Friday, October 16, 2026
Advertisement
ADVERTISEMENT

Tag: Kannada News

ಎದೆ ಹಾಲು ಕುಡಿಸುವಾಗ ಹಾಲು ನೆತ್ತಿಗೇರಿ ಮಗು ಸಾವು

ಎದೆ ಹಾಲು ಕುಡಿಸುವಾಗ ಹಾಲು ನೆತ್ತಿಗೇರಿ ಮಗು ಸಾವು

ಹಾಸನ: ತಾಯಿಯೋರ್ವಳು ಎದೆ ಹಾಲು ಕುಡಿಸುವಾಗ ಹಾಲು ನೆತ್ತಿಗೇರಿ ಒಂದೂವರೆ ವರ್ಷದ ಮಗುವೊಂದು ಸಾವನ್ನಪ್ಪಿರುವ ದುರ್ಘಟನೆ ನಿನ್ನೆ ನಡೆದಿದೆ. ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ರಂಜಿತಾ ಹಾಗೂ ಲೋಕೇಶ್ ದಂಪತಿಯ ಗಂಡು ಮಗು ಮೃತ ಶಿಶು. ತಾಯಿ ಮಗುವಿಗೆ ಎದೆ ಹಾಲು ...

ಕಥಾ ಸಂಕಲನ ಬಿಡುಗಡೆ, ನೃತ್ಯ ರೂಪಕದೊಂದಿಗೆ ಅರ್ಥಪೂರ್ಣವಾದ ಅಮ್ಮಂದಿರ ದಿನ

ಕಥಾ ಸಂಕಲನ ಬಿಡುಗಡೆ, ನೃತ್ಯ ರೂಪಕದೊಂದಿಗೆ ಅರ್ಥಪೂರ್ಣವಾದ ಅಮ್ಮಂದಿರ ದಿನ

ಅಮ್ಮ ಎನ್ನುವುದೊಂದು ಅದ್ಬುತವಾದ ಪದ. ಎಷ್ಟೇ ಬಳಸಿದರೂ ಸವೆಯದ, ಬಳಸಿದಷ್ಟೂ ಪ್ರೀತಿಯ ಹೆಚ್ಚಿಸುವ ಅನನ್ಯವಾದ ಶಬ್ದ ಅಮ್ಮ. ಇಂತಹಾ ಅಮ್ಮಂದಿರ ದಿನದ ಅಂಗವಾಗಿ ಪವಿತ್ರಾಂಗಣದಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಲೆ ಮತ್ತು ಸಾಹಿತ್ಯ ಎರಡೂ ಒಂದಾದ ಕಾರ್ಯಕ್ರಮವದು. ಅಂದರೆ ಶಿವಮೊಗ್ಗೆಯ ಖ್ಯಾತ ...

ಮಂಗಳೂರು: ದಾಖಲೆಯಿಲ್ಲದೇ ಬಸ್’ನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂ. ಹಣ ವಶ

ಮಂಗಳೂರು: ದಾಖಲೆಯಿಲ್ಲದೇ ಬಸ್’ನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂ. ಹಣ ವಶ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್’ನಲ್ಲಿ ವ್ಯಕ್ತಿಯೋರ್ವ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 1 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಮಂಜುನಾಥ್ ಎಂಬ ವ್ಯಕ್ತಿ ದಾಖಲೆಯಿಲ್ಲದೇ ಹಣ ಸಾಗಿಸುತ್ತಿದ್ದು, ಮಂಗಳೂರು ಪೊಲೀಸರು ಹಣ ಹಾಗೂ ವ್ಯಕ್ತಿಯನ್ನು ...

Big Breaking: ಆವಂತಿಪೋರ, ಶ್ರೀನಗರ ವಾಯುನೆಲೆ ಮೇಲೆ ಕ್ರೂರ ದಾಳಿಗೆ ಉಗ್ರರ ಸಂಚು

Big Breaking: ಆವಂತಿಪೋರ, ಶ್ರೀನಗರ ವಾಯುನೆಲೆ ಮೇಲೆ ಕ್ರೂರ ದಾಳಿಗೆ ಉಗ್ರರ ಸಂಚು

ನವದೆಹಲಿ: ಗಡಿ ಭಾಗದಲ್ಲಿ ಉಗ್ರರ ಉಪಟಳ ಮುಂದುವರೆದಿರುವಂತೆಯೇ ಕಣಿವೆ ರಾಜ್ಯದ ಆವಂತಿಪೋರ ಹಾಗೂ ಶ್ರೀನಗರದ ವಾಯುನೆಲೆಗಳ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ...

ಕಮಲ್ ಹಾಸನ್ ಮೇಲೆ ಮೊಟ್ಟೆ, ಕಲ್ಲು ತೂರಾಟ

ಕಮಲ್ ಹಾಸನ್ ಮೇಲೆ ಮೊಟ್ಟೆ, ಕಲ್ಲು ತೂರಾಟ

ಚೆನ್ನೈ: ನಟ ಕಂ ರಾಜಕಾರಣಿ ಕಮಲ್ ಹಾಸನ್ ಅವರು ರ್ಯಾಲಿ ನಡೆಸುತ್ತಿದ್ದ ವೇಳೆ ಅವರ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ಅರವಾಕುರಿಚಿಯಲ್ಲಿ ಉಪಚುನಾವಣೆಯ ರ್ಯಾಲಿಯಲ್ಲಿ ಕಮಲ್ ಪಾಲ್ಗೊಂಡಿದ್ದ ವೇಳೆ ಇಬ್ಬರು ವ್ಯಕ್ತಿಗಳು ಅವರ ...

ಉಗ್ರರ ಮುಕ್ತ ಕಾಶ್ಮೀರ ನಮ್ಮ ಗುರಿ, ಇದಕ್ಕೆ ಯಾರೇ ಅಡ್ಡ ಬಂದರೂ ಹೊಸಕಿ ಹಾಕುತ್ತೇವೆ: ಸೇನೆ ಅಬ್ಬರ

ಉಗ್ರರ ಮುಕ್ತ ಕಾಶ್ಮೀರ ನಮ್ಮ ಗುರಿ, ಇದಕ್ಕೆ ಯಾರೇ ಅಡ್ಡ ಬಂದರೂ ಹೊಸಕಿ ಹಾಕುತ್ತೇವೆ: ಸೇನೆ ಅಬ್ಬರ

ನವದೆಹಲಿ: ಭಯೋತ್ಪಾದಕ ಮುಕ್ತ ಕಾಶ್ಮೀರ ಮಾಡುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ಇಲ್ಲಿ ತೊಂದರೆ ನೀಡುತ್ತಿರುವ ಯಾವುದೇ ಉಗ್ರರನ್ನು ಬಿಡುವುದಿಲ್ಲ ಎಂದು ಭಾರತೀಯ ಸೇನೆ ಅಬ್ಬರಿಸಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ಭಾರತೀಯ ಸೇನೆ ಉಗ್ರರ ಮುಕ್ತ ಕಾಶ್ಮೀರ ಮಾಡುವ ನಮ್ಮ ಗುರಿಯ ...

ಪ್ರತಿನಿತ್ಯ ಹತ್ತು ನಿಮಿಷವಾದರೂ ದೇವಾಲಯಕ್ಕೆ ಹೋಗುವುದನ್ನು ರೂಢಿಸಿಕೊಳ್ಳಿ

ಪ್ರತಿನಿತ್ಯ ಹತ್ತು ನಿಮಿಷವಾದರೂ ದೇವಾಲಯಕ್ಕೆ ಹೋಗುವುದನ್ನು ರೂಢಿಸಿಕೊಳ್ಳಿ

ಗೌರಿಬಿದನೂರು: ಲೋಕ ಕಲ್ಯಾಣಕ್ಕಾಗಿ ಆದಿಪರಾಶಕ್ತಿ ವಾಸವೀ ಕನ್ಯಕಾಪರಮೇಶ್ವರಿ ದೇವಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಬೇಕು ಎಂದು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎ.ಎನ್. ರಾಜಣ್ಣ ಕರೆ ನೀಡಿದರು. ನಗರದ ವಾಸವೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವೀ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 'ದೇವಸ್ಥಾನಗಳು ...

ಭದ್ರಾವತಿ-ಧರ್ಮ ಮಾರ್ಗದಿಂದ ಮೋಕ್ಷ ಸಾಧನೆ ಸಾಧ್ಯ: ಶ್ರೀ ನಿರ್ಮಲಾನಂದ ಸ್ವಾಮೀಜಿ

ಭದ್ರಾವತಿ-ಧರ್ಮ ಮಾರ್ಗದಿಂದ ಮೋಕ್ಷ ಸಾಧನೆ ಸಾಧ್ಯ: ಶ್ರೀ ನಿರ್ಮಲಾನಂದ ಸ್ವಾಮೀಜಿ

ಭದ್ರಾವತಿ: ಧರ್ಮಮಾರ್ಗದಿಂದ ಅರ್ಥಸಂಪಾದನೆ ಮಾಡಿ  ಅದರಿಂದ ಸಾತ್ವಿಕ ಕಾಮನೆಗಳನ್ನು ಪೂರೈಸಿಕೊಂಡಾಗ ಮೋಕ್ಷ ಸಾಧನೆ ಸಾಧ್ಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು. ನ್ಯೂಟೌನ್ ಶಿವಸಾಯಿ ಕೃಪಾ ಧಾಮ ಟ್ರಸ್ಟ್, ಪ್ರಶಾಂತಿ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಲೋಕ ...

ಭದ್ರಾವತಿ: ಮಿಲ್ಟ್ರಿಕ್ಯಾಂಪ್‍ನಲ್ಲಿ ಶ್ರೀನಿವಾಸ ಸ್ವಾಮಿ ಕಲ್ಯಾಣ ಮಹೋತ್ಸವ

ಭದ್ರಾವತಿ: ಮಿಲ್ಟ್ರಿಕ್ಯಾಂಪ್‍ನಲ್ಲಿ ಶ್ರೀನಿವಾಸ ಸ್ವಾಮಿ ಕಲ್ಯಾಣ ಮಹೋತ್ಸವ

ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್‍ನ ಶ್ರೀ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ಶ್ರೀ ಶ್ರೀನಿವಾಸ ಸ್ವಾಮಿ ಹಾಗು ಪದ್ಮಾವತಿ ಅಮ್ಮನವರ ಕಲ್ಯಾಣ ಮಹೋತ್ಸವ ಹಾಗು ಶ್ರೀ ನೀಲಕಂಠೇಶ್ವರ ಸ್ವಾಮಿಯ 7 ನೇ ವಾರ್ಷಿಕೋತ್ಸವ ನಡೆಯಿತು. ದೇವಾಲಯದ ಮುಖ್ಯ ಅರ್ಚಕ ರವಿಕುಮಾರ್ ನೇತೃತ್ವದಲ್ಲಿ ಪುರೋಹಿತರ ತಂಡ ...

ಭದ್ರಾವತಿ: ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಭದ್ರಾವತಿ: ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಭದ್ರಾವತಿ: ಸಂಸ್ಕøತಿ ಸೌರಭ ಸಂಸ್ಥೆಯು 2018-19 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ನಗರದ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಜೂ: 2 ರಂದು ಭಾನುವಾರ ಸಂಜೆ 5.30 ಗಂಟೆಗೆ ತರೀಕೆರೆ ರಸ್ತೆಯ ...

Page 799 of 883 1 … 798 799 800 … 883
  • Trending
  • Latest
error: Content is protected by Kalpa News!!