...

ಮೇ 25: ಹುತಾತ್ಮ ಯೋಧರಿಗೆ ಬೆಂಗಳೂರಿನಲ್ಲಿ ಸ್ಮರಣಾಂಜಲಿ, ಸಂಗೀತ ನೃತ್ಯ ನಮನ

ಮೇ 25: ಹುತಾತ್ಮ ಯೋಧರಿಗೆ ಬೆಂಗಳೂರಿನಲ್ಲಿ ಸ್ಮರಣಾಂಜಲಿ, ಸಂಗೀತ ನೃತ್ಯ ನಮನ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹೇಶ್ ಲಲಿತಕಲಾ ಸಂಸ್ಥೆ ವತಿಯಿಂದ ಹುತಾತ್ಮ ಯೋಧರ ಸ್ಮರಣೆಗಾಗಿ ಸ್ಮರಣಾಂಜಲಿ- ಸಂಗೀತ ನೃತ್ಯ ನಮನ ಹಾಗೂ ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ ಸಮಾರಂಭವನ್ನು ಮೇ 25 ಶನಿವಾರ ಸಂಜೆ 5 ...

Page 9 of 24 1 8 9 10 24
  • Trending
  • Latest
error: Content is protected by Kalpa News!!