Thursday, October 15, 2026
Advertisement
ADVERTISEMENT

Tag: Kannada News

ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಹರತಾಳು, ಮಾರುತಿಪುರ ಭಾಗದಲ್ಲಿ ಯಾರಿಗಿದೆ ಮತದಾರನ ಬೆಂಬಲ?

ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ: ಹರತಾಳು, ಮಾರುತಿಪುರ ಭಾಗದಲ್ಲಿ ಯಾರಿಗಿದೆ ಮತದಾರನ ಬೆಂಬಲ?

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ...

ಸಂಜೆಯಿಂದ ಡೌನ್ ಆಗಿದೆ ಫೇಸ್’ಬುಕ್, ವಾಟ್ಸಪ್: ಸಾವಿರಾರು ದೂರು ದಾಖಲು

ಸಂಜೆಯಿಂದ ಡೌನ್ ಆಗಿದೆ ಫೇಸ್’ಬುಕ್, ವಾಟ್ಸಪ್: ಸಾವಿರಾರು ದೂರು ದಾಖಲು

ನವದೆಹಲಿ: ಫೇಸ್’ಬುಕ್, ವಾಟ್ಸಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳು ಇಂದು ಸಂಜೆಯಿಂದ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರಿಗೆ ಇದರಿಂದ ತೊಂದರೆಯುಂಟಾಗಿದೆ. ಜಗತ್ತಿನಾದ್ಯಂತ ಇಂದು ಸಂಜೆ 3.58 ಗಂಟೆಯಿಂದ ಈ ಸಮಸ್ಯೆ ಉಂಟಾಗಿದ್ದು, ಇದರಿಂದ ಲಕ್ಷಾಂತರ ಬಳಕೆದಾರರಿಗೆ ತೊಂದರೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ...

ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಬಹಳಷ್ಟು ಕೊಡುಗೆ ನೀಡಿದೆ: ಮಧು ಬಂಗಾರಪ್ಪ

ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಬಹಳಷ್ಟು ಕೊಡುಗೆ ನೀಡಿದೆ: ಮಧು ಬಂಗಾರಪ್ಪ

ಹನುಮಂತಾಪುರ: ಜಿಲ್ಲೆಯ ಒಟ್ಟಾರೆ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ ಬಹಳಷ್ಟು ಅನುದಾನ ನೀಡಿದೆ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು. ಹನುಮಂತಾಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ವೇಳೆ ರೈತರಿಗೆ ಪಂಪಸೆಟ್’ಗೆ ಉಚಿತ ವಿದ್ಯುತ್ ...

ಸೊರಬ: ಜೆಸಿಐ ಮಹಿಳಾ ಘಟಕದಿಂದ ಅದ್ದೂರಿ ರಾಮನವಮಿ

ಸೊರಬ: ಜೆಸಿಐ ಮಹಿಳಾ ಘಟಕದಿಂದ ಅದ್ದೂರಿ ರಾಮನವಮಿ

ಸೊರಬ: ಪಟ್ಟಣದ ದಂಡಾವತಿ ನದಿಯ ಪಕ್ಕದಲ್ಲಿರುವ ನದಿ ಕಟ್ಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ಪ್ರಯುಕ್ತ ಜೆಸಿಐ ಸೊರಬ ಸಿಂಧೂರ ಮಹಿಳಾ ಘಟಕದಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭಜನಾ ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಪಾನಕ ಮತ್ತು ಕೋಸಂಬರಿ ವಿತರಣಾ ಸೇವೆಯನ್ನು ...

Big Breaking: ಪುಲ್ವಾಮಾ ಮಾದರಿಯಲ್ಲೇ ಬೈಕ್ ಮೂಲಕ ದಾಳಿ ಸಾಧ್ಯತೆ

Big Breaking: ಪುಲ್ವಾಮಾ ಮಾದರಿಯಲ್ಲೇ ಬೈಕ್ ಮೂಲಕ ದಾಳಿ ಸಾಧ್ಯತೆ

ಶ್ರೀನಗರ: ಪುಲ್ವಾಮಾದಲ್ಲಿ ಕಾರಿನ ಮೂಲಕ ಸ್ಪೋಟ ನಡೆಸಿ, 42 ಸಿಆರ್’ಪಿಎಫ್ ಯೋಧರ ಸಾವಿಗೆ ಕಾರಣವಾದ ಉಗ್ರರು ಈಗ ಮತ್ತೆ ಅಂತಹುದ್ದೇ ಇನ್ನೊಂದು ದಾಳಿಗೆ ಸಿದ್ದರಾಗಿದ್ದು, ಈ ಬಾರಿ ಬೈಕ್ ಬಳಸಿ ಸ್ಪೋಟ ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಗುಪ್ತಚರ ...

ಪ್ರಧಾನಿ ಮೋದಿ ದುರಹಂಕಾರದ ವ್ಯಕ್ತಿ: ದೇವೇಗೌಡ ಕಿಡಿ

ಪ್ರಧಾನಿ ಮೋದಿ ದುರಹಂಕಾರದ ವ್ಯಕ್ತಿ: ದೇವೇಗೌಡ ಕಿಡಿ

ಮಂಡ್ಯ: ದೇಶದ ಪ್ರಧಾನಿಯಾಗಿ ಇನ್ನೂ 5 ವರ್ಷವಾಗಿಲ್ಲ. ಆದರೆ, ನರೇಂದ್ರ ಮೋದಿ ಅವರು ದುರಹಂಕಾರ ಮಿತಿ ಮೀರಿದೆ ಎಂದು ಎಚ್.ಡಿ. ದೇವೇಗೌಡ ಕಿಡಿ ಕಾರಿದ್ದಾರೆ. ಮಳವಳ್ಳಿಯಲ್ಲಿ ಮಾತನಾಡಿದ ಅವರು, ಅಧಿಕಾರ ಪಡೆದ ಅಹಂನಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎನ್ನುತ್ತಾರೆ ಮೋದಿ. ...

ಮೈಸೂರು ಸೋಲಿನ ಸೇಡನ್ನು ಸಿದ್ದರಾಮಯ್ಯ ತೀರಿಸಿಕೊಳ್ಳಲಿದ್ದಾರೆ: ಬಿಎಸ್’ವೈ

ಮೈಸೂರು ಸೋಲಿನ ಸೇಡನ್ನು ಸಿದ್ದರಾಮಯ್ಯ ತೀರಿಸಿಕೊಳ್ಳಲಿದ್ದಾರೆ: ಬಿಎಸ್’ವೈ

ಶಿಕಾರಿಪುರ: ಮೈಸೂರಿನಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ಹಪಾಹಪಿಸುತ್ತಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಅಸ್ಥಿತ್ವಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವ ಜೆಡಿಎಸ್’ನಿಂದಾಗಿ ಲೋಕಸಭಾ ಚುನಾವಣೆಯ ನಂತರದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ನಿಶ್ಚಿತ ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಪಟ್ಟಣದ ಬಿಜೆಪಿ ...

ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರದಲ್ಲಿ ಅಭಿನಯಕ್ಕೆ ತಾರಾ ಸಮ್ಮತಿ

ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರದಲ್ಲಿ ಅಭಿನಯಕ್ಕೆ ತಾರಾ ಸಮ್ಮತಿ

ಬೆಳಗಾವಿ: ವಿಶ್ವದಾದ್ಯಂತ ವೈರಲ್ ಆಗಿರುವ ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರ ತಯಾರಿಸಿದರೆ ಅದರಲ್ಲಿ ನಟಿಸಲು ನಾನು ಸಿದ್ದ ಎಂಬ ಮಾತನ್ನು ನಟಿ ತಾರಾ ಹೇಳಿದ್ದಾರೆ. ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್’ನಲ್ಲಿ ಸಿನಿಮಾ ಮಾಡಲು ಹಲವರು ಪ್ಲಾನ್ ಮಾಡಿದ್ದು, ಅಲ್ಲದೆ ಚಿತ್ರದ ಶೀರ್ಷಿಕೆಗಾಗಿ 7 ರಿಂದ ...

ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರಕ್ಕೆ ಬಹು ದೊಡ್ಡ ಹೆಮ್ಮೆ

ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರಕ್ಕೆ ಬಹು ದೊಡ್ಡ ಹೆಮ್ಮೆ

ಶಿಕಾರಿಪುರ: ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಲೆ ಹಾಗೂ ದೇಶದ ಶ್ರೀಮಂತ ಸಂಸ್ಕೃತಿ ಸಂಸ್ಕಾರವನ್ನು ಉಳಿಸಲು ಶ್ರಮಿಸುತ್ತಿರುವ ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರಕ್ಕೆ ಬಹು ದೊಡ್ಡ ಹೆಮ್ಮೆ ಎಂದು ಮೆಸ್ಕಾಂನ ಕಾರ್ಯಪಾಲಕ ಅಭಿಯಂತರ ಬೆಣ್ಣೆ ಪರಶುರಾಮಪ್ಪ ತಿಳಿಸಿದರು. ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ...

ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯಲಿದ್ದಾರೆ ಅವರನ್ನೇ ಹೋಲುವ ವ್ಯಕ್ತಿ

ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯಲಿದ್ದಾರೆ ಅವರನ್ನೇ ಹೋಲುವ ವ್ಯಕ್ತಿ

ಲಖ್ನೋ: ರಾಜಕೀಯ ವಿರೋಧಿಗಳನ್ನು ಚುನಾವಣೆಯಲ್ಲಿ ಹಣಿಯುವ ತಂತ್ರಗಾರಿಕೆಯ ಭಾಗವಾಗಿ ಒಂದೇ ಹೆಸರಿನ ಹಲವು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಹ ಬಿಟ್ಟಿಲ್ಲ. ನೋಡಲು ಪ್ರಧಾನಿ ನರೇಂದ್ರ ಮೋದಿಯಂತೆಯೇ ಕಾಣುವ ವ್ಯಕ್ತಿಯೊಬ್ಬರು ಇದೀಗ ಪ್ರಧಾನಿ ...

Page 817 of 883 1 … 816 817 818 … 883
  • Trending
  • Latest
error: Content is protected by Kalpa News!!