Friday, October 2, 2026
Advertisement
ADVERTISEMENT

Tag: Kannada News Live

ಡಿ.16ರಿಂದ ಜನವರಿ 15 ಧನುರ್ಮಾಸ ಸಂಗೀತೋತ್ಸವ

ಡಿ.16ರಿಂದ ಜನವರಿ 15 ಧನುರ್ಮಾಸ ಸಂಗೀತೋತ್ಸವ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಬಳೇಪೇಟೆಯಲ್ಲಿರುವ ಪುರಾತನ ದೇವಸ್ಥಾನವಾದ ಲಾಲ್ ದಾಸ್ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಶ್ರೀ ಲಾಲ್ ದಾಸ್ ಭಕ್ತಾಂಜನೇಯ ಸ್ವಾಮಿ ಭಜನೆ ಮಂಡಳಿ ನಡೆಸುತ್ತಿರುವ 29ನೇ ವರ್ಷದ ಧನುರ್ಮಾಸ ಸಂಗೀತೋತ್ಸವವು ಡಿಸೆಂಬರ್ 16 ರಿಂದ ಜನವರಿ ...

ಜೀವನದಲ್ಲಿ ಹಾಸ್ಯವೇ ಆರೋಗ್ಯದ ಆಮೃತ: ಪ್ರೊ. ಕಿರಣ್ ದೇಸಾಯಿ

ಜೀವನದಲ್ಲಿ ಹಾಸ್ಯವೇ ಆರೋಗ್ಯದ ಆಮೃತ: ಪ್ರೊ. ಕಿರಣ್ ದೇಸಾಯಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜೀವನದಲ್ಲಿ ಹಾಸ್ಯ ಅತ್ಯವಶ್ಯಕ, ವಿಶೇಷವಾಗಿ ಗಂಡ–ಹೆಂಡತಿಯರ ದಿನನಿತ್ಯದ ಸಂಭಾಷಣೆ, ಉತ್ತರ ಕರ್ನಾಟಕದ ನೈಜ ಹಾಸ್ಯ, ಜನಜೀವನದ ಅನುಭವಗಳಲ್ಲಿ ಹುಟ್ಟುವ ಸವಿನಯ ಕ್ಷಣಗಳು—ಇವ್ಯಾವುದೇ ಆಗಿರಲಿ, ನಗು ಎಂದರೆ ಮಾನವನ ಮನಸ್ಸಿಗೆ ಪ್ರಕೃತಿಯೇ ಕೊಟ್ಟ ಔಷಧಿ ...

ಹಲ್ಲೆಗೊಳಗಾದ ರೋಗಿಗಳಿಗೆ ಮೊದಲು ಆರೋಗ್ಯ ಸೇವೆ ಒದಗಿಸಿ: ಹಿರಿಯ ಸಿವಿಲ್ ನ್ಯಾ. ಸಂತೋಷ್ 

ಹಲ್ಲೆಗೊಳಗಾದ ರೋಗಿಗಳಿಗೆ ಮೊದಲು ಆರೋಗ್ಯ ಸೇವೆ ಒದಗಿಸಿ: ಹಿರಿಯ ಸಿವಿಲ್ ನ್ಯಾ. ಸಂತೋಷ್ 

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಹಲ್ಲೆಗೊಳಗಾದ ರೋಗಿಗಳಿಗೆ ಮೊದಲು ಆರೋಗ್ಯ ಸೇವೆ ಒದಗಿಸಿ, ನಂತರ ಕಾನೂನಿನ ಸೇವೆಗೆ ಸಲಹೆ ನೀಡುವುದು ಆರೋಗ್ಯ ಸಿಬ್ಬಂದಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಸಂತೋಷ್ ತಿಳಿಸಿದರು. ಮಾನಸ ...

ರೈತರ ಕೈಯಲ್ಲೇ ಕೃಷಿ ಮಾಹಿತಿ | ವಿದ್ಯಾರ್ಥಿಗಳಿಂದ ಆ್ಯಪ್‌ಗಳು, ಯೋಜನೆಗಳ ಪರಿಚಯ

ರೈತರ ಕೈಯಲ್ಲೇ ಕೃಷಿ ಮಾಹಿತಿ | ವಿದ್ಯಾರ್ಥಿಗಳಿಂದ ಆ್ಯಪ್‌ಗಳು, ಯೋಜನೆಗಳ ಪರಿಚಯ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ...

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್ | ಟೂರ್ನಮೆಂಟ್ ನ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ!

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್ | ಭಾರತದ ಮೊದಲ ಸೀಸನ್’ಗೆ ದಿಗ್ಗಜ ಬ್ರ್ಯಾಂಡ್‌ಗಳ ಬೆಂಬಲ!

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ವರ್ಲ್ಡ್ ಟೆನಿಸ್ ಲೀಗ್ (WTL) ತನ್ನ ಮೊದಲ ಭಾರತ ಸೀಸನ್‌ಗೆ ಭರ್ಜರಿ ಆರಂಭ ನೀಡಲು ಸಜ್ಜಾಗಿದೆ. ಐಕಾನಿಕ್ ಸ್ಪೋರ್ಟ್ಸ್ & ಇವೆಂಟ್ಸ್ ಲಿಮಿಟೆಡ್ WTL ನ ಟೈಟಲ್ ಪಾಲುದಾರರಾಗಿ ಸೇರಿಕೊಂಡಿದ್ದು, ಜಾಗತಿಕ ಕ್ರೀಡಾ ...

ಡಿ.21ರಂದು ರೈತ ಸಂಘದ ಸಂಸ್ಥಾಪಕ ಎನ್.ಡಿ. ಸುಂದರೇಶ್‍ ನೆನಪಿನ ಸಭೆ

ಡಿ.21ರಂದು ರೈತ ಸಂಘದ ಸಂಸ್ಥಾಪಕ ಎನ್.ಡಿ. ಸುಂದರೇಶ್‍ ನೆನಪಿನ ಸಭೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರೈತ ಸಂಘದ ಸಂಸ್ಥಾಪಕರಾದ ಎನ್.ಡಿ. ಸುಂದರೇಶ್‍ರವರ #N D Sundaresh ನೆನಪಿನ ಸಭೆ ಡಿ.21ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಆರ್‍ಟಿಓ ಕಛೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ...

ಗದ್ದಲಯುಕ್ತ ಪರಿಸರಗಳಲ್ಲಿ  ರಹಸ್ಯ ಸಂವಹನ | ವಿದ್ಯಾರ್ಥಿಗಳಿಂದ ಯೋಜನೆಗಳ ಪ್ರಾತ್ಯಕ್ಷಿಕೆ ಅನಾವರಣ

ಗದ್ದಲಯುಕ್ತ ಪರಿಸರಗಳಲ್ಲಿ  ರಹಸ್ಯ ಸಂವಹನ | ವಿದ್ಯಾರ್ಥಿಗಳಿಂದ ಯೋಜನೆಗಳ ಪ್ರಾತ್ಯಕ್ಷಿಕೆ ಅನಾವರಣ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಯೋಚಿಸಿದ್ದ ಯೋಜನೆಗಳು, ಪ್ರಾತ್ಯಕ್ಷಿಕೆಯ ರೂಪ ಪಡೆದಿತ್ತು. ಶಿಕ್ಷಣ, ಆರೋಗ್ಯ, ಅಂತರ್ಜಾಲ ಸುರಕ್ಷತೆ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ನೆರವಾಗುವಂತಹ ಯೋಜನೆಗಳು, ಅಪ್ಲಿಕೇಶನ್ ರೂಪ ಪಡೆದು ತನ್ನತ್ತ ಸೆಳೆದಿತ್ತು. ನಗರದ ...

ವಾಲಿಬಾಲ್ ಚಾಂಪಿಯನ್‌ಶಿಪ್ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿನಿ ವರುಣ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ವಾಲಿಬಾಲ್ ಚಾಂಪಿಯನ್‌ಶಿಪ್ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿನಿ ವರುಣ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್‌ನವರು ಬೆಂಗಳೂರಿನಲ್ಲಿ ನಡೆಸಿದ ಆಯ್ಕೆ ಶಿಬಿರದಲ್ಲಿ ಭಾರತದ 49ನೇ ಜೂನಿಯರ್ ಬಾಲಕಿಯರ ರಾಷ್ಟ್ರೀಯ ವಾಲಿಬಾಲ್ ಛಾಂಪಿಯನ್‌ಶಿಪ್ ಪಂದ್ಯಾಟದ ಕರ್ನಾಟಕ ವಾಲಿಬಾಲ್ ತಂಡಕ್ಕೆ ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ...

ಸ್ವದೇಶಿ ವಸ್ತುಗಳು ಬಲಿಷ್ಠವಾದಾಗಲೇ ದೇಶ ವಿಶ್ವಗುರುವಾಗಲು ಸಾಧ್ಯ

ಸ್ವದೇಶಿ ವಸ್ತುಗಳು ಬಲಿಷ್ಠವಾದಾಗಲೇ ದೇಶ ವಿಶ್ವಗುರುವಾಗಲು ಸಾಧ್ಯ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದಲ್ಲಿ ಇಂದು ದೇಶಿಯ ಇವೆಂಟ್ಸ್ ವತಿಯಿಂದ ಆಯೋಜಿಸಿರುವ ಸ್ವದೇಶಿಯ ಪರಂಪರೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ #Swadeshimela ಆರಂಭಗೊಂಡಿತು. ಮೇಳವನ್ನು ಖ್ಯಾತ ಉದ್ಯಮಿ ಹಾಗೂ ರೋಟರಿ ಅಧ್ಯಕ್ಷ ಹರ್ಷ ಭಾಸ್ಕರ್ ಕಾಮತ್ ...

ಯುವಕರಿಗೆ ಆಶ್ವಾಸನೆ ಯಾಕೆ ಕೊಟ್ರಿ? ಕೊಟ್ಟ ಮಾತಿನಂತೆ ಉದ್ಯೋಗ ನೀಡಿ | ಎಂಎಲ್‌ಸಿ ಡಾ.ಸರ್ಜಿ ಆಗ್ರಹ

ಜೈಲು ಸುಧಾರಣಾ ವರದಿಗಳು ಧೂಳು ತಿನ್ನುತ್ತಿವೆ, ಸರ್ಕಾರದ ವಿರುದ್ಧ ಡಾ. ಸರ್ಜಿ ಗುಡುಗು

ಕಲ್ಪ ಮೀಡಿಯಾ ಹೌಸ್  |  ಬೆಳಗಾವಿ  | ಧೂಳು ತಿಂತಿವೆ ಜೈಲು ಸುಧಾರಣೆ ಮತ್ತು ವರದಿಗಳು, 2014 ರಿಂದ 2024ರ ವರದಿಗಳು ಮೂಲೆಗುಂಪು ಎನ್ನುವ ಅಡಿಬರಹದ ಪತ್ರಿಕಾ ವರದಿಯು ಜೈಲು ಸುಧಾರಣೆಯ ಕುರಿತ ಸರ್ಕಾರದ ನಿರ್ಲಕ್ಷ ಹಾಗೂ ಆಡಳಿತಾತ್ಮಕ ವ್ಯಫಲ್ಯವನ್ನು ಎತ್ತಿ ...

Page 186 of 730 1 … 185 186 187 … 730
  • Trending
  • Latest
error: Content is protected by Kalpa News!!