Tuesday, September 1, 2026
Advertisement
ADVERTISEMENT

Tag: Kannada News Website

ಶಿವಮೊಗ್ಗದಲ್ಲಿ ಎಫ್’ಎಂ ಸ್ಟೇಷನ್ ಮಂಜೂರಾತಿಗೆ ಪುನಃ ಪ್ರಯತ್ನಿಸಿದ ಸಂಸದ ರಾಘವೇಂದ್ರ

ಶಿವಮೊಗ್ಗದಲ್ಲಿ ಎಫ್’ಎಂ ಸ್ಟೇಷನ್ ಮಂಜೂರಾತಿಗೆ ಪುನಃ ಪ್ರಯತ್ನಿಸಿದ ಸಂಸದ ರಾಘವೇಂದ್ರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲಾ ಕೇಂದ್ರದಲ್ಲಿ ಎಫ್’ಎಂ ಕೇಂದ್ರವನ್ನು ಸ್ಥಾಪಿಸುವಂತೆ ಈ ಹಿಂದೆ ಮಾಡಲಾಗಿದ್ದ ಪ್ರಸ್ತಾವನೆಗೆ ಮತ್ತೆ ಮರು ಜೀವ ತುಂಬಲು ಇಂದು ಸಂಸದ  ಬಿ.ವೈ. ರಾಘವೇಂದ್ರ ಅವರು ನವದೆಹಲಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ...

ಕನ್ನಡಿಗರೆಂದೂ ಸ್ಮರಿಸಬೇಕಾದ ಚಿದಾನಂದಮೂರ್ತಿಯವರ ಆ ಒಂದು ಚರಿತ್ರಾರ್ಹ ಸಾಧನೆಯೇನು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕನ್ನಡ ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಗಳನ್ನು ನೀಡಿರುವ ಹಿರಿಯ ಸಾಹಿತಿ ಡಾ.ಚಿದಾನಂದ ಮೂರ್ತಿ ಅವರ ಈ ಚರಿತ್ರಾರ್ಹ ಸಾಧನೆಯನ್ನು ಮುಂದಿನ ಸಾವಿರ ವರ್ಷಗಳಾದರೂ ಸ್ಮರಿಸಬೇಕಾದ ಹಾಗೂ ಮುಂದಿನ ಪೀಳಿಗೆಗೆ ರವಾನೆ ಮಾಡಬೇಕಾದ ...

ಹಿರಿಯ ಸಾಹಿತಿ ಡಾ.ಎಂ. ಚಿದಾನಂದ ಮೂರ್ತಿ ವಿಧಿವಶ

ಹಿರಿಯ ಸಾಹಿತಿ ಡಾ.ಎಂ. ಚಿದಾನಂದ ಮೂರ್ತಿ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಚಿಮೂ ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ, ಹಿರಿಯ ಸಾಹಿತಿ ಡಾ.ಎಂ. ಚಿದಾನಂದ ಮೂರ್ತಿ(88) ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಚಿಮೂ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಖಾಸಗಿ ...

ದೇಶಭಕ್ತರ ಹೃನ್ಮನ ತಣಿಸಲು ಸಜ್ಜಾಗುತ್ತಿದೆ ಶಿವಮೊಗ್ಗ; ಜ.24-26: ಭಾರತ್ ಮಾತಾ ಪೂಜನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಲೆನಾಡಿನ ದೇಶಭಕ್ತರ ಮನದಲ್ಲಿ ಜಾಗೃತಿ ಮೂಡಿಸಿ, ಹೃನ್ಮನ ತಣಿಸಲು ಸಂಸ್ಕಾರ ಭಾರತಿ ತಂಡ ಸಿದ್ಧವಾಗಿದೆ. ಜ.24ರಿಂದ 26ರವರೆಗೆ ಭಾರತ್ ಮಾತಾ ಪೂಜನ್ 2020ಕ್ಕೆ ಸಜ್ಜಾಗುತ್ತಿರುವ ತಂಡ, ಈ ...

ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು

ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಮೆರಿಕಾ ಅಧ್ಯಕ್ಷ ಚುನಾವಣೆಗೆ ಮೊದಲೇ, ಅಭ್ಯರ್ಥಿ ಆಯ್ಕೆಗೆ ಮೊದಲೇ ನಾನು ಒಂದು ಲೇಖನ ಬರೆದಿದ್ದೆ. ಡೋನಾಲ್ಡ್ ಟ್ರಂಪ್ ಎಂಬ ಹುಚ್ಚು ಆಡಳಿತಗಾರ ಎಂಬ ಶೀರ್ಷಿಕೆಯ ಲೇಖನವದು. ನಿಶ್ಚಿತವಾಗಿ ಅಮೆರಿಕಾದ ಗದ್ದುಗೆ ಏರಲಿದ್ದಾನೆ ಎಂದಿದ್ದೆ. ಅದೇ ಪ್ರಕಾರ ...

ಅವರಿಗೆ ಪೇಜಾವರ ಶ್ರೀಗಳದ್ದೇ ನಡೆ, ನುಡಿ: ಒಂದೇ ವರ್ಷದಲ್ಲಿ ಹರಿಪಾದ ಸೇರಿದ ಬಾಲ್ಯ ಸ್ನೇಹಿತರು

ಅವರಿಗೆ ಪೇಜಾವರ ಶ್ರೀಗಳದ್ದೇ ನಡೆ, ನುಡಿ: ಒಂದೇ ವರ್ಷದಲ್ಲಿ ಹರಿಪಾದ ಸೇರಿದ ಬಾಲ್ಯ ಸ್ನೇಹಿತರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇರ್ಕಿ ಮಠವು ಮಧ್ವಾಚಾರ್ಯರು ಸಂಚಾರದ ವಾಸ್ತವ್ಯ ಮಾಡುತ್ತಿದ್ದಂತಹ ಮಠ. ಗ್ರಹಸ್ತಾಶ್ರಮಿಗೆ ಮುದ್ರಾಧಿಕಾರ ಕೊಟ್ಟ ಏಕೈಕ ಮಠ. ಈಗಲೂ ಶ್ರೀಮದಾಚಾರ್ಯರು ಹಿಡಿದ ಮುದ್ರೆ ಈ ಮಠದಲ್ಲಿದೆ. ಶ್ರೀ ವೆಂಕಟರಮಣ ಉಪಾಧ್ಯಾಯರು ಪೇಜಾವರ ...

ಕಲಾ ಶಿಖರವನ್ನೇರಲು ಹಂಬಲಿಸುತ್ತಿರುವ ಬಹುಮುಖ ಯುವ ಪ್ರತಿಭೆ ಈ ವಿನ್ಯಾಸ್

ಕಲಾ ಶಿಖರವನ್ನೇರಲು ಹಂಬಲಿಸುತ್ತಿರುವ ಬಹುಮುಖ ಯುವ ಪ್ರತಿಭೆ ಈ ವಿನ್ಯಾಸ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸುಂದರ ಕಲಾ ಜಗತ್ತಿನಲ್ಲಿ ಈಗ ತಾನೆ ಮಿನುಗುತ್ತಾ ತನ್ನಲ್ಲಿರುವ ಪ್ರತಿಭೆ ಎಂಬ ಬೆಳಕನ್ನು ಎಲ್ಲೆಡೆ ಪಸರಿಸುತ್ತಿರುವ ನಕ್ಷತ್ರ ವಿನ್ಯಾಸ್ ಮಧ್ಯ. ಸಂಗೀತವೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಪುಟ್ಟ ಮಗುವಿನಿಂದ ಹಿಡಿದು ವಯಸ್ಸಾಗುವರಗೆ ಸಂಗೀತವನ್ನು ...

ಜ.24ರಂದು ಶನಿಯು ರುದ್ರಮುಖಿಯಾಗಿ ಪಾಶ ದ್ರೇಕ್ಕಾಣ ಪ್ರವೇಶ: ಯಾವ ರಾಶಿಗೆ ಏನು ಫಲ? ಇಲ್ಲಿದೆ ಸಂಪೂರ್ಣ ಮಾಹಿತಿ

ಜ.24ರಂದು ಶನಿಯು ರುದ್ರಮುಖಿಯಾಗಿ ಪಾಶ ದ್ರೇಕ್ಕಾಣ ಪ್ರವೇಶ: ಯಾವ ರಾಶಿಗೆ ಏನು ಫಲ? ಇಲ್ಲಿದೆ ಸಂಪೂರ್ಣ ಮಾಹಿತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ 24 ಜನವರಿ ಸಂಜೆ 3.30 ಘಂಟೆಗೆ(ದೃಕ್ ಸಿದ್ಧಾಂತ ಪ್ರಕಾರ) ಶನಿಯು ಉತ್ತರಾಷಾಢ ನಕ್ಷತ್ರದ ಎರಡನೆಯ ಪಾದದಲ್ಲಿ ಶನಿಯು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಮಕರ ರಾಶಿಯ ಮೊದಲ ಹತ್ತು ಡಿಗ್ರಿಯು ಶನಿಗೆ ರುದ್ರಮುಖವಾಗುತ್ತದೆ. ಈ ಹತ್ತು ಡಿಗ್ರಿಯು ...

ನೂರೊಂದು ನೆನಪು ಎದೆಯಾಳದಿಂದ… ಮತ್ತೆ ಮರಳಬೇಡ ನನ್ನ ಬದುಕಿಗೆ

ನೂರೊಂದು ನೆನಪು ಎದೆಯಾಳದಿಂದ… ಮತ್ತೆ ಮರಳಬೇಡ ನನ್ನ ಬದುಕಿಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಒಮ್ಮಿಂದೊಮ್ಮೆಲೆ ನೀನು ಮಾಡಿದ್ದೇನು? ಹೃದಯದಲ್ಲಿಯ ಹೂನಗೆಯನ್ನು ಅರಿವಾಗದಂತೆ ಕಿತ್ತುಕೊಂಡೆ. ಅನಾಮತ್ತಾಗಿ ನನ್ನ ಪ್ರೀತಿಗೆ ಘಾಸಿ ಮಾಡಿದೆ. ಇದೀಗ ನೀನಿಲ್ಲದೆ ಮೌನವೇ ಆವರಿಸಿದೆ ಜೀ... ಈ ಹಾಳಾದ ಮನಸು ಅವನನ್ನು ಸೆಳೆಯುತ್ತಿದೆ. ಆದರೆ ಏನು ಮಾಡೋಣ, ನನ್ನ ...

ಯಾದಗಿರಿ ಜಿಲ್ಲೆಯ ವೈದ್ಯಕೀಯ ಕಾಲೇಜು ಕನಸಿಗೆ ರೆಕ್ಕೆ: ಕೇಂದ್ರದ ಸ್ವಾಗತಾರ್ಹ ಕ್ರಮ

ಯಾದಗಿರಿ ಜಿಲ್ಲೆಯ ವೈದ್ಯಕೀಯ ಕಾಲೇಜು ಕನಸಿಗೆ ರೆಕ್ಕೆ: ಕೇಂದ್ರದ ಸ್ವಾಗತಾರ್ಹ ಕ್ರಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಯಾದಗಿರಿ: ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿರುವುದು ತಿಳಿದ ವಿಚಾರ. ಈಗ ಉದ್ದೇಶಿತ ಯಾದಗಿರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿಯಾಗಿ ರಾಯಚೂರು ...

Page 1906 of 1914 1 1,905 1,906 1,907 1,914
  • Trending
  • Latest
error: Content is protected by Kalpa News!!